Budget 2024: ಈ ಬಜೆಟ್ ನಿಂದ ಯಾವ ವಲಯಕ್ಕೆ ಲಾಭವಾಗಲಿದೆ.! ಇಲ್ಲಿದೆ ಮಾಹಿತಿ 

November 28, 2024 1:57 AM
Budget 2024: ಈ ಬಜೆಟ್ ನಿಂದ ಯಾವ ವಲಯಕ್ಕೆ ಲಾಭವಾಗಲಿದೆ.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, Budget ಮಂಡನೆ ಆಲ್ರೆಡಿ ಆಗಿದೆ 11 ಗಂಟೆಗೆ ಇವತ್ತು ಆಗಿರತಕ್ಕಂತದ್ದು ಇದರಲ್ಲಿ ಸುಮಾರು ವಿಷಯಗಳಿದೆ ಕ್ವಿಕ್ ಅಪ್ಡೇಟ್ ಅನ್ನ ಈ ಲೇಖನದಲ್ ಮೂಲಕ ನಿಮಗೆ ಕೊಡೋಣ ಓವರ್ ಆಲ್ ಎಲ್ಲೆಲ್ಲಿ ಏನೇನು ಬದಲಾವಣೆಗಳಾಗಿದೆ ನೀವು ಕಟ್ಟತಕ್ಕಂತಹ ಟ್ಯಾಕ್ಸ್ ಗಳಲ್ಲೂ ಕೂಡ ಬದಲಾವಣೆಗಳಾಗಿರುತ್ತೆ, ಡೈರೆಕ್ಟ್ ಟ್ಯಾಕ್ಸ್ ಗಳಲ್ಲಿ ಇರಬಹುದು ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅಲ್ಲಿ ಇರಬಹುದು ಹಾಗೆ ಇಂಡಿವಿಜುವಲ್ ಸೆಕ್ಟರ್ಸ್ ಗಳ ಮೇಲೆ ಯಾವ ಯಾವ ರೀತಿಯಾದಂತಹ ಪರಿಣಾಮಗಳು ಬೀರಬಹುದು.

1. Direct Tax

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ಅಲ್ಲಿ ವೇರಿಯೇಷನ್ಸ್ ಆಗಿದೆ ನ್ಯೂ ರೆಜಿಮೆ ನಿಮಗೆ ಆಲ್ರೆಡಿ ಗೊತ್ತಿರ್ತಕ್ಕಂತದ್ದು ಇದರಲ್ಲಿ ವೇರಿಯೇಷನ್ಸ್ ಗಳನ್ನ ಮಾಡಿದ್ದಾರೆ ಸ್ಲ್ಯಾಬ್ ಅನ್ನ ಚೇಂಜ್ ಮಾಡಿದ್ದಾರೆ. ಸ್ವಲ್ಪ ನ್ಯೂ ರೆಜಿಮೆನ ಜಾಸ್ತಿ ಪ್ರಮೋಟ್ ಮಾಡಬೇಕು ಜಾಸ್ತಿ ಜನಗಳು ಇದನ್ನ ಯೂಸ್ ಮಾಡಬೇಕು ಅನ್ನೋ ಒಂದು ಉದ್ದೇಶ ಇಟ್ಕೊಂಡು ಗಮನಿಸುತ್ತಾ ಇರಬಹುದು ನೀವು ಇಲ್ಲಿ ಪರ್ಸೆಂಟೇಜ್ ಆಫ್ ಟ್ಯಾಕ್ಸ್ ರೇಟ್ ಎಷ್ಟಿದೆ ಅದರ ಜೊತೆಗೆ ಪ್ರಿವಿಯಸ್ ಹಾಗೆ ರಿವೈಸ್ ಆಗಿರತಕ್ಕಂತಹ ಟ್ಯಾಕ್ಸ್ ಸ್ಲ್ಯಾಬ್ ಹೊಸ ಒಂದು ರೆಜಿಯುಮೆಯಲ್ಲಿ ಆಗಿರತಕ್ಕಂತಹ ಬದಲಾವಣೆಗಳನ್ನ ತೋರಿಸ್ತಾ ಇರ್ತಕ್ಕಂತದ್ದು ಮೇನ್ಲಿ ಎರಡನೇ ಸ್ಲ್ಯಾಬ್ ಅಲ್ಲಿ ವೇರಿಯೇಷನ್ ಇರತಕ್ಕಂತದ್ದು ಮೂರರಿಂದ 7 ಲಕ್ಷಕ್ಕೆ ರಿವೈಸ್ ಆಗಿದೆ ಸ್ಲ್ಯಾಬ್ ಮುಂಚೆ ಅದು ಮೂರರಿಂದ 6 ಲಕ್ಷಕ್ಕೆ ಇತ್ತು ಇದಾದ್ಮೇಲೆ ಆರರಿಂದ ಒಂಬತ್ತು ಲಕ್ಷಕ್ಕೆ ಇದ್ದಂತಹ ಸ್ಲ್ಯಾಬ್ ಅನ್ನ ಏಳರಿಂದ 10 ಲಕ್ಷಕ್ಕೆ ಮಾಡಿರ್ತಾರೆ ಒಂಬತ್ತರಿಂದ 12 ಲಕ್ಷ ಇದ್ದಂತಹ ಸ್ಲ್ಯಾಬ್ ಅನ್ನ 10 ರಿಂದ 12 ಲಕ್ಷಕ್ಕೆ ಮಾಡಿರ್ತಾರೆ 12 ರಿಂದ 15 ಲಕ್ಷ ಅದೇ ರೀತಿ ಇದೆ 15 ಲಕ್ಷದ ಅಬೌ ಸೇಮ್ ಸಿಚುವೇಷನ್ ಅಲ್ಲಿ ಇರುತ್ತೆ.

Standard Deduction:

ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಕಾರ ನೋಡ್ತೀವಿ ಅಂತಂದ್ರೆ 50000 ಇದ್ದಂತಹ ನಂಬರ್ ನ 75000 ಕ್ಕೆ ಇನ್ಕ್ರೀಸ್ ಮಾಡಿರ್ತಾರೆ ಕ್ಯಾಪಿಟಲ್ ಗೈನ್ ನೀವು ಇನ್ವೆಸ್ಟ್ಮೆಂಟ್ ಮಾಡಿದ್ದೀರಾ ಅದರಿಂದ ಬರ್ತಕ್ಕಂತಹ ರಿಟರ್ನ್ಸ್ ಗಳ ಮೇಲೆ ಬರ್ತಕ್ಕಂತಹ ಟ್ಯಾಕ್ಸೇಶನ್ ಅಲ್ಲಿ ತುಂಬಾ ವೇರಿಯೇಷನ್ಸ್ ಗಳಾಗಿದೆ ಗಮನಿಸ್ತಾ ಇರಬಹುದು.

ನೀವು NPS ಎಂಪ್ಲಾಯರ್ ಕಾಂಟ್ರಿಬ್ಯೂಷನ್ ಡಿಡಕ್ಷನ್ ಪ್ರಕಾರ ಓಲ್ಡ್ ರೇಟ್ ಏನಿತ್ತು 10% ಇದ್ದಂತದ್ದನ್ನ ನ್ಯೂ ರೇಟ್ 14% ಗೆ ಇನ್ಕ್ರೀಸ್ ಮಾಡಿರ್ತಾರೆ ಟ್ಯಾಕ್ಸ್ ಆನ್ ಕ್ಯಾಪಿಟಲ್ ಗೈನ್ ಅನ್ಲಿಸ್ಟೆಡ್ ಬಾಂಡ್ಸ್ ಗಳು ಇರಬಹುದು ಡೆಬೆಂಚರ್ಸ್ ಗಳು ಇರಬಹುದು ಡೆಟ್ ಮ್ಯೂಚುವಲ್ ಫಂಡ್ಸ್ ಮಾರ್ಕೆಟ್ ಲಿಂಕ್ಡ್ ಡೆಬೆಂಚರ್ಸ್ ಗಳಿಂದ ಬರ್ತಕ್ಕಂತಹ ರಿಟರ್ನ್ಸ್ ಏನಿದೆಯೋ ಬೇಸ್ಡ್ ಆನ್ ಹೋಲ್ಡಿಂಗ್ ಪಿರಿಯಡ್ಸ್ ಮೇಲೆ ನಿಮಗೆ ಓಲ್ಡ್ ರೇಟ್ಗಳು ಡಿಫೈನ್ ಆಗ್ತಾ ಇತ್ತು.

ಬಟ್ ಹೊಸ ರೇಟ್ಗಳು ಅಪ್ಲಿಕೇಬಲ್ ಆಗುತ್ತೆ ಇರ್ರೆಸ್ಪೆಕ್ಟಿವ್ ನಿಮ್ಮ ಹೋಲ್ಡಿಂಗ್ ಪಿರಿಯಡ್ ಅಲ್ಲಿ ಇಲ್ಲಿ ಕನ್ಸಿಡರೇಶನ್ ಗೆ ಬರಲ್ಲ ಸೋ ನೀವು ಇನ್ವೆಸ್ಟ್ ಮಾಡಿದ್ದೀರಾ ಅಂತ ಅಂದ್ರೆ ಹೋಲ್ಡಿಂಗ್ ಪಿರಿಯಡ್ ಅನ್ನ ಕನ್ಸಿಡರ್ ಮಾಡ್ದೇನೆ ನಿಮಗೆ ರೇಟ್ ಅಪ್ಲಿಕೇಬಲ್ ಆಗುತ್ತೆ ಮೇನ್ಲಿ ಎಸ್ ಟಿಸಿಜಿ ನೆಕ್ಸ್ಟ್ ಬರ್ತಕ್ಕಂತದ್ದು ಒಂದು ವರ್ಷದ ಹೊರಗಳಿಗೆ ಹೋಲ್ಡ್ ಮಾಡಿ ಬಂದಿರತಕ್ಕಂತ ಪ್ರಾಫಿಟ್ಸ್ ಗಳು 15% ಟ್ಯಾಕ್ಸ್ ಇತ್ತು. ಫಾರ್ ರಿವೈಸ್ ಆಗಿ ಇದು 20% ಗೆ ಜಾಸ್ತಿ ಆಗಿರುತ್ತೆ.

Long Term Capital Gains Tax:

ಎಲ್ ಟಿಸಿ ಜಿ ಸೋ ನಿಮ್ಮೆಲ್ಲರಿಗೂನು ಗೊತ್ತೇ ಇದೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅಂತ ಹೇಳ್ತಿವಿ ಒಂದು ವರ್ಷದ ಮೇಲೆ ಹೋಲ್ಡ್ ಮಾಡಿರಬೇಕು ಒಂದು ಅದರಿಂದ ಬಂದಿರತಕ್ಕಂತ ಲಾಭದಲ್ಲಿ ಒಂದು ಲಕ್ಷದವರೆಗೂ ಎಕ್ಸೆಂಪ್ಷನ್ ಇತ್ತು ಅಂದ್ರೆ ಒಂದು ಲಕ್ಷದ ಒಳಗಡೆಗೆ ನೀವು ಪ್ರಾಫಿಟ್ ಮಾಡಿದ್ದೀರಾ ಅಂತಂದ್ರೆ ಏನು ಟ್ಯಾಕ್ಸ್ ಕಟ್ಟತಕ್ಕಂತ ಅವಶ್ಯಕತೆ ಇಲ್ಲ ಒಂದು ಲಕ್ಷದ ಮೇಲೆ ಬರ್ತಕ್ಕಂತ ಅಮೌಂಟ್ ಗೆ 10% ನಷ್ಟು ಸಿಸಿ ಕಟ್ತಕ್ಕಂತಹ ಒಂದು ಸದ್ಯದ ಕಂಡೀಶನ್ ಗೆ ನಡೀತಾ ಇದ್ದಂತಹ ರೇಟ್ಗಳಾಗಿತ್ತು ಬಟ್ ರಿವಿಷನ್ ಪ್ರಕಾರ 12/2% ಗೆ ಇದನ್ನ ಇನ್ಕ್ರೀಸ್ ಮಾಡಲಾಗಿದೆ ಅಂಡ್ ಮೋರ್ ಇಂಪಾರ್ಟೆಂಟ್ಲಿ ಒಂದು ಲಕ್ಷ ಎಕ್ಸೆಂಪ್ಷನ್ ಲಿಮಿಟ್ ಏನಿತ್ತು ಅದನ್ನ 125 lakh ಗೆ ಇನ್ಕ್ರೀಸ್ ಮಾಡಿರ್ತಾರೆ ಸೊ 25,000 ಎಕ್ಸ್ಟ್ರಾ ಬೆನಿಫಿಟ್ಸ್ ಈ ಒಂದು ವಿಚಾರದಲ್ಲಿ ಕೊಟ್ಟಿರುತ್ತೆ.

TDS on E-Commerce Operators:

ಟಿಡಿಎಸ್ ಆನ್ ಈ ಕಾಮರ್ಸ್ ಆಪರೇಟರ್ಸ್ ಗಳ ಪ್ರಕಾರ ನೋಡ್ತೀವಿ ಅಂತಂದ್ರೆ ಟಿಡಿಎಸ್ ಅವರಿಗೆ ಇದ್ದಿದ್ದು 1% ಇದ್ದಿದ್ದು ಮುಂದಿಗೆ ಅದನ್ನ ಕಡಿಮೆ ಮಾಡಿರ್ತಾರೆ 0.1% ಗೆ ಇನ್ನ ಸೆಕ್ಯೂರಿಟಿಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಆಪ್ಷನ್ ಟ್ರೇಡಿಂಗ್ ಹಾಗೆ ಫ್ಯೂಚರ್ಸ್ ಗಳಲ್ಲಿ ಟ್ರೇಡ್ ಮಾಡ್ತಕ್ಕಂತ ಅಂತವರಿಗೆ ಬಹಳ ಮುಖ್ಯವಾದಂತಹ ಪಾಯಿಂಟ್ ಇದು ಆಪ್ಷನ್ಸ್ ಅಲ್ಲಿ ಮುಂಚೆ ಎಸ್ಟಿ ಇದ್ದಂತದ್ದು 00625% ಇದ್ದಂತದ್ದನ್ನ 0.1% ಆಪ್ಷನ್ ಪ್ರೀಮಿಯಂ ಮೇಲೆ ಎಸ್ ಟಿ ಕಟ್ ಆಗುತ್ತೆ ಇನ್ಮೇಲಿಂದ 00125% ಫ್ಯೂಚರ್ ಪ್ರೈಸ್ ಮೇಲೆ ಆಗ್ತಾ ಇದ್ದಂತಹ ಒಂದು ಎಸ್ ಟಿ ಏನಿದೆಯೋ ಇದನ್ನ 002% ಗೆ ಇನ್ಕ್ರೀಸ್ ಮಾಡಿರ್ತಾರೆ ಸ್ವಲ್ಪ ಜಾಸ್ತಿ ಅಂತ ಹೇಳಬಹುದು.

Disclaimer: ಹೋಪ್ ನಾನು ಇಲ್ಲಿವರೆಗೂ ಕೊಟ್ಟಿರತಕ್ಕಂತಹ ಮಾಹಿತಿಗಳು ನಿಮಗೆ ಇಷ್ಟ ಆಗಿದೆ, ನಾನು ಇಲ್ಲಿವರೆಗೂ ಕೊಟ್ಟಿರತಕ್ಕಂತಹ ಮಾಹಿತಿಗಳು ಎಜುಕೇಷನಲ್ ಪರ್ಪಸ್ ಗೆ ಮಾತ್ರ ಯಾವುದೇ ರೀತಿಯಾದಂತಹ ಬೈ ಸೆಲ್ ರೆಕಮೆಂಡೇಶನ್ಸ್ ಅಲ್ಲ ಯಾವುದೇ ಹೂಡಿಕೆಗಳನ್ನ ಮಾಡೋದಕ್ಕಿಂತ ಮುಂಚೆ ಪ್ರಾಪರ್ ಆಗಿ ಅನಲೈಸ್ ಮಾಡಿ.

ಇದನ್ನೂ ಓದಿ: BPL Card: ಆಹಾರ ಇಲಾಖೆಯಿಂದ ಒಂದು ಹೊಸ ಸುದ್ದಿ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment