ನಮಸ್ಕಾರ ಗೆಳೆಯರೇ, ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಕಾಯುತ್ತಿರುವ ಜನರಿಗೆ ಒಂದು ಮುಖ್ಯವಾದ ಮಾಹಿತಿ ಬಂದಿದೆ. ಅದು ಏನೆಂದು ನಾನು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇನೆ.
ಹೊಸ ವರ್ಷದ ಪ್ರಯತ್ನ 2025 ಗೃಹಲಕ್ಷ್ಮಿ ಅವರಿಗೆ, ಒಟ್ಟು 6,000 ಹಣವನ್ನು ಬ್ಯಾಂಕ್ ಖಾತೆಗೆ ಹಾಕಲು ತೀರ್ಮಾನಿಸಿದ್ದಾರೆ. ಆದರೆ ಇದು ಯಾವ ಯಾರ್ಯಾರಿಗೆ ಹಾಗೂ ಯಾರ್ಯಾರಿಗೆ ಬರುವುದಿಲ್ಲ ಎಂಬುದರ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.
ಇದೇನು 6,000 ಹಣ ಕೊಟ್ಟಿಗೆ ಜಮಾ ಆಗುತ್ತದೆ?
ನಮಗೆ ಬಂದ ಮಾಹಿತಿ ಪ್ರಕಾರ 15ನೇ, 16ನೇ ಹಾಗೂ 17ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಲು ತಡವಾಗಿದ ಕಾರಣದಿಂದ. ಮುಂದಿನ ಹೊಸ ವರ್ಷದ ಪ್ರಯುಕ್ತ 6,000 ಯನ್ನು ಒಟ್ಟಿಗೆ ನಿಮ್ಮ ಬ್ಯಾಂಕ್ ಖಾತೆಗೆ ಹಾಕಲು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಯಾರ್ಯಾರಿಗೆ 15ನೇ ಕಂತಿನ ಹಣ ಇನ್ನೂ ಬಂದಿಲ್ಲ ಅವರಿಗೆಲ್ಲರಿಗೂ ಇನ್ಮೇಲೆ ಹಣ ಬರುವುದಿಲ್ಲ ಎಂಬ ಮಾಹಿತಿ ನಮಗೆ ಸಿಕ್ಕಿದೆ ಅದು ಏಕೆ ಎಂದು ನಾನು ನಿಮಗೆ ಇಲ್ಲಿಯೇ ತಿಳಿಸಿಕೊಡುತ್ತೇನೆ.
15ನೇ ಕಂತಿನ ಹಣ ನಿಮಗೆ ಬಂದಿಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆಗೆ ಇನ್ಮೇಲೆ ಗೃಹಲಕ್ಷ್ಮಿ ಯೋಜನೆಯ ಅಕೌಂಟಿಂದ ಹಣವನ್ನು ಸ್ಟಾಪ್ ಮಾಡಲಾಗಿದೆ. ಅದು ಏಕೆ ಎಂದರೆ ನೋಡಿ ಗೆಳೆಯರೇ 16ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುವ ಎಲ್ಲಿ.
ಬ್ಯಾಂಕ್ ರವರು DBT ಮೂಲಕ ಹಣವನ್ನು Push ಮಾಡ ಬೇಕಾಗಿರುತ್ತದೆ. ಆದರೆ ಡಿವಿಟಿನಲ್ಲಿ 16ನೇ ಕಂತಿರ ಹಣ ರಿಲೀಸ್ ಮಾಡುವ ಸಮಯದಲ್ಲಿ ಎಲ್ಲಾ ಜಿಲ್ಲೆಗಳ ಹೆಸರು ತೋರಿಸಲಿಲ್ಲ. ಅದು ಏನು ಟೆಕ್ನಿಕಲ್ ಪ್ರಾಬ್ಲಮ್ ದೆಸೆಯಿಂದ ತಡವಾಗಿದೆ.
15ನೇ ಕಂತಿನ ಹಣ ಯಾಕೆ ಸ್ಟಾಪ್ ಮಾಡಿದ್ದಾರೆ?
ನಾನು ನಿಮಗೆ ಆಗಲೇ ಹೇಳಿದೆ 15ನೇ ಕಂತಿರ ಹಣ ಯಾರ್ಯಾರಿಗೆ ಬಂದಿಲ್ಲ ಅವರೆಲ್ಲರೂ ನಿಮ್ಮ ಮನೆ ಬಳಿ ಇರುವ ಗ್ರಾಮಾಂತರವಾಗಿ ಭೇಟಿ ನೀಡಿ ಈ ಕೊಡಲೇ ಅಪ್ಡೇಟ್ ಮಾಡಿಸಿಕೊಳ್ಳಿ. ಅದು ಕೆಲವಷ್ಟು ಆಧಾರ್ ಕಾರ್ಡ್ ನಲ್ಲಿ ಎರರ್ ಬಂದಿದ್ದ ಕಾರಣದಿಂದ ಸಾಕಷ್ಟು ಜನರಿಗೆ 15ನೇ ಕಂತಿನ ಹಣ ರಿಲೀಸ್ ಮಾಡಿಲ್ಲ. ನೀವು ಇನ್ನು ಅಪ್ಡೇಟ್ ಮಾಡಿಸಿಕೊಂಡಿಲ್ಲ ಎಂದರೆ ನಿಮಗೆ ಇನ್ಮೇಲೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ.
ಅಷ್ಟೇ ಅಲ್ಲದೆ ನಾನು ನಿಮಗೆ 16ನೇ ಕಂತಿನ ಹಣದ ಬಗ್ಗೆ ಅಪ್ಡೇಟ್ ಇಲ್ಲಿ ನಾನು ನಿಮಗೆ ನೀಡುತ್ತೇನೆ. . ನೋಡಿ ಗೆಳೆಯರೇ ನಮಗೆ ಬಂದ ಮಾಹಿತಿ ಪ್ರಕಾರ ಮುಂದಿನ ಸೋಮವಾರ ರಂದು 16ನೇ ಕಂತಿನ ಹಣವನ್ನು ರಿಲೀಸ್ ಮಾಡಲು ನಮ್ಮ ಸರ್ಕಾರವು ತೀರ್ಮಾನಿಸಿದೆ. ಅದು ಕೇವಲ ಐದರಿಂದ ಆರು ಜಿಲ್ಲೆಗೆ ಮಾತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನಷ್ಟು ಕೆಲವರಿಗೆ ಇನ್ನೂ ಇದ್ದಾನೆ 16ನೇ ಹಾಗೂ 17ನೇ ಕಂತಿನ ಹಣವನ್ನು ನಮ್ಮ ಸರ್ಕಾರ ಮುಂದಿನ ವರ್ಷದ ಪ್ರಯುಕ್ತ 6000 ಹಣವನ್ನು ಒಂದೇ ಸಲ ಹಾಕಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಪ್ರತಿ ತಿಂಗಳು 5000ರೂಪಾಯಿ ಸಿಗುವ ಯೋಜನೆ.!










