ಬರ ಪರಿಹಾರದ ಹಣ ಯಾವ ಜಿಲ್ಲೆಗೆ ಬಿಡುಗಡೆ!! ಈ ಜಿಲ್ಲೆಗಳಿಗೆ ಹಣ ಬಿಡುಗಡೆಯಾಗುತ್ತಿದೆ!

October 16, 2024 6:09 AM
ಬರ ಪರಿಹಾರದ ಹಣ ಯಾವ ಜಿಲ್ಲೆಗೆ ಬಿಡುಗಡೆ!! ಈ ಜಿಲ್ಲೆಗಳಿಗೆ ಹಣ ಬಿಡುಗಡೆಯಾಗುತ್ತಿದೆ!

ಎಲ್ಲರಿಗೂ ನಮಸ್ಕಾರ, ಬರ ಪರಿಹಾರದ ಹಣ ಯಾವ ತಾಲೂಕುಗಳಿಗೆ ಇದು ಬಿಡುಗಡೆ ಆಗುತ್ತೆ ಅಂತ ನಾವು ನೋಡ್ತಾ ಹೋಗೋಣ ಯಾವ ಯಾವ ತಾಲೂಕಿನವರಿಗೆ ಈ ರೈತ ಬರ ಪರಿಹಾರದ ಹಣ ನಿಮ್ಮ ಖಾತೆಗಳಿಗೆ ಇದು ಜಮೆ ಆಗುತ್ತೆ ಎಷ್ಟು ಹಣ ಜಮೆ ಆಗುತ್ತೆ

ಈ ಬರ ಪರಿಹಾರದ ಹಣ ಎಷ್ಟೆಷ್ಟು ಹಾಕ್ತಾ ಇದ್ದಾರೆ ಅಂತಂದ್ರೆ ಇಲ್ಲಿ 5,000 ದಿಂದ ಇಟ್ಕೊಂಡು ಇಲ್ಲಿ 25,000 ತನಕನು ಕೂಡ ಈ ಹಣವನ್ನು ಇವರು ಹಾಕ್ತಾ ಇದ್ದಾರೆ ಡಿಪೆಂಡ್ಸ್ ಅಪಾನ್ ಇವರ ಜಮೀನು ಅಂತಂದ್ರೆ ನಿಮ್ಮ ಜಮೀನ್ ಮೇಲೆ ಇದು ಡಿಪೆಂಡ್ ಆಗುತ್ತೆ ಇವರು ಒಂದು ಸ್ವಲ್ಪ ಜಮೀನು ಇದ್ರೆ ಸ್ವಲ್ಪ ದುಡ್ಡು ಹಾಕ್ತಾ ಇದ್ದಾರೆ.

ಸ್ವಲ್ಪ ಜಾಸ್ತಿ ಜಮೀನು ಇದ್ರೆ ಜಾಸ್ತಿ ದುಡ್ಡನ್ನ ಹಾಕ್ತಾ ಇದ್ದಾರೆ ಹಾಗಾಗಿ ಇದು ಯಾರ್ಯಾರಿಗೆ ಎಷ್ಟೆಷ್ಟು ಹಣ ಬರ್ತಾ ಇದೆ ಅಂತ ಇಲ್ಲಿ ಹೇಳಲಿಕ್ಕೆ ಆಗೋದಿಲ್ಲ ಡೈರೆಕ್ಟ್ ಆಗಿ, ಇದು ನಿಮ್ಮ ಎಷ್ಟು ಜಮೀನು ಇರುತ್ತಲ್ಲ ಅದರ ಮೇಲೆ ಬರ ಪರಿಹಾರದ ಹಣ ಡಿಪೆಂಡ್ ಆಗುತ್ತೆ.

ಯಾವ ಜಿಲ್ಲೆಗಳಿಗೆ ಪರಿಹಾರದ ಹಣ ಜಮೆ ಆಗುತ್ತೆ

ಬರ ಪರಿಹಾರದ ಹಣ ಇವಿಷ್ಟು ಜಿಲ್ಲೆ ಅಂತಂದ್ರೆ ಜಿಲ್ಲೆಯಲ್ಲಿ ಇರುವಂತಹ ತಾಲೂಕುಗಳಿಗೆ ಬರುತ್ತೆ.

ಕರ್ನಾಟಕದ ಜಿಲ್ಲೆಗಳ ಪ್ರಕಾರ ಬರ ಪರಿಹಾರದ ಹಣ ಜಮೆಯಾಗುವ ತಾಲೂಕುಗಳ ಪಟ್ಟಿ ಇಲ್ಲಿದೆ:

ಬೆಳಗಾವಿ ಜಿಲ್ಲೆ:

  • ಬೆಳಗಾವಿ ತಾಲೂಕು
  • ಖಾನಾಪುರ ತಾಲೂಕು

ಚಾಮರಾಜನಗರ ಜಿಲ್ಲೆ:

ಚಾಮರಾಜನಗರ ತಾಲೂಕು

ಧಾರವಾಡ ಜಿಲ್ಲೆ:

  • ಅಳ್ನಾವರ ತಾಲೂಕು
  • ಅಣ್ಣಿಗೇರಿ ತಾಲೂಕು
  • ಕಲಗಟಗಿ ತಾಲೂಕು

ಗದಗ ಜಿಲ್ಲೆ:

ಮುಂಡರಗಿ ತಾಲೂಕು

ಹಾಸನ ಜಿಲ್ಲೆ:

  • ಆಲೂರು ತಾಲೂಕು
  • ಅರಸಿಕೆರೆ ತಾಲೂಕು
  • ಹಾಸನ ತಾಲೂಕು

ಹಾವೇರಿ ಜಿಲ್ಲೆ:

  • ಹಾವೇರಿ ತಾಲೂಕು
  • ಬ್ಯಾಡಗಿ ತಾಲೂಕು
  • ಹಾನಗಲ್ ತಾಲೂಕು
  • ಶಿಗ್ಗಾವಿ ತಾಲೂಕು

ಕೊಡಗು ಜಿಲ್ಲೆ:

ಪೊನ್ನಂಪೇಟೆ ತಾಲೂಕು

ಮೈಸೂರು ಜಿಲ್ಲೆ:

ಕೆ.ಆರ್. ನಗರ ತಾಲೂಕು

ಉಡುಪಿ ಜಿಲ್ಲೆ:

ಹೆಬ್ರಿ ತಾಲೂಕು

ಉತ್ತರ ಕನ್ನಡ ಜಿಲ್ಲೆ:

ದಾಂಡೇಲಿ ತಾಲೂಕು

ಈ ತಾಲೂಕುಗಳಿಗೆ ಬರ ಪರಿಹಾರದ ಹಣವು ಇಂದು ಅಥವಾ ನಾಳೆ ಜಮೆಯಾಗುತ್ತದೆ.

ನೀವೆಲ್ಲರೂ ಕೇಳಬಹುದು ಸರ್ ಇದು ಎಸ್ ಬರುತ್ತೆ ಅಂತ ಎಲ್ಲರಿಗೂ ಕೂಡ ನಾನು ಏನು ಹೇಳ್ತೇನೆ ಅಂತಂದ್ರೆ

ರೈತರ ಇದು ನಿಮ್ಮ ಜಮೀನು ಎಷ್ಟಿರುತ್ತೆ ಅಲ್ಲ ಅಷ್ಟರಲ್ಲಿ ಇದು ಡಿಪೆಂಡ್ ಆಗುತ್ತೆ ಸೋ ಇದನ್ನ ಇದು ತಿಳ್ಕೊಂಡು ಹೇಳಲಿಕ್ಕೆ ಆಗೋದಿಲ್ಲ ಯಾಕಂತಂದ್ರೆ ಇಲ್ಲಿ ಸಾಕಷ್ಟು ಜನರಿಗೆ ಇಲ್ಲಿ ಅರ್ಧ ಎಕರೆಯಿಂದ ಹಿಡ್ಕೊಂಡು ಸುಮಾರು 100 ಎಕರೆ ತನಕನು ಅವರ ಜಮೀನು ಇರುತ್ತೆ ಹಾಗಾಗಿ ಅವರು ಇಷ್ಟು ಎಕರೆ ಮತ್ತೆ ಇಷ್ಟು ಗುಂಟೆಗೆ ಇಷ್ಟಿಷ್ಟು ಅಂತ ಹಾಕ್ಲಿಕ್ಕೆ ಹೋಗ್ತಾರೆ ಒಂದು ಪೈಸೆಯಿಂದ ಹಿಡ್ಕೊಂಡು ಅವರು ಒಂದು ರೂಪಾಯಿ ಇಂದ ಹಿಡ್ಕೊಂಡು ಹಾಕ್ತಾರೆ.

ಉದಾಹರಣೆ: ನಿನ್ನೆ 12,501 ಬಂದಿದೆ ಅದರ ಹಿಂದೆ 15,000 ಬಂದಿದೆ ಮತ್ತೆ ಅದರ ಹಿಂದೆ 9,608 ಬಂದಿದೆ. ಈ ರೀತಿ ಒಂದು ರೂಪಾಯಿನು ಕೂಡ ಅವರು ಬಿಡೋದಿಲ್ಲ ಹಾಕ್ತಾ ಹೋಗ್ತಾರೆ ಹಾಗಾಗಿ ನಿಮಗೆ ಎಷ್ಟು ಬರುತ್ತೆ ಅಂತ ಎಕ್ಸಾಕ್ಟ್ ಆಗಿ ಹೇಳೋಕೆ ಆಗಲ್ಲ ಬಟ್ ವೇಟ್ ಮಾಡಿ.

ಇದನ್ನೂ ಓದಿ: Anugraha Koduge Scheme 2024!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment