ನಮಸ್ಕಾರ ಗೆಳೆಯರೇ, ಇವತ್ತು ನಾವು ಚಿನ್ನ ಹಾಗೂ ಬೆಳ್ಳಿಯ ಬೆಲೆಯನ್ನು ತಿಳಿದುಕೊಳ್ಳೋಣ – Friday, 20 February 2026. ನಿಮ್ಮೆಲ್ಲರಿಗೂ ಗೊತ್ತಿರಬಹುದು ಇತ್ತೀಚೆಗೆ ಚಿನ್ನದ ಬೆಲೆ ಹೀರುತ್ತಲೇ ಇದೆ.
ಹಾಗಂದರೆ ಇವತ್ತು ಎಷ್ಟು ಏರಿದೆ ಅಥವಾ ಏನಾದರೂ ಚೇಂಜಸ್ ಆಗಿದ್ಯಾ ಪ್ರೈಸ್ ನಲ್ಲಿ ಎಂಬುದರ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ.
ಫೆಬ್ರವರಿ 19 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದನ್ನು ನೀವು ನೋಡಿರುತ್ತೀರಾ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಗೆ ₹15,600 ಆಗಿತ್ತು. ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ ₹14,250 ಆಗಿತ್ತು ಆ ಕಾರಣದಿಂದ ಸಾಕಷ್ಟು ಆಭರಣ ಪ್ರಿಯರಿಗೆ ನಿರಾಸೆ ಉಂಟಾಗಿದೆ. ಆದರೆ ಇನ್ನೂ ನಿರಾಸೆ ಉಂಟಾಗುವ ಸಾಧ್ಯತೆ ಇದೆ. ಯಾಕೆಂದರೆ ಇವತ್ತು ಚಿನ್ನದ ದರ ಇನ್ನೊಂದು ಸ್ವಲ್ಪ ಜಾಸ್ತಿಯಾಗಿದೆ ಎನ್ನಬಹುದು ಅದರ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿಸಿಕೊಡುತ್ತೇನೆ.
ಇವತ್ತಿನ ಚಿನ್ನದ ಬೆಲೆ ಬಗ್ಗೆ ಮಾಹಿತಿ (Bangalore / Karnataka)
ಮೊದಲು 24 ಕ್ಯಾರೆಟ್ ಚಿನ್ನದ ಬಗ್ಗೆ ತಿಳಿದುಕೊಳ್ಳೋಣ:
- 24 ಕ್ಯಾರೆಟ್ (24k) ಚಿನ್ನ- ಪ್ರತಿ ಒಂದು ಗ್ರಾಂಗೆ- ₹15,650 ಆಗಿದೆ.
- ಹಾಗೂ 10 ಗ್ರಾಂ ಗೆ 24 ಕ್ಯಾರೆಟ್ ಚಿನ್ನದ ಬೆಲೆ ₹1,56,500 ರೂಪಾಯಿ ಆಗಿದೆ.
ಎರಡನೆಯದು 22 ಕ್ಯಾರೆಟ್ (22K) ಚಿನ್ನದ ಬೆಲೆ ಬಗ್ಗೆ ತಿಳಿದುಕೊಳ್ಳೋಣ:
- 22 ಕ್ಯಾರೆಟ್ ಚಿನ್ನ ಒಂದು ಒಂದು ಗ್ರಾಂಗೆ (1 gram) – ₹14,350 ಆಗಿದೆ.
- ಹಾಗೂ 10 ಗ್ರಾಂ 22 ಕ್ಯಾರೆಟ್ ಚಿನ್ನಗೆ ₹1,43,500.
ಇಂದಿನ ಬೆಳ್ಳಿಯ ದರ (Silver Rate Today) ಮಾಹಿತಿ:
ಚಿನ್ನ ಮಾತ್ರ ಅಲ್ಲ ಬೆಳ್ಳಿಯ ದರ ಕೂಡ ಹೆಚ್ಚಾಗುತ್ತಿದೆ, ಹಾಗಾದರೆ ಒಂದು ಗ್ರಾಂ ಬೆಳ್ಳಿ ರೇಟ್ ಎಷ್ಟಾಗಿದೆ ಇವತ್ತು? ಇಲ್ಲಿದೆ ನೋಡಿ ಮಾಹಿತಿ.
- ಪ್ರತಿಯೊಂದು ಗ್ರಾಂ ಬೆಳ್ಳಿಯ Price (1 Gram Silver) – ₹255 – ₹260.
- ಹಾಗೂ 10 ಗ್ರಾಂ ಬೆಳ್ಳಿಯ ಪ್ರೈಸ್ ಅಮೌಂಟ್ – ₹2,550 / ₹2600.
- ಒಂದು ಕೆಜಿ ಬೆಳ್ಳಿಯ ಪ್ರೈಸ್: ₹2,55,000.
ಬೆಳ್ಳಿ ಹಾಗೂ ಚಿನ್ನದ ಬೆಲೆ ಸಹ ಸ್ಥಳೀಯ ಮಾರುಕಟ್ಟೆ ಬೆಲೆ ಹಾಗೂ MCX ವ್ಯಾಪಾರದ ಪ್ರಭಾವದಿಂದ ದಿನದಿಂದ ದಿನಕ್ಕೆ ಬದಲಾಗಬಹುದು.
ಚಿನ್ನದ ಬೆಲೆ ಇತರ ಹೇರಲು ಕಾರಣವೇನು?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದರೆ ಇಂಟರ್ನ್ಯಾಷನಲ್ ಮಾರ್ಕೆಟ್ (international Market) ಪ್ರಭಾವ: ಚಿನ್ನದ ಬೆಲೆ ಅಂತರಾಷ್ಟ್ರೀಯ ಮಾರ್ಕೆಟ್ ಮೇಲೆ ಡಿಪೆಂಡ್ ಆಗಿರುತ್ತದೆ. ಅದು ಡಾಲರ್ ಆಗಿರಬಹುದು, ಅಥವಾ ವ್ಯಾಪಾರ, ಯುದ್ಧ ಇದರ ಮುಂತಾದ ವಸ್ತುಗಳ ಮೇಲೆ ಡಿಪೆಂಡ್ ಆಗಿರುತ್ತದೆ. ಇವುಗಳಲ್ಲಿ ಯಾವುದಾದರು ಕುಸಿಯುವ ಸೂಚನೆ ಬಂದರೆ.
ಆ ಸಮಯದಲ್ಲಿ ಚಿನ್ನದ ಬೆಲೆ ಕೂಡ ಕಡಿಮೆಯಾಗುತ್ತದೆ.
ಅಷ್ಟೇ ಅಲ್ಲದೆ ಈಗ ಮದುವೆ ಸೀಸನ್ ಬರುವ ಕಾರಣದಿಂದ ಚಿನ್ನದ ಬೆಲೆ ಇನ್ನೂ ಜಾಸ್ತಿ ಆಗ್ತಾನೆ ಇದೆ. ಇದು ಕೂಡ ಚಿನ್ನದ ಬೆಲೆಯ ಏರಿಕೆಗೆ ಒಂದು ಕಾರಣವಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡುವ ವಾಟ್ಸಾಪ್ ಗ್ರೂಪನ್ನು ಜಾಯಿನ್ ಆಗಿ ಧನ್ಯವಾದಗಳು.
Read More:
ರೈತ ಯುವಕರಿಗೆ ಮದುವೆ ಭಾಗ್ಯ: ರೈತ ಯುವಕರನ್ನು ವರಿಸುವ ಯುವತಿಯರಿಗೆ ₹10 ಲಕ್ಷ ಸಹಾಯಧನ! – HD Ranganath
ಆಧಾರ್ PVC ಕಾರ್ಡ್ 2026: ಈ ರೀತಿ ಬುಕ್ ಮಾಡಿ ಹೊಸ ಪ್ಲಾಸ್ಟಿಕ್ ಕಾರ್ಡ್! ₹50 ಮನೆಗೆ ಬರಲಿದೆ ಹೈ-ಟೆಕ್ ಆಧಾರ್!
ಆಧಾರ್ ಕಾರ್ಡ್ Address ಬದಲಾವಣೆ: OTP ಬೇಡ, Face ಸ್ಕ್ಯಾನ್ ಮೂಲಕ Address ಬದಲಿಸಿ! ಈ ರೀತಿ ಚೇಂಜ್ ಮಾಡಿ





