ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರದ ಕಡೆಯಿಂದ ಆಧಾರ್ ಕಾರ್ಡ್ ಇರುವ ಎಲ್ಲಾ ಜನರಿಗೆ ಒಂದು ಬಿಗ್ ಅಪ್ಡೇಟ್ ಬಂದಿದೆ. ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹೊಂದಿರುವವರಿಗೆ ಇದೀಗ ಒಂದು ಗುಡ್ ನ್ಯೂಸ್ ಹಾಗೂ ಶಾಕಿಂಗ್ ನ್ಯೂಸ್ ಕೂಡ ನೀಡಿದೆ.
ಇದೀಗ ಕೇಂದ್ರ ಸರ್ಕಾರವು ಭಾರತದಲ್ಲಿ ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ನಾಗರಿಕರಿಗೆ ಒಂದು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನದಲ್ಲಿ ಪೂರ್ತಿಯಾಗಿ ಓದಿ.
ಆಧಾರ್ ಕಾರ್ಡ್ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಹೊಸ ಅಪ್ಡೇಟ್:
ಸ್ನೇಹಿತರೆ ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಒಂದು ಮುಖ್ಯವಾದ ದಾಖಲಾತಿಯಾಗಿದೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ನಮ್ಮ ಬಳಿ ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ ಕಡ್ಡಾಯವಾಗಿ ಇರಲೇಬೇಕು.
ಇದೀಗ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ವಿಷಯವಾಗಿ ಒಂದು ಹೊಸ ಅಪ್ಡೇಟ್ ಅನ್ನು ಜನರಿಗೆ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಹೊಸ ಅಪ್ಡೇಟ್ ಏನೆಂದರೆ ಎಲ್ಲಾ ನಾಗರಿಕರು ತಮ್ಮ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಲು ಡಿಸೆಂಬರ್ 14 2024 ಕೊನೆಯ ದಿನಾಂಕವಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೇಂದ್ರ ಸರ್ಕಾರದಿಂದ ಕೊನೆಯ ದಿನಾಂಕ ಬಿಡುಗಡೆ:
ಕೇಂದ್ರ ಸರ್ಕಾರದ ಇತ್ತೀಚಿನ ಅಪ್ಡೇಟ್ ಪ್ರಕಾರ ಎಲ್ಲಾ ನಾಗರಿಕರು ಡಿಸೆಂಬರ್ 14 2024 ರ ಒಳಗೆ ತಮ್ಮ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಒಂದು ವೇಳೆ ಈ ಕೊನೆಯ ದಿನಾಂಕದೊಳಗೆ ಅಪ್ಡೇಟ್ ಮಾಡಿಸಿಲ್ಲ ಎಂದರೆ ಮುಂದೆ ಅಪ್ಡೇಟ್ ಮಾಡಿಸಲು ಸರ್ಕಾರ ಫಿಕ್ಸ್ ಮಾಡುವ ಫೀಸ್ ಅನ್ನು ಕಟ್ಟಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ.
ಇಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಅಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ನಿಮಗೆ ಸಂಬಂಧಪಟ್ಟ ಯಾವುದಾದರೂ ಇನ್ಫಾರ್ಮಶನ್ ಅನ್ನು ಬದಲಾಯಿಸಿಕೊಳ್ಳಬೇಕೆಂದರೆ ಅದನ್ನು ಬೇಕಾಗಿರುವ ದಾಖಲಾತಿ ನೀಡಿ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಇಂಫಾರ್ಮೇಷನ್ ಅಂದರೆ ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್, ಅಥವಾ ನಿಮ್ಮ ಫೋಟೋ ಅಪ್ಡೇಟ್ ಮುಂತಾದ ವಿಷಯಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಆಧಾರ್ ಕಾರ್ಡ್ ಅಪ್ಡೇಟ್ ಏಕೆ ಮಾಡಿಸಬೇಕು?
ಕೇಂದ್ರ ಸರ್ಕಾರದ ರೂಲ್ಸ್ ಪ್ರಕಾರ ಭಾರತದ ಪ್ರತಿಯೊಬ್ಬ ನಾಗರಿಕರು ತಮ್ಮ ಆಧಾರ್ ಕಾರ್ಡನ್ನು 10 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಅಪ್ಡೇಟ್ ಮಾಡಿಸಲೇಬೇಕು.
ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದಾದರೂ ವಿಷಯ ಅಪ್ಡೇಟ್ ಮಾಡಿಸಬೇಕೆಂದರೆ ಅಥವಾ ನಿಮ್ಮ ಫೋಟೋ ಅನ್ನು ಹೊಸದಾಗಿ ಅಪ್ಡೇಟ್ ಮಾಡಬೇಕೆಂದರೆ ಡಿಸೆಂಬರ್ 14ರ ಒಳಗೆ ಉಚಿತವಾಗಿ ಮಾಡಿಸಬಹುದು. ಡಿಸೆಂಬರ್ 14ರ ನಂತರ ಸರ್ಕಾರಕ್ಕೆ ಫೀಸ್ ಕಟ್ಟಿ ಅಪ್ಡೇಟ್ ಮಾಡಿಸಬೇಕಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ನೀವೇ ಆನ್ಲೈನ್ ಮೂಲಕ ಕೇಂದ್ರ ಸರ್ಕಾರದ UIDI ಎಂಬ ವೆಬ್ಸೈಟ್ಗೆ ಹೋಗಿ ಅಪ್ ಡೇಟ್ ಮಾಡಿಕೊಳ್ಳ ಬಹುದು. ಅಥವಾ ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ಗೆ ಹೋದರೆ ಅಲ್ಲಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ: ಸರ್ಕಾರ Strict ಆಗಿ BPL ಕಾರ್ಡನ್ನು ರದ್ದು ಮಾಡುತ್ತಿದೆ.!





