ಎಲ್ಲರಿಗೂ ನಮಸ್ಕಾರ, ಯಾರೆಲ್ಲ ಪಿಂಚಣಿ ಅಮೌಂಟ್ ನ ಪಡ್ಕೊಳ್ತಿದ್ದೀರಾ ಅಂದ್ರೆ ಈಗ ರೈತ ವಿಧವಾ ವೇತನ ಆಗಿರಬಹುದು ಅಥವಾ ವಿಧವಾ ವೇತನ ಆಗಿರಬಹುದು. ಹಿರಿಯ ನಾಗರಿಕರು ಅಂದ್ರೆ ವೃದ್ಧಾಪ್ಯ ವೇತನ ಆಗಿರಬಹುದು ಮತ್ತೆ ಈಗ ಅಂಗವಿಕಲತೆ ವೇತನ ಪಿಂಚಣಿ ಅಮೌಂಟ್ ಆಗಿರಬಹುದು ಇವರಿಗೆ ಯಾವೆಲ್ಲಾ ಕಂತು ಬಿದ್ದಿದೆ ಮತ್ತೆ ಆ ಕಂತು ಯಾವ ಕಂತು ಬಿದ್ದಿಲ್ಲ ಮತ್ತೆ ಯಾವ ಕಂತು ಬಿದ್ದಿದೆ ಅಂತ ಎಲ್ಲಾ ಲಿಸ್ಟ್ ನು ನಿಮ್ಮ ಮೊಬೈಲ್ ಮೂಲಕನೇ ನೀವು ಚೆಕ್ ಮಾಡ್ಕೋಬಹುದು ಅದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ.
ಪಿಂಚಣಿ ಪಡೆಯುವ ಜನರ ಲಿಸ್ಟ್ ನೋಡುವ ವಿಧಾನ
Step 1: ನಿಮ್ಮ Browser ನ ಓಪನ್ ಮಾಡಿಕೊಳ್ಳಿ ಓಪನ್ ಮಾಡಿಕೊಂಡ ನಂತರ ಸರ್ಚ್ ಬಾರ್ ಅಲ್ಲಿ “ಮಾಹಿತಿ ಕಣಜ” ಅಂತ ಟೈಪ್ ಮಾಡಿ ಟೈಪ್ ಮಾಡಿದ ನಂತರ ಇದರ ಮೇಲೆ ಕ್ಲಿಕ್ ಕೊಡಿ ನಂತರ ಈಗ ನೋಡ್ಕೋಬಹುದು ಮಾಹಿತಿ ಕಣಜ ಕರ್ನಾಟಕ ಮಾಹಿತಿ ಕಣಜ ಅಂತ ಒಂದು ವೆಬ್ಸೈಟ್ ಕಾಣಿಸ್ತಿದೆ ಅಲ್ವಾ ಫಸ್ಟ್ ನೇ ವೆಬ್ಸೈಟ್ ಇದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿ ನಂತರ ವೇಟ್ ಮಾಡಿ ಲೋಡಿಂಗ್ ಆಗ್ತಿದೆ ನಂತರ ನೋಡ್ಕೋಬಹುದು ಈ ರೀತಿ ಒಂದು ಹೋಂ ಪೇಜ್ ಓಪನ್ ಆಗ್ತಿದೆ ನಂತರ ಇಲ್ಲಿ ತ್ರೀ ಡಾಟ್ಸ್ ಅಲ್ಲಿ ಬ್ಲೂ ಕಲರ್ ಅಲ್ಲಿ ಒಂದು ಕಾಣಿಸ್ತಿದೆ ಅಲ್ವಾ ಬಾಕ್ಸ್ ಇದರ ಮೇಲೆ ಕ್ಲಿಕ್ ಮಾಡ್ಬಿಟ್ಟು ಇಲ್ಲಿ ಸೇವೆಗಳು ಅಂತ ಕಾಣಿಸ್ತಿದೆ. ಇದರ ಮೇಲೆ ಕ್ಲಿಕ್ ಮಾಡಿ.
Step 2: ಪಿಂಚಣಿ ಪ್ರತ್ಯೇಕವಾಗಿ List – ಈಗ ಪಿಂಚಣಿ ಅಮೌಂಟ್ ನ ನಿಮ್ಮದು ಯಾವ ಕಂತು ಬಿದ್ದಿದೆ ಯಾವ ಕಂತು ಬಿದ್ದಿಲ್ಲ ಅಂತ ನಿಮ್ಮ ಅರ್ಜಿ ನಂಬರ್ ನ ಹಾಕ್ಬಿಟ್ಟು ಅಂದ್ರೆ ಫಲಾನುಭವಿ ID ನಂಬರ್ ಹಾಕ್ಬಿಟ್ಟು ತಿಳ್ಕೊಬಹುದು ಈಗ ನಮಗೆ ಫಲಾನುಭವಿ ID ಗೊತ್ತಿಲ್ಲ ಈಗ ಹೇಗೆ ತಿಳ್ಕೊಬೇಕು ಅಂತ ಅಂದ್ರೆ ಬ್ಯಾಕ್ ಬಂದ್ಬಿಟ್ಟು ಇಲ್ಲಿ ಪಿಂಚಣಿ ಪ್ರದೇಶವಾರು ಅಂತ ಇದೆ ಅಲ್ವಾ ಅದರ ಮೇಲೆ ಕ್ಲಿಕ್ ಮಾಡ್ಬಿಟ್ಟು ಈಗ ನೀವು ಗ್ರಾಮೀಣ ಪ್ರದೇಶದವರು ಆದ್ರೆ ಗ್ರಾಮೀಣ ಮೇಲೆ ಕ್ಲಿಕ್ ಮಾಡಿ ನಂತರ ಈಗ ನಗರ ಪ್ರದೇಶದವರು ಆಗಿದ್ರೆ ನಗರ ಮೇಲೆ ಕ್ಲಿಕ್ ಮಾಡಿ.
Step 3: ಇಲ್ಲಿ ಜಿಲ್ಲೆ ಅಂತ ಇದೆ ಅಲ್ವಾ ದಯವಿಟ್ಟು ಜಿಲ್ಲೆನ ಆಯ್ಕೆ ಮಾಡಿ ಅಂತ ಇದೆ ಅಲ್ವಾ ಈಗ ನಿಮ್ಮ ಜಿಲ್ಲೆ ಯಾವುದು ಬರುತ್ತೆ ಅದನ್ನ ನೀವು ಆಯ್ಕೆ ಮಾಡಿಕೊಳ್ಳಿ ಈಗ ನಾನು ನಿಮಗೆ ತೋರಿಸಿಕೊಡ್ತೀನಿ ಈಗ ನಾನು ಒಂದು ಜಿಲ್ಲೆನ ಆಯ್ಕೆ ಮಾಡಿದೆ ನಂತರ ಈಗ ತಾಲೂಕು ದಯವಿಟ್ಟು ನಿಮ್ಮ ತಾಲೂಕನ್ನು ಆಯ್ಕೆ ಮಾಡಿ ಅಂತ ಬಂತಲ್ವಾ ನೀವು ನಿಮ್ಮದು ಯಾವ ತಾಲೂಕು ಬರುತ್ತೆ ಅದನ್ನ ಈಗ ಆಯ್ಕೆ ಮಾಡಿ.
Step 4: ನಿಮ್ಮ ಹೋಬಳಿ ಯಾವುದು ಬರುತ್ತೆ ಅದನ್ನ ಆಯ್ಕೆ ಮಾಡಿ ನಂತರ ಇಲ್ಲಿ ಗ್ರಾಮ ಅಂತ ಬರುತ್ತೆ ಇದರಲ್ಲಿ ನಿಮ್ಮ ಗ್ರಾಮ ಯಾವುದು ಇದೆನೋ ಅದನ್ನ ಈಗ ಸೆಲೆಕ್ಟ್ ಮಾಡ್ಕೊಳಿ ನಂತರ ನೋಡ್ಕೋಬಹುದು ಇಲ್ಲಿ ಕೆಳಗಡೆ ಸಲ್ಲಿಸಿ ಅಂತ ಕಾಣಿಸ್ತಿದೆ ಅಲ್ವಾ ಇದು ನಿಮ್ಮದು ಈಗ ಪಿಂಚಣಿ ಅಮೌಂಟ್ ಎಲ್ಲಾ ಕಂತು ಹಣನು ಅಂದ್ರೆ ಪಿಂಚಣಿ ಅಮೌಂಟ್ ಎಲ್ಲಾ ಕಂತು ಹಣ ನಿಮಗೆ ಬಿದ್ದಿದೆ ಇಲ್ವಂತದ್ದು ಸಂಪೂರ್ಣವಾದ ಲಿಸ್ಟ್ ನೀವು ತಿಳ್ಕೊಬೇಕು ಅಂತ ಅಂದ್ರೆ ಇಲ್ಲಿ ಸಲ್ಲಿಸಿ ಅಂತ ಇದೆ ಅಲ್ವಾ ಇದರ ಮೇಲೆ ಕ್ಲಿಕ್ ಮಾಡಿ.
ಕೊನೆಯ ಮಾತುಗಳು
ಸಲ್ಲಿಸಿ ಅಂತ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನೋಡ್ಕೋಬಹುದು. Home ಪೇಜ್ ಓಪನ್ ಆಗುತ್ತೆ ಇಲ್ಲಿ ಪಿಂಚಣಿದಾರರ ID ಅಂತ ನೋಡ್ಕೋಬಹುದು ಅವರ ID ಶೋ ಆಗ್ತಿದೆ. ಮತ್ತೆ ಪಿಂಚಣಿದಾರರ ಹೆಸರು ನಂತರ ಇಲ್ಲಿ ತಂದೆ ಹೆಸರು ಅಥವಾ ಗಂಡನ ಹೆಸರು ಶೋ ಆಗುತ್ತೆ ಅವರು ಯಾವ ಕ್ಯಾಸ್ಟ್ ಅವರು ಅವರ ವರ್ಗ ಶೋ ಆಗುತ್ತೆ ನಂತರ ಪಿಂಚಣಿ ಯೋಜನೆ ಹೆಸರು ಅವರು ಯಾವ ಪಿಂಚಣಿ ಇಂದ ಅಮೌಂಟ್ ನ ಪಡೆಯುತ್ತಿದ್ದಾರೆ ಅಂತ ಇಲ್ಲಿ ಶೋ ಆಗುತ್ತೆ ನಂತರ ಪಿಂಚಣಿ ಅನುಮತಿ ಸಂಖ್ಯೆನು ಇಲ್ಲಿ ಶೋ ಆಗುತ್ತೆ.
ನಂತರ ಪಿಂಚಣಿ ಅನುಮತಿ ದಿನಾಂಕನು ಶೋ ಆಗುತ್ತೆ ಮತ್ತೆ ಅವರು ಯಾವುದರಿಂದ ಅಮೌಂಟ್ ನ ಪಡೆಯುತ್ತಿದ್ದಾರೆ ಅಂತಾನೂ ಶೋ ಆಗುತ್ತೆ ನಂತರ ಪಿಂಚಣಿ ಮೊತ್ತ ಅವರಿಗೆ ಎಷ್ಟು ಬರುತ್ತೆ ಇರುತ್ತೆ ತಿಂಗಳಿಗೆ ಅಂತಾನೂ ಶೋ ಆಗುತ್ತೆ ನಂತರ ವಿಧಾನ ಅಂತ ಅಂದ್ರೆ ಈಗ ವಿತರಣ ವಿಧಾನ ಅಂತ ಅಂದ್ರೆ ಪಿಂಚಣಿ ಅಮೌಂಟ್ ಸೀದಾ ಡೈರೆಕ್ಟ್ ಆಗಿ ಅವರ ಬ್ಯಾಂಕಿಗೆ ಬೀಳ್ತಿದೆ ಫಸ್ಟ್ ಎಲ್ಲಾ ಪೋಸ್ಟ್ ಆಫೀಸ್ ಬರ್ತಿತ್ತು ಈಗ ಡೈರೆಕ್ಟ್ ಆಗಿ ಬ್ಯಾಂಕ್ ಗೆ ಬೀಳ್ತಿದೆ ನಂತರ ಇಲ್ಲಿ ಪಿಂಚಣಿ ವಿವರಗಳು ಅಂತ ಇದೆ ಅಲ್ವಾ ಇದರ ಮೇಲೆ ಕ್ಲಿಕ್ ಮಾಡಿದ್ರೆ ಅವರ ಬೆನಿಫಿಷಿಯರಿ ಐಡಿ ಮತ್ತೆ ಡಿಸ್ಟ್ರಿಕ್ಟ್ ಮತ್ತೆ ಫಾದರ್ ನೇಮ್ ಮದರ್ ನೇಮ್ ಎಲ್ಲಾ ಜೆಂಡರ್ ಮತ್ತೆ ಪೆನ್ಶನ್ ಅಮೌಂಟ್ ಎಷ್ಟು ಬೀಳುತ್ತೆ ಎಲ್ಲಾನು ಶೋ ಆಗುತ್ತೆ ನಂತರ ಬ್ಯಾಕ್ ಬಂದು ಇಲ್ಲಿ ಪಿಂಚಣಿ ಖಾತ ಪುಸ್ತಕ ಅಂತ ಇದೆ ಅಲ್ವಾ ಇದರ ಮೇಲೆ ಕ್ಲಿಕ್ ಮಾಡಿದ್ರೆ ಅವರ ಕಂತು ಯಾವ ಕಂತು ಬಿದ್ದಿದೆ ಯಾವ ಕಂತು ಬಿದ್ದಿಲ್ಲ ಅಂತ ಎಲ್ಲಾನು ಶೋ ಆಗುತ್ತೆ.
ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ!! ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ










