10,000 ರಾಜ್ಯಾದ್ಯಂತ BPL ಕಾರ್ಡ್ ರದ್ದು!! ಈ ಜಿಲ್ಲೆಗಳಲ್ಲಿ BPL ಕಾರ್ಡ್ಗಳು ರದ್ದು!!

November 17, 2024 9:21 AM
10,000 ರಾಜ್ಯಾದ್ಯಂತ BPL ಕಾರ್ಡ್ ರದ್ದು!! ಈ ಜಿಲ್ಲೆಗಳಲ್ಲಿ BPL ಕಾರ್ಡ್ಗಳು ರದ್ದು!!

ಎಲ್ಲರಿಗೂ ನಮಸ್ಕಾರ, BPL ಕಾರ್ಡ್ದಾರಿಗೂ ಕೂಡ ಈಗ ಶಾಕ್ ಎದುರಾಗ್ತಾ ಇದೆ ಹಲವು ಜಿಲ್ಲೆಗಳಲ್ಲಿ BPL  ಕಾರ್ಡ್ದಾರರಿಗೆ ಆಘಾತ ಎದುರಾಗಿದೆ. ರಾತ್ರಿ ಬಿಪಿಎಲ್ ಇದ್ದವರು ಬೆಳಗ್ಗೆ ನೋಡಿದಾಗ APL ಆಗಿರುತ್ತೆ. 

ಯಾವ ಬಿಪಿಎಲ್ ಕಾರ್ಡ್ಗಳು ಆದಾಯ ತೆರಿಗೆ ಪಾವತಿಸುವವರ BPL ಕಾರ್ಡ್ ರದ್ದು ರಾಜ್ಯಾದ್ಯಂತ 10,000 ಫಲಾನುಭವಿಗಳ ಕಾರ್ಡ್ಗಳನ್ನ ಕ್ಯಾನ್ಸಲ್ ಮಾಡಲಾಗಿದೆ. 

BPL Card Shift To APL 2024

ಈ ಜಿಲ್ಲೆಗಳಲ್ಲಿ BPL ಕಾರ್ಡ್ಗಳು ರದ್ದು:

  • ಕೋಲಾರ
  • ಚಿಕ್ಕಬಳ್ಳಾಪುರ
  • ಬಾಗಲ ಕೋಟೆ
  • ಶಿವಮೊಗ್ಗ
  • ಹಾಸನ
  • ವಿಜಯಪುರ

ಈ ಜಿಲ್ಲೆಗಳಲ್ಲಿ BPL ಕಾರ್ಡ್ಗಳನ್ನ ರದ್ದು ಮಾಡಲಾಗಿದೆ. ಯಾರು Tax ಕಟ್ಟುತ್ತಾರೆ ಟ್ಯಾಕ್ಸ್ ಫೈಲ್ ಮಾಡ್ತಾರೆ ಸೊ ಅಂತವರ ಬಿಪಿಎಲ್ ಏನಿದೆ ಆದಾಯ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ BPL ಇದ್ದವರು APL ಗೆ ಒಂದಷ್ಟು ಶಿಫ್ಟ್ (Shift) ಆಗ್ತಿದ್ದಾರೆ ಇದರ ಬಗ್ಗೆ ಒಂದಷ್ಟು ಗೊಂದಲ ಉಂಟಾಗ್ತಾ ಇದೆ.

ಬಿಪಿಎಲ್ ಕಾರ್ಡ್ದಾರರಿಗೆ ಇಲ್ಲಿ ಕೆಲವು ಮಾಹಿತಿಗಳು ಇದ್ದಾವೆ ನೀವು ನೋಡಬಹುದು:

BPL ಇಂದ APL ಗೆ ಎಷ್ಟು ಕಾರ್ಡ್ ಶಿಫ್ಟ್ ಮಾಡಿದ್ದಾರೆ:

  1. ಕೋಲಾರ ಜಿಲ್ಲೆಯಲ್ಲಿ ಸುಮಾರು 6,500 ಕಾರ್ಡ್ಗಳು BPL To APL ಮಾಡಿದ್ದಾರೆ.
  2. ಚಿಕ್ಕಬಳ್ಳಾಪುರದಲ್ಲಿ ಜಿಲ್ಲೆಯಲ್ಲಿ ಸುಮಾರು 2,200 ಕಾರ್ಡ್ಗಳು BPL ನ APL ಮಾಡಿದ್ದಾರೆ.
  3. ಬಾಗಲು ಕೋಟೆಯಲ್ಲಿ 6,299 BPL ಕಾರ್ಡ್ಗಳು ALP ಗೆ ಶಿಫ್ಟ್ ಆಗಿದೆ
  4. ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಸುಮಾರು 2,346 ಕಾರ್ಡ್ಗಳು BPL ನ APL ಮಾಡಿದ್ದಾರೆ.
  5. ಹಾಸನದಲ್ಲಿ ಜಿಲ್ಲೆಯಲ್ಲಿ ಸುಮಾರು 3,925 ಕಾರ್ಡ್ಗಳು BPL ನ APL ಮಾಡಿದ್ದಾರೆ.
  6. ವಿಜಯಪುರದಲ್ಲಿ ಜಿಲ್ಲೆಯಲ್ಲಿ ಸುಮಾರು 1,932 ಕಾರ್ಡ್ಗಳು BPL ನ APL ಮಾಡಿದ್ದಾರೆ.

ಇದೆಲ್ಲವೂ ಕೂಡ ಬಿಪಿಎಲ್ ನಿಂದ ಎಪಿಎಲ್ ಗೆ ಆಗಿರುವಂತದ್ದನ್ನ. ಇನ್ನು ಬಿಪಿಎಲ್ ಕಾರ್ಡ್ ಸಂಬಂಧಪಟ್ಟ ಹಾಗೆ ಮಾಹಿತಿಗಳು ಇಲ್ಲಿ ಇರುವಂತದ್ದು, ಹಾಗೆ ಇನ್ನೊಂದು ಕಡೆ ಯಾವ APL ಕಾರ್ಡ್ಗಳು ರದ್ದಾಗಿಲ್ಲ ಅಂತ ಈಗ ಆಹಾರ ಇಲಾಖೆ ಕಾರ್ಯದರ್ಶಿ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment