ನಮಸ್ಕಾರ ಗೆಳೆಯರೇ, ಭೂಮಿ I-ವಾಲೆಟ್ ಹಣ ಹೇಗೆ ಹಾಕುವುದು ಇದರ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿದುಕೊಳ್ಳುತ್ತೇನೆ. ಸಾಕಷ್ಟು ಜನರಿಗೆ ಭೂಮಿ ಐ ವಾಲೆಟ್ ಗೆ ಹಣ ಹಾಕುವುದು ಹೇಗೆ ಎಂದು ಗೊತ್ತಿಲ್ಲ ಎಂಬುದು ನಮ್ಮ ನಮಗೆ ತಿಳಿದು ಬಂದಿದೆ.
ಆ ಕಾರಣದಿಂದ ನಾವು ಇಲ್ಲಿ ನಿಮಗೆ ಅದಕ್ಕೆ ಹಣ ಹೇಗೆ ಹಾಕುವುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ.
ಭೂಮಿ I-ವಾಲೆಟ್ ಹಣ ಹಾಕುವ ವಿಧಾನ:
ಮೊದಲು ನೀವು ಏನು ಮಾಡಬೇಕು ಎಂದರೆ, ಮೊದಲು ನಿಮ್ಮ ಫೋನ್ ಅಥವಾ ಲ್ಯಾಪ್ಟಾಪ್ ನಲ್ಲಿ ಓಪನ್ ಮಾಡಬೇಕು. ಆನಂತರ ಅಲ್ಲಿ ಇರುವ ಸರ್ಚ್ ಬಾರ್ ನಲ್ಲಿ ಭೂಮಿ ಆನ್ಲೈನ್ ಎಂದು ಟೈಪ್ ಮಾಡಬೇಕು (Bhoomi Online) ನಂತರ ನಿಮಗೆ ಅಲ್ಲಿ ಭೂಮಿ ಆನ್ಲೈನ್ ಆರ್ ಟಿ ಸಿ ಇತ್ತೀಚಿಗೆ ನಾಲ್ಕು ನೇ ಇಸವಿಯ ಒಂದು ವೆಬ್ಸೈಟ್ ಕಾಣಿಸುತ್ತದೆ. ಆ ವೆಬ್ಸೈಟ್ ಮೇಲೆ ನೀವು ಕ್ಲಿಕ್ ಮಾಡಿ ಆ ವೆಬ್ಸೈಟ್ ಅನ್ನು ಓಪನ್ ಮಾಡಬೇಕು.
ಅದನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಓಪನ್ ಆಗುತ್ತದೆ. ಆಮೇಲೆ ನಿಮ್ಮ ಎದುರು ಆರ್ ಟಿ ಸಿ ಆನ್ಲೈನ್ ಆಡ ಎಂಬ ಒಂದು ಆಪ್ಷನ್ ಇರುತ್ತದೆ. (RTC ONLINE MONEY) ಅದರ ಮೇಲೆ ನೀವು ಕ್ಲಿಕ್ ಮಾಡಿದರೆ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಗೆಳೆಯರೇ. ಅಲ್ಲಿ ನೀವು ಕೆಳಗೆ ಸ್ಕ್ರೋಲ್ ಮಾಡಿಕೊಂಡು ಹೋದರೆ ನಿಮಗೆ ಪಹನಿ ಆನ್ಲೈನ್ ಆರ್ ಟಿ ಸಿ ಎಂಬ ಒಂದು ಆಪ್ಷನ್ ಕಾಣಿಸುತ್ತದೆ (PAHANI ONLINE RTC). ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.
ಮುಂದೆ ಏನು ಮಾಡಬೇಕು ಇಲ್ಲಿದೆ ಮಾಹಿತಿ:
ನೀವು ಒಮ್ಮೆ ಪಹಣಿ ಆನ್ಲೈನ್ ಆರ್ ಟಿ ಸಿ ಮೇಲೆ ಕ್ಲಿಕ್ ಮಾಡಿದ ನಂತರ. ಐ ವಾಲೆಟ್ ಸರ್ವಿಸ್ ಎಂಬುವುದು ನಿಮ್ಮ ಸ್ಕ್ರೀನ್ ನಲ್ಲಿ ಡಿಸ್ಪ್ಲೇ ಆಗುತ್ತದೆ. ಅಲ್ಲಿ ನಿಮಗೆ ಲಾಗಿನ್ ಸೈನ್ ಇನ್ ಎಂಬುವ ಆಪ್ಷನ್ ಇರುತ್ತದೆ. ನೀವು ನಿಮ್ಮ ಬಳಿ ಇರುವ ಡೀಟೇಲ್ಸ್ ಅನ್ನು ಹಾಕಿ ಲಾಗಿನ್ ಅಥವಾ ಮಾಡಿಕೊಳ್ಳಬೇಕು. ಆನಂತರ ನಿಮ್ಮ ಸ್ಕ್ರೀನ್ ನಲ್ಲಿ ಆನ್ಲೈನ್ ಪೇಮೆಂಟ್ ಎಂಬ ಆಪ್ಷನ್ ತೋರಿಸುತ್ತದೆ.
ನೀವು ಆಪ್ಷನ್ ಕ್ಲಿಕ್ ಮಾಡಿದರೆ ನಿಮಗೆ ಎರಡು ಹಣ ಹಾಕುವುದಕ್ಕಾಗಿ ತೋರಿಸುತ್ತದೆ.
- ಎಸ್ಬಿಐ ಅಥವಾ ನಿಮ್ಮ ಬಳಿ ಇರುವ ಯಾವುದಾದರೂ ಬ್ಯಾಂಕ್ ಮೂಲಕ.
- ಪೋರ್ಟಲ್ ಮುಖಾಂತರ.
ನೀವು ರೂ.200 ಗಿಂತ ಹೆಚ್ಚು ಹಣವನ್ನು ನಿಮ್ಮ ಭೂಮಿ ಐ ವಾಲೆಟ್ಗೆ ಹಾಕಬೇಕು. ನೀವು ನೂರು ರೂಪಾಯಿ ಅಥವಾ 150 ರೂಪಾಯಿಯನ್ನು ಹಾಕುವುದಕ್ಕೆ ಆಗುವುದಿಲ್ಲ.
ಯಾಕೆಂದರೆ 200 ರೂಪಾಯಿ ಇಲ್ಲಿ ಲಿಮಿಟ್ ಆಗಿರುವ ಕಾರಣದಿಂದ ನೀವು ಅದರಿಂದ ಕಮ್ಮಿ ಹಣವನ್ನು ಹಾಕುವುದಕ್ಕೆ ಸಾಧ್ಯವಿಲ್ಲ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಪಡೆಯಲು ಇಂಥವರಿಗೆ ಯಾಕೆ ಅವಕಾಶ.!





