ವಿವಿಧ ಸೌಲಭ್ಯಗಳಿಗೆ ಅರ್ಜಿಯನ್ನು ಆಹ್ವಾನ!! ಹೊಲಿಗೆ ಯಂತ್ರ, ಲ್ಯಾಪ್ಟಾಪ್, ಸ್ಕೂಟರ್ ನೀಡಲಾಗುತ್ತದೆ ಅರ್ಜಿ ಸಲ್ಲಿಸಿ

November 23, 2024 6:50 AM
ವಿವಿಧ ಸೌಲಭ್ಯಗಳಿಗೆ ಅರ್ಜಿಯನ್ನು ಆಹ್ವಾನ

ಎಲ್ಲರಿಗೂ ನಮಸ್ಕಾರ, ವಿವಿಧ ಸೌಲಭ್ಯಗಳಿಗೆ ಅರ್ಜಿಯನ್ನ ಆಹ್ವಾನ ಮಾಡಿದ್ದಾರೆ. ಇದಕ್ಕೆ ಬಂದು ಕ್ಯಾಟಗರಿ ವೈಸ್ ಅಪ್ಲೈ ಅನ್ನ ಮಾಡಬೇಕಾಗುತ್ತೆ ಮೊದಲನೇದು ಬಂದು ಸಾಮೂಹಿಕ ಉಚಿತ ಸಾಮೂಹಿಕ ವಿವಾಹಕ್ಕೆ ವೀರಶೈವ ಲಿಂಗಾಯತರು ಮಾತ್ರ ಅಪ್ಲೈ ಅನ್ನ ಮಾಡಬೇಕಾಗಿರುತ್ತೆ. 

SC ಕ್ಯಾಟಗರಿ, ST ಕ್ಯಾಟಗರಿ ಮತ್ತೆ ಪೌರಕಾರ್ಮಿಕರು, ವಿಶೇಷ ಚೇತನ ಅಭ್ಯರ್ಥಿಗಳಿಗೆ ಬಿಟ್ಟಿದ್ದಾರೆ ದಯಮಾಡಿ ಇದನ್ನು ಸೌಲಭ್ಯಗಳಿದ್ದರೆ ತಿಳಿಸಿ ಅಂತ ಅಂದುಬಿಟ್ಟು ದಯವಿಟ್ಟು ಇದನ್ನ ಸದುಪಯೋಗ ಪಡಿಸಿಕೊಳ್ಳಿ.

  • ವಿಶೇಷ ಚೇತನ ಅಭ್ಯರ್ಥಿಗಳಿಗೆ ಹೊಲಿಗೆ ಯಂತ್ರ ಉಚಿತವಾಗಿ
  • ಇಂಜಿನಿಯರಿಂಗ್ ಮಾಡುವಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್
  • ಸ್ಕೂಟರ್ ಗಳನ್ನ ವಿತರಣೆ ಮಾಡ್ತಾರೆ.
  • ಸ್ಯಾಟ್ ವಾಕಿಂಗ್ ಸ್ಟಿಕ್ ಗಳು ವಿತರಣೆ ಮಾಡ್ತಾರೆ

ಹೊಲಿಗೆ ಯಂತ್ರ ನೀಡುವಂತದ್ದು ಆಗಿರಬಹುದು ಮತ್ತೆ ಇಂಜಿನಿಯರಿಂಗ್ ಮಾಡುವಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ಅನ್ನ ನೀಡುವಂತದ್ದು ಆಗಿರಬಹುದು, ಇದರ ಜೊತೆಗೆ ಸ್ಕೂಟರ್ ಗಳನ್ನ ನೀಡುವಂತದ್ದು ಆಗಿರಬಹುದು ಸಂಪೂರ್ಣವಾಗಿ ಉಚಿತ ಇರುತ್ತೆ ಯಾವುದೇ ರೀತಿಯಾದಂತಹ ಹಣ ಕಟ್ಟಬೇಕಾಗಿಲ್ಲ ಸ್ಕೂಟರ್ ಗಳನ್ನ ನೀಡುವಂತದ್ದು ಜೊತೆಗೆ ಸ್ಯಾಟ್ ವಾಕಿಂಗ್ ಸ್ಟಿಕ್ ಗಳು ವಾಕಿಂಗ್ ಸ್ಟಿಕ್ ಗಳು ಬರುತ್ತೆ. ನೋಡಿ ಆ ಸ್ಯಾಟ್ ವಾಕಿಂಗ್ ಸ್ಟಿಕ್ ಗಳನ್ನ ವಿತರಣೆ ಮಾಡ್ತಾರೆ ಇದಕ್ಕೆ ಅರ್ಜಿಯನ್ನ ಆಹ್ವಾನ ಮಾಡಿದ್ದಾರೆ. 

ಪ್ರೋತ್ಸಾಹ ಧನವನ್ನ ನೀಡಲಾಗುತ್ತೆ:

ಇದರ ಜೊತೆಗೆ ಕಲಾವಿದರುಗಳು ಯಾರಾದ್ರೂ ಇದ್ರೆ ಅವರಿಗೂ ಕೂಡ ಪ್ರೋತ್ಸಾಹ ಧನವನ್ನ ನೀಡಲಾಗುತ್ತೆ. ಆಸಕ್ತಿ ಇರುವಂತವರು ಮೈಸೂರು ಮಹಾನಗರಪಾಲಿಕೆಯ ವಲಯ ಕಚೇರಿಗಳು ಒಂಬತ್ತು ವಲಯ ಕಚೇರಿಗಳಿದೆ ಆ ಒಂಬತ್ತು ವಲಯ ಕಚೇರಿಗಳಲ್ಲಿ ನಿಮಗೆ ಯಾವುದು ಅನುಕೂಲ ಆಗುತ್ತೆ ಆ ಒಂದು ವಲಯ ಕಚೇರಿಗಳಿಗೆ ಹೋಗ್ಬಿಟ್ಟು ಅಲ್ಲಿ ಸಿಗುವಂತಹ ಅರ್ಜಿಗಳು ಪಡೆದು ಯಾವ ಸೌಲಭ್ಯಕ್ಕೆ ಅರ್ಜಿಯನ್ನ ಸಲ್ಲಿಸ್ತಾ ಇದ್ದೀರಾ ಅನ್ನೋದರ ಬಗ್ಗೆ ಮಾಹಿತಿಯನ್ನ ಕೊಟ್ಟು ಅದಕ್ಕೆ ಸಂಬಂಧಪಟ್ಟಂತಹ ದಾಖಲಾತಿಗಳನ್ನ ಒದಗಿಸಬೇಕಾಗುತ್ತೆ. 

ಈ ಒಂದು ಮಾಹಿತಿ ಹೆಚ್ಚಿನ ಮಾಹಿತಿ ಬೇಕು ಅಂತಂದ್ರೆ ನೀವು ಸೇಮ್ ಮೈಸೂರು ಮಹಾನಗರಪಾಲಿಕೆ ಯಾವುದೇ ವಲಯ ಕಚೇರಿಗಳಿಗೆ ಹೋದ್ರು ಕೂಡ ನಿಮಗೆ ಮಾಹಿತಿಯನ್ನ ಕೂಡ ಕೊಡ್ತಾರೆ ಅರ್ಜಿಗಳು ಕೂಡ ಅದೇ ವಲಯ ಕಚೇರಿಗಳಲ್ಲಿ ಸಿಕ್ತಾ ಹೋಗುತ್ತೆ. ಅದನ್ನ ಭರ್ತಿ ಮಾಡಿ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಸಾಮೂಹಿಕ ವಿವಾಹ ವಿರಕ್ತ ಮಠದ ಕಡೆಯಿಂದ ಪ್ರಕಟಣೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment