ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಿದರೆ  ಸಂಪತ್ತು ಹೆಚ್ಚಾಗುತ್ತದೆ!!

October 28, 2024 3:03 PM
ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಿದರೆ  ಸಂಪತ್ತು ಹೆಚ್ಚಾಗುತ್ತದೆ!!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ದೀಪಾವಳಿ ಹಬ್ಬವು ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಪ್ರತಿ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಏರಿಗೆ ದಿಡೀರ್ ಎಂದು ಏರಿಕೆಯಾಗುತ್ತದೆ ಇದಕ್ಕೆ ಕಾರಣ ದೀಪಾವಳಿ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡಬಾರದಂತೆ ಜಾಸ್ತಿ ಆಗಿರುತ್ತದೆ.

ಸ್ನೇಹಿತರೆ ದೀಪಾವಳಿ ಸಂದರ್ಭದಲ್ಲಿ ಎಲ್ಲಾ ಕಡೆ ಜನರು ಅತಿ ಹೆಚ್ಚು ಚಿನ್ನವನ್ನು ಖರೀದಿ ಮಾಡುತ್ತಾರೆ. ಇದಕ್ಕೆ ಕಾರಣವೇನೆಂದರೆ ಧನತ್ರಯೋದಶಿ ದಿನದಂದು ಚಿನ್ನವನ್ನು ಖರೀದಿ ಮಾಡಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಈ ವರ್ಷವೂ ಕೂಡ ದೀಪಾವಳಿ ದಿನದಂದು ಚಿನ್ನವನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. 

ದೀಪಾವಳಿ ಸಂದರ್ಭದಲ್ಲಿ ಅತಿ ಹೆಚ್ಚು ಚಿನ್ನ ಮಾರಾಟ. ಈಗಾಗಲೇ ಚಿನ್ನದ ಅಂಗಡಿಗಳು ಜನರಿಗೆ ಬಂಪರ್ ಆಫರ್ ಗಳನ್ನು ಬಿಡುಗಡೆ  ಮಾಡಿದ್ದಾರೆ. 

ತನಿಷ್ಕ್ ( ಟಾಟಾ ಪ್ರಾಡಕ್ಟ್) : 

ಮೊದಲನೇದಾಗಿ ತನಿಷ್ಕ್ ಎಂಬ ಅಂಗಡಿ ಇದು ಒಂದು ಟಾಟಾ ಪ್ರಾಡಕ್ಟ್ ಆಗಿದೆ. ತನಿಷ್ಕ್  ಅಂಗಡಿಯಲ್ಲಿ  ಚಿನ್ನ ಖರೀದಿ ಮಾಡುವವರಿಗೆ ಚಿನ್ನದ ಮೇಲೆ ಸುಮಾರು 20% ಅಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಸ್ನೇಹಿತರೆ ನೀವು ಒಂದು ವೇಳೆ ಚಿನ್ನವನ್ನು ಎಕ್ಸ್ಚೇಂಜ್ ಮಾಡಿಸುತ್ತಿದ್ದಾರೆ ಅದರ ಮೇಲೆ ಕೂಡ ಡಿಸ್ಕೌಂಟ್ ಪಡೆಯಬಹುದು. 

ತನಿಷ್ಕ್  ಅಂಗಡಿ ಆಫರ್ ಅಕ್ಟೋಬರ್ 1ರಿಂದ ನವೆಂಬರ್ ಮೂರನೇ ತಾರೀಕಿನವರೆಗೆ ಚಾಲ್ತಿಯಲ್ಲಿ ಇರುತ್ತದೆ. ಈ ಆಫರ್ಗಳು ಕೇವಲ ಚಿನ್ನದ ಆಭರಣಗಳ ಮೇಲೆ ಮಾತ್ರ ಇರುತ್ತದೆ ಬೇರೆ ಯಾವುದರ ಮೇಲೆ ಇರುವುದಿಲ್ಲ. 

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್:

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ನಲ್ಲಿ ಕೂಡ ಆಕರ್ಷಕ ಆಫರನ್ನು ಬಿಡುಗಡೆ ಮಾಡಲಾಗಿದೆ.  ನೀವು ಒಂದು ವೇಳೆ ಐವತ್ತು ಸಾವಿರ ರೂಪಾಯಿಗೂ ಹೆಚ್ಚು ದರದ ಆಭರಣಗಳನ್ನು ಕೊಂಡುಕೊಂಡರೆ ಚಿನ್ನದ ಕಾಯಿನ್ಗಳನ್ನು ಉಡುಗೊರೆಯಾಗಿ ಉಚಿತವಾಗಿ ಪಡೆಯಬಹುದು. ಈ ಆಫರ್ ನಿಮಗೆ ಅಕ್ಟೋಬರ್ 9 ರಿಂದ ನವೆಂಬರ್ ಮೂರನೇ ತಾರೀಖಿನವರೆಗೆ ಇರುತ್ತದೆ.

P C ಚಂದ್ರ ಜುವೆಲರ್ಸ್ :

PC ಚಂದ್ರ ಜಿವೆಲರ್ಸ್ ನಲ್ಲಿ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ 25% ಡಿಸ್ಕೌಂಟ್ ಅನ್ನು ನೀಡಲಾಗುತ್ತದೆ. ಇದರ ಜೊತೆ ಹಲವಾರು ಆಕರ್ಷಿತ ಉಡುಗೊರೆಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಕಲ್ಯಾಣ್ ಜುವೆಲರ್ಸ್:

ಕಲ್ಯಾಣ್ ಜಿವೆಲರ್ಸ್ ನಲ್ಲಿ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಶೇಕಡ 30% ಅಷ್ಟು ಡಿಸ್ಕೌಂಟ್ ನನ್ನು ನೀಡುತ್ತಿದ್ದಾರೆ. ನೀವೇನಾದರೂ ದೇವಾಲಯಕ್ಕೆ ಸಂಬಂಧಪಟ್ಟ ಅಥವಾ ದೇವರಿಗೆ ಸಂಬಂಧಪಟ್ಟ ಆಭರಣಗಳನ್ನು ಕೊಂಡುಕೊಂಡರೆ ಶೇಕಡ 30 ರಿಂದ 40% ರಷ್ಟು ಡಿಸ್ಕೌಂಟ್ ಅನ್ನು ಪಡೆಯಬಹುದು.

ಜಾಯಲುಕಾಸ್:

ಜಾಯ್ ಅಲುಕಾಸಿನಲ್ಲಿ ಒಂದು  ಲಕ್ಷ ರೂಪಾಯಿಗಿಂತ ಅಧಿಕ ದರದ ಚಿನ್ನವನ್ನು ಕೊಂಡುಕೊಂಡರೆ ಒಂದು ಗ್ರಾಂ ಚಿನ್ನದ ಕಾಯಿನನ್ನು ಉಚಿತವಾಗಿ ನೀಡುತ್ತಿದ್ದಾರೆ. ಐವತ್ತು ಸಾವಿರ ರೂಪಾಯಿಗಿಂತ ಅಧಿಕ  ದರದ ಚಿನ್ನವನ್ನು ಕೊಂಡುಕೊಂಡರೆ  2,000 ಮೌಲ್ಯದ ಗಿಫ್ಟ್ ಗಳನ್ನು ಉಚಿತವಾಗಿ ಪಡೆಯಬಹುದು.

ಇದನ್ನೂ ಓದಿ: Modi 3.0 Budget ಬಂಪರ್ Gift!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment