ಎಲ್ಲರಿಗೂ ನಮಸ್ಕಾರ, IndusInd Bank ಇಂದ ನೀವು ಅಪ್ ಟು 5 ಲಕ್ಷ ರೂಪಾಯಿ ವರೆಗೆ ಸಾಲನ ಯಾವ ರೀತಿಯಾಗಿ ತಗೋಬಹುದು ನಿಮಗೆ ತಿಳಿಸಿಕೊಡ್ತಾ ಇದೀನಿ ಇಂಡಸ್ಟ್ ಬ್ಯಾಂಕ್ ಇಂದಾನೆ ನೀವು ಇನ್ಸ್ಟೆಂಟ್ ಆಗಿ ಅಪ್ ಟು ಐದು ಲಕ್ಷ ರೂಪಾಯಿ ವರೆಗಿನ ಸಾಲನ ತಕ್ಷಣ ಜಸ್ಟ್ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮೇಲೆನೇ ತಗೋಬಹುದು. ಈ ಒಂದು ಅಪ್ಲಿಕೇಶನ್ ಅಲ್ಲಿ ಲೋನ್ ತಗೋಬೇಕು ಅಂತ ಅಂದ್ರೆ ಕೆಲವೊಂದಿಷ್ಟು ಎಲಿಜಿಬಿಲಿಟಿನ ನೀವು Eligible ಆಗ್ಬೇಕಾಗಿರುತ್ತೆ.
ಇಲ್ಲಿ ನಿಮ್ಮ ಏಜ್ ಇಲ್ಲಿ 21 ವರ್ಷ ಮೇಲ್ಪಟ್ಟಿರಬೇಕು ಅಂಡ್ ನೆಕ್ಸ್ಟ್ ನಿಮ್ಮದು ಸ್ಯಾಲರಿ ಅಂದ್ರೆ ಮಂತ್ಲಿ ಇನ್ಕಮ್ 25000 ಪ್ಲಸ್ ಇರಬೇಕು ಅಂಡ್ ನಿಮ್ಮದು ಕ್ರೆಡಿಟ್ ಸ್ಕೋರ್ 700 ಪ್ಲಸ್ ಇರಬೇಕು, ಈ ಎಲ್ಲಾ ಎಲಿಜಿಬಿಲಿಟಿನ ನೀವು ಮೀಟ್ ಮಾಡ್ತಾ ಇದ್ರೆ ಮಾತ್ರ ನೀವು ಅಪ್ಲೈ ಮಾಡಿಕೊಳ್ಳಿ. ಇಂಡಸ್ ಇನ್ ಬ್ಯಾಂಕ್ ಇಂದ ಈಸಿಲಿ ನಿಮಗೆ ಪರ್ಸನಲ್ ಲೋನ್ ಅನ್ನೋದು ಸಿಗುತ್ತೆ. ನಿಮಗೆ IndusInd Bank Loan ಫಸ್ಟ್ ಲಿಂಕ್ ಕೊಟ್ಟಿರ್ತೀನಿ.
Application Link – IndusInd Bank Personal Loan App

ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣನೇ, ಈ ರೀತಿಯಾಗಿ ಕ್ರೋಮ್ ನಲ್ಲಿ ನೀವು ಓಪನ್ ಅನ್ನ ಮಾಡ್ಕೋಬಹುದು ಅಥವಾ ನಿಮ್ಮದು ಯಾವುದು ಬ್ರೌಸರ್ ಇದೆನೋ ಅದರಲ್ಲಿ ಓಪನ್ ಮಾಡ್ಕೊಳಿ ಓಪನ್ ಮಾಡ್ಕೊಂಡ ತಕ್ಷಣ ಈ ರೀತಿ ನಿಮಗೆ ಇಂಟರ್ಫೇಸ್ ಅನ್ನ ನೋಡ್ಲಿಕ್ಕೆ ಸಿಗುತ್ತೆ ಸೋ ಮೊದಲನೇದಾಗಿ ನೀವು ಒಂದು ಡೀಟೇಲ್ಸ್ ಕೊಡಬೇಕಾಗಿರುತ್ತೆ ಪ್ಯಾನ್ ನಂಬರ್ ಎಂಟರ್ ಮಾಡ್ಕೊಳಿ ನಂತರ ಮೊಬೈಲ್ ನಂಬರ್ ಎಂಟರ್ ಮಾಡ್ಕೊಳಿ ಇಲ್ಲಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಗಾಯ್ಸ್ ನಿಮಗೆ ಓಟಿಪಿ ಬಂದ್ರೆ, ಓಟಿಪಿ ನ ಎಂಟರ್ ಮಾಡ್ಕೊಂಡು ಕಂಟಿನ್ಯೂ ಮಾಡ್ಕೊಳಿ ಓಕೆ ಮೂರು ಸ್ಟೆಪ್ಸ್ ಅಲ್ಲೇ ಲೋನ್ ನ ತಗೋಬಹುದು.
How To Apply For IndusInd Bank Personal Loan:
ಇಲ್ಲಿ Details ಕೊಡಬೇಕು ನಂತರ ಆಫರ್ಸ್ ಬರುತ್ತೆ. ನಂತರ ಒಂದು ಲೋನ್ ನ ಬ್ಯಾಂಕ್ ಅಕೌಂಟ್ ಗೆ ಇಲ್ಲಿ ಡಿಸ್ಪೋಸ್ ಮಾಡಿ ಕೊಡ್ತಾರೆ ಓಕೆ. ಇವಾಗ ಈ ಮೂರು ಸ್ಟೆಪ್ಸ್ ಅನ್ನ ನಿಮಗೆ ಕಂಪ್ಲೀಟ್ ಆಗಿ ತೋರಿಸಿ ಕೊಡ್ತೀನಿ ಯಾವ ರೀತಿ ಕಂಪ್ಲೀಟ್ ಮಾಡ್ಕೋಬೇಕು ಅಂತ ಓಕೆನಾ ಇದನ್ನ ಕಂಪ್ಲೀಟ್ ಮಾಡ್ಕೊಂಡು ನೆಕ್ಸ್ಟ್ ಮೇಲೆ ಕ್ಲಿಕ್ ಮಾಡ್ಕೊಳಿ ಗಾಯ್ಸ್ ಮೊದಲನೇದಾಗಿ ನೀವಿಲ್ಲಿ ನೋಡ್ತಾ ಇರಬಹುದು ನೀವು ಪ್ಯಾನ್ ಕಾರ್ಡ್ ಅಲ್ಲಿ ಯಾವ ರೀತಿಯಾಗಿ ಫಸ್ಟ್ ನೇಮ್ ಇದೆ ಅದೇ ಫಸ್ಟ್ ನೇಮ್ ಹಾಕಿ ಮತ್ತೆ ಮಿಡಲ್ ನೇಮ್ ಹಾಕಿ ನಂತರ ಲಾಸ್ಟ್ ನೇಮ್ ಹಾಕಿ ನಿಮ್ಮದು ಮಿಡಲ್ ನೇಮ್ ಇಲ್ಲ ಅಂತಂದ್ರೆ ಡೈರೆಕ್ಟ್ ಇಲ್ಲಿ ಲಾಸ್ಟ್ ನೇಮ್ ಕೂಡ ಹಾಕೋಬಹುದು.
ಓಕೆನಾ ಸೋ ನಂತರ ಇಲ್ಲಿ ಪ್ಯಾನ್ ನಂಬರ್ ಕೇಳುತ್ತೆ ಪ್ಯಾನ್ ನಂಬರ್ ಎಂಟರ್ ಮಾಡ್ಕೊಳಿ ಅದೇ ತಗೊಂಡಿರುತ್ತೆ ನಂತರ ನ್ಯಾಷನಲಿಟಿ ಕೇಳುತ್ತೆ ನ್ಯಾಷನಲಿಟಿ ಆಲ್ರೆಡಿ ಸೆಲೆಕ್ಟೆಡ್ ಇರುತ್ತೆ ನೀವು ಅಷ್ಟೇ ಬಿಟ್ಬಿಡಿ ನಂತರ ಇಲ್ಲಿ ಜೆಂಡರ್ ಸೆಲೆಕ್ಟ್ ಮಾಡ್ಲಿಕ್ಕೆ ಕೇಳುತ್ತೆ ಮೇಲ್ ಇದ್ರೆ ಮೇಲ್ ಫೀಮೇಲ್ ಇದ್ರೆ ಫೀಮೇಲ್ ಅಂತ ಸೆಲೆಕ್ಟ್ ಮಾಡ್ಕೊಳಿ ನಂತರ ಡೇಟ್ ಆಫ್ ಬರ್ತ್ ಕೇಳುತ್ತೆ ಡೇಟ್ ಆಫ್ ಬರ್ತ್ ಅನ್ನ ಇಲ್ಲಿ ನೀವು ಸೆಲೆಕ್ಟ್ ಮಾಡ್ಕೊಳಿ ಇದರ ಮೇಲೆ ಕ್ಲಿಕ್ ಮಾಡ್ಕೊಂಡು ಬಿಟ್ಟು ನಂತರ ಎಂಪ್ಲಾಯ್ಮೆಂಟ್ ಟೈಪ್ ಕೇಳುತ್ತೆ ಇರುತ್ತೆ.
ನೀವಿಲ್ಲಿ ಸ್ಯಾಲರಿಡ್ ಇದ್ರೆ ಸ್ಯಾಲರಿ ಸೆಲ್ಫ್ ಎಂಪ್ಲಾಯ್ಡ್ ಬಿಸಿನೆಸ್ ಇದೆ ಸೆಲ್ಫ್ ಎಂಪ್ಲಾಯ್ಡ್ ಬಿಸಿನೆಸ್ ಮತ್ತೆ ಪ್ರೊಫೆಷನಲ್ ಇದ್ರೆ ಅಂದ್ರೆ ಸೆಲ್ಫ್ ಎಂಪ್ಲಾಯ್ಡ್ ಪ್ರೊಫೆಷನಲ್ ಇದ್ರೆ ಅದನ್ನ ಸೆಲೆಕ್ಟ್ ಮಾಡ್ಕೊಳ್ಳಿ ಸ್ಟೂಡೆಂಟ್ ಇದ್ರೆ ಸ್ಟೂಡೆಂಟ್ ರಿಟೈರ್ಡ್ ಇದ್ರೆ ರಿಟೈರ್ಡ್ ಹೌಸ್ ಪರ್ಸನ್ ಇದ್ರೆ ಹೌಸ್ ಪರ್ಸನ್ ಅಂತ ಹೇಳ್ಬಿಟ್ಟು ನೀವಿಲ್ಲಿ ಸೆಲೆಕ್ಟ್ ಮಾಡ್ಕೊಳಿ ನಂತರ ಇಮೇಲ್ ಅಡ್ರೆಸ್ ಎಂಟರ್ ಮಾಡ್ಲಿಕ್ಕೆ ಕೇಳುತ್ತೆ.
ಇಮೇಲ್ ಅಡ್ರೆಸ್ ಎಂಟರ್ ಮಾಡ್ಕೊಳಿ ನಂತರ ಕರೆಂಟ್ ಪಿನ್ ಕೋಡ್ ಕೇಳುತ್ತೆ ನಿಮ್ಮ ಒಂದು ಪಿನ್ ಕೋಡ್ ಅನ್ನ ಎಂಟರ್ ಮಾಡ್ಕೊಳಿ ನಂತರ ನೆಟ್ ಮಂತ್ಲಿ ಇನ್ಕಮ್ ಕೇಳುತ್ತೆ ಇಲ್ಲಿ ನೀವು ಸೆಲೆಕ್ಟ್ ಮಾಡ್ಕೊಳಿ ಎಷ್ಟಿದೆ ನೋಡಿ 25,000 ಕ್ಕಿಂತ ಮೇಲೆ ಇರಬೇಕು ಗಾಯ್ಸ್ ನೆನಪಲ್ಲಿ ಇಟ್ಕೊಳ್ಳಿ 15,000 ಇದ್ರೆ ಸಿಗಲ್ಲ ಬಟ್ ಇಲ್ಲಿ 25000 ಇದ್ರೆ ನೀವು ಲೋನ್ ನ ತಗೋಬಹುದು ಬಟ್ ಆದ್ರೆ ನಿಮಗೆ 15000 ಇದ್ರೂ ಕೂಡ ಅಪ್ಲೈ ಮಾಡಿಕೊಳ್ಳಿ ಒಂದೊಂದು ಕೇಸ್ ಅಲ್ಲಿ ಸಿಗುತ್ತೆ.
ಸಿಬಿಲ್ ಬೇಸ್ ಮೇಲೆ ಓಕೆ ಇಲ್ಲಿ ನೀವು ಜಸ್ಟ್ ಇಲ್ಲಿ ಈ ರೀತಿಯಾಗಿ ಸೆಲೆಕ್ಟ್ ಮಾಡ್ಕೊಳಿ ಸೆಲೆಕ್ಟ್ ಮಾಡ್ಕೊಂಡು ಇಲ್ಲಿ ಇದನ್ನ ಅಥೋರೈಸ್ ಏನಿದೆಯಲ್ಲ ಇದನ್ನ ಟಿಕ್ ಮಾಡ್ಕೊಂಡು ಇಲ್ಲಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಈ ರೀತಿಯಾಗಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೆಕ್ಸ್ಟ್ ಆಫರ್ ನಿಮಗೆ ಬರುತ್ತೆ ಓಕೆನಾ ಸೋ ನಂತರ ನೋಡಿ ಗಾಯ್ಸ್ ನಿಮಗೆ ಮೇಲ್ ಗೆ ಒಂದು ಓಟಿಪಿ ಅನ್ನೋದು ಬರುತ್ತೆ ಆ ಒಂದು ಓಟಿಪಿ ಅನ್ನ ಎಂಟರ್ ಮಾಡ್ಕೊಂಡು ನೀವು ಕಂಟಿನ್ಯೂ ಮಾಡಿಕೊಳ್ಳಿ ಕಂಟಿನ್ಯೂ ಮಾಡಿದ ತಕ್ಷಣನೇ ಈ ರೀತಿಯಾಗಿ ಮೇಲ್ ವೆರಿಫೈ ಆದ ತಕ್ಷಣ ನೆಕ್ಸ್ಟ್ ಮಾಡ್ಕೊಳಿ ನೆಕ್ಸ್ಟ್ ಈ ರೀತಿಯಾಗಿ ಬರುತ್ತೆ ನೋಡ್ತಾ ಇರಬಹುದು ಥ್ಯಾಂಕ್ ಯು ಅಂತ ಬರ್ತಾ ಇದೆ.
ಸೋ ಈ ರೀತಿಯಾಗಿ ಬರ್ತಾ ಇದೆ ಅಂದ್ರೆ ನೀವು ನೆಕ್ಸ್ಟ್ ಇವಾಗ ಸದ್ಯಕ್ಕೆ ಯಾವುದೇ ಆಫರ್ ನಿಮಗೆ ಕೊಡಕ್ಕೆ ಆಗ್ತಾ ಇಲ್ಲ ನೆಕ್ಸ್ಟ್ ನೀವು ಬ್ರಾಂಚ್ ಅನ್ನ ವಿಸಿಟ್ ಮಾಡಿ ಅಂಡ್ ನೀವು ಲೋನ್ ನ ತಗೋಬಹುದು ಅಂತ ಹೇಳ್ಬಿಟ್ಟು ಈ ರೀತಿಯಾಗಿ ಬಂದಿದೆ ನೀವೇನಾದ್ರು ಎಲಿಜಿಬಲ್ ಆಗಿದ್ರೆ ಗಾಯ್ಸ್ ನೀವು ಈಸಿಲಿ ಲೋನ್ ತಗೋಬಹುದು ಇವಾಗ ಸದ್ಯಕ್ಕೆ ಸ್ಯಾಲರಿಡ್ ಪರ್ಸನ್ಸ್ ಗೆ ಮಾತ್ರ ಇಂಡಸ್ಟೆಂಟ್ ಬ್ಯಾಂಕ್ ಲೋನ್ ನ ಕೊಡ್ತಾ ಇದೆ.
ನೀವಿಲ್ಲಿ ಸ್ಯಾಲರಿಡ್ ಪರ್ಸನ್ ಆಗಿದ್ರೆ ಈಸಿಲಿ ಲೋನ್ ನ ತಗೋಬಹುದು ಓಕೆ ಈ ರೀತಿಯಾಗಿ ನೀವು ಡೀಟೇಲ್ಸ್ ಅನ್ನ ಕಂಪ್ಲೀಟ್ ಮಾಡಿಕೊಡಿ ಕಂಪ್ಲೀಟ್ ಮಾಡಿದ ತಕ್ಷಣ ಕೆವೈಸಿ ಮಾಡ್ಲಿಕ್ಕೆ ಬರುತ್ತೆ ಕೆವೈಸಿ ನ ಕಂಪ್ಲೀಟ್ ಮಾಡಿಕೊಡಿ ಓಕೆ ನಂತರ ಬ್ಯಾಂಕ್ ಡೀಟೇಲ್ಸ್ ಕೇಳುತ್ತೆ ಬ್ಯಾಂಕ್ ಡೀಟೇಲ್ಸ್ ಅನ್ನ ಕೊಟ್ಟುಬಿಟ್ಟು ಈಸಿಲಿ ಲೋನ್ ನ ತಗೋಬಹುದು.
ಇದನ್ನೂ ಓದಿ: Green ಫಾಸ್ಟ್ ಟ್ಯಾಗ್ ಉದ್ಘಾಟನೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ.!





