ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರತಕ್ಕಂತ ಎಲ್ಲಾ ರೈತರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ ಏನಪ್ಪಾ ಅಂತಂದ್ರೆ ನೀವೇನಾದರೂ ರೈತರಾಗಿದ್ರೆ ನಿಮ್ಮ ಒಂದು ಜಮೀನಲ್ಲಿ ಅಂದ್ರೆ ನಿಮ್ಮ ಒಂದು ಹೊಲದಲ್ಲಿ ಉಚಿತವಾಗಿ ನೀವು ಬೋರ್ವೆಲ್ ಕೊರೆಸಲು ಅಥವಾ ಕೊಳವೆ ಬಾವಿನ ಕೊರೆಸಬೇಕು ಅಂತ ಅಂದ್ರೆ ರಾಜ್ಯ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಅಡಿ ಈಗ ಮತ್ತೊಮ್ಮೆ ಈಗ 4 ಲಕ್ಷ ರೂಪಾಯಿ ಸಬ್ಸಿಡಿ ಈಗ ಫ್ರೀಯಾಗಿ ಎಲ್ಲಾ ರೈತರಿಗೂ ನೀಡ್ತಾ ಇದೆ.
ಈ ಒಂದು ಗಂಗಾ ಕಲ್ಯಾಣ ಯೋಜನೆಯಲ್ಲಿ ನೀಡುತ್ತಿರ್ತಕ್ಕಂತ ಸೌಲಭ್ಯವನ್ನ ನೀವು ಕೂಡ ರೈತರಾಗಿದ್ದರೆ ಮಾಡ್ಕೋಬೇಕು ಅಂತ ಅಂದ್ರೆ ಯಾವೆಲ್ಲಾ ರೈತರು ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಹತೆ ಇರ್ತಾರೆ ಮತ್ತೆ ಎಲ್ಲಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು? ಯಾವೆಲ್ಲಾ ದಾಖಲಾತಿಗಳು ಬೇಕು ಮತ್ತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಅಂತ ನಿಮಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡ್ತೀನಿ.
ಗಂಗಾ ಕಲ್ಯಾಣ ಸ್ಕೀಮ್ 2024
ಗಂಗಾ ಕಲ್ಯಾಣ ಯೋಜನೆಗೆ ಯಾವೆಲ್ಲಾ ರೈತರು ಅರ್ಹರು ಇರ್ತಾರೆ ಅಂತ ನೋಡೋದಾದ್ರೆ ಏನೆಲ್ಲಾ ಅರ್ಹತೆ ಇರುತ್ತೆ ಅಂತ ನೋಡೋದಾದ್ರೆ ಈಗ ಫಸ್ಟ್ ಬಂದ್ಬಿಟ್ಟು ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸ್ತಕ್ಕಂತ ರೈತರು ಈ ರಾಜ್ಯದ ಕಾಯಂ ನಿವಾಸಿಯಾಗಿರಬೇಕು ಅಂದ್ರೆ ನಮ್ಮ ಒಂದು ಕರ್ನಾಟಕದ ನಿವಾಸಿಯಾಗಿರಬೇಕು.
ವಯಸ್ಸಿನ ಮಿತಿ:
ಈಗ ಕನಿಷ್ಠ ವಯೋಮಿತಿ ಬಂದ್ಬಿಟ್ಟು ಅಂದ್ರೆ ಯಾವ ರೈತರು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿನ ಸಲ್ಲಿಸಬೇಕು ಅಂತ ಅನ್ಕೊಂಡಿರ್ತೀರ ಅಲ್ವಾ ರಾಜ್ಯ ಸರ್ಕಾರ ನೀಡ್ತಿರ್ತಕ್ಕಂತ ಈ ಸೌಲಭ್ಯನ ಪಡ್ಕೋಬೇಕು ನೀವು ಸಬ್ಸಿಡಿನ ಪಡ್ಕೋಬೇಕು ಅಂತ ಅಂದ್ರೆ ಕನಿಷ್ಠ ನಿಮಗೆ ರೈತರು ಇರ್ತೀರ ಅಲ್ವಾ 21 ವರ್ಷ ವಯೋಮಾನ ಇರಬೇಕಾಗುತ್ತೆ.
ರಾಜ್ಯದ ಕಾಯಂ ನಿವಾಸಿಯಾಗಿರಬೇಕು ಯಾವ ರೈತರು ಅರ್ಹರು ಇರ್ತಾರೆ ಅಂತ ಅಂದ್ರೆ ಸಣ್ಣ ರೈತರು ಮತ್ತೆ ಅತಿ ಸಣ್ಣ ರೈತರು ಈ ಒಂದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಈಗ ಸಬ್ಸಿಡಿನ ಪಡೆದುಕೊಳ್ಳೋಕೆ ಅರ್ಹತೆ ಇರ್ತಾರೆ
ವಾರ್ಷಿಕ ಆದಾಯ:
ಇಲ್ಲಿ ಕೌಟುಂಬಿಕ ಅಂದ್ರೆ ನಿಮ್ಮ ಒಂದು ಇನ್ಕಮ್ ಬಂದ್ಬಿಟ್ಟು ಫ್ಯಾಮಿಲಿ ಇನ್ಕಮ್ ವಾರ್ಷಿಕ ಆದಾಯ ಬಂದ್ಬಿಟ್ಟು ಯಾವೆಲ್ಲಾ ರೈತರು ಗ್ರಾಮೀಣ ಭಾಗಗಳಲ್ಲಿ ಅಂದ್ರೆ ಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿರುತ್ತಾರೆ ಅಲ್ವಾ ಅಂತವರದು ಇನ್ಕಮ್ ಅಂದ್ರೆ ಆದಾಯ ಬಂದ್ಬಿಟ್ಟು 81,000 ಒಳಗಡೆ ಇರಬೇಕು.
ಯಾವೆಲ್ಲಾ ರೈತರು ನಗರ ಪ್ರದೇಶದಲ್ಲಿ ಜೀವನನ ನಡೆಸುತ್ತಾರೆ ಇರ್ತಾರೆ ಅಲ್ವಾ ಅಂತವರದು 13 ಲಕ್ಷ ಮೀರಿ ಇರಬಾರದಂತೆ.
ಬೇಕಾಗುವ ದಾಖಲಾತಿಗಳು:
ಯಾವ್ಯಾವಪ್ಪ ಅಂತಂದ್ರೆ ಯಾವೆಲ್ಲಾ ರೈತರು ಈಗ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇರ್ತೀರಾ ಅಂತವರು ಜಾತಿ ಮತ್ತು ಆದಾಯ ಪ್ರಮಾಣಪತ್ರ ಬೇಕಾಗುತ್ತೆ ಮತ್ತೆ ಆದಾಯ ಮಿತಿ ಬಂದ್ಬಿಟ್ಟು ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಪಂಗಡದ ರೈತರು ಇರ್ತೀರ ಅಲ್ವಾ ಅಂತವರು 15 ಲಕ್ಷ ಒಳಗಡೆ ಇರಬೇಕು ನಂತರ ನಗರ ಪ್ರದೇಶದಲ್ಲಿ ಇರತಕ್ಕಂತ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ 2 ಲಕ್ಷ ರೂಪಾಯಿ ಒಳಗಡೆ ಇರಬೇಕು.
ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್
RTC ನಿಮ್ಮ ಒಂದು ಹೊಲದು ಅಂದ್ರೆ ನಿಮ್ಮ ಒಂದು ಜಮೀನುದು RTC ಇರಬೇಕಾಗುತ್ತೆ.
ಪಡಿತರ ಚೀಟಿ ನಿಮ್ಮ ಒಂದು ರೇಷನ್ ಕಾರ್ಡ್ ಇರಬೇಕಾಗುತ್ತೆ.
ಯಾವ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿನ ಸಲ್ಲಿಸಬೇಕು ಅಂತ ಅನ್ಕೊಂಡಿದ್ದೀರಾ ಪಡಿತರ ಚೀಟಿ Compulsory ಇರಲೇಬೇಕು ನಂತರ ಯಾವೆಲ್ಲಾ ರೈತರು ಈಗ ಅರ್ಜಿ ಸಲ್ಲಿಸುತ್ತಿರ್ತೀರ ಅಲ್ವಾ ಚುನಾವಣಾ ಗುರುತಿನ ಚೀಟಿ ಇರಬೇಕು ಅಂದ್ರೆ ಎಲೆಕ್ಷನ್ ವೋಟರ್ ಐಡಿ ಕಾರ್ಡ್ ಸಣ್ಣ ರೈತರು ಅತಿ ಸಣ್ಣ ರೈತರಿಗೆ ನಂತರ ಹಿಡುವಳಿ ದೃಢೀಕರಣ ಪತ್ರ ಇರಬೇಕು ನಂತರ ಬ್ಯಾಂಕ್ ಪಾಸ್ ಬುಕ್ ಪ್ರತಿ ಇರಬೇಕು.
ನಿಮ್ಮ ಒಂದು ಭೂಕಂದ ಪಾವತಿಸಿದ ರಸೀದಿ ಇರುತ್ತಲ್ವಾ ಟ್ಯಾಕ್ಸ್ ಕಟ್ಟಿರ್ತೀರಲ್ಲ ಅದು ಇರಬೇಕು ನಂತರ ಸ್ವಯಂ ಘೋಷಣ ಪತ್ರ ಇದು ಇರಬೇಕು ನಂತರ ನಿಮ್ಮ ಒಂದು ಪಹಣಿ ಇರಬೇಕಾಗುತ್ತೆ.
ಇಷ್ಟು ದಾಖಲಾತಿಗಳು ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುತ್ತೆ.
ಈ ಒಂದು ಅರ್ಜಿನ ಎಲ್ಲಿ ಸಲ್ಲಿಸಬೇಕಪ್ಪ ಅಂತ ಅಂದ್ರೆ:
- ಸೇವಾ ಸಿಂಧು ಪೋರ್ಟಲ್
- CSC ಸೆಂಟರ್
- ಕರ್ನಾಟಕ ಒನ್
- ಗ್ರಾಮ ಒನ್
ಈ ಒಂದು ಸೈಬರ್ ಸೆಂಟರ್ ನಲ್ಲಿ ನೀವು ಅರ್ಜಿನ ಸಲ್ಲಿಸಬಹುದು.
ಇದನ್ನೂ ಓದಿ: ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರದ ಹಣ!!










