ನಮಸ್ಕಾರ ಗೆಳೆಯರೇ, ಇವತ್ತು ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆ ಆಗಿದ್ದರು ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ವಾ? ಹಾಗಾದರೆ ಅದು ಯಾಕೆ ಬಂದಿಲ್ಲ? ಬಂದ್ರು ಯಾವತ್ತು ಬರುತ್ತದೆ ಎಂಬ ಎಲ್ಲಾ ಮಾಹಿತಿಗಳ ಬಗ್ಗೆ ನಾನು ನಿಮಗೆ ಇಲ್ಲಿ ಉತ್ತರ ನೀಡುತ್ತೇನೆ.
ಅಷ್ಟೇ ಅಲ್ಲದೆ ಯಾವ ಯಾವ ಜಿಲ್ಲೆಗೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದೆ ಹಾಗೂ ಎಷ್ಟು ಜನ ಮಹಿಳೆಯರ ಬ್ಯಾಂಕ್ ಖಾತೆಗೆ ಈಗಲೇ ಜಮಾ ಆಗಿದೆ. ಎಂಬುದರ ಬಗ್ಗೆ ಕೂಡ ನಾನು ನಿಮಗೆ ಇಲ್ಲಿ ಮಾಹಿತಿ ಕೊಡ್ತಾ ಹೋಗುತ್ತೇನೆ.
ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಯಾವಾಗ ಬರುತ್ತದೆ?
ನೋಡಿ ಗೆಳೆಯರೇ ನಮಗೆ ಬಂದ ಮಾಹಿತಿ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈಗಾಗಲೇ ರಿಲೀಸ್ ಆಗಿದೆ. ಹಾಗಾದರೆ ಅದು ಯಾವ ಯಾವ ಜಿಲ್ಲೆಗೆ ಈಗಾಗಲೇ ಬಿಡುಗಡೆಯಾಗಿದೆ ಹಾಗೂ ಯಾವ ಜಿಲ್ಲೆಗೆ ಬಿಡುಗಡೆ ಆಗುತ್ತದೆ ಎಂಬುದರ ಪ್ರಶ್ನೆಗೆ ನಾನು ನಿಮಗೆ ಇಲ್ಲಿ ಉತ್ತರ ನೀಡುತ್ತೇನೆ. ನಿಮ್ಮ ಜಿಲ್ಲೆಯ ಹೆಸರು ಈ ಕೆಳಗೆ ನಾನು ಕೊಟ್ಟಿರುವ ಜಿಲ್ಲೆಯ ಹೆಸರಲ್ಲಿ ಇದ್ದರೂ ನಿಮಗೆ ಅರ್ಥ ಇತರ ಪ್ರಶ್ನೆ ಇದ್ದರೆ. ನಾನು ನಿಮಗೆ ಇಲ್ಲಿ ಉತ್ತರ ಕೊಡುತ್ತೇನೆ.
ಆಗಲೇ ಗೃಹಲಕ್ಷ್ಮಿ 15ನ ಕಂತಿನ ಹಣ ಆಗಲೇ 90% ಮಹಿಳೆಯರ ಬ್ಯಾಂಕ್ ಖಾತೆಗೆ ಆಗಲೇ ಜಮವಾಗಿದೆ ಎಂಬ ಮಾಹಿತಿ ನಮಗೆ ಬಂದಿದೆ. ಹೌದು ಹೌದು ಗೆಳೆಯರೇ ಎಲ್ಲಾ ಮಹಿಳೆಯರಿಗೆ 15 ಕಂತಿನ ಹಣ ಎಲ್ಲಾ ಜನರ ಬ್ಯಾಂಕ್ ಖಾತೆಗೆ. ನಿಮ್ಮ ಬ್ಯಾಂಕ್ ಖಾತೆಗು ಅದು ಜಮವಾಗಿರುತ್ತದೆ ಒಮ್ಮೆ ಚೆಕ್ ಮಾಡಿಕೊಳ್ಳಿ.
ಆಗದರೆ ಇವಾಗ 16ನೇ ಕಂತಿನ ಹಣ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಈಗಲೇ ತಿಳಿದುಕೊಳ್ಳೋಣ. ಅಷ್ಟೇ ಅಲ್ಲದೆ ಯಾವ ಯಾವ ಜಿಲ್ಲೆಗೆ ಈಗಲೇ ಬಿಡುಗಡೆಯಾಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
16ನೇ ಕಂತಿನ ಹಣದ ಬಗ್ಗೆ ಇಲ್ಲಿದೆ ಮಾಹಿತಿ:
ನೋಡಿ ಗೆಳೆಯರೇ, ನಮಗೆ ಬಂದ ಮಾಹಿತಿ ಪ್ರಕಾರ 16ನೇ ಕಂತಿನ ಹಣ ಈ ತಿಂಗಳು ರಿಲೀಸ್ ಆಗುವುದಿಲ್ಲ. ಹೌದು ಗೆಳೆಯರೇ ನೀವು ನೋಡಿದ್ದು ನಿಜ ಈ ತಿಂಗಳು 16ನೇ ಕಂತಿನ ಹಣ ಬರುವುದಿಲ್ಲ ಏನೋ, ಟೆಕ್ನಿಕಲ್ ಪ್ರಾಬ್ಲಮ್ ಆದ್ದರಿಂದ ಈ ತಿಂಗಳು 16ನೇ ಕಂತಿನ ಹಣ ರಿಲೀಸ್ ಆಗಲು ಸ್ವಲ್ಪ ಕಷ್ಟ ಆಗಿದೆ.
ಆ ಕಾರಣದಿಂದ 16ನೇ ಕಂತಿನ ಹಣ ಈ ತಿಂಗಳು ರಿಲೀಸ್ ಆಗುವುದಿಲ್ಲ. ರಿಲೀಸ್ ಆದರು ನಾನು ಕೆಳಗೆ ನೀಡಿರುವ 10 ಜಿಲ್ಲೆಗೆ ಮಾತ್ರ ರಿಲೀಸ್ ಆಗುತ್ತದೆ ಎಂಬುವ ಸುದ್ದಿ ನಮಗೆ ತಿಳಿದು ಬಂದಿದೆ.
10 ಜಿಲ್ಲೆಗಳು ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ:
1. ಬೆಂಗಳೂರು
2. ಮೈಸೂರು
3. ಬೆಳಗಾವಿ
4. ರಾಯ್ಚೂರು
5. ಮಂಗಳೂರು
6. ಉಡುಪಿ
7. ರಾಮನಗರ
8. ಬೆಂಗಳೂರು ಗ್ರಾಮಾಂತರ
9. ಚಿಕ್ಕಮಂಗಳೂರು
10. ಮಂಡ್ಯ
ಈ ಮೇಲೆ ನೀಡಿರುವ 10 ಜಿಲ್ಲೆಗಳಿಗೆ ಇದೇ ತಿಂಗಳು ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:










