Aadhaar Card Update 2024: ಎಲ್ಲರಿಗೂ ನಮಸ್ಕಾರ, ನಾಗರಿಕರಿಗೆ ಗುಡ್ ನ್ಯೂಸ್ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಹೀಗೇನಾದರೂ ತಿದ್ದುಪಡಿ ಮಾಡೋದು ಇದಿಯಾ ಹಾಗಾದ್ರೆ ಈಗಲೇ ಹಿಂದೆ ಉಚಿತವಾಗಿ ಮೈ ಆಧಾರ್ ಪೋರ್ಟ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಿ ನಾಳೆ ಅಂತ ಕಾಯ್ತಾ ಕೂತ್ರೆ ಲಾಸ್ ಮಾಡಿಕೊಳ್ಳುವುದಂತೂ ಗ್ಯಾರಂಟಿ ಹಾಗಾದ್ರೆ ಬನ್ನಿ ಆಧಾರ್ ತಿದ್ದುಪಡಿಗೆ ಗಡುವು ಎಲ್ಲಿಯವರೆಗೆ ವಿಸ್ತರಣೆಯಾಗಿದೆ ಅಂತ ಡೀಟೇಲ್ಸ್ ಮಾಹಿತಿ ಇಲ್ಲಿದೆ.
ನಾವು ಆಧಾರ್ ಯಾವುದು ವರ್ಷದಲ್ಲಿ ಅನಿವಾರ್ಯವಿದ್ದ ಮಾಡಿಸಿಕೊಂಡಿರುತ್ತೇವೆ ಅದಾದ ನಂತರ ಊರು ಕೇರಿ ಮುಖ ಬದಲಾವಣೆ ಆಗಿರುತ್ತೆ ಇದರ ಅಪ್ಡೇಟ್ ಮಾಡಿಕೊಳ್ಳೋಕೆ ಅಥವಾ ಮಾಡಿಸೋಕೆ ಕಾಲ ಕೂಡಿ ಬಂದಿರುವುದಿಲ್ಲ ಸದ್ಯ ಈಗ ಸಿಕ್ಕಿರುವ ಸುವರ್ಣಾವಕಾಶವನ್ನ ಮಿಸ್ ಮಾಡಿಕೊಳ್ಳಬೇಡಿ. ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಸರ್ಕಾರ ಗಡುವು ನೀಡಿದೆ.
ಆಧಾರ್ ನಲ್ಲಿರುವ ನಿಮ್ಮ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳು ಸರಿಯಾಗಿರಬೇಕು ಅಲ್ಲದೆ ಆಧಾರ್ ನೊಂದಾಣಿ ಮತ್ತು ನವೀಕರಣ ನಿಯಮಗಳು 2016ರ ಪ್ರಕಾರ ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ನೊಂದಣಿ ದಿನಾಂಕದಿಂದ ಪ್ರತಿ 10 ವರ್ಷಗಳಿಗೊಮ್ಮೆ ತಮ್ಮ ಗುರುತಿನ ಪುರಾವೆ ಮತ್ತು ವಿಳಾಸ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ. ಹೀಗಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಜನರು ತಮ್ಮ ಆಧಾರ್ ಕಾರ್ಡ್ ನವೀಕರಿಸಲು ಒತ್ತಾಯಿಸುತ್ತಿದೆ.
Free ಆಧಾರ್ ಅಪ್ಡೇಟ್ ಗೆ ಡಿಸೆಂಬರ್ 14 ಕೊನೆಯ.
ಇದನ್ನೂ ಓದಿ: BESCOM: ಗ್ರಾಹಕರಿಗೆ ವಿದ್ಯುತ್ ಬಿಲ್ ಮುಖಾಂತರವಾಗಿ ಶಾಕ್.!





