BPL Card: ಈ ರೀತಿ ವಾಹನಗಳು ಇದ್ದರೆ ಬಿಪಿಎಲ್ ಕಾರ್ಡ್ ರದ್ದು!

October 23, 2024 7:57 AM
BPL Card: ಈ ರೀತಿ ವಾಹನಗಳು ಇದ್ದರೆ ಬಿಪಿಎಲ್ ಕಾರ್ಡ್ ರದ್ದು!

BPL Card Cancel: ಎಲ್ಲರಿಗೂ ನಮಸ್ಕಾರ, ಕರ್ನಾಟಕ ಸರ್ಕಾರವು ರಾಜ್ಯದ BPL ಕಾರ್ಡ್ ವಿಚಾರವಾಗಿ ಸಾಕಷ್ಟು ಹೊಸ ನಿರ್ಧಾರಗಳನ್ನು ಕೈಗೊಂಡಿದೆ.  ಇದೀಗ ಆಹಾರ ಇಲಾಖೆಯು BPL ಕಾರ್ಡ್ ಪಡೆದಿರುವವರಿಗೆ ಹಾಗೂ BPL ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ ಅವರಿಗೆ ಕೆಲವೊಂದು ಮುಖ್ಯವಾದ ಅಪ್ಡೇಟ್ಗಳನ್ನು ನೀಡಿದ್ದಾರೆ.

ಸ್ನೇಹಿತರೆ ರಾಜ್ಯದಲ್ಲಿ  ಸಾಕಷ್ಟು BPL ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಹಾಗೂ ಇದರ ಜೊತೆ ಕೆಲವು ಹೊಸ ರೂಲ್ಸ್ ಗಳನ್ನು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹಾಗೂ ಬಿಪಿಎಲ್ ಕಾರ್ಡ್ ಗೆ ಅಪ್ಲೈ ಮಾಡುವವರಿಗೆ ತರಲಾಗಿದೆ.  ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

22 ಲಕ್ಷ  BPL ಕಾರ್ಡ್ಗಳನ್ನು ರದ್ದು ಮಾಡಲಾಗುತ್ತಿದೆ

ಸ್ನೇಹಿತರೆ ಇದೀಗ  ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ ಹಾಗೂ ಅದರಲ್ಲಿ  ನಕಲಿ ದಾಖಲಾತಿಗಳನ್ನು ನೀಡಿ ಬಿಪಿಎಲ್ ಕಾರ್ಡ್ಗಳನ್ನು ಪಡೆದಿರುವವರು ಇನ್ನು ಜಾಸ್ತಿ ಇದ್ದಾರೆ. ಇದರಿಂದ ಸರ್ಕಾರದ ಅನೇಕ  ಬಡವರಿಗಾಗಿ ಮಾಡಿರುವ ಸೌಲಭ್ಯಗಳನ್ನು ಶ್ರೀಮಂತರು ಕೂಡ ಪಡೆಯುತ್ತಿದ್ದಾರೆ. 

ಈ ಸಮಸ್ಯೆಯನ್ನು ಬಗೆಹರಿಸಲು ಆಹಾರ ಇಲಾಖೆಯು ಹೊಸ ರೂಲ್ಸ್ ಗಳನ್ನು ತಂದಿದೆ ಇದರ ಸಲುವಾಗಿ ಕರ್ನಾಟಕದಲ್ಲಿ ಸಾಕಷ್ಟು ಬಿಬಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ.

ಕರ್ನಾಟಕ ಸರ್ಕಾರವು ಸಾಫ್ಟ್ವೇರ್ ಅನ್ನು ಉಪಯೋಗಿಸಿಕೊಂಡು ಸುಮಾರು 22 ಲಕ್ಷ Fake ದಾಖಲಾತಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿದೆ. 

ಈ ರೀತಿಯ BPL ಕಾರ್ಡ್ಗಳನ್ನು ಆಹಾರ ಇಲಾಖೆಯು ಹೊರತು ಮಾಡುತ್ತಿದೆ:

  • ನಾಲ್ಕು ಚಕ್ರದ ವಾಹನಗಳನ್ನು ಪ್ರೈವೇಟ್ ಆಗಿ  ಹೊಂದಿರುವವರ BPL ಕಾರ್ಡ್ಗಳನ್ನು Cancel ಮಾಡಲಾಗುತ್ತದೆ.
  • ರೂ.1,20,000 ಕ್ಕೂ ಹೆಚ್ಚು  ವಾರ್ಷಿಕ ಆದಾಯವನ್ನು ಹೊಂದಿರುವವರ ಬಿಪಿಎಲ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ.
  • ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿ  ಮಾಡುವವರ ಪಡಿತರ ಚೀಟಿಯನ್ನು ಕ್ಯಾನ್ಸಲ್ ಮಾಡಲಾಗುತ್ತದೆ.
  • ನಿಮ್ಮ ಬಳಿ ಸ್ವಂತ ಮನೆ ಇದ್ದರೆ ನಿಮ್ಮ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ.
  • ನೀರಾವರಿ ಅಥವಾ ಒಣ ಭೂಮಿಯನ್ನು ಹೊಂದಿರುವವರ ಕುಟುಂಬದ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ.

ಈ ಮೇಲಿನ ಯಾವುದೇ ರೂಲ್ಸ್ ಗಳು ನಿಮಗೆ ಅನ್ವಯ ಆದರೆ ನಿಮ್ಮ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ.  ಈ ರೀತಿಯ ವಸ್ತುಗಳು ಯಾರ್ಯಾರು ಹೊಂದಿದ್ದಾರೆ ಎಂದು ಕೌಟುಂಬಿಕ ತಂತ್ರಾಂಶದ ಮೂಲಕ ತಿಳಿದುಕೊಳ್ಳಲಾಗುತ್ತದೆ. 

BPL ಕಾರ್ಡ್ ಗೆ ಲಿಂಕ್ ಆಗಿರುವ ಎಲ್ಲಾ  ಕುಟುಂಬದ ಸದಸ್ಯರ  ಇನ್ಫಾರ್ಮಶನ್ ಅನ್ನು ತೆಗೆದುಕೊಂಡು ಚೆಕ್ ಮಾಡುತ್ತಾರೆ. ಈ ಪಡೆದಿರುವ ಮಾಹಿತಿಯ ಆಧಾರದ ಮೇಲೆ ಸದಸ್ಯರ ಹೆಸರಿನಲ್ಲಿ ಇರುವ ಜಮೀನು, ಕಾರು ಅಥವಾ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸುತ್ತಾರೆ. ಪೂರ್ತಿಯಾಗಿ ಪರಿಶೀಲನೆ ಮಾಡಿದ ನಂತರ ನಿಮ್ಮ ಕುಟುಂಬವು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾ ಅಥವಾ ಇಲ್ಲವಾ ಎಂದು  ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: ಪಿಂಚಣಿ ಪಡೆಯುವ ಜನರ ಲಿಸ್ಟ್ ಬಿಡುಗಡೆ!! 

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment