ಡ್ರೋನ್ ಪ್ರತಾಪ್ ಬಿಡುಗಡೆ ಸಾಧ್ಯತೆ.!

December 24, 2024 1:30 PM
ಡ್ರೋನ್ ಪ್ರತಾಪ್ ಬಿಡುಗಡೆ ಸಾಧ್ಯತೆ.!

ಎಲ್ಲರಿಗೂ ನಮಸ್ಕಾರ, ತುಮಕೂರಿನಲ್ಲಿ ಸೋಡಿಯಂ ಮೆಟಲ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರೋನ್ ಪ್ರತಾಪ್ ಗೆ ಜಾಮೀನು ಮಂಜೂರಾಗಿದೆ. ಎಸ್ ಸೋಡಿಯಂ ಮೆಟಲ್ ಸ್ಪೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಡ್ರೋನ್ ಪ್ರತಾಪ್ ಗೆ ಈಗ ಬೇಲ ಸಿಕ್ಕಿದೆ ಮಧುಗಿರಿಯ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶವನ್ನ ಹೊರಡಿಸಿದೆ. ನ್ಯಾಯಮೂರ್ತಿ ಯಾದವ್ಗೆ ಜಾಮೀನು ಮಂಜೂರು ಮಾಡಿ ಆದೇಶವನ್ನು ಹೊರಡಿಸಿದ್ದಾರೆ ಇಂದು ಜೈಲಿನಿಂದ ಡ್ರೋನ್ ಪ್ರತಾಪ್ ಬಿಡುಗಡೆಯಾಗುವ ಸಾಧ್ಯತೆ ಇರುವಂತದ್ದು ಎಸ್ ಸೋಡಿಯಂ ಮೆಟಲ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಡ್ರೋನ್ ಪ್ರತಾಪ್ ಗೆ ಈಗ ಬೇಲ್ ಸಿಕ್ಕಿದೆ ಅಂದ್ರೆ ಜಾಮೀನು ಮಂಜೂರಾಗಿದೆ ಇವತ್ತು ಯಾವುದೇ ಕ್ಷಣದಲ್ಲಾದರೂ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ರಿಲೀಸ್ ಆಗುವ ಸಾಧ್ಯತೆ.

ಇರುವಂತದ್ದು ಮಧುಗಿರಿಯ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಒಂದು ಆದೇಶವನ್ನ ಹೊರಡಿಸಿದ್ದು ಬಹುತೇಕ ಇಂದು ಆರೋಪಿ ಡ್ರೋನ್ ಪ್ರತಾಪ್ ಬಿಡುಗಡೆ ಸಾಧ್ಯತೆ ಅಂತ ಹೇಳಲಾಗ್ತಾ ಇದೆ. ಈ ಮೂಲಕ ಡ್ರೋನ್ ಪ್ರತಾಪ್ ಗೆ ಬಿಗ್ ರಿಲೀಫ್ ಸಿಕ್ಕಂತ ಆಯ್ತು ಅಂತಾನೆ ಹೇಳಬಹುದು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೋಂಡಾ ಕ್ಕೆ ಸೋಡಿಯಂ ಎಸೆದು ಡ್ರೋನ್ ಪ್ರತಾಪ್ ಅಂದ್ರೆ ಸಿಡಿಸಿದ್ರು ಸ್ಪೋಟ ಮಾಡಿದ್ರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನ ದಲ್ಲಿದ್ದರು ಸದ್ಯ ಈಗ ಡ್ರೋನ್ ಪ್ರತಾಪ್ ಗೆ ಜಾಮೀನು ಮಂಜೂರು ಆಗಿದೆ ಎಸ್ ಈ ಕುರಿತು ನಮ್ಮ ಪ್ರತಿನಿಧಿ ಯೋಗೇಶ್ ಇನ್ನು ಹೆಚ್ಚಿನ ಡೀಟೇಲ್ಸ್ ಕೊಡ್ತಾರೆ ಯೋಗೇಶ್ ಗುಡ್ ಮಾರ್ನಿಂಗ್ ಡ್ರೋನ್ ಪ್ರತಾಪ್ ಗೆ ಈ ಮೂಲಕ ಬಿಗ್ ರಿಲೀಫ್ ಸಿಕ್ಕಂತ ಆಯ್ತು ಅಂತಾನೆ ಹೇಳಬಹುದು ಜೈಲಿನಿಂದ ಯಾವಾಗ ಬಿಡುಗಡೆ ಆಗಲಿದ್ದಾರೆ.

ಡ್ರೋನ್ ಪ್ರಸಾದ್ ಅವರಿಗೆ ನೆನ್ನೆ ಮಧ್ಯ ಸಂಜೆ ಜಾಮೀನ್ ಮಂಜೂರಾಗಿದೆ ಮಧುಗಿರಿ ತಾಲೂಕಿನ ನಾಲ್ಕನೇ ಜೆಎಂಸಿ ನ್ಯಾಯಾಲಯ ಈ ತೀರ್ಪನ್ನ ನ್ಯಾಯಾಧೀಶರು ಕೊಟ್ಟಿದ್ದಾರೆ ಅಂದ್ರೆ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಈ ಬ್ಲಾಸ್ಟ್ ಅನ್ನ ನಡೆಸಿದರು ಅದಾದ್ಮೇಲೆ ಮಿಡಿಗೇಶಿ ಪೊಲೀಸರು ಒಂದು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ರು ಅದಾದ ನಂತರ ಬೆಂಗಳೂರಿನ ಆತನ ಆತನ ಬಂದಿಸಿದರು ಮತ್ತೆ ಈ ಪ್ರಕರಣದಲ್ಲಿ ಭಾಗಿಯಾಗಿ ಸಹಕರಿಸಿದಂತಹ ಕ್ಯಾಮೆರಾಮ್ಯಾನ್ ಮತ್ತೆ ಆತನ ಸ್ನೇಹಿತ ಸೋಡಿಯಂ ಕೊಡಿಸಿದಂತಹ ಸ್ನೇಹಿತ ಇಬ್ಬರು ಒಟ್ಟು ಮೂರನ್ನ ಒಟ್ಟು ನಾಲ್ವರನ್ನ ಬಂದಿಸಿದರು ಇದಾದ ನಂತರ ಈಗ ಮೊನ್ನೆ ಅಷ್ಟೇ 27ನೇ ತಾರೀಕು ವರೆಗೂ ನ್ಯಾಯಾಲಯ ಏನು ಜೈಲು ತೀರ್ಪು ನಡೀತು ಇದಾದ ನಂತರ ಈಗ ನೆನ್ನೆ ಸಂಜೆ ತೀರ್ಪು ಬಂದಿದೆ ಇವತ್ತು ಬಹುಶಃ ಬೆಳಗ್ಗೆ ಒಂದು 11:00 ಗಂಟೆ ಒಳಗೆ ಡ್ರೋನ್ ಪ್ರತಾಪ್ ಮಧುಗಿರಿ ಉಪಕಾರದಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: BBMP New Rules 2025.! ಎಲ್ಲೆಲ್ಲಿ ಹೊಸ Rules ಜಾರಿಗೆ ಬಂದಿದೆ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment