ಆಧಾರ್ ಕಾರ್ಡ್ ಹೊಸ ಅಪ್ಡೇಟ್ ಬಂದಿದೆ.! ಇಲ್ಲಿದೆ ಮಾಹಿತಿ 

December 21, 2024 9:12 AM
ಆಧಾರ್ ಕಾರ್ಡ್ ಹೊಸ ಅಪ್ಡೇಟ್ ಬಂದಿದೆ.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ಬೆಳಗಾವಿ ವಾಯ್ಸ್ ಗೆ ಸ್ವಾಗತ. ಇವತ್ತು ನಾನು ನಿಮಗೆ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟಂತೆ ಬಂದ ಹೊಸ ರೂಲ್ಸ್ ಗಳ ಬಗ್ಗೆ ಇಲ್ಲಿ ತಿಳಿಸಿಕೊಡುತ್ತೇನೆ. ಹೌದು ಗೆಳೆಯರೇ ಇದೇ ವಾರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂಗೆ, ನಮ್ಮ ಸರ್ಕಾರವು ಆಧಾರ್ ಕಾರ್ಡ್ ನಲ್ಲಿ ಒಂದಿಷ್ಟು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದಾರೆ.

ಅದು ಏನೆಂದು ನೀವು ಈ ಕೂಡಲೇ ತಿಳಿದುಕೊಳ್ಳಲೇಬೇಕು ಯಾಕೆಂದರೆ,  ಯಾರ್ಯಾರಿಗೆ ಗೃಹಲಕ್ಷ್ಮಿ ಯೋಜನೆ, ಹಣವನ್ನು ತೆಗೆದುಕೊಳ್ಳುತ್ತಿದ್ದೀರಾ ಅವರೆಲ್ಲರಿಗೂ ಇದು ಮುಖ್ಯವಾದ ಸೂಚನೆ ಎನ್ನಬಹುದು. ಹಾಗಾದರೆ  ಬನ್ನಿ ಅದು ಏನೆಂದು ಈ ಕೂಡಲೇ ತಿಳಿದುಕೊಳ್ಳೋಣ.

ಆ ಹೊಸ ರೂಲ್ಸ್ ಗಳು ಏನು? ಇಲ್ಲಿದೆ ಮಾಹಿತಿ:

ನಿಮ್ಮೆಲ್ಲರಿಗೂ ಗೊತ್ತಿರಬಹುದು ಆಧಾರ್ ಕಾರ್ಡ್ ಎಷ್ಟು ಮುಖ್ಯವಾಗಿದೆ ಎಂದು. ಗೃಹಲಕ್ಷ್ಮಿ ಯೋಜನೆಯ  ಹಣಕ್ಕೆ ಸಂಬಂಧಪಟ್ಟಂತೆ, ಆಧಾರ್ ಕಾರ್ಡ್ ನಲ್ಲಿ  ಒಂದಿಷ್ಟು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದಾರೆ. ಅದು ಏನು ಎಂದರೆ, ನೀವು ಆಧಾರ್ ಕಾರ್ಡ್ ನಲ್ಲಿ ಯಾವತ್ತೂ ಹೊಸ ರೂಲ್ಸ್ ಬಂದಾಗ. ನಿಮ್ಮ ಮನೆ ಬಳಿ ಇರುವ ಗವರ್ನಮೆಂಟ್ ಆಫೀಸಿಗೆ ಹೋಗಿ ಅಲ್ಲಿ ಅಪ್ಡೇಟ್ ಮಾಡಿಕೊಳ್ಳಿಸಬೇಕು. ಈ ರೀತಿ ಅಪ್ಡೇಟ್  ಮಾಡಿಸಿದರೆ, ಆಗ ನಿಮ್ಮ ಆಧಾರ್ ಕಾರ್ಡ್ ಆಕ್ಟಿವ್ ಹಾಗಿದೆ ಎಂಬುದನ್ನು ಸರ್ಕಾರಕ್ಕೆ ತಿಳಿದು ಬರುತ್ತದೆ.

ನಮಗೆ ಬಂದ ಮಾಹಿತಿ ಪ್ರಕಾರ ಸರ್ಕಾರವು ನಾಲ್ಕು ಹೊಸ ರೂಲ್ಸ್ ಗಳನ್ನು ಈ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟಂಗೆ ರಿಲೀಸ್ ಮಾಡಿದ್ದಾರೆ. ಈ ರೂಲ್ಸ್ ಗಳಲ್ಲಿಕೆಲವೊಂದು ಈ ನಮ್ಮ ಕರ್ನಾಟಕದ ಮಹಿಳೆಯರನ್ನು ಕಂಡುಹಿಡಿಯಲು ಹಾಗೂ ಅವರ ಬಯೋಮೆಟ್ರಿಕ್ ಅನ್ನು ಪರೀಕ್ಷಿಸಲು ಕೆಲವೊಂದು ಅಪ್ಡೇಟ್ಗಳನ್ನು ಮಾಡಿದ್ದಾರೆ.

ಆ 4 ರೂಲ್ಸ್ ಯಾವುದು ಇಲ್ಲಿದೆ ಮಾಹಿತಿ:

  1. ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿದರೆ, ನಿಮ್ಮ ಮನೆಯಲ್ಲಿ ಇರುವ ಹೆಣ್ಣು ಮಕ್ಕಳ ಆಧಾರ್ ಕಾರ್ಡ್ ನಲ್ಲಿ ಇನ್ನ ಮೇಲೆ ಸನ್ ಆಫ್ ಅಥವಾ ಡಾಟರ್ ಆಫ್ ಎಂಬುದು ಇನ್ನ ಮೇಲೆ ಬರುವುದಿಲ್ಲ. ಅದರ  ಕೇರ್ ಆಫ್, ಫಾದರ್ ಅಥವಾ ಗಂಡನ ಹೆಸರು ಬರುತ್ತದೆ.
  2. ಇನ್ಮೇಲೆ ನಿಮ್ಮ ಬೆರಳಿನ ಬಯೋಮೆಟ್ರಿಕ್ ಬದಲು ಐರಿಸ್ ಬಯೋಮೆಟ್ರಿಕನ್ನು ಜಾರಿಗೆ ತಂದಿದ್ದಾರೆ. ಇದು ಕೂಡ ಹೊಸ ಬಯೋಮೆಟ್ರಿಕ್ ಆಗಿದೆ. ಇದು ಕೂಡ ಹಳೆಯ ಬಯೋಮೆಟ್ರಿಕ್ ಅಷ್ಟೇ ಸೇಫ್ ಎನ್ನಬಹುದು.
  3. ಆಧಾರ್ ಕಾರ್ಡ್ ನವೀಕರಣದ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ, ಇದು ಬಹಳ ಮುಖ್ಯವಾದ ವಿಷಯ. ಗೆಳೆಯರೇ ಇದನ್ನು ಈ ಕೂಡಲೇ ಮಾಡಿಸಿಕೊಳ್ಳಬೇಕು ಯಾಕೆಂದರೆ ಇದು ಎಷ್ಟು ಮುಖ್ಯ ಎಂದು ನಿಮಗೆ ಗೊತ್ತಿರುತ್ತದೆ.
  4. ನೀವು ಎರಡು ಅಥವಾ ಮೂರನೇ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಜನಕ ದಿನ ಹಾಗೂ ನೀವು ಇರುವ ಜಾಗದ ಬಗ್ಗೆ ಅಂದರೆ ಅಡ್ರೆಸ್ ಅನ್ನು ನೀವು ಚೇಂಜ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಅಂದರೆ ನೀವು ಕೇವಲ ಒಂದೇ ಬಾರಿ ಇದನ್ನು ಚೇಂಜ್ ಮಾಡಿಸಿಕೊಳ್ಳಬಹುದು.

ಹೌದು ಗೆಳೆಯರೇ, ಇದು ನಾಲ್ಕು ರೂಲ್ಸ್ ಅನ್ನು ನಮ್ಮ ಕರ್ನಾಟಕ ಸರ್ಕಾರವು ಈಗಾಗಲೇ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟಂತೆ ಜಾರಿಗೆ ತಂದಿದ್ದಾರೆ. 

ಆ ಕಾರಣದಿಂದ ನೀವು ಈ ಕೂಡಲೇ ಹೋಗಿ ನಿಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಿ. 

ಇದನ್ನೂ ಓದಿ: Employees’ Provident Fund (PF): ಆಪತ್ ಕಾಲದ ಬಂಧು.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment