ಎಲ್ಲರಿಗೂ ನಮಸ್ಕಾರ, ಹಬ್ಬದ ಸಂದರ್ಭದಲ್ಲಿ ಸನ್ಮಾನ್ಯ ಸಚಿವರಾಗಿರುವಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಹಳ ವಿಶೇಷವಾಗಿರುವಂತಹ ಒಂದು ಭರ್ಜರಿ ದಸರ ಗಿಫ್ಟ್ ಅನ್ನ ಕೊಟ್ಟಿದ್ದಾರೆ.
ಎಲ್ಲಾ ಗೃಹಲಕ್ಷ್ಮಿಯರಿಗೆ ಎರಡು 2,000 ಪ್ಲಸ್ 2,000 ಒಟ್ಟು 4,000 ರೂಪಾಯಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದು ಜಮಾ ಆಗ್ತಾ ಇದೆ. ಎಲ್ಲಾ ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಈ 4,000 ರೂಪಾಯಿ ಜಮಾ ಆಗ್ತಾ ಇದೆ ಇಂದು ಮತ್ತು ಬುಧವಾರ. ಈ ಒಂದು ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ.
ದಸರಾ ಹಬ್ಬದ ಪ್ರಯುಕ್ತ 4,000 ಹಣ ಜಮಾ

ಎಲ್ಲಾ ಮನೆ ಯಜಮಾನಿಯರ ವತಿಯಿಂದ ಕೂಡ ತುಂಬಾ ಧನ್ಯವಾದಗಳು ಎಂದು ಮಹಿಳೆಯರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತಿಳಿಸಿದ್ದಾರೆ. ಯಾಕಂದ್ರೆ ಈ ಒಂದು ದಸರಾ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದೀರಾ. ಎಲ್ಲಾ ಮಹಿಳೆಯರು ತುಂಬಾ ಖುಷಿಯಿಂದ ಹಬ್ಬನ ಆಚರಣೆ ಮಾಡ್ತಾರೆ.
ನೀಡುವ ಚಿತದಲ್ಲಿ ನೋಡಬಹುದು “ದಸರಾ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಗಿಫ್ಟ್” ಇನ್ನೆರಡು ದಿನದಲ್ಲಿ ಲಕ್ಷ್ಮಿ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಅಂತ ಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆ ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ಎರಡು ಕಂತಿನಲ್ಲಿ ಬಿಡುಗಡೆ ಮಾಡಲಾಗಿದ್ದು. ಆಲ್ರೆಡಿ ರಿಲೀಸ್ಡ್ ಅಕ್ಟೋಬರ್ 7 ರಂದು ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ ಅಂತ ಕೊಟ್ಟಿದ್ದಾರೆ.
ಸೋಮವಾರ ಮತ್ತು ಬುಧವಾರ: ಸೋಮವಾರ ದಿವಸ 2,000 ಜಮಾ ಆಗುತ್ತೆ, ಬುಧವಾರ ದಿವಸ 2,000 ಜಮಾ ಆಗುತ್ತೆ ಮೇಡಂ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರಿಗೆ ತುಂಬಾ ತುಂಬಾ ಧನ್ಯವಾದಗಳು. ಈ ಒಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದೀರಾ ಕರ್ನಾಟಕದ ಜನತೆಗೆ ನಮ್ಮ ಕಡೆಯಿಂದಲೂ ನಿಮಗೆ ತುಂಬಾ ಧನ್ಯವಾದಗಳು.
ಯಾವುದೇ ಒಂದು ಸಮಯದಲ್ಲೂ ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆ ಮೆಸೇಜ್ ಬರಬಹುದು ಆದ್ದರಿಂದ ನಿಮ್ಮ ಮೊಬೈಲ್ ಫೋನನ್ನು ನೋಡುತ್ತಾ ಇರಿ ನಿಮಗೂ ಕೂಡ ಈ ಚಿತದಲ್ಲಿ ಇರುವ ರೀತಿ ರೀತಿಯ ಒಂದು ಮೆಸೇಜ್ ಬಂದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.
ಇದನ್ನೂ ಓದಿ: ಈ ರೀತಿ PM Kisan Karnataka Payment Status ತಿಳಿದುಕೊಳ್ಳಿ










