ನಮಸ್ಕಾರ, ನಮ್ಮ ರಾಜ್ಯದ ಕಾಲೇಜ್ ಹಾಗೂ ಸ್ಕೂಲ್ ಗಳಲ್ಲಿ ಮೊಬೈಲ್ ಬ್ಯಾನ್ ಬಗ್ಗೆ ಈ ಆರ್ಟಿಕಲ್. ಹೌದು ಗೆಳೆಯರ ನಮ್ಮ ರಾಜ್ಯದ ಶಾಲೆ ಹಾಗೂ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಆಗುವ ಸುದ್ದಿ ಈಗಾಗಲೇಸಾಕಷ್ಟು ಕಡೆ ಹರಿದಾಡುತ್ತಿದೆ.
ಈಗ ಅದರ ಬಗ್ಗೆ ನಮ್ಮ ಸಿದ್ದರಾಮಯ್ಯ ಅವರು ಒಂದು , ಸುಳಿವುಕೊಟ್ಟಿದ್ದಾರೆ. ಸಿದ್ದರಾಮಯ್ಯರವರು ಒಂದು ಮೀಟಿಂಗ್ ಅನ್ನು ನಡೆಸಿ. ಶಾಲಾ ಕಾಲೇಜುಗಳ ವಿಸಿ ಅವರಿಂದ ಅಪ್ರುವಲ್ ಗಳನ್ನು ಕೇಳಿದ್ದಾರೆ. (VC – Vice Chancellors) ಅಷ್ಟೇ ಅಲ್ಲದೆ ವಿಸಿ ಅವರು ಒಪ್ಪಿಗೆಯನ್ನು ಕೂಡ ಕೊಟ್ಟಿದ್ದಾರೆ.
ಪ್ರೆಸ್ ಕಾನ್ಫರೆನ್ಸ್ ನಲ್ಲಿ ಸಿದ್ದರಾಮಯ್ಯ ಮಾತು ಹೇಗಿತ್ತು?
ಸಿದ್ದರಾಮಯ್ಯ: ನಾನು ಈ ವಿಷಯದ ಬಗ್ಗೆ ಮಾತನಾಡಬೇಕು ಅಂತಾನೆ ಇದ್ದೆ. ಈಗ ತಾನೇ Vice Chancellors ಪರ್ಮಿಷನ್ ಅನ್ನು ತಗೊಂಡಿದೀನಿ.
ಯಾಕೆಂದರೆ ಬೇರೆ ದೇಶಗಳಲ್ಲಿ ಆಸ್ಟ್ರೇಲಿಯಾ, ಯುಎಸ್ಎ, ಕೆನಡಾ ಅಂತ ದೇಶಗಳಲ್ಲಿ ಆಗಲೇ ಯುನಿವರ್ಸಿಟಿಗಳಲ್ಲಿ ಮೊಬೈಲ್ ಅನ್ನು ಬ್ಯಾನ್ ಮಾಡಿದರೆ ಅಂತ ಸುದ್ದಿ ನನಗೆ ಬಂದಿದೆ ಯಾಕೆಂದರೆ ಬಹಳ ಸ್ಟೂಡೆಂಟ್ಸ್ ಗಳು ಅಡಿಕ್ಟ್ ಆಗುತ್ತಿದ್ದರೆ ಈ ಮೊಬೈಲ್ಗೆ.
ನಮ್ಮ ಕರ್ನಾಟಕದಲ್ಲಿ ಸ್ಟೂಡೆಂಟ್ ಕೂಡ ಇನ್ಮೇಲೆ ಈ ಮೊಬೈಲ್ನಲ್ಲಿ ಬರುವ ಸೋಶಿಯಲ್ ಮೀಡಿಯಾ ಗಳಲ್ಲಿ ಯೂಸ್ ಮಾಡಿಕೊಂಡು ಎಂಬ ಒಂದೇ ಕಾರಣಕ್ಕೆ ನಾನು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಅನ್ನು ಬ್ಯಾಂಕ್ ಮಾಡಬೇಕು ಎಂದು ಯೋಚಿಸುತ್ತಿದ್ದೇನೆ ಅಷ್ಟಲ್ಲದೇ ಸಾಕಷ್ಟು ಯುವಕರು ಈ ಡ್ರಗ್ಸ್ ಗೆ ಅಡಿಕ್ಟ್ ಆಗುತ್ತಿದ್ದಾರೆ ಆ ಕಾರಣದಿಂದ ಇದರ ಬಗ್ಗೆ ನಾನು ಬೇಗನೆ ತೀರ್ಪನ್ನು ಕಂಡುಕೊಳ್ಳುತ್ತೇನೆ ಅಷ್ಟೇ.
ಹೀಗೆ ಸಿದ್ದರಾಮಯ್ಯನವರು ಮೊನ್ನೆ ನಡೆದ ಪ್ರೆಸ್ ಕಾನ್ಫರೆನ್ಸ್ನಲ್ಲಿ ತಿಳಿಸಿದ್ದಾರೆ.
Read More:
E-Swathu New Update 2026: ಗ್ರಾಮ ಪಂಚಾಯತಿ ಆಸ್ತಿ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಸಂಪೂರ್ಣ ಮಾಹಿತಿ ಇಲ್ಲಿದೆ.





