ಎಲ್ಲರಿಗೂ ನಮಸ್ಕಾರ, PF ಹಣ ತುರ್ತು ನಿಧಿ ಅಂತಾನೆ ಹೇಳಬಹುದು ಆಪತ್ ಕಾಲದ ಬಂಧು ಇದೊಂತರ ಸೇವಿಂಗ್ಸ್ ಹಣವು ಆಗಿದೆ ಉದ್ಯೋಗಿಗಳ ಪಾಲಿಗೆ ಚಿನ್ನದ ಮೊಟ್ಟೆ ಕಷ್ಟಕಾಲದಲ್ಲಿ ಇಲ್ಲದೆ ಏನಾದರೂ ತುರ್ತು ಸಂದರ್ಭ ಬಂದ್ರೆ ಪಿ ಎಫ್ ದುಡ್ಡು ತೆಗೆದುಕೊಳ್ಳಬಹುದು ಆದರೆ ಪಿಎಫ್ ದುಡ್ಡು ಬಿಡಿಸಿಕೊಳ್ಳುವುದು ಕೆಲವು ಗಾರ್ಮೆಂಟ್ಸ್ ನೌಕರರು ಸೇರಿದಂತೆ ಹಲವರಿಗೆ ಗೊಂದಲ ಇದೆ ಆದರೆ ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಎಟಿಎಂ ನಲ್ಲೇ ಹಣ ಬಿಡಿಸಿಕೊಳ್ಳಲು ಅವಕಾಶ ಸಿಗಲಿದೆ ಹಾಗಾದ್ರೆ ಈ ಪ್ರಕ್ರಿಯೆ ಎಂದಿನಿಂದ ಜಾರಿಯಲ್ಲಿದೆ ಡೀಟೇಲ್ಸ್ ನೋಡೋಣ ಬನ್ನಿ ಕೆಲವು ಕೆಲಸ ಮಾಡುವವರ ಪ್ರತಿ ತಿಂಗಳ ನಿಜವಾದ ಸೇವಿಂಗ್ಸ್ ಅಂತ ಇರುವುದು.
ಪಿಎಫ್ ತುರ್ತು ಸಮಯ ಕೈ ಖಾಲಿ ಮಾಡಿಕೊಂಡು ಮುಂದೇನು ಅಂತ ತಲೆ ಮೇಲೆ ಕೈ ಹೊತ್ತು ಕೂತಾಗ ಸಹಕಾರಿ ಆಗೋದು ಪಿಎಫ್ ಪಿಎಫ್ ನೌಕರರ ಚಿನ್ನದ ಮೊಟ್ಟೆ ಅಂತಾನೂ ಹೇಳಬಹುದು ಆದರೆ ಸಮಸ್ಯೆ ಅಂದ್ರೆ ಪಿಎಫ್ ಹಣ ಬಿಡಿಸಿಕೊಳ್ಳುವುದು ಗಾರ್ಮೆಂಟ್ಸ್ ನೌಕರರು ಸೇರಿದಂತೆ ಸಾಮಾನ್ಯರಿಗೆ ಇದು ಭಾರಿ ಕಷ್ಟಕರ ಆದರೆ ಸುಲಭವಾಗಿ ಎಟಿಎಂ ನಲ್ಲೇ ಹಣ ಪಡೆಯುವ ಸೌಲಭ್ಯ ಇದ್ರೆ ಎಷ್ಟು ಸಂತಸದ ವಿಚಾರ ಅಲ್ವಾ ಹೌದು 2025 ರಿಂದ ನೀವು ನೇರವಾಗಿ ಎಟಿಎಂ ನಿಂದ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ.
Employees’ Provident Fund
ಈ ಪಿಎಫ್ಓ 3.4 ಜಾರಿಗೆ ತರಲು ಸಿದ್ಧತೆಗಳು ಪೂರ್ಣಗೊಂಡಿದೆ ಈ ಹಿನ್ನೆಲೆ 2025 ರಿಂದ ಈ ಪಿಎಫ್ಓ ಛಂದಾದಾರರು ಎಟಿಎಂ ಗಳ ಮೂಲಕ ತಮ್ಮ ಭವಿಷ್ಯ ನಿಧಿಯನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ ನಾವು ಕ್ಲೈಮ್ ಗಳನ್ನ ತ್ವರಿತವಾಗಿ ಇತ್ಯರ್ಥಪಡಿಸುತ್ತಿದ್ದೇವೆ ಮತ್ತು ಜೀವನವನ್ನು ಸುಲಭಗೊಳಿಸಲು ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೆಲಸ ಮಾಡುತ್ತಿದ್ದೇವೆ ಒಬ್ಬ ಹಕ್ಕುದಾರ ಫಲಾನುಭವಿ ಅಥವಾ ವಿಮಾದಾರರು ತಮ್ಮ ಕ್ಲೈಮ್ ಗಳನ್ನ ಎಟಿಎಂ ಗಳ ಮೂಲಕ ಮೂಲಕ ಅನುಕೂಲಕರವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಎಂದು ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವರ ತಿಳಿಸಿದ್ದಾರೆ.
ಅದೇ ಸಮಯದಲ್ಲಿ ಇಪಿಎಫ್ ನಲ್ಲಿ ಉದ್ಯೋಗಿಯಿಂದ ಅಸ್ತಿತ್ವದಲ್ಲಿರುವ ಶೇಕಡಾ 12 ಕೊಡುಗೆಗಳನ್ನು ಹೆಚ್ಚಿಸಲು ಸಹ ಪರಿಗಣನೆ ನಡೆಯುತ್ತದೆ ಪ್ರಸ್ತುತ ಉದ್ಯೋಗಿ ತನ್ನ ಮೂಲ ವೇತನದ ಶೇಕಡ 12 ತುಟ್ಟಿಬತ್ತಿ ಮತ್ತು ಉಳಿಸಿಕೊಳ್ಳುವ ಬತ್ತಿಯನ್ನು ನೀಡುತ್ತಾನೆ ಅದರಲ್ಲಿ ಶೇಕಡ 8.33 ಸಂಬಳವು ಪಿಂಚಣಿ ನಿಧಿಗೆ ಮತ್ತು ಶೇಕಡ 360 ರಷ್ಟು ಇಪಿಎಫ್ ಗೆ ಹೋಗುತ್ತದೆ ಪಿಎಫ್ ವಿತ್ ಡ್ರಾ ನಿಯಮಗಳ ಪ್ರಕಾರ ಒಬ್ಬ ಸದಸ್ಯನು ತನ್ನ ಕೆಲಸವನ್ನು ಕಳೆದುಕೊಂಡರೆ ಅವನು ಒಂದು ತಿಂಗಳ ನಂತರ ಪಿಎಫ್ ಖಾತೆಯಿಂದ 75 ರಷ್ಟು ಶೇಕಡ ಹಣವನ್ನು ವಿತ್ ಡ್ರಾ ಮಾಡಬಹುದು.
ಇದರೊಂದಿಗೆ ನಿರುದ್ಯೋಗದ ಸಮಯದಲ್ಲಿ ಅವನು ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು ಪಿಎಫ್ ನಲ್ಲಿ ಠೇವಣಿ ಮಾಡಿದ ಉಳಿದ ಶೇಕಡ 25 ನ್ನ ಕೆಲಸ ಬಿಟ್ಟ ಎರಡು ತಿಂಗಳ ನಂತರ ಹಿಂಪಡೆಯಬಹುದು ಯಾವುದೇ ಉದ್ಯೋಗಿಯು ಕಂಪನಿಯಲ್ಲಿ ಐದು ವರ್ಷಗಳ ಸೇವೆಯನ್ನ ಪೂರ್ಣಗೊಳಿಸಿದರೆ ಮತ್ತು ಪಿಎಫ್ ಅನ್ನ ಹಿಂಪಡೆದರೆ ಅವನ ಮೇಲೆ ಯಾವುದೇ ಆದಾಯ ತೆರೆಗೆ ಹೊಣೆಗಾರಿಕೆ ಇರುವುದಿಲ್ಲ ಐದು ವರ್ಷಗಳ ಅವಧಿಯು ಒಂದು ಅಥವಾ ಹೆಚ್ಚಿನ ಕಂಪನಿಗಳನ್ನ ಸಂಯೋಜಿಸುವ ಮೂಲಕವೂ ಆಗಿರಬಹುದು ಒಂದೇ ಕಂಪನಿಯಲ್ಲಿ ಐದು ವರ್ಷಗಳನ್ನ ಪೂರೈಸುವ ಅಗತ್ಯವಿಲ್ಲ ಒಟ್ಟು ಅವಧಿ ಮಾತ್ರ ಕನಿಷ್ಠ 5 ವರ್ಷಗಳಾಗಿರಬೇಕು.
ಇದನ್ನೂ ಓದಿ: ರಾಜಸ್ಥಾನ Tour Packages ಈಗ ಕಡಿಮೆ ಬಜೆಟ್ ಮೂಲಕ ರೈಲ್ವೆ ಅಲ್ಲಿ ಟೂರ್.!










