ನಮಸ್ಕಾರ ಗೆಳೆಯರೇ, ಇವತ್ತು ಎಲ್ಲಾ ಜನರಿಗೂ ಒಂದು ದೊಡ್ಡ ಸುದ್ದಿ ಬಂದಿದೆ ನಮ್ಮ ಕರ್ನಾಟಕ ಸರ್ಕಾರದಿಂದ ಇಂದು ಹೇಳಬಹುದು. ಅದು ಏನೆಂದರೆ ಇನ್ನ ಮೇಲೆ ಸೀಕ್ರೆಟ್ ತಂಬಾಕು ಹಾಗೂ ಆಲ್ಕೋಹಾಲ್ ಗಳ ಮೇಲೆ 28% ಇದ್ದ GST ಅನ್ನು ಇವಾಗ 35% ರ ವರೆಗೂ ಏರಿಸಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಹೌದು ಗೆಳೆಯರೇ ಇದರ ಬಗ್ಗೆ ಇನ್ನ ಮುಂದಿನ ವಿಚಾರಗಳನ್ನು ನಾನು ನಿಮಗೆ ಇಲ್ಲಿ ತಿಳಿಸಕೊಡುತ್ತಾ ಹೋಗುತ್ತೇನೆ.
ಇದು ನಿಜವಾ ಅಥವಾ ಸುಳ್ಳು ಸುದ್ದಿನ ಇಲ್ಲಿದೆ ಮಾಹಿತಿ:
ಇಲ್ಲ ಗೆಳೆಯರೇ ಇದು ನಿಜವಾಗ್ಲೂ ಬಂದ ನಿಜ ಸುದ್ದಿ, ನಮಗೆ ಬಂದ ಮಾಹಿತಿ ಪ್ರಕಾರ ಒಟ್ಟು 125 ವಸ್ತುಗಳ ಮೇಲೆ ಹಣದ ಬಳಕೆಯನ್ನು ಜಾಸ್ತಿ ಮಾಡಲು ನಮ್ಮ ಕೇಂದ್ರ ಸರ್ಕಾರವು ತೀರ್ಮಾನಿಸಿದೆ. ಅದು ಯಾವುದ್ಯಾವುದು ಎಂಬುದರ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇನೆ. ಷ್ಟೇ ಅಲ್ಲದೆ ಎಷ್ಟು ಪರ್ಸೆಂಟೇಜ್ ಹಣವನ್ನು ಜಿಎಸ್‌ಟಿ ಮೂಲಕ ಹೆಚ್ಚಿಸುತ್ತಿದ್ದಾರೆ ಎಂಬುದರ ಬಗ್ಗೆ ಕೂಡ ನಾವು ಇಲ್ಲಿ ತಿಳಿದುಕೊಳ್ಳೋಣ.
ಸಿಗರೇಟ್ ಸೇಯುತ್ತಿದ್ದೀರಾ? ಸಿಗರೇಟ್ ಇನ ಬೆಲೆ ಇನ್ನು ಹೆಚ್ಚು ಆಗುವ ಸಾಧ್ಯತೆ ಇದೆ. ಹೌದು ಗೆಳೆಯರೇ ನಮ್ಮ ಕೇಂದ್ರ ಸರ್ಕಾರವು gst ಯನ್ನು ಸಿಗರೇಟ್ ಮೇಲೆ ಹಾಕಿ 28% ರಿಂದ 35 ಪರ್ಸೆಂಟ್ ವರೆಗೂ ಜಿ ಎಸ್ ಟಿ ಬೆಲೆಯನ್ನು ಜಾಸ್ತಿ ಮಾಡುವ ಸಾಧ್ಯತೆ ಇದೆ.
ಇದೇ ತಿಂಗಳು, ಜಿಎಸ್‌ಟಿ ಮೇಲೆ ಈ ಹೊಸ ಸೂಚನೆಯನ್ನು ಜಾರಿಗೆ ತರಲು ನಮ್ಮ ಸರ್ಕಾರವು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಈ ಐಷಾರಾಮಿ ವಸ್ತುಗಳಾದ ಕಾಸ್ಮೆಟಿಕ್ಸ್ ಹಾಗೂ ಬ್ಯಾಗ್ ಗಳ ಮೇಲೆ ಕೂಡ ಈ ಜಿಎಸ್‌ಟಿ ಬೆಲೆಯನ್ನು ಹೆಚ್ಚು ಮಾಡಲು ನಮ್ಮ ಸರ್ಕಾರವು ತೀರ್ಮಾನಿಸುತ್ತಿದೆ ಎಂಬ ಮಾಹಿತಿ ನಮಗೆ ಬಂದಿದೆ.
ಯಾವ ವಸ್ತು ಮೇಲೆ ಎಷ್ಟು GST?
ನಮಗೆ ಬಂದ ಮಾಹಿತಿ ಪ್ರಕಾರ ನೀರಿನ ಬಾಟಲಿ ಮೇಲೆ, 13% ಜಿ ಎಸ್ ಟಿ ಅನ್ನು ಕಡಿಮೆ ಮಾಡಲು ನಮ್ಮ ಕರ್ನಾಟಕ ಸರ್ಕಾರವು ತೀರ್ಮಾನಿಸಿದೆ. ಅಷ್ಟೇ ಅಲ್ಲದೆ 10,000 ಗಳಿಂದ ಅಥವಾ ಅದರಿಂದ ಹೆಚ್ಚು ೂಪಾಯಿ ಇರುವ ವಸ್ತುಗಳ ಮೇಲೆ ಇರುವ ಜಿಎಸ್‌ಟಿಯನ್ನು ಕಡಿಮೆ ಮಾಡಲು ನಮ್ಮ ಕರ್ನಾಟಕ ಸರ್ಕಾರವು ತೀರ್ಮಾನಿಸಿದೆ. ಅದು ಎಷ್ಟು ಎಂದರೆ 12% ರಿಂದ 5% ರವರೆಗೂ ಕಡಿಮೆ ಮಾಡಲು ತೀರ್ಮಾನಿ.
ಅಷ್ಟೇ ಅಲ್ಲದೆ ನಮ್ಮ ಕರ್ನಾಟಕದ ಮಕ್ಕಳಿಗಾಗಿ, ಪುಸ್ತಕ ಮೇಲೆ ಅಥವಾ ಪೆನ್ ಮೇಲೆ ಇರುವ 15% ಜಿ ಎಸ್ ಟಿ ಯನ್ನು ಕೂಡ ಕೇವಲ ಐದು ಪರ್ಸೆಂಟ್ ರವರೆಗು ಕಡಿಮೆ ಮಾಡಲು ನಮ್ಮ ಕರ್ನಾಟಕ ಸರ್ಕಾರ ನಡೆದ ಜಿಎಸ್‌ಟಿ ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಆದರೆ ಈ 20,000 ದಿಂದ ಹೆಚ್ಚು ಬೆಲೆ ಇರುವ ವಸ್ತುಗಳು ಅಂದರೆ ಈ ವಾಚ್ಗಳು ಅಥವಾ ಬೇರೆ ವಸ್ತುಗಳ ಮೇಲೆ ಇರುವ 18% ಜಿ ಎಸ್ ಟಿ ಅನ್ನು 25% ರವರೆಗು ಏರಿಸಲು ತೀರ್ಮಾನಿಸಿದ್ದಾರೆ.
ಇನ್ನೊಂದು ಒಳ್ಳೆಯ ಸುದ್ದಿ ಏನೆಂದರೆ ನ್ಸೂರೆನ್ಸ್ ಮೇಲೆ ಇರುವ ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆಯಲು ನಮ್ಮ ಕರ್ನಾಟಕ ಸರ್ಕಾರವು ತೆಗೆಯುವ ನಿರ್ಧಾರದ ಬಗ್ಗೆ ಮೀಟಿಂಗ್ ಅನ್ನು ನಡೆಸಿದ್ದಾರೆ
ಇದನ್ನೂ ಓದಿ: Employees’ Provident Fund (PF): ಆಪತ್ ಕಾಲದ ಬಂಧು.!





