ಹೊಸ ರೇಷನ್ ಕಾರ್ಡ್ ಪಡೆಯಲು ಇಂಥವರಿಗೆ ಯಾಕೆ ಅವಕಾಶ.! PVTG ಅಂದರೆ ಏನು?

December 26, 2024 4:45 AM
ಹೊಸ ರೇಷನ್ ಕಾರ್ಡ್ ಪಡೆಯಲು ಇಂಥವರಿಗೆ ಯಾಕೆ ಅವಕಾಶ.! PVTG ಅಂದರೆ ಏನು?

ನಮಸ್ಕಾರ ಗೆಳೆಯರೇ, ಇವತ್ತು PVTG ಅಂದರೆ ಏನು ಹಾಗೂ ಇವರಿಗೆ ಮಾತ್ರ ಯಾಕೆ ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಅವಕಾಶ ಸರ್ಕಾರ ನೀಡಿದೆ ಎಂಬುದರ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ. 

ಇವತ್ತು ನಾನು ನಿಮಗೆ ಈ ಮೇಲೆ ನಾನು ಇವಾಗ ಹೇಳಿದ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ನೀಡುತ್ತಾ ಹೋಗುತ್ತೇನೆ.  

ಇವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಯಾಕೆ:

ನೋಡಿ ಗೆಳೆಯರೇ, ನಮಗೆ ಬಂದ ಮಾಹಿತಿ ಪ್ರಕಾರ. ಆಹಾರ ಇಲಾಖೆಯು ಇದೇ ತಿಂಗಳು 24ರಂದು ಜನರಲ್ ಹಾಗೂ ಈಶಾನು ಕಾರ್ಡ್ ಓಲ್ಡ್ ವರಿಗೆ ಆಧಾರ್ ಕಾರ್ಡನ್ನು ಚೇಂಜ್ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಿದ್ದರೂ ಆದರೆ ಇವಾಗ ಮತ್ತೆ ಅದರಲ್ಲಿ ಒಂದು ಬದಲಾವಣೆಯನ್ನು ತಂದಿ ಈ Ration ಕಾರ್ಡ್ ಹಾಗೂ ಪಿವಿಟಿಜಿ ಇದ್ದವರಿಗೆ ಮಾತ್ರ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸುವುದಕ್ಕಾಗಿ ಈಗ ಆನ್ಲೈನ್ ನಲ್ಲಿ ಅವಕಾಶ ನೀಡಿದ್ದಾರೆ. 

ತುಂಬಾ ಜನ ಈ ಪಿವಿಟಿ ಜಿ ಎಂದರೆ ಏನು ಎಂದು ನಮಗೆ ಕೇಳಿದ ಹಾಗೂ ಸಾಕಷ್ಟು ಜನರಿಗೆ ಇದು ಗೊತ್ತಿಲ್ಲ. PVTG ಎಂದರೆ  ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು (Particularly Vulnerable Tribal Group). ಇದು ಪಿವಿಟಿಜಿ ಯ ಮೀನಿಂಗ್ ಆಗಿದೆ. ಈಗ ನಿಮಗೆ ಇದರ ಅರ್ಥ ತಿಳಿದಿದೆ ಎಂದು ನಾನು ನಂಬುತ್ತೇನೆ. 

ಇವರಿಗೆ ಮಾತ್ರ ಯಾಕೆ ಅವಕಾಶ ನೀಡಲಾಗಿದೆ ಇಲ್ಲಿದೆ ಮಾಹಿತಿ:

ನೋಡಿ ಗೆಳೆಯರೇ ಪಿವಿಟಿಗೆ ಎಂದರೆ ಕನ್ನಡದಲ್ಲಿ ಒಂದು ವಿಶೇಷವಾಗಿ ದುರ್ಬಲ್ಲ ಬುಡಕಟ್ಟು ಗುಂಪಾಗಿದೆ.  ನಮಗೆ ಬಂದ ಮಾಹಿತಿ ಪ್ರಕಾರ ಈಗ ಕೇವಲ ಈ ಶರ್ಟ್ ಕಾರ್ಡ್ ಇದ್ದವರಿಗೆ ಹಾಗೂ ಈ ಪಿವಿಟಿಜಿ ಆಪ್ಶನ್ ಇದ್ದವರಿಗೆ ಮಾತ್ರ ಹೊಸ  ರೇಷನ್ ಕಾರ್ಡ್ ಅನ್ನು ಅರ್ಜಿ ಸಲ್ಲಿಸುವುದಕ್ಕಾಗಿ ಅವಕಾಶ ನೀಡಲ. 

ಇನ್ನು ಮಿಕ್ಕಿದ್ದು ಜನರಲ್ ರವರಿಗೆ ಮುಂದಿನ ವಾರದಲ್ಲಿ ಅಥವಾ ಮುಂದಿನ ತಿಂಗಳಿನಲ್ಲಿ ಅವಕಾಶವನ್ನು ನೀಡುತ್ತೇವೆ ಎಂದು ನಮ ಕರ್ನಾಟಕ ಸರ್ಕಾರವು ಹೇಳಿದೆ. 

ಆ ಕಾರಣದಿಂದ ಜನರಲ್ ನಲ್ಲಿ ಬರುವ ಜನರು ಅಥವಾ ಪಾರ್ಟಿಕುಲಾರ್ ಬೇರೆ ಬೇರೆ ಕ್ಯಾಶ್ ನಲ್ಲಿ ಇರುವ ಜನರು ಗೊಂದಲ ಕೊಳ್ಳುವ ಯಾವುದೇ ಅವಶ್ಯಕತೆ ಇಲ್ಲ. ಯಾಕೆಂದರೆ ನಿಮಗೂ ಕೂಡ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡುವುದಕ್ಕಾಗಿ ಆಪ್ಶನನ್ನು ಅಥವಾ ಅವಕಾಶವನ್ನು ನಮ್ಮ ಕರ್ನಾಟಕ ಸರ್ಕಾರವು ಮಾಡಿಕೊಡುತ್ತದೆ. 

ಅದು ಮುಂದಿನ ತಿಂಗಳಿನಲ್ಲಿ ಬರುವ ಸಾಧ್ಯತೆ ಇದೆ ಅದು ಯಾವಾಗ ಎಂದು ನಾನು ನಿಮಗೆ ಮುಂದಿನ ಆರ್ಟಿಕಲ್ ನಲ್ಲಿ ತಿಳಿಸಿಕೊಡುತ್ತೇನೆ. ಧನ್ಯವಾದಗಳು

ಇದನ್ನೂ ಓದಿ: BBMP New Rules 2025.! ಎಲ್ಲೆಲ್ಲಿ ಹೊಸ Rules ಜಾರಿಗೆ ಬಂದಿದೆ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment