PM KISAN: 19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ಹೀಗೆ ಮಾಡಿ

December 7, 2024 12:47 PM
PM KISAN: 19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ಹೀಗೆ ಮಾಡಿ

ಎಲ್ಲರಿಗೂ ನಮಸ್ಕಾರ, ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದ ಕಡೆಯಿಂದ PM ಕಿಸಾನ್ ಯೋಜನೆಯ ವಿಚಾರವಾಗಿ ಒಂದು ಮುಖ್ಯವಾದ ಅಪ್ಡೇಟ್ ಬಿಡುಗಡೆಯಾಗಿದೆ. PM ಕಿಸಾನ್ ಯೋಜನೆಯ 19ನೇ ಕಂತಿನ ಹಣದ ವಿಚಾರವಾಗಿ ಕೆಲವೊಂದು ಮಾಹಿತಿಗಳು ಬಂದಿದೆ.

PM ಕಿಸಾನ್ ಯೋಜನೆಯ 19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿಯ ಬಿಡುಗಡೆಯ ವಿವರವನ್ನು ಇಂದು ತಿಳಿಸಿಕೊಡುತ್ತೇವೆ. ಬಿಡುಗಡೆ ಆಗಿರುವ ಪಟ್ಟಿಯಲ್ಲಿ PM ಕಿಸಾನ್ ಯೋಜನೆಯ19ನೇ ಕಂತಿನ ಹಣವನ್ನು ಪಡೆಯುವ ಫಲಾನುಭವಿಗಳ ಹೆಸರುಗಳಿವೆ ಆದ್ದರಿಂದ ರೈತರು ಅಥವಾ ಫಲಾನುಭವಿಗಳು ನಿಮ್ಮ ಹೆಸರನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. PM ಕಿಸಾನ್ ಯೋಜನೆಯ ಹಣ ಪಡೆಯಲು e-KYC ಕಡ್ಡಾಯವಾಗಿ ಆಗಿರಬೇಕು: 

PM ಕಿಸಾನ್ ಯೋಜನೆಗೆ e-KYC ಆಗಿದೆಯಾ ಎಂದು ಪರಿಶೀಲಿಸಲು ಹೀಗೆ ಮಾಡಿ:

  • ಪಿಎಂ ಕಿಸಾನ್ ಯೋಜನೆಯ e-KYC ಮಾಡಲು ನಿಮ್ಮ ಫೋನ್ನಲ್ಲಿ ಗೂಗಲ್ ಅಥವಾ ಕ್ರೋಮ್ ಓಪನ್ ಮಾಡಿ  ಈ ವೆಬ್ಸೈಟ್ಗೆ ಭೇಟಿ ನೀಡಿ – https://pmkisan.gov.in/aadharekyc.aspx
  • ಇಲ್ಲಿ ಕೇಳಿರುವ ಹಾಗೆ ಆಧಾರ್ ನಂಬರ್ ಅನ್ನು ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ. 
  • ನಂತರ ಒಂದು ವೇಳೆ ನಿಮ್ಮ ಖಾತೆಯ e-KYC ಆಗಿದ್ದರೆ, e-KYC  ಆಲ್ರೆಡಿ ಡನ್ ಎಂದು ತೋರಿಸುತ್ತದೆ. 
  • ನಿಮ್ಮ ಖಾತೆಯ e-KYC ಆಗಿಲ್ಲ ಎಂದರೆ ನೀವು ಇಲ್ಲೇ  ಓಟಿಪಿ ಮೂಲಕ ವೆರಿಫಿಕೇಶನ್ ಮಾಡಿ e-KYC  ಪ್ರೊಸೆಸ್ ಅನ್ನು ಮುಗಿಸಿಕೊಳ್ಳಬಹುದು. 

19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿಯಲ್ಲಿ  ನಿಮ್ಮ ಹೆಸರನ್ನು ಪರಿಶೀಲಿಸಲು ಹೀಗೆ ಮಾಡಿ:

ಕೇಂದ್ರ ಸರ್ಕಾರವು PM ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಯಾರೆಲ್ಲಾ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯ ಮೂಲಕ ನಿಮ್ಮ ಖಾತೆಯ ಬಗ್ಗೆ ವಿಚಾರಿಸಲು ಕೆಳಗೆ ನೀಡಿರುವ ಸ್ಟೆಪ್ಗಳನ್ನು ಫಾಲೋ ಮಾಡಿ.

  • ಮೊದಲಿಗೆ ನಿಮ್ಮ ಮೊಬೈಲ್ ಫೋನಿನಲ್ಲಿ ಗೂಗಲ್ ಅಥವಾ ಕ್ರೋಮ್ ಮೂಲಕ ಈ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ – https://pmkisan.gov.in/Rpt_BeneficiaryStatus_pub.aspx
  • ಈ ವೆಬ್ ಸೈಟನ್ನು  ಓಪನ್ ಮಾಡಿಕೊಂಡರೆ ಅಲ್ಲಿ ನಿಮಗೆ ನಿಮ್ಮ ರಾಜ್ಯ  ತಾಲೂಕು ಇತ್ಯಾದಿ  ವಿವರಗಳನ್ನು ಕೇಳುತ್ತದೆ.
  • ಕೇಳಿರುವ ಎಲ್ಲ ಡೀಟೇಲ್ಸ್ ಅನ್ನು  ನಮೂದಿಸಿ ನಂತರ ಗೇಟ್ ರಿಪೋರ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. 
  • ಈಗ ನಿಮಗೆ ಅಲ್ಲೇ ನಿಮ್ಮ ಗ್ರಾಮದ ಎಲ್ಲಾ ರೈತರ ಅಥವಾ ಫಲಾನುಭವಿಗಳ ಪಟ್ಟಿಯು ಬರುತ್ತದೆ. 

ಈ ಪಟ್ಟಿಯಲ್ಲಿ ಕಾಣುತ್ತಿರುವ ಎಲ್ಲಾ ರೈತರ ಅಥವಾ ಫಲಾನುಭವಿಗಳ ಖಾತೆಗೆ ಪಿಎಂ ಕಿಸಾನ್ ಯೋಜನೆಯ  19ನೇ ಕಂತಿನ ಹಣವು ಕಡ್ಡಾಯವಾಗಿ ಜಮಾ ಆಗುತ್ತದೆ.  ಆದ್ದರಿಂದ ನಿಮ್ಮ ವಿವರಗಳು ಕೂಡ ಬಂದಿರುವ ಪಟ್ಟಿಯಲ್ಲಿ  ಇದೆಯಾ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ. 

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment