ನಮಸ್ಕಾರ ಗೆಳೆಯರೇ, ಇವತ್ತಿನ ವಿಚಾರ ಪ್ಯಾನ್ ಕಾರ್ಡ್ 2.0 ಬಗ್ಗೆ ತಿಳಿಸಿಕೊಡುತ್ತೇನೆ. ಹೌದು ಗೆಳೆಯರೇ, ನೀವೆಲ್ಲರೂ ನಿಮ್ಮ ಬಳಿ ಇರುವ ಪ್ಯಾನ್ ಕಾರ್ಡ್ ಅನ್ನು . ನೋಡಿರ್ತೀರ. ಆದರೆ ನಮ್ಮ ಸರ್ಕಾರವು ಪ್ಯಾನ್ ಕಾರ್ಡ್ ನಲ್ಲಿ ಒಂದು ಹೊಸ ಅಪ್ಡೇಟ್ ಅನ್ನು ಜಾರಿಗೆ ತರಲು ತೀರ್ಮಾನಿಸುತ್ತಿದ್ದಾರೆ. ಅದು ಏನು ಹಾಗೂ ಅದು ಅಪ್ಡೇಟ್ಗಳ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿಸಿಕೊಡುತ್ತೇನೆ. ಅಷ್ಟೇ ಅಲ್ಲದೆ ಹೊಸ ಪ್ಯಾನ್ ಕಾರ್ಡ್ ಅನ್ನು ಪಡೆಯಲೇಬೇಕಾ ಅಥವಾ ಪಡೆಯುವುದು ಹೇಗೆ ಎಂಬ ಎಲ್ಲಾ ವಿಚಾರಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ.
ಹಳೆಯ ಪ್ಯಾನ್ ಕಾರ್ಡ್ ರದ್ದಾಗುತ್ತಾ ಅಥವಾ?
ಮೊನ್ನೆ ನಡೆದ ಸಭೆಯಲ್ಲಿ, ನಮ್ಮ ಕರ್ನಾಟಕ ಸರ್ಕಾರವು ಪಾನ್ ಕಾರ್ಡ್ ವಿಚಾರದಲ್ಲಿ ಪ್ಯಾಂದ್ ಅನ್ನು ಅಪ್ಡೇಟ್ ಮಾಡುವ ನಿರ್ಧಾರವನ್ನು ತೊಗೊಂಡಿದ್ದಾರೆ. ಆ ಕಾರಣದಿಂದ ಈ ಹೊಸ ಪ್ಯಾನ್ ಕಾರ್ಡ್ ಟು ಪಾಯಿಂಟ್ ಜಾರಿಗೆ ತರಲು ತೀರ್ಮಾನಿಸಿದ್ದಾರೆ. ಇದನ್ನು ನೋಡಿ ನಿಮ್ಮೆಲ್ಲರಿಗೂ ಪ್ರಶ್ನೆ ಏನೆಂದರೆ ನಾವು ಹಳೆಯ ಪ್ಯಾನ್ ಕಾರ್ಡ್ ಅನ್ನು ಬಿಸಾಕಬೇಕ? ಅಥವಾ ಅಪ್ಡೇಟ್ ಹೇಗೆ ಮಾಡಿಸಿಕೊಳ್ಳುವುದು ಎಂಬುವ ಡೌಟ್ಗಳು ನಿಮಗೆ ಹುಟ್ಟುತ್ತದೆ. ಹಾಗಾದರೆ ಈ ಹೊಸ ಪ್ಯಾನ್ ಕಾರ್ಡ್ 2.0 ರಿಂದ ಸರ್ಕಾರಕ್ಕೆ ಏನು ಎಂಬುದರ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇನೆ.
ಒಂದು ವಾಕ್ಯದಲ್ಲಿ ವಿವರಣೆ ಮಾಡಬೇಕು ಎಂದರೆ, ಇದು ಪ್ಯಾನ್ ಕಾರ್ಡ್ ಹೊಸ ಅಪ್ಡೇಟೆಡ್ ವರ್ಷನ್ ಎನ್ನಬಹುದು. ಹೌದು ಗೆಳೆಯರೇ ಅಷ್ಟೇ ಅಲ್ಲದೆ ಈ ಪ್ಯಾನ್ ಕಾರ್ಡ್ 2.0 ನೀವು ಅಪ್ಡೇಟ್ ಮಾಡಿಸಿಕೊಂಡರೆ. ನಿಮ್ಮ ಪಾನ್ ಕಾರ್ಡ್ ನಂಬರ್ ಚೇಂಜ್ ಆಗುವುದಿಲ್ಲ ಅಥವಾ ಯಾವುದೇ ಡೀಟೇಲ್ಸ್ ಕೂಡ ಚೇಂಜ್ ಆಗುವುದಿಲ್ಲ. ಇದು ಹೇಗೆ ಎಂದರೆ ನೀವು ಒಂದು ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಪ್ರತಿ ತಿಂಗಳು ಅಪ್ಡೇಟ್ ಮಾಡಿಸಿಕೊಳ್ಳುತ್ತೀರ ಅದೇ ರೀತಿ ಇದು ಪಾನ್ ಕಾರ್ಡ್ ಅನ್ನು ಅಪ್ಡೇಟ್ ಆಗಿದೆ.
ಹಾಗಾದರೆ ಈ ಪ್ಯಾನ್ ಕಾರ್ಡ್ ಅಪಡೇಟ್ ಮಾಡಿಸಿಕೊಂಡರೆ ನಮ್ಮ ಲಾಭವೇನು?? ನೋಡಿ ಗೆಳೆಯರೇ ನೀವು ಅಪ್ಡೇಟ್ ಮಾಡುವುದಿಲ್ಲ ಎಂದರೆ ಕೂಡ ನಿಮ್ಮ ಹಳೆಯ ಪ್ಯಾನ್ ಕಾರ್ಡ್ ಆಗುವುದಿಲ್ಲ. ಹಾಗೂ ನೀವು ಈ ಈ ಹಳೆ ಪ್ಯಾನ್ ಕಾರ್ಡ್ ಅನ್ನು ಕೂಡ ಈಗ ಬಳಕೆ ಮಾಡಬಹುದು. ನೀವು ಈ ಹೊಸ ಪ್ಯಾನ್ ಕಾರ್ಡ್ಗೆ ಅಪ್ಡೇಟ್ ಮಾಡಿಸಿಕೊಂಡರೆ. ಲಾಭ ಏನು ಮುಂದೆ ಫ್ಯೂಚರ್ ನಲ್ಲಿ ಮತ್ತೆ ಸರ್ಕಾರವು ಡೆಡ್ ಲೈನ್ ಅನ್ನು ಕೊಟ್ಟರೆ ಆಗ ನಿಮಗೆ ಅಪ್ಡೇಟ್ ಮಾಡಿಸಿಕೊಳ್ಳಲು ಬಹಳ ಕಷ್ಟವಾಗು. ಆದರೆ ಇದೇ ತಿಂಗಳು ನೀವು ಅಪ್ಡೇಟ್ ಮಾಡಿಸಿಕೊಂಡರೆ ನಿಮಗೆ ಮುಂದೆ ಈ ಕಷ್ಟಗಳು ಬರುವುದಿಲ್ಲ
ಇದನ್ನೂ ಓದಿ: Employees’ Provident Fund (PF): ಆಪತ್ ಕಾಲದ ಬಂಧು.!





