ಎಲ್ಲರಿಗೂ ನಮಸ್ಕಾರ, Budget 2024 ರಲ್ಲಿ ಒಂದು ಅತ್ಯಂತ ಇಂಪಾರ್ಟೆಂಟ್ ವಿಷಯ ಅಂತ ಅಂದ್ರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಅಥವಾ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೈನ್, ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಅಲ್ಲಿ ಬದಲಾವಣೆ ತಂದಿದ್ದಾರೆ ಆ ಬದಲಾವಣೆ ಏನು ಅಂತ ತಿಳ್ಕೊಳೋಣ.
What Is Capital Gain
ಕ್ಯಾಪಿಟಲ್ ಗೈನ್ ಅಂದ್ರೆ ಏನು ಅಂತ ಅಂದ್ರೆ ನಮ್ಮ ಹತ್ರ ಯಾವುದೋ ಒಂದು ಲ್ಯಾಂಡ್ ಇರುತ್ತೆ ಅಥವಾ ಒಂದು ಬಿಲ್ಡಿಂಗ್ ಇರುತ್ತೆ ಇಲ್ಲ ಜುವೆಲರ್ ಇರುತ್ತೆ ಗೋಲ್ಡ್ ಇರುತ್ತೆ ಅದು ನಾನು 10 ವರ್ಷದಿಂದ ಪರ್ಚೇಸ್ ಮಾಡಿರಬಹುದು ಆ 10 ವರ್ಷ ಆದ್ಮೇಲೆ ನಾನು ಇವಾಗ ಸೇಲ್ ಮಾಡ್ತಾ ಇದೀನಿ ಆ ಸೇಲ್ ಮಾಡಿದಾಗ ನನಗೆ ಇನ್ಕಮ್ ಬರುತ್ತೆ ಆ ಇನ್ಕಮ್ ಮೇಲೆ ಟ್ಯಾಕ್ಸ್ ನ ಚಾರ್ಜ್ ಮಾಡೋದಕ್ಕೆ ನಾವು ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಅಂತ ಹೇಳ್ತಿವಿ.
ಬಡ್ಜೆಟ್ ಅಂದ್ರೆ 20 24 ಬಡ್ಜೆಟ್ ಗಿನ್ನ ಹಿಂದೆ ಅದು 20% ಸ್ಲ್ಯಾಬ್ ಅಲ್ಲಿ ಅದನ್ನ ಟ್ಯಾಕ್ಸ್ ಆಗಿ ಕಟ್ಟಬೇಕಾಗಿತ್ತು. ಇವಾಗ ಈ ಬಡ್ಜೆಟ್ ಅಲ್ಲಿ ಏನಾಗಿದೆ ಅಂತಂದ್ರೆ ಅದು 12.5% ಗೆ ಇಳಿಸಿದ್ದಾರೆ 12.5% ಗೆ ಇಳಿಸಿದ್ದಾರಲ್ಲ ನಮಗೆ ಬೆನಿಫಿಟ್ ಆಗಬಹುದಲ್ಲ ಅಂತ ನಾವು ಆಶ್ಚರ್ಯ ಪಡಬಹುದು ಸೊ ಯಾಕೆಂದ್ರೆ 20% ಇದ್ದಿದ್ದು 12.5% ಅಂದ್ರೆ ನಮಗೆ ಲಾಭ ಸಿಕ್ಕೇ ಸಿಗುತ್ತೆ ಆದರೆ 20% ಇದ್ದಾಗ ಅಂದ್ರೆ ಈ ಬಡ್ಜೆಟ್ ಆಗೋದಕ್ಕಿಂತ ಮುಂಚೆ ಸಿನಾರಿಯೋ ಯಾವ ರೀತಿ ಇತ್ತು ಅಂತಂದ್ರೆ ಸೋ ನಾನು 10 ವರ್ಷದ ಹಿಂದೆ ಪರ್ಚೇಸ್ ಮಾಡಿರುವಂತಹ ಒಂದು ಅಸೆಟ್ ಇವಾಗಿನ ವ್ಯಾಲ್ಯೂ ಗೆ ನಾವು ತರಬೇಕು ಅಂತ ಅಂದ್ರೆ CII ಅಂತ ಅಂತೀವಿ ಅಂದ್ರೆ ಕಾಸ್ಟ್ ಆಫ್ ಇನ್ಫ್ಲೇಶನ್ ಇಂಡೆಕ್ಸ್ ಅಂತ ಅಂತೀವಿ.
ಈ ಒಂದು ವರ್ಷಕ್ಕೆ ನಾವು ಇನ್ಫ್ಲೇಶನ್ ನಾವು ಆಡ್ ಮಾಡಿ. ವಾಟ್ ಇಸ್ ದ ಆಕ್ಚುವಲ್ ಕಾಸ್ಟ್ ಆಫ್ ಅಕ್ವಿಸಿಷನ್ ಅಂತ ಕ್ಯಾಲ್ಕುಲೇಟ್ ಮಾಡ್ತೀವಿ ಆ Benefits ನ ಕೊಟ್ಟು ನಾವು 20% ಅಷ್ಟು ನಾವು ಟ್ಯಾಕ್ಸ್ ಪೇ ಮಾಡ್ತಾ ಇದೀವಿ ಆದರೆ ಈ ಬಡ್ಜೆಟ್ ಅಲ್ಲಿ ಹೊಸ ಪದ್ಧತಿ ಏನು ಬಂದಿದೆ ಅಂತಂದ್ರೆ ಆ 20% ಇದ್ದಿದ್ದು 12.5% ಗೆ ಇಳಿಸಿದ್ದಾರೆ. ಹಿಂದೆ ಕೊಡ್ತಾ ಇರೋ ರೀತಿ ಕಾಸ್ಟ್ ಆಫ್ ಇನ್ಫ್ಲೇಶನ್ ಇಂಡೆಕ್ಸ್ ಅಂತ ಏನು ಹೇಳ್ತಾ ಇದ್ವಿ ಅದು ಈ ಬೆನಿಫಿಟ್ ಸಿಗ್ತಾ ಇಲ್ಲ.
ಅಂದ್ರೆ ನಾನು 10 ವರ್ಷದ ಹಿಂದೆ 25,000 ಕೊಟ್ಟುಬಿಟ್ಟು ನಾನು ಯಾವುದಾದರೂ ಒಂದು ಬಿಲ್ಡಿಂಗ್ ನ ಪರ್ಚೇಸ್ ಮಾಡಿದ್ರೆ ಸೋ ಇವಾಗ ನಾನು 25,000 ತಗೋಬೇಕಾಗುತ್ತೆ. ಅದು ಯಾವ ರೀತಿ ಆಗುತ್ತೆ ಯಾವುದು ಬೆನಿಫಿಟ್ ಆಗುತ್ತೆ ಅಂತ ತಿಳ್ಕೊಳೋದಕ್ಕೆ ಇವಾಗ ನೋಡೋಣ.
ನಾನು ಒಂದು ಇಲ್ಲುಸ್ಟ್ರೇಷನ್ ತಗೊಂಡಿದೀನಿ

ನಾವು ಬಿಲ್ಡಿಂಗ್ ಅಥವಾ ಲ್ಯಾಂಡ್ ಸೋ ನಾನು 2010 ರಲ್ಲಿ ಏನಾದ್ರು ನಾನು ಪರ್ಚೇಸ್ ಮಾಡಿದ್ರೆ 25000 ಹಂಗೆ ಸೋ ಇವಾಗ ನಾನು ಅದನ್ನ ಸೇಲ್ ಮಾಡ್ತಾ ಇದ್ರೆ ಇವಾಗ ಅಂತಂದ್ರೆ ಫೈನಾನ್ಸಿಯಲ್ ಇಯರ್ 24 25 ಅಲ್ಲಿ ನಾನೇನಾದ್ರು ಸೇಲ್ ಮಾಡ್ತಾ ಇದ್ರೆ ಅದು 5 ಲಕ್ಷಕ್ಕೆ ಹೋಗ್ತಾ ಇದೀವಿ ಅಂತ ಅನ್ಕೊಳೋಣ 5 ಲಕ್ಷಕ್ಕೆ ಏನಾದ್ರು ಹೋಗ್ತಾ ಇದ್ರೆ ಸೋ ನಮ್ದು ಕಾಸ್ಟ್ ಆಫ್ ಅಕ್ವಿಸಿಷನ್ ಬಂದು 25,000 ಆಗುತ್ತೆ ಅಂದ್ರೆ ವಿಥೌಟ್ ಇಂಡೆಕ್ಸೇಷನ್ ನಾವು ಇಂಡೆಕ್ಸೇಷನ್ ಬೆನಿಫಿಟ್ ಕೊಟ್ಟಾಗ ಆ ಕಾಸ್ಟ್ ಇವತ್ತಿಗೆ 61317 ಆಗುತ್ತೆ ಅದು ಇಂಡೆಕ್ಸೇಷನ್ ಅಂತ ಅಂತೀವಿ ಯಾಕೆಂದರೆ ನಾವು 25000 ಅದನ್ನೇ ತಗೊಂಡು ನಾವು ಕ್ಯಾಲ್ಕುಲೇಟ್ ಮಾಡಿದ್ರೆ ನಮಗೆ ಕ್ಯಾಪಿಟಲ್ ಗೈನ್ ಜಾಸ್ತಿ ಬಂದ್ಬಿಡುತ್ತೆ.
ಅದಕ್ಕೋಸ್ಕರ ಹಿಂದೆ ಇರೋ ಬೆನಿಫಿಟ್ ಏನು ಅಂತಂದ್ರೆ
ನಮಗೆ ಇಂಡೆಕ್ಸೇಷನ್ ಬೆನಿಫಿಟ್ ಕೊಡ್ತಾ ಇದ್ರು ಅದು 61,317 ಆಗುತ್ತೆ ಸೋ ನಾವು ಸೇಲ್ ಮಾಡಿರುವಂತಹ ವ್ಯಾಲ್ಯೂನ ನಾವು ಕಾಸ್ಟ್ ಆಫ್ ಅಕ್ವಿಸಿಷನ್ ಏನ್ ಹೇಳ್ತಿವಿ ಅದನ್ನ 61,317 ಗೆ ನಾವು ಡಿಡಕ್ಟ್ ಮಾಡಿದ್ರೆ ನಮಗೆ 438682 ನಮಗೆ ಏನಂತ ಅಂದ್ರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಅಂತ ಹೇಳ್ತಿವಿ ಸೋ ಅದರ ಪ್ರಕಾರ ನಾವು ಕ್ಯಾಲ್ಕುಲೇಟ್ ಮಾಡಿದ್ರೆ ಸೋ 20% ಅಂದ್ರೆ ನಾವು ಬಡ್ಜೆಟ್ ಆಗೋದಕ್ಕಿಂತ ಮುಂಚೆ ಯಾವ ರೀತಿ ಸಿನಾರಿಯೋ ಇತ್ತು ಅಂದ್ರೆ 20% ಟ್ಯಾಕ್ಸ್ ಪೇ ಮಾಡಬೇಕಾದಾಗ ಅವಾಗ ನಾನು 87,736 ಪೇ ಮಾಡಬೇಕಾಗಿತ್ತು ಅದೇ ಬಡ್ಜೆಟ್ ಆದ್ಮೇಲೆ ಅಂದ್ರೆ 20% ಇಂದ 12 1/2% ಗೆ ಕಡಿಮೆ ಮಾಡಿರೋದ್ರಿಂದ ನನಗೆ ಇಲ್ಲಿ ಇಂಡೆಕ್ಸೇಷನ್ ಬೆನಿಫಿಟ್ ಸಿಗ್ತಾ ಇಲ್ಲ.
ಅಂದ್ರೆ ನಾನಿಲ್ಲಿ ಕಾಸ್ಟ್ ಆಫ್ ಅಕ್ವಿಸಿಷನ್ 25000 ಮಾತ್ರ ತಗೋಬೇಕಾಗುತ್ತೆ ಸೋ ಅವಾಗ ನನಗೆ ಟ್ಯಾಕ್ಸೆಬಲ್ ಅಮೌಂಟ್ ಎಷ್ಟಾಗುತ್ತೆ ಅಂದ್ರೆ 4,75,000 ಆಗುತ್ತೆ ಆದರೆ ಇಲ್ಲಿ ನಮಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ರೇಟ್ ಕಡಿಮೆ ಮಾಡೋದ್ರಿಂದ 12 1/2% ನಾವು ಇದರಲ್ಲಿ ಕ್ಯಾಲ್ಕುಲೇಟ್ ಮಾಡಿದಾಗ ಸೋ ನಾನು ಪೇ ಮಾಡಬೇಕಾಗಿರೋದು ಸೋ ಸುಮಾರು 59375 ಅಂದ್ರೆ ಸರಿಸುಮಾರು 28000 ಅಷ್ಟು ಬೆನಿಫಿಟ್ ಸಿಗ್ತಾ ಇದೆ ಸೋ ಬಡ್ಜೆಟ್ ಆಗಿರೋದ್ರಿಂದ ಆಮೇಲೆ 12 1/2% ಬೆನಿಫಿಟ್ ಸಿಕ್ಕಿರೋದ್ರಿಂದ ಅದಕ್ಕೋಸ್ಕರ ನಾವು ಹೇಳಬಹುದು ಈ ಒಂದು ಬದಲಾವಣೆ ಮಾಡಿರೋದು ಎಲ್ಲರಿಗೂ ಅನುಕೂಲ ಆಗುತ್ತೆ ಅಂತ ಅಂದ್ರೆ ಎಲ್ಲಾ ಅಸೆಟ್ ಅಲ್ಲೂ ಈ ರೀತಿ ಅನುಕೂಲ ಆಗುತ್ತೆ ಅಂತ ನಾವು ಹೇಳೋದಕ್ಕೆ ಆಗೋದಿಲ್ಲ ಅದಕ್ಕೆ ನಾನು ಒಂದು ಸಿನಾರಿಯೋ ಟು ತಗೊಂಡಿದೀನಿ ಅಂದ್ರೆ ಮೊದಲನೇ ಸಿನಾರಿಯೋದಲ್ಲಿ ನಾನು ಯಾವ ರೀತಿ ತಗೊಂಡಿ ಅಂತಂದ್ರೆ.
ಒಂದು ಅಸೆಟ್ ಅಥವಾ ಬಿಲ್ಡಿಂಗ್ ಲ್ಯಾಂಡ್ ಅಂತ ಏನು ಹೇಳ್ತಾ ಇದ್ದೀವಿ ಅದು 20 ರಷ್ಟು ಜಾಸ್ತಿ ಆದ್ರೆ ಆ ವ್ಯಾಲ್ಯೂ 5 ಲಕ್ಷ ಆಗುತ್ತೆ ಅದೇ ಇವಾಗ ನಾನು ತಗೊಂಡಿರೋದು ಕೇವಲ ನಾಲ್ಕರಷ್ಟು ಆಗಿದೆ ಅದು ಸೋ ಆ 25000 ಇದ್ದಿದ್ದು ಬಿಲ್ಡಿಂಗ್ ಇವಾಗ ನನಗೆ ಒಂದು ಲಕ್ಷ ರೂಪಾಯಿ ಮಾತ್ರ ಆಗಿದೆ ಅಥವಾ ಲ್ಯಾಂಡ್ ಒಂದು ಲಕ್ಷ ರೂಪಾಯಿ ಮಾತ್ರ ಆಗಿದೆ ಅವಾಗ ತಗೊಂಡಾಗ ನನಗೆ ಸೋ ಕಾಸ್ಟ್ ಆಫ್ ಅಕ್ವಿಸಿಷನ್ ಬಂದು ನನಗೆ ಬಿಲ್ಡಿಂಗ್ ಆಗ್ಲಿ ಅಥವಾ ಲ್ಯಾಂಡ್ ಆಗ್ಲಿ ಸೋ ಬಿಫೋರ್ ದ ಬಡ್ಜೆಟ್ ಅಂದ್ರೆ 20% ಇದ್ದಾಗ ನಂದು ಕಾಸ್ಟ್ ಆಫ್ ಅಕ್ವಿಸಿಷನ್ ಸೋ 61317 ಆಗಿರುತ್ತೆ ಬಟ್ ನಾನು ಅದಕ್ಕೆ ಟ್ಯಾಕ್ಸ್ ಪೇ ಮಾಡಿದಾಗ ಹೇಗಾಗುತ್ತೆ ಅಂತಂದ್ರೆ 20% ಕ್ಯಾಲ್ಕುಲೇಷನ್ ಅಲ್ಲಿ 7736 ಪೇ ಮಾಡಬೇಕಾಗುತ್ತೆ ಅದೇ ನಾನು ಹೊಸ ಬದಲಾವಣೆ ಆಗಿರುವಂತದ್ದು ನೋಡಬೇಕು ಅಂತ ಅಂದ್ರೆ ಆ ಒಂದು ಲಕ್ಷ ರೂಪಾಯಿ ಇಂದ ನಾನು 25000 ನಾನು ಡಿಡಕ್ಟ್ ಮಾಡಿದ್ರೆ ನನಗೆ ಟ್ಯಾಕ್ಸೆಬಲ್ ಇನ್ಕಮ್ 75000 ಆಗುತ್ತೆ.
ಅವಾಗ 75000 ಆದಾಗ ನಾನು 12.5% ಕ್ಯಾಲ್ಕುಲೇಟ್ ಮಾಡಿದಾಗ ಸೋ ನಾನು ಪೇ ಮಾಡಬೇಕಾಗಿರುವಂತದ್ದು 9,375 ಅಂದ್ರೆ ಇಲ್ಲಿ ನಾನು 1000 ದ ವರೆಗೂ ಕೂಡ ನಾನು ಜಾಸ್ತಿ ಪೇ ಮಾಡಬೇಕಾಗುತ್ತೆ ಈ ಬದಲಾವಣೆ ತಂದಿರೋದ್ರಿಂದ ಅಂದ್ರೆ ನಾವು ಇದರಲ್ಲಿ ಏನು ಅರ್ಥ ಮಾಡ್ಕೋಬೇಕು ಅಂತ ಅಂದ್ರೆ 20% ಇಂದ 12.5% ಆಗ್ತಾ ಇದ್ದಂಗೆ ನನಗೆ ಬೆನಿಫಿಟ್ ಸಿಗುತ್ತೆ ಇಲ್ಲ ಬೆನಿಫಿಟ್ ಇಲ್ಲ ಅನ್ಕೊಳೋದಕ್ಕಿಂತ ನಮ್ಮ ಅಸೆಟ್ ಅಂದ್ರೆ ನಾನು ಹೇಳಿದಂಗೆ ಗೋಲ್ಡ್ ಆಗಿರಬಹುದು ಇಲ್ಲ ಜುವೆಲರಿ ಆಗಿರಬಹುದು ಇಲ್ಲ ಅಂದ್ರೆ ಲ್ಯಾಂಡ್ ಆಗಿರಬಹುದು ಬಿಲ್ಡಿಂಗ್ ಆಗಿರಬಹುದು ಅದು ಲಾಂಗ್ ಟರ್ಮ್ ಆಗಿ ಇಟ್ಕೊಂಡು ಆ ಗ್ರೋಥ್ ಪರ್ಸೆಂಟೇಜ್ ಜಾಸ್ತಿ ಇದ್ರೆ ನಮಗೆ ಸಿಕ್ತಾ ಇರುವಂತಹ ಬೆನಿಫಿಟ್ ಸೋ ತುಂಬಾ ಒಳ್ಳೆಯದಾಗಿರುತ್ತೆ ಇಲ್ಲ ಆ ಗ್ರೋಥ್ ತುಂಬಾ ಕಡಿಮೆ ಇದೆ ಅಂತಂದ್ರೆ ನಮಗೆ ಟ್ಯಾಕ್ಸ್ ಜಾಸ್ತಿ ಪೇ ಮಾಡಬೇಕಾಗುತ್ತೆ ಅದು ಒಂದು ಸಣ್ಣ ಬದಲಾವಣೆ ತಂದಿರುವಂತದ್ದು ನಮಗೆ ಯಾವ ರೀತಿ ಇಂಪ್ಯಾಕ್ಟ್ ಆಗುತ್ತೆ.
ಇದನ್ನೂ ಓದಿ: Benefits Of Using Free Credit Cards!!





