ಎಲ್ಲರಿಗೂ ನಮಸ್ಕಾರ, ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲೂ ಭಾರತದಲ್ಲಿ ಯಾವುದೇ ಮದುವೆ ಸಮಾರಂಭ ಆಗಲಿ ಹಬ್ಬ ಹರಿ ದಿನಗಳಾಗಲಿ ಚಿನ್ನ ಖರೀದಿ ಮಾಡೋದು ಒಂದು ವಾಡಿಕೆ ಅಂತಾನೆ ಹೇಳಬಹುದು ಆದರೆ ಈಗ ಕಳೆದ ಒಂದು ವಾರದಿಂದ ಚಿನ್ನದ ಬೆಲೆ ವಿಪರೀತ ಏರಿಕೆ ಆಗ್ತಾ ಇದೆ ಸೋ ಹಾಗಿದ್ರೆ ಇಷ್ಟು ಪ್ರಮಾಣದಲ್ಲಿ ಚಿನ್ನ ಬೆಳ್ಳಿ ಬೆಲೆ ಏರಿಕೆ ಆಗ್ತಾ ಇರೋದಕ್ಕೆ ಕಾರಣ ಏನು? ಇನ್ನು ಮುಂದೆ ಕೂಡ ಚಿನ್ನ ಬೆಳ್ಳಿ ಬೆಲೆ ಏರಿಕೆ ಆಗುತ್ತಾ? ಸೋ ಇದೆಲ್ಲ ವಿಚಾರಗಳು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ
ರಾಕೆಟ್ ವೇಗದಲ್ಲಿ ಜಿಗಿಯುತ್ತಿದೆ ಚಿನ್ನದ ಬೆಲೆ
ಮೊದಲೇ ಹೇಳಿದ ಹಾಗೆ ಕಳೆದ ಒಂದು ವಾರದಿಂದ ಚಿನ್ನಬೆಳ್ಳಿ ಬೆಲೆನಲ್ಲಿ ಸಿಕ್ಕಾಪಟ್ಟೆ ಏರಿಕೆ ಆಗ್ತಾ ಇದೆ ಆದರೆ ಈಗ ಎರಡು ತಿಂಗಳ ಹಿಂದೆ ನೋಡಿದರೆ ಅಂದ್ರೆ July ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡನೆ ಆದಾಗ ಕೇಂದ್ರ ಸರ್ಕಾರ ಏನು ಮಾಡುತ್ತೆ ಚಿನ್ನಬೆಳ್ಳಿ ಮೇಲಿನ ಕಸ್ಟಮ್ ಶುಂಕವನ್ನ ಕಡಿಮೆ ಮಾಡುತ್ತೆ.
15% ಇದ್ದಂತಹ ಕಷ್ಟ ಶುಂಕವನ್ನ 6% ಗೆ ಇಳಿಸುತ್ತೆ. Budget ದಿನವೇ ಚಿನ್ನದ ಬೆಲೆ 4,000 ಕಡಿಮೆ ಆಗುತ್ತೆ ಸೋ ಇದಾದ 15 ಒಂದು ತಿಂಗಳುಗಳ ಕಾಲ ಚಿನ್ನದ ಬೆಲೆ ಕಡಿಮೆ ಮಟ್ಟದಲ್ಲೇ ಇತ್ತು ಆ ಸಂದರ್ಭದಲ್ಲಿ ಏನು ಮಾಡ್ತಾರೆ ಗ್ರಾಹಕರು ಚಿನ್ನ ಖರೀದಿ ಮಾಡೋದಕ್ಕೆ ಮುಗಿಬೀಳ್ತಾರೆ ಆದರೆ ಈಗ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಮತ್ತೆ ಏರಿಕೆಯಾದೆಯನ್ನ ಹಿಡಿದಿದೆ ಈಗಂತೂ ಈಗ ಕಳೆದ ಒಂದು ನಾಲ್ಕೈದು ದಿನಗಳಿಂದ ರಾಕೆಟ್ ವೇಗದಲ್ಲಿ ಏರಿಕೆ ಆಗ್ತಾ ಇದೆ ಚಿನ್ನದ ಬೆಲೆ
Multi ಕಮಾಡಿಟಿ ಎಕ್ಸ್ಚೇಂಜ್ ನಲ್ಲೂ ಚಿನ್ನದ ಬೆಲೆ ಏರಿಕೆ
ಚಿನ್ನದ ಬೆಲೆ ಬರಿ ಭಾರತದಲ್ಲಿ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಅಂದ್ರೆ ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ಜಾಸ್ತಿ ಆಗ್ತಾ ಇದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತೆ ಬೆಳ್ಳಿಯ ಬೆಲೆ ಅದರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಅಂತ ಹೇಳಬಹುದು ಅದರ ಪರಿಣಾಮವೇ ನಮ್ಮ ದೇಶೀಯ ಮಾರುಕಟ್ಟೆ ಮೇಲೆ ಬೀರಿದೆ.
ಹಾಗಾಗಿಯೇ ದೇಶೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನಬೆಳ್ಳಿ ಬೆಲೆಗಳು ಏರಿಕೆ ಆಗ್ತಿದೆ ಅಂತ ಹೇಳಬಹುದು ಇನ್ನು ನಮ್ಮ Share ಮಾರುಕಟ್ಟೆ ಏನಿದೆ ಭಾರತೀಯ ಶೇರ್ ಮಾರುಕಟ್ಟೆಯಲ್ಲಿ ಅದರಲ್ಲಿ ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ಅಂತ ಏನು ಹೇಳ್ತಿವಿ ಎಂ ಸಿಎಕ್ಸ್ ಅಲ್ಲಿ ಕೂಡ ಚಿನ್ನದ ಬೆಲೆ ಚಿನ್ನದ ಫ್ಯೂಚರ್ ಬೆಲೆಗಳು ಕೂಡ ಏರಿಕೆ ಆಗ್ತಾ ಇದೆ
ಈಗ ಚಿನ್ನದ ಫ್ಯೂಚರ್ ಬೆಲೆ ಹತ್ರ ಹತ್ರ 73,000 ಆಸ್ಪಾಸಿನಲ್ಲಿ ವಹಿವಾಟು ಆಗ್ತಿದ್ರೆ ಬೆಳ್ಳಿ ಬೆಲೆ 90,000 ಆಸ್ಪಾಸಿನಲ್ಲಿ ಪ್ರತಿ ಕೆಜಿ ಹೀಗೆ 90,000 ಆಸ್ಪಾಸಿನಲ್ಲಿ ವಹಿವಾಟು ಆಗ್ತಾ ಇದೆ
ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು
ಚಿನ್ನ ಬೆಳ್ಳಿ ಬೆಲೆ ಏರಿಕೆಗೆ ಏನೆಲ್ಲಾ ಕಾರಣಗಳು ಇದನ್ನ ನೋಡೋದಾದ್ರೆ ಇದಕ್ಕೆ ಹಲವಾರು ಕಾರಣಗಳಿವೆ ದೇಶೀಯವಾಗಿ ನೋಡೋದಾದ್ರೆ ಕೈಗಾರಿಕೆಗಳಲ್ಲಿ ಈ ಒಂದು ಬೆಳ್ಳಿಯ ಬಳಕೆ ಜಾಸ್ತಿ ಆಗ್ತಾ ಇದೆ ಸೋ ಇದು ಬೆಳ್ಳಿ ಬೆಲೆ ಏರಿಕೆಗೆ ಕಾರಣ ಅಂತ ಹೇಳಬಹುದು ಇದು ಒಂದು ಕಾರಣ ಆದ್ರೆ ಇನ್ನು ಹಬ್ಬ ಹರಿ ದಿನಗಳಲ್ಲಿ ಏನು ವರಮಹಾಲಕ್ಷ್ಮಿ ಅಥವಾ ಧನಲಕ್ಷ್ಮಿ ಅಥವಾ ಅಕ್ಷಯ ತೃತೀಯ ಅಂತ ಸಂದರ್ಭಗಳಲ್ಲಿ
ಈ ಚಿನ್ನದ ಕಾಯಿನ್ ಗಳಿಗೆ ಬೇಡಿಕೆ ಜಾಸ್ತಿ ಆಗ್ತಾ ಇದೆ ಇತ್ತೀಚಿನ ವರ್ಷಗಳಲ್ಲಿ ಸೋ ಇದು ಇದರಿಂದ ಚಿನ್ನದ ಬೇಡಿಕೆ ಜಾಸ್ತಿ ಆಗ್ತಾ ಇದೆ ದೇಶೀಯ ಮಾರುಕಟ್ಟೆಯಲ್ಲಿ ಇದು ಕೂಡ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣ ಅಂತ ಹೇಳಬಹುದು ಇದೆಲ್ಲಕ್ಕಿಂತ ಪ್ರಮುಖವಾಗಿ ಏನಪ್ಪಾ ಅಂದ್ರೆ America ಕೇಂದ್ರ ಬ್ಯಾಂಕ್ ಏನು ಫೆಡ್ ರಿಸರ್ವ್ ಅಂತ ಏನಿದೆ ಇಲ್ಲಿನ ಆರ್ ಬಿಐ ಏನಿದೆಯಲ್ಲ ಹಾಗೆ ಅಮೆರಿಕದಲ್ಲಿ ಫೆಡ್ ರಿಸರ್ವ್ ಇದೆ.
ಆ ಫೆಡ್ ರಿಸರ್ವ್ ಇವಾಗ ಸಭೆ ನಡೆಸ್ತಾ ಇದೆ ಈ ಸೆಪ್ಟೆಂಬರ್ 17, 18 ಸಭೆ ನಡೆಸ್ತಾ ಇದೆ ಈ ಸಭೆನಲ್ಲಿ ಬಡ್ಡಿ ದರವನ್ನ ಕಡಿತು ಅನ್ನುವಂತಹ ಸೂಚನೆಗಳಿವೆ. ಈ ಒಂದು ನಿರೀಕ್ಷೆಯಲ್ಲಿ ಚಿನ್ನದ ಬೆಲೆ ಏರಿಕೆ ಆಗ್ತಾ ಇದೆ ಹಾಗಿದ್ರೆ ಫೆಡ್ ರಿಸರ್ವ್ ಬಡ್ಡಿ ದರ ಇಳಿಕೆ ಮಾಡೋದಕ್ಕೂ ಚಿನ್ನದ ಬೆಲೆ ಏರಿಕೆ ಆಗೋದಕ್ಕೂ ಏನು ಸಂಬಂಧ ಅಂತ ಕೇಳಬಹುದು?
ಯಾಕೆಂದರೆ ಫೆಡ್ ರಿಸರ್ವ್ ಬಡ್ಡಿ ದರವನ್ನ ಇಳಿಕೆ ಮಾಡಿದಾಗ ಹೂಡಿಕೆದಾರರು ಏನ್ ಮಾಡ್ತಾರೆ ಹಣವನ್ನು ಚಿನ್ನದ ಮೇಲೆ ಜಾಸ್ತಿಯನ್ನ ಹೂಡಿಕೆ ಮಾಡ್ತಾರೆ ಸೋ ಚಿನ್ನದ ಮೇಲೆ ಹೂಡಿಕೆ ಮಾಡಿದಾಗ ಚಿನ್ನದ ಬೇಡಿಕೆ ಹೆಚ್ಚಾಗುತ್ತೆ ಚಿನ್ನದ ಬೇಡಿಕೆ ಹೆಚ್ಚಾದರೆ ಬೆಲೆ ಆಟೋಮ್ಯಾಟಿಕ್ ಆಗಿ ತನ್ನ ತಾನೇ ಹೆಚ್ಚಾಗುತ್ತೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಹೆಚ್ಚಾದಾಗ ಭಾರತದಲ್ಲೂ ಕೂಡ ಚಿನ್ನದ ಬೆಲೆ ಹೆಚ್ಚಾಗುತ್ತೆ ಸೋ ಹೀಗಾಗಿ ಈ ಎಲ್ಲಾ ಕಾರಣಗಳಿಂದ ಚಿನ್ನದ ಬೆಲೆ ಏರಿಕೆ ಆಗ್ತಾ ಇದೆ November 18ರ ನಂತರ ಚಿನ್ನದ ಬೆಲೆ ಇನ್ನು ಏರಿಕೆ ಆಗಬಹುದು ಅಂತ ಮಾರುಕಟ್ಟೆ ತಜ್ಞರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: BPL Card: ಈ ರೀತಿ ವಾಹನಗಳು ಇದ್ದರೆ ಬಿಪಿಎಲ್ ಕಾರ್ಡ್ ರದ್ದು!






Hi