BSNL ನೆಟ್ವರ್ಕ್ ಪಡೆಯಲು ಎಷ್ಟು ಜನ Port!! TRAI ಸಂಸ್ಥೆ Port ಆಗಿರುವ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ

October 3, 2024 2:12 AM
BSNL ನೆಟ್ವರ್ಕ್ ಪಡೆಯಲು ಎಷ್ಟು ಜನ Port!! TRAI ಸಂಸ್ಥೆ Port ಆಗಿರುವ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ

ಎಲ್ಲರಿಗೂ ನಮಸ್ಕಾರ, ಈಗಾಗಲೇ ನಿಮಗೆ ತಿಳಿದಿರಬಹುದು ಬಹಳಷ್ಟು ಜನ ತಾವು ಬಳಸುತ್ತಿರುವ ನೆಟ್ವರ್ಕ್ ಅನ್ನು ಬಿಟ್ಟು ಅಂದರೆ JIO ಆಗಿರಬಹುದು Airtel ಆಗಿರಬಹುದು ಇದನ್ನೆಲ್ಲಾ ಬಿಟ್ಟು BSNL ನೆಟ್ವರ್ಕ್ ಪಡೆಯಲು Port ಆಗಿದ್ದರು ಆದರೆ ಎಷ್ಟು ಜನ ಪೋರ್ಟ್ ಆಗಿದ್ದರು ಎಂಬ ಮಾಹಿತಿ ಯಾರಿಗೂ ತಿಳಿದಿರಲಿಲ್ಲ ಆದರೆ TRAI ಅವರು ಸಂಪೂರ್ಣ ಡೇಟಾ ಮಾಹಿತಿಯನ್ನು ನೀಡಿದ್ದಾರೆ.

TRAI (Telecom Regulatory Authority of India) ಇವರ ಕೆಲಸ ಜನರ ದೂರಸಂಪರ್ಕ ಏನಿದೆ ಇದನ್ನು ನೋಡಿಕೊಳ್ಳುವ ಕೆಲಸ ಹಾಗೂ ಇದನ್ನು ಸುರಕ್ಷಿತಗೊಳಿಸುವ ಕಾರ್ಯದಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ದೂರಸಂಪರ್ಕಗಳಲ್ಲಿ ಮಾರ್ಗ ಸೂಚನೆಗಳನ್ನು ಹೊಂದಿಸುತ್ತದೆ.

BSNL ನೆಟ್ವರ್ಕ್ ಪಡೆಯಲು ಎಷ್ಟು ಜನ Port ಆಗಿದ್ದಾರೆ

Airtel, VI, JIO ಈ ಎಲ್ಲಾ ಆಪರೇಟರ್ ಲಾಸ್ಟ್ ಮಂತ್ ರೀಚ್ ಅಪ್ಲೋನ್ ಜಾಸ್ತಿ ಮಾಡಿದ್ರು ಆಗ ಬಹಳ ಜನ BSNL ಗೆ ಪೋರ್ಟ್ ಆದ್ರೂ. ಎಷ್ಟು ಜನ ಪೋರ್ಟ್ ಆಗಿದ್ದಾರೆ ಅಂತ ಹೇಳಿ TRAI ಅವರು ರಿಪೋರ್ಟ್ ರಿಲೀಸ್ ಮಾಡಿದ್ದಾರೆ. ಟ್ರೈ ಒಂದು ಗೌರ್ನಮೆಂಟ್ ಸಂಸ್ಥೆ ಎಲ್ಲಾ ಆಪರೇಟರ್ ಟ್ರೈ ಹೇಳಿದ ಹಾಗೆ ಕೇಳ್ಬೇಕಾಗುತ್ತೆ ಹಾಗೇನೇ, ಟ್ರೈ ಸೆಟ್ಮೆಂಟ್ ರೂಲ್ಸ್ ಫಾಲೋ ಮಾಡ್ತಾರೆ ಟ್ರೈ ಅವರು September ಮಂತ್ ರಿಪೋರ್ಟ್ ರಿಲೀಸ್ ಮಾಡಿದ್ದಾರೆ.

BSNL ನೆಟ್ವರ್ಕ್ ಪಡೆಯಲು 29 ಲಕ್ಷ ಜನ Port ಆಗಿದ್ದಾರೆ

ಯಾವ ಯಾವ ಆಪರೇಟರ್ ಕಡೆಯಿಂದ ಬಂದಿದ್ದಾರೆ:

  • JIO ಇಂದ 75 ಲಕ್ಷ ಜನ
  • VI ಇಂದ 14 ಲಕ್ಷ ಜನ
  • Airtel ಇಂದ 16,94,000 ಜನ

Airtel ಇಂದಾನೆ ಬಹಳಷ್ಟು ಜನ BSNL ಗೆ ಹೋಗಿದ್ದಾರೆ

ಯಾವ Network ಆಪರೇಟರ್ ಹತ್ರ ಎಷ್ಟು ಜನ ಇದ್ದಾರೆ:

  • JIO ಅಲ್ಲಿ 40%
  • Airtel ಅಲ್ಲಿ 33%
  • VI ಅಲ್ಲಿ 18%
  • BSNL ಅಲ್ಲಿ 7.59%

ಮಾರ್ಕೆಟ್ ಅಲ್ಲಿ ನಂಬರ್ ಒನ್ ಬಂದು JIO ನೇ ಇದೆ ಸೆಕೆಂಡ್ ಪ್ಲೇಸ್ ಅಲ್ಲಿ Airtel, ಮೂರನೇ ಪ್ಲೇಸ್ ಅಲ್ಲಿ VI ನಾಲ್ಕನೇ ಪ್ಲೇಸ್ ಅಲ್ಲಿ BSNL ಇದೆ ಓವರ್ ಆಲ್ ರಿಪೋರ್ಟ್ ನೋಡೋದಾದ್ರೆ. BSNL ಗೆ ಬಹಳ ಜನ Port ಆಗ್ತಾ ಇದ್ದಾರೆ BSNL 4g ಟ್ರಯಲ್ ಆದ್ರೂ ನಡೀತಾ ಇದೆ BSNL 4g ಬಂದ್ರೆ ಇನ್ನು ಹೆಲ್ಪ್ ಆಗುತ್ತೆ.

Network Company Market Share
Reliance Jio 51.64%
Bharti Airtel 30.02%
Vodafone Idea 13.39%
BSNL 3.13%
Atria Convergence 0.24%
Others 1.58%

ಇನ್ನು ಕೂಡ ಬಹಳಷ್ಟು ಜನರು BSNL ನೆಟ್ವರ್ಕ್ ಪಡೆಯಲು Port ಆಗಿಲ್ಲ ನೀವೇನಾದರೂ Port ಆಗಲು ಯೋಚನೆ ಮಾಡುತ್ತಿದ್ದಾರೆ ಅಥವಾ ಹೊಸ Sim ತೆಗೆದುಕೊಳ್ಳಲು ಯೋಚನೆ ಇದ್ದರೆ ಈ ಕೂಡಲೇ BSNL ಪ್ಲಾನುಗಳನ್ನು ನೋಡಿ.

ನಮ್ಮ ವೆಬ್ಸೈಟ್: belagavivoice.in

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment