Crop Insurance Status Check 2024!! ಸುಲಭವಾಗಿ ಈ ರೀತಿ ಪರಿಶೀಲನೆ ಮಾಡಿ

October 30, 2024 8:37 AM
Crop Insurance Status Check 2024!! ಸುಲಭವಾಗಿ ಈ ರೀತಿ ಪರಿಶೀಲನೆ ಮಾಡಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ರಾಜ್ಯದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಬೆಳೆ ವಿಮೆಯನ್ನು ಅಥವಾ ಬೆಳೆ ಇನ್ಸೂರೆನ್ಸ್ ಅನ್ನು  ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡುತ್ತಿದ್ದಾರೆ. ಯಾರೆಲ್ಲ ರೈತರು ತಮ್ಮ ಬೆಳೆಗೆ ಮೇಲೆ  ಬೆಳೆ ವಿಮೆಯನ್ನು ಮಾಡಿಸಿದ್ದರು ಅಂಥವರಿಗೆ 2024-25 ನೇ ಸಾಲಿನ ಹಣವು ಬಿಡುಗಡೆ ಆಗುತ್ತದೆ.

ಎಲ್ಲ ರೈತರಿಗೆ ಈಗ ಕೇಂದ್ರ ಸರ್ಕಾರದ ಕಡೆಯಿಂದ  ಬೆಳೆ ವಿಮೆಯ ಹಣ ಬಿಡುಗಡೆ ಆಗುತ್ತಿದೆ  ಹಾಗೂ ರೈತರು ಆನ್ಲೈನ್ ಮೂಲಕವೇ ತಮ್ಮ ಮೊಬೈಲ್ ಫೋನ್ನಲ್ಲಿ ಹಣ  ಬಂದಿದೆ ಅಥವಾ ಇಲ್ಲವಾ ಎಂದು ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

ರೈತರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಬೆಳೆ ವಿಮೆಯ ಹಣ ಬಿಡುಗಡೆ

ಯಾರೆಲ್ಲ ರೈತರು ತಮ್ಮ ಬೆಳಗೆ ಬೆಳೆ Insurance ಅನ್ನು ಮಾಡಿಸಿದ್ದರು ಅಂತವರಿಗೆ ಈಗ ಸರ್ಕಾರದ ಕಡೆಯಿಂದ ಹಣವು ಸ್ಯಾಂಕ್ಷನ್ ಆಗುತ್ತಿದೆ. ರೈತರು  ತಮ್ಮ ಅಕೌಂಟಿಗೆ ಹಣ ಬಂದಿದೆ ಇಲ್ಲವಾ ಎಂದು ಸ್ಟೇಟಸ್ ಅನ್ನು ಚೆಕ್  ಮಾಡಿಕೊಳ್ಳಲು ಈ ಸ್ಟೆಪ್ಗಳನ್ನು ಫಾಲೋ ಮಾಡಿ:

Crop Insurance Status Check
  • ಮೊದಲಿಗೆ ಗೂಗಲ್ ಕ್ರೋಮ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ ಸರ್ಚ್ ಮಾಡಿ. 
  • ಅಲ್ಲಿ ಸಂರಕ್ಷಣೆ  ಕರ್ನಾಟಕ ಎಂದು ಕಾಣುವ ಮೊದಲನೇ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ. 
  • ಮೊದಲಿಗೆ 2024-25 ಎಂಬ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ  ಅದರ ನಂತರ Kharif ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ  ನಂತರ ಮುಂದೆ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಇದಾದ ನಂತರ ಒಂದು ಹೊಸ ವೇಬ್ ಪೇಜ್ಓಪನ್ ಆಗುತ್ತದೆ. ಅಲ್ಲಿ Farmers ಎಂಬ ಸೆಕ್ಷನ್ ಇರುತ್ತದೆ. 
  • ಫಾರ್ಮರ್ಸ್ ಎಂಬ ಸೆಕ್ಷನ್ ನಲ್ಲಿ ಚೇಕ್ಸ್ ಸ್ಟೇಟಸ್ ಎಂಬ ಆಪ್ಷನ್ ಇರುತ್ತದೆ.  ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. 
  • ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಅನ್ನು ಉಪಯೋಗಿಸಿಕೊಂಡು ಲಾಗಿನ್ ಆಗಿ ನಿಮ್ಮ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.  

ಸ್ನೇಹಿತರೆ ಇಲ್ಲಿ ನೀವು ಯಾವ ದಿನಾಂಕದಂದು ಅಪ್ಲಿಕೇಶನ್ ಅನ್ನು ಸಲ್ಲಿಸಿದ್ದೀರಾ ಹಾಗೂ ನಿಮ್ಮ ಅಪ್ಲಿಕೇಶನ್ ಆಗಿದೆ ಅಥವಾ ಇಲ್ಲವೇ,  ಹಾಗೂ ನಿಮಗೆ ಅಪರೂಪವಾಗಿದ್ದರೆ ಎಷ್ಟು ಹಣ ಬರುತ್ತದೆ. ಈ ಎಲ್ಲ ಮಾಹಿತಿಯನ್ನು  ಇಲ್ಲಿ ತಿಳಿದುಕೊಳ್ಳಬಹುದು. ಮುಖ್ಯವಾದ ವಿಷಯ ಏನೆಂದರೆ, ನೀವು ಅಪ್ಲಿಕೇಶನ್ ಅನ್ನು ಸಲ್ಲಿಸಿದ್ದರೆ ಮಾತ್ರ ಹಣ ಬರುತ್ತದೆ ಹಾಗೂ ಇಲ್ಲಿ ನಿಮ್ಮ ಅಕೌಂಟ್ ತೋರಿಸುತ್ತದೆ.

ಇದನ್ನೂ ಓದಿ: ರೈತರ Farmer ID ಗೆ ಆಧಾರ್ ಕಾರ್ಡ್ ಲಿಂಕ್ ಹಾಗಿದ್ದರೆ ಮಾತ್ರ ಹಣ ಬರುತ್ತದೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

1 thought on “Crop Insurance Status Check 2024!! ಸುಲಭವಾಗಿ ಈ ರೀತಿ ಪರಿಶೀಲನೆ ಮಾಡಿ”

Leave a Comment