ಕನ್ನಡಿಗರಿಗೆ Private ಕಂಪನಿಗಳಲ್ಲಿ ಕೆಲಸ ಸಿಗುತ್ತದೆ!! ಸರ್ಕಾರದಿಂದ ಹೊಸ Bill ಪಾಸ್ ಮಾಡಲು ಸಿದ್ಧತೆ

October 30, 2024 2:37 AM
ಕನ್ನಡಿಗರಿಗೆ Private ಕಂಪನಿಗಳಲ್ಲಿ ಕೆಲಸ ಸಿಗುತ್ತದೆ!! ಸರ್ಕಾರದಿಂದ ಹೊಸ Bill ಪಾಸ್ ಮಾಡಲು ಸಿದ್ಧತೆ

ಎಲ್ಲರಿಗೂ ನಮಸ್ಕಾರ, ನಮ್ಮ ಗೌರ್ನಮೆಂಟ್ ಒಂದು ಹೊಸ ಬಿಲ್ ತರ್ತಾ ಇದೆ ಈ ಬಿಲ್ ಇಂದ ನಮ್ಮ ಇಡೀ ರಾಜ್ಯನೇ ಖುಷಿ ಪಡುವಂತ ಸುದ್ದಿ ಯಾಕಂದ್ರೆ ಈ ಬಿಲ್ ತಂದ್ಮೇಲೆ ನಮ್ಮ ಪ್ರತಿಯೊಬ್ಬ ಕನ್ನಡಿಗರಿಗೂನು 100% ಕೆಲಸ ಸಿಗುತ್ತೆ ನಾವು ಯಾರುನು ಅನ್ ಎಂಪ್ಲಾಯ್ಡ್ ಗಳ ತರ ರೋಡ್ ರೋಡ್ ಅಲಿಯೋದೇ ಬೇಕಾಗಿಲ್ಲ ಯಾಕಂದ್ರೆ ಎಲ್ಲಾ ಪ್ರೈವೇಟ್ ಕಂಪನಿಗಳು 100% ನಮ್ಮ ಕನ್ನಡಿಗರಿಗೆ ಕೆಲಸ ಕೊಡಬೇಕು ಅಂತ ಈ ಗೌರ್ನಮೆಂಟ್ ಹೊಸ ರೂಲ್ಸ್ ನ ತಗೊಂಡು ಬರ್ತಾ ಇದೆ ಏನ್ ಈ ರೂಲ್ಸ್, ಈ ರೂಲ್ಸ್ ಅಲ್ಲಿ ಏನೇನು ಇರುತ್ತೆ ಇದೆ ಈ ತರ ರೂಲ್ಸ್ ತಂದ ಬೇರೆ ಸ್ಟೇಟ್ ಗಳ ಗತಿ ಏನಾಗಿದೆ ಇದನ್ನೆಲ್ಲ ತಿಳ್ಕೊಬೇಕು ಅಂದ್ರೆ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ.

Government ಕೆಲಸದಲ್ಲಿ ಯಾವ ತರ OBC, ಎಸ್ಸಿ, ಎಸ್ಟಿ ಗೆಲ್ಲ ರಿಸರ್ವೇಷನ್ ಇರುತ್ತಲ್ಲ ಅದೇ ರೀತಿ ಈಗ ಪ್ರೈವೇಟ್ ಕೆಲಸದಲ್ಲೂ ಕೂಡನು ಈ ತರ ರಿಸರ್ವೇಷನ್ ತರಬೇಕು ಅಂತ ನಮ್ಮ ಗೌರ್ನಮೆಂಟ್ ಹೋರಾಡ್ತಾ ಇದೆ ಅದು ಜಾತಿಗೋಸ್ಕರ ಅಲ್ಲ ಭಾಷೆಗೋಸ್ಕರ ಕನ್ನಡ ಯಾರಿಗೆ ಮಾತಾಡಕ್ಕೆ ಬರುತ್ತೆ ಅಂತವರಿಗೆ.

ಈ ಸರ್ಕಾರದಿಂದ ಹೊಸ ಬಿಲ್ ಯಾವುದು

Karnataka State Employment Of Local Candidate In The Industries Factories And Other Establishment Bill

ಈ ಬಿಲ್ನ ಪ್ರಕಾರ ಕರ್ನಾಟಕದಲ್ಲಿ ಇರುವಂತಹ ಕಂಪನಿಗಳು ಮ್ಯಾನೇಜ್ಮೆಂಟ್ ಪೋಸ್ಟ್ ಅಲ್ಲಿ 50% ನಮ್ಮ ಕನ್ನಡಿಗರಿಗೆ ರಿಸರ್ವೇಷನ್ ಕೊಡಬೇಕು ಮ್ಯಾನೇಜ್ಮೆಂಟ್ ಅಂದ್ರೆ ಯಾವ್ಯಾವು ಇದಾವೆ ಅದರಲ್ಲಿ ಸೂಪರ್ವೈಸರಿ, ಟೆಕ್ನಿಕಲ್ ಆಪರೇಷನಲ್, ಅಡ್ಮಿನಿಸ್ಟ್ರೇಟಿವ್ ಮತ್ತೆ ಹೈಯರ್ ರೂಲ್ಸ್ ಇದರಲ್ಲಿ ಎಲ್ಲದರಲ್ಲೂನು 50% ರಿಸರ್ವೇಷನ್ ಕೊಡಬೇಕು ಅಂತ ಈ ಬಿಲ್ ಹೇಳುತ್ತೆ ಅನ್ ಸ್ಕಿಲ್ಡ್, ಕ್ಲಿನಿಕಲ್, ಸೆಮಿ ಸ್ಕಿಲ್ಡ್, ಸ್ಕಿಲ್ಡ್ ಐಟಿ ಮತ್ತೆ ಕನ್ಸ್ಟ್ರಕ್ಷನ್ ವರ್ಕ್ಸ್ ಇದರಲ್ಲಿ ಎಲ್ಲದರಲ್ಲೂನು 75% ರಿಸರ್ವೇಷನ್ ಕೊಡಬೇಕು ಅಂತ ಗೌರ್ನಮೆಂಟ್ ರೂಲ್ಸ್ ಮಾಡಿದ್ದಾರೆ.

ಗ್ರೂಪ್ ಸಿ, ಗ್ರೂಪ್ ಡಿ ನೌಕರಿಗೆ ಗ್ರೂಪ್ ಸಿ ಅಂದ್ರೆ ಈ ಕಾರ್ಪೊರೇಟ್ ಕಂಪನಿನಲ್ಲಿ ಯಾರು ಇರ್ತಾರೆ ಮೇ ಬಿ ಸೆಕ್ಯೂರಿಟಿ ಗಾರ್ಡ್ಸ್ ಇರಬಹುದು ಅಥವಾ ಆಫೀಸ್ ಬಾಯ್ ಗಳು ಇರಬಹುದು ಈ ತರ ಒಂದು ಕೆಟಗರಿನಲ್ಲಿ ಇರೋವರಿಗೆ 100% ರಿಸರ್ವೇಷನ್ ಕೊಡಬೇಕು ಅಂತ ಗೌರ್ನಮೆಂಟ್ ಇತರ ಬಿಲ್ ತಗೊಂಡು ಬಂದಿದೆ.

ಈ ರಿಸರ್ವೇಷನ್ ಅಲ್ಲಿ ನಾವು ಎಲಿಜಿಬಲ್ ಆಗ್ಬೇಕು ಅಂದ್ರೆ ನಾವು ಇದೇ ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರಬೇಕು ಅಥವಾ ಮಿನಿಮಮ್ 15 ವರ್ಷ ನಾವು ಕರ್ನಾಟಕದಲ್ಲಿ ಇರಬೇಕು ನಮಗೆ ಕನ್ನಡ ಓದಕ್ಕೆ ಬರೆಯೋಕೆ ಬರಬೇಕು ಇದನ್ನ ಯಾರು ಡಿಸೈಡ್ ಮಾಡ್ತಾರೆ ಇದು ಒಂದು ಗೌರ್ನಮೆಂಟ್ Entity ಇರುತ್ತೆ ಆ ಗೌರ್ನಮೆಂಟ್ ಎಂಟಿಟಿ ನಲ್ಲಿ ನಾವು ಒಂದು ಎಕ್ಸಾಮ್ ಬರೀಬೇಕು ಆ ಎಕ್ಸಾಮ್ ಬರೆದು ಅವರು ಒಂದು ಸರ್ಟಿಫಿಕೇಟ್ ಕೊಡ್ತಾರೆ ಆ ಸರ್ಟಿಫಿಕೇಟ್ ಇಂದ ನಮಗೆ ಇವರು Hire ಮಾಡ್ತಾರೆ.

ಒಂದು ವೇಳೆ ಕಂಪನಿಗಳು ಇದನ್ನ ಫಾಲೋ ಮಾಡ್ಲಿಲ್ಲ ಅಂದ್ರೆ ಅವರಿಗೆ 10,000 ದಿಂದ 20,000 ವರೆಗೂ ಫೈನ್ ಹಾಕ್ತಾರೆ ಆಮೇಲೆ ಈ ರೂಲ್ಸ್ ನ ಎಲ್ಲಿವರೆಗೂ ತರಲ್ಲ ಅಲ್ಲಿವರೆಗೂನು ಡೈಲಿ 100 ಅಂತ ಫೈನ್ ಹಾಕ್ತಾರೆ 100 ಎಷ್ಟು ದೊಡ್ಡ ಅಮೌಂಟ್ ಅಂತ ಗೊತ್ತಿಲ್ಲ ಬಟ್ 100 ಫೈನ್ ಹಾಕ್ತಾರೆ.

ಗೌರ್ಮೆಂಟ್ ಯಾಕೆ ಈ Bill ತರುತ್ತಿದ್ದಾರೆ

ಈ ಗೌರ್ನಮೆಂಟ್ ಯಾಕೆ ಈ ಬಿಲ್ ತರ್ತಿದ್ದೀರಾ ಅಂತ ಕೇಳಿದ್ರೆ ಇವರು ಹೇಳ್ತಾರೆ ಈ ಬೇರೆ ಬೇರೆ ಕಂಪನಿಗಳು ಅಂದ್ರೆ ಬೇರೆ ಬೇರೆ ಕಡೆಯಿಂದ ಬಂದಿರೋ ಕಂಪನಿಗಳು ಬೆಂಗಳೂರಲ್ಲಿ ಇವರು ನಮ್ಮ ಕರ್ನಾಟಕದಲ್ಲಿ ನಮ್ಮ ರೈತರು ಜಮೀನನ್ನ ತಗೊಂಡು ಅವರು ಇಲ್ಲಿ ಬಿಸಿನೆಸ್ ಮಾಡಿ ಇವರು ದುಡ್ಡು ಮಾಡ್ತಾ ಇದ್ದಾರೆ. ಇವರು ಗೌರ್ನಮೆಂಟ್ ಕಡೆಯಿಂದ ಸಬ್ಸಿಡಿ ಮತ್ತು ಬೇರೆ ಬೇರೆ ತರದ ಫೆಸಿಲಿಟಿ ತಗೊಂತಿದ್ದಾರೆ ಆದ್ರೆ ಇಲ್ಲಿರೋ ಲೋಕಲ್ ಏಡ್ಸ್ ಗೆ ಯಾವುದೇ ರೀತಿ ಪ್ರಯೋಜನ ಮಾಡ್ತಾ ಇಲ್ಲ ಇಲ್ಲಿರೋ ಲೋಕಲ್ ಏಡ್ಸ್ ವಂಚಿತ ಆಗ್ತಾ ಇದ್ದಾರೆ ಅಂತ ಗೌರ್ನಮೆಂಟ್ ಹೇಳ್ತಾ ಇದೆ ಅಂದ್ರೆ ನಮ್ಮ ಲೇಬರ್ ಮಿನಿಸ್ಟರ್ ಆಗಿರೋ ಸಂತೋಷ್ ಲಾರ್ಡ್ ಅವರು ಅವರು ಹೇಳ್ತಾ ಇದ್ದಾರೆ ಈ ತರ ಆದ್ರೆ ಯಾವಾಗ ಗೌರ್ನಮೆಂಟ್ ಈ ತರ ಬಿಲ್ ತರಬೇಕು ಅಂತ ಐಡಿಯಾ ಮಾಡ್ತೋ ಆವಾಗ್ಲಿಂದನು ಎಲ್ಲಾ ಇಂಡಸ್ಟ್ರಿಯಲಿಸ್ಟ್ ಗೌರ್ನಮೆಂಟ್ ಗೆ ಬ್ಯಾಕ್ ಲಾಸ್ಟ್ ಮಾಡ್ತಿದ್ದಾರೆ.

ಈ ಬಿಲ್ ಸರಿ ಇಲ್ಲ ನೀವು ತಪ್ಪು ಮಾಡ್ತಾ ಇದ್ದೀರಾ ಇದು ಡಿಸ್ಕ್ರಿಮಿನೇಷನ್ ಅಂತ ಯಾರ್ಯಾರು ಈ ತರ ಮಾತಾಡ್ತಿದ್ದಾರೆ ಕಿರಣ್ ಮಜುಂದಾರ್ ಇವರು ಬಯೋಕಾನ್ ನ ಸಿಇಓ ಅವರು ಏನು ಹೇಳ್ತಾರೆ ಆಸ್ ಎ ಟೆಕ್ ಅಪ್ ಆಗಿರೋ ಬೆಂಗಳೂರಿನ ಈ ಲೋಕಲ್ ಗೆ ಆಪರ್ಚುನಿಟಿ ಕೊಡಬೇಕು ಅಂತ ನೀವು ಗ್ಲೋಬಲ್ ಅಲ್ಲಿರೋ ಒಂದು ಪೊಸಿಷನ್ ನ ಹಾಳು ಮಾಡ್ಕೊಂತಿದ್ದೀರಾ ಗ್ಲೋಬಲ್ ಅಲ್ಲೇ ಬೆಂಗಳೂರು ನಂಬರ್ ಒನ್ ಟೆಕ್ ಅಪ್ ಆಗಿದೆ ಇದರಿಂದ ಗ್ಲೋಬಲ್ ಅಲ್ಲಿ ಬೆಂಗಳೂರು ಬಗ್ಗೆ ಒಂದು ಬ್ಯಾಡ್ ಒಪಿನಿಯನ್ ಬರುತ್ತೆ. ಇದರಲ್ಲಿ ಎಷ್ಟೋ ಇಂಡಸ್ಟ್ರಿಗಳು ಬೆಂಗಳೂರಿಂದ ಬಿಟ್ಟು ವಾಪಸ್ ಹೋಗ್ತಾವೆ ಇದರಿಂದ ಲಾಂಗ್ ಟರ್ಮ್ ಅಲ್ಲಿ ನಮ್ಮ ಕರ್ನಾಟಕಕ್ಕೆ ಕೆಟ್ಟದಾಗುತ್ತೆ ಅಂತ ಅವರು ಒಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಇನ್ಫೋಸಿಸ್ ನ ಕೋ ಫೌಂಡರ್ ಆಗಿರೋ ಮೋಹನ್ದಾಸ್ ಪೈನ್ ಅವರು ಅವರು ಹೇಳ್ತಾರೆ ಇದು ಬಿಲ್ಲು ಒಂದು ಡಿಸ್ಕ್ರಿಮಿನೇಷನ್ ಮತ್ತೆ ಅನ್ಕಾನ್ಸ್ಟಿಟ್ಯೂಷನಲ್ ಇದು ಬೇರೆಯವರ ಮೇಲೆ ದಬ್ಬಾಳಿಕೆ ಮಾಡಿದಂಗೆ ಆಗುತ್ತೆ ಬೇರೆಯವರನ್ನ ಅವಕಾಶನ ಕಿತ್ತುಕೊಂಡಂಗೆ ಆಗುತ್ತೆ ಅಂತ ಹೇಳ್ತಾ ಇದ್ದಾರೆ ಇಸ್ ಎ ವೆರಿ ರಿಗ್ರೆಸಿವ್ ಅನ್ನೆಸರಿ ಡ್ರೆಕೋನಿಯನ್ ಅನ್ ಕಾನ್ಸ್ಟಿಟ್ಯೂಷನಲ್ ಇಲ್ಲಿಗಲ್ ಬಿಲ್ ನ್ಯಾಸ್ಕಾಮ್ ಅಂತ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವಿಸಸ್ ಕಂಪನಿ ಇದು ಒಂದು ಐಟಿ ಕಂಪನಿಗಳಿಗೆ ಒಂದು ರೆಗ್ಯುಲೇಟರ್ ಇದ್ದಂಗೆ ಇವರು ಏನು ಹೇಳ್ತಾ ಇದ್ದಾರೆ ಅಂದ್ರೆ ನಮ್ಮ ಇಂಡಿಯಾದಲ್ಲಿ ಐಟಿ ಬಿಸಿನೆಸ್ ಇಂಪ್ರೂವ್ ಆಗ್ತಾ ಇದೆ ನಾವು ಗ್ಲೋಬಲ್ ಗೆ ಐಟಿ ಹಬ್ ಆಗಿದ್ದೀವಿ ಗ್ಲೋಬಲ್ ಅವರು ನಮ್ಮ ಐಟಿ ಸರ್ವಿಸ್ ನ ಯೂಸ್ ಮಾಡ್ತಾ ಇದ್ದಾರೆ ನಾವು 55% ಮಾರ್ಕೆಟ್ ಶೇರ್ ಹೊಂದಿದ್ದೀವಿ ಗ್ಲೋಬಲ್ ಅಲ್ಲಿ ನಾವೇನಾದ್ರು ಈ ತರ ಮಾಡಿದ್ರೆ ನಾವು ಗ್ಲೋಬಲ್ ಪೊಸಿಷನ್ ಕಳೆದುಕೊಳ್ಳಬೇಕಾಗುತ್ತೆ ಎಷ್ಟೋ ಜನ ಕೆಲಸ ಕಳೆದುಕೊಳ್ಳಬೇಕಾಗುತ್ತೆ ಈಗ ಯಾರಿಗೋ ಕೆಲಸ ಕೊಡೋಕೆ ಹೋಗಿ ಎಷ್ಟೋ ಜನ ಕೆಲಸ ಕಳೆದುಕೊಳ್ಳಬೇಕಾಗುತ್ತೆ ಇದರಿಂದ ಎಕಾನಮಿ ಕೊಡ್ತಾ ಬೀಳುತ್ತೆ ತುಂಬಾ ಕಂಪನಿಗಳು ಅಗೈನ್ ಕರ್ನಾಟಕ ಬಿಟ್ಟು ಬೇರೆ ಕಡೆ ಹೋಗೋ ಪರಿಸ್ಥಿತಿ ಬರುತ್ತೆ ಅಂತ ಇವರು ವಾರ್ನ್ ಮಾಡ್ತಾ ಇದ್ದಾರೆ.

Bill ವಾಪಾಸ್ ತಗೊಳ್ಬೇಕು ಎಂದು ಎಳ್ಳುತಿದಾರೆ

ಇದನ್ನ ವಾಪಸ್ ತಗೊಳ್ಳಿ ಅಂತ ವಾರ್ನ್ ಮಾಡ್ತಾ ಇದ್ದಾರೆ ಮತ್ತೆ ಇವರು ಒಂದು ಮೆನ್ಷನ್ ಮಾಡಿದ್ದಾರೆ ಈ ಐಟಿ ಕಂಪನಿಗಳಿಂದ ನಮ್ಮ ಕರ್ನಾಟಕಕ್ಕೆ 25% ಜಿಡಿಪಿ ಕಾಂಟ್ರಿಬ್ಯೂಷನ್ ಬರುತ್ತೆ ನಾನು ಕೂಡನು ಡೇಟಾ ಹೇಳಿದ್ದೆ ನಿಮಗೆ ಒಂದು ಸಲ ಸಾಫ್ಟ್ವೇರ್ ಕಂಪನಿ ಬಗ್ಗೆ ಮಾತಾಡಬೇಕಾದರೆ ಈ ನಮ್ಮ ಕರ್ನಾಟಕ ಏನಾದ್ರೂ 100 ರೂಪಾಯಿ ದುಡಿತಾ ಇದ್ರೆ ಅದರಲ್ಲಿ 25 ರೂಪಾಯಿ ಜಸ್ಟ್ ಈ ಐಟಿ ಕಂಪನಿಗಳಿಂದ ಬರ್ತಾ ಇದೆ ಅಂದ್ರೆ ಇವರು ಯಾರ ಹತ್ರನು ಹೋಗಿ ಬೇರೆಯವರಿಗೆ ದುಡ್ಡನ್ನ ಸ್ಪೆಂಡ್ ಮಾಡೋದು ಇರಲಿ ಅಥವಾ ಇವರು ಒಂದು ಮನೆ ಬಾಡಿಗೆ ತಗೊಳ್ಳೋದು ಇರಲಿ ಅಥವಾ ಹಳ್ಳಿಗಳಿಗೆ ಹೋಗಿ ಇವರು ಅಪ್ಪ ಅಮ್ಮನಿಗೆ ದುಡ್ಡು ಕಳಿಸೋದು ಇರಲಿ ಇದರಿಂದ ನಮ್ಮ ಕರ್ನಾಟಕದ ಜಿಡಿಪಿ ಗೆ 25% ಯೂಸ್ ಆಗ್ತಾ ಇದೆ ಅದೇ ಅಗ್ರಿಕಲ್ಚರ್ ಅಗ್ರಿಕಲ್ಚರ್ ಅಂದ್ರೆ ಎಷ್ಟು ಜನ ಅಗ್ರಿಕಲ್ಚರ್ ಮಾಡ್ತಾರೆ ಎಷ್ಟು ಜನ ಅಗ್ರಿಕಲ್ಚರ್ ಇಂದ ಜೀವನ ಮಾಡ್ತಾರೆ ಅದರಿಂದ ಎಷ್ಟಾಗ್ತಿದೆ ಗೊತ್ತಾ 17% ಆಗ್ತಿದೆ 25% ಜಸ್ಟ್ ಈ ಐಟಿ ಇಂಡಸ್ಟ್ರಿ ನಮ್ಮ ಕರ್ನಾಟಕಕ್ಕೆ ಕಾಂಟ್ರಿಬ್ಯೂಷನ್ ಮಾಡ್ತಾ ಇದೆ ಇದೇನಾದ್ರು ಹೆಚ್ಚು ಕಡಿಮೆ ಆದ್ರೆ ಹೊಡೆತ ಬೀಳೋದು ನಮ್ಮ ಕರ್ನಾಟಕದ ಜಿಡಿಪಿ ಗೆ ಅಂತಾನೆ ಅವರು ವಾರ್ ಮಾಡ್ತಾ ಇದ್ದಾರೆ.

ಇವರು ಮಾಡಿರೋ ಟ್ವೀಟ್ ಗೆ ಆಂಧ್ರಪ್ರದೇಶದ ಟಿಡಿಪಿ ಚಂದ್ರಬಾಬು ನಾಯ್ಡು ಇದ್ದಾರೆ ಅಲ್ವಾ ಟಿಡಿಪಿ ಪಕ್ಷದ ಸಿಎಂ ಅವರ ಮಗ ಟ್ವೀಟ್ ಮಾಡಿದ್ದಾರೆ ನಿಮಗೆ ಬೆಸ್ಟ್ ಫೆಸಿಲಿಟಿ ಕೊಡ್ತೀವಿ ಅನ್ ಇಂಟರಪ್ಟೆಡ್ ಪವರ್ ಸಪ್ಲೈ ಕೊಡ್ತೀವಿ ಒಳ್ಳೆ ಇನ್ಫ್ರಾಸ್ಟ್ರಕ್ಚರ್ ನ ಬಿಲ್ಡ್ ಮಾಡಿ ಕೊಡ್ತೀವಿ ನಿಮ್ಮೆಲ್ಲ ಕಂಪನಿಗಳನ್ನ ವೈಜಾಗ್ ಗೆ ಶಿಫ್ಟ್ ಮಾಡಿ ನಿಮ್ಮ ಎಲ್ಲಾ ಕಂಪನಿಗಳನ್ನು ವೈಜಾಗ್ ಗೆ ಶಿಫ್ಟ್ ಮಾಡಿದ್ರೆ ನಾವು ಇದೆಲ್ಲ ಫೆಸಿಲಿಟಿ ಕೊಡ್ತೀವಿ ದಯವಿಟ್ಟು ಶಿಫ್ಟ್ ಮಾಡಿ ಅಂತ ಔಟ್ ಟ್ವೀಟ್ ಮಾಡಿದ್ದಾರೆ ಈ ತರ ಎಲ್ಲಾ ಬ್ಯಾಕ್ ಲಾಶ್ ಬಂದ್ಮೇಲೆ ಸಿ ಮತ್ತು ಡಿ ಗ್ರೂಪ್ ಎಂಪ್ಲಾಯಿಗಳಿಗೆ 100% ರಿಸರ್ವೇಷನ್ ಕೊಡಬೇಕು ಅಂತ ಏನು ಟ್ವೀಟ್ ಮಾಡಿದ್ರಲ್ಲ ನಮ್ಮ ಚೀಫ್ ಮಿನಿಸ್ಟರ್ ಸಿದ್ದರಾಮಯ್ಯ ಆ ಟ್ವೀಟ್ ನ ಡಿಲೀಟ್ ಮಾಡ್ಬಿಟ್ಟಿದ್ದಾರೆ ಇವಾಗ ಹೇಳ್ತಾ ಇದ್ದಾರೆ ಇದನ್ನ ನಾವು ಇನ್ನು ಹೋಲ್ಡ್ ಅಲ್ಲಿ ಇಟ್ಟಿದ್ದೀವಿ ಇನ್ನು ನಾವು ಪೂರ್ತಿ ಇದು ಮಾಡಿಲ್ಲ ಇದನ್ನ ಹೋಲ್ಡ್ ಅಲ್ಲಿ ಇಟ್ಟಿದ್ದೀವಿ ಅಂತ ಆಕ್ಚುಲಿ ಇದೇ ತರ ಒಂದು ಲಾ ಹರಿಯಾಣ ತಗೊಂಡು ಬಂದಿತ್ತು ಅದು ಏನು ಹೇಳಿತ್ತು ಅಂದ್ರೆ ಈ 30,000 ಕ್ಕಿಂತ ಯಾರು ಕೆಳಗಡೆ ಸಂಬಳ ತಂತಾರಲ್ಲ ಅವರಿಗೆ ಕಂಪನಿಗಳಲ್ಲಿ 75% ರಿಸರ್ವೇಷನ್ ಕೊಡಬೇಕು ಅಂತ ಅವರು ಬಿಲ್ ನ ಪಾಸ್ ಮಾಡ್ಬಿಟ್ಟಿದ್ರು ಹೇಳ್ತಾ ನಮ್ಮ ಕಾನ್ಸ್ಟಿಟ್ಯೂಷನ್ ಗೆ ಆತರ ಪವರ್ ಇದೆ 16 ಬಾರ್ ಫೋರ್ ನಲ್ಲಿ ನಮಗೆ ಆತರ ಪ್ರಾವಿಷನ್ ಇದೆ.

ಏನಂದ್ರೆ ನಾವು ಹಿಂದುಳಿದ ವರ್ಗದವರಿಗೆ ನಾವು ಅವರನ್ನ ಮುಂದೆ ತರಕ್ಕೆ ಈ ತರ ನಾವು ರಿಸರ್ವೇಷನ್ ತರಕ್ಕೆ ನಮ್ಮ ಸ್ಟೇಟ್ ಗವರ್ಮೆಂಟ್ ಗೆ ಪವರ್ ಇದೆ ಅಂತ ಅವರು ಹೇಳಿದ್ರು ಆಕ್ಚುಲಿ ಹರಿಯಾಣ ಹೈಕೋರ್ಟ್ ಈ ಬಿಲ್ನ ರಿಜೆಕ್ಟ್ ಮಾಡ್ತು ಯಾಕಂದ್ರೆ ಅದು ಹೇಳ್ತಾ ಇದರಿಂದ ಇನ್ಸ್ಪೆಕ್ಟರ್ ರಾಜ್ ಸೃಷ್ಟಿಯಾಗುತ್ತೆ ಅಂದ್ರೆ ಈಗ ನೀವು ಏನು ಇದನ್ನೆಲ್ಲ ಫಾಲೋ ಮಾಡೋಕೆ ಯಾವುದೋ ಒಂದು ಡಿಪಾರ್ಟ್ಮೆಂಟ್ ಮಾಡ್ತೀರಾ ಅವರಿಗೊಂದು ಇನ್ಸ್ಪೆಕ್ಟರ್ ಬಿಡ್ತೀರಾ ಇನ್ಸ್ಪೆಕ್ಟರ್ ಅಂದ್ರೆ ಸಬ್ ಇನ್ಸ್ಪೆಕ್ಟರ್ ಅಂತ ಅಲ್ಲ ಅದಕ್ಕೆ ಈಗ ಹೆಲ್ತ್ ಇನ್ಸ್ಪೆಕ್ಟರ್ ಅಂತ ಇರ್ತಾರೆ ಅಲ್ವಾ ಇದಕ್ಕೂ ಒಂದು ಲೇಬರ್ ಇನ್ಸ್ಪೆಕ್ಟರ್ ಅಂತ ಇರ್ತಾರೆ ಇವರು ಏನು ಮಾಡ್ತಾರೆ ಆ ಇಂಡಸ್ಟ್ರಿಗಳನ್ನ ಅಗಲೆಲ್ಲ ಕಾಡಿಸುತ್ತಾರೆ ನೀವು ಈ ತರ ಆರ್ಡರ್ ಅಲ್ಲಿ ಮ್ಯಾನೇಜ್ ಮಾಡಿಲ್ಲ ಕಮ್ಮಿ ಇದೆ ಜಾಸ್ತಿ ಇದೆ ಅಂತ ಇಲ್ಲಿ ಕರಪ್ಷನ್ ಜಾಸ್ತಿ ಆಗುತ್ತೆ ಪ್ರೈವೇಟ್ ಕಂಪನಿಗಳಲ್ಲಿ ಕೂಡನು ಕರಪ್ಷನ್ ಆಗುತ್ತೆ ಹಿಂದೆ ಯಾವ ತರ ಗೌರ್ನಮೆಂಟ್ ಕಂಪನಿಗಳಲ್ಲಿ ಕರಪ್ಷನ್ ಆಗುತ್ತೆ ಅಂತ ಅಲಿಗೇಶನ್ ಇತ್ತಲ್ಲ ಅದೇ ರೀತಿ ಈಗ ಮುಂದೆ ಹೋಗ್ತಾ ಹೋಗ್ತಾ ಪ್ರೈವೇಟ್ ಕಂಪನಿಗಳಲ್ಲಿ ಕೂಡನು ಕರಪ್ಷನ್ ಆಗುತ್ತೆ ಆಮೇಲೆ ಜಾಸ್ತಿ ಗೌರ್ನಮೆಂಟ್ ಮಧ್ಯ ಮಧ್ಯ ಬಿಸಿನೆಸ್ ಗಳಲ್ಲಿ ಇಂಟರ್ಫೇರ್ ಮಾಡೋದ್ರಿಂದ ಬಿಸಿನೆಸ್ ಗಳು ಸಸ್ಟೈನ್ ಆಗೋದು ಬಹಳ ಕಷ್ಟ ಬಿಕಾಸ್.

ಈ ತರ ಜಗತ್ತಲ್ಲೇ ಆಗ್ತಾ ಬಂದಿದೆ ಯಾವ ಕಂಟ್ರಿ ಜಾಸ್ತಿ ಬಿಸಿನೆಸ್ ಗೆ ಇಂಟರಪ್ಟ್ ಮಾಡುತ್ತೆ ಅದು ಜಾಸ್ತಿ ರೂಲ್ಸ್ ರೆಗುಲೇಷನ್ ಸೆಟ್ ಮಾಡೋಕೆ ಹೋಗುತ್ತೆ ಆ ಕಂಟ್ರಿಗಳಲ್ಲಿ ಬಿಸಿನೆಸ್ ಗಳು ಸಸ್ಟೈನ್ ಆಗಲ್ಲ ಆ ಕಂಟ್ರಿ ಉದ್ದಾರನು ಆಗಲ್ಲ ಚೈನಾ ಈ ತರ ಮಾಡಿ ಮಾಡಿ 1961 ನಲ್ಲಿ ಅವನು ಈ ಪಾಲಿಸಿನೇ ಚೇಂಜ್ ಮಾಡ್ಕೊಂಡ ಚೈನಾ ಕಂಟ್ರಿನ ಓಪನ್ ಮಾಡಿದ ನಮ್ದು ಅದೇ ತರ ತಾನೇ ಆಗಿದ್ದು ಮುಂಚೆ ಲೈಸೆನ್ಸ್ ರಷ್ಟು ತಾನೇ ಇದ್ದಿದ್ದು ಅಂದ್ರೆ ಒಂದು ಬಿಸಿನೆಸ್ ಸ್ಟಾರ್ಟ್ ಮಾಡ್ಬೇಕಂದ್ರೆ ಸಾವಿರಾರು ಲೈಸೆನ್ಸ್ ಬೇಕಿತ್ತು ನಮಗಿಲ್ಲಿ ಅವಾಗ 1991 ನಲ್ಲಿ ನಮ್ಮ ಕಂಟ್ರಿನ ಲಿಬರಲೈಸೇಶನ್ ಮಾಡಿಸಿದ ಕಂಟ್ರಿನ ಓಪನ್ ಮಾಡಿದ್ಮೇಲೆ ನಮ್ಮ ಕಂಟ್ರಿದು ಜಿಡಿಪಿ ಮೇಲೆ ಹೋಗೋಕೆ ಸ್ಟಾರ್ಟ್ ಆಗಿತ್ತು ಅಂದ್ರೆ ನೀವು ಬಿಸಿನೆಸ್ ಗೆ ಟೂ ಮಚ್ ಇಂಟರ್ಫಿಯರ್ ಮಾಡಬಾರದು ಅಂತ ಹೈಕೋರ್ಟ್ ಹೇಳಿತ್ತು ಆಮೇಲೆ ಆರ್ಟಿಕಲ್ 191 ಜಿ ಪ್ರಕಾರ ಇದು ಅನ್ಕಾನ್ಸ್ಟಿಟ್ಯೂಷನಲ್ ಯಾಕಂದ್ರೆ ಆರ್ಟಿಕಲ್ 191 ಜಿ ಏನ್ ಹೇಳುತ್ತೆ ಅಂದ್ರೆ ನಮ್ಮ ದೇಶದಲ್ಲಿರೋ ಪ್ರಜೆ ನಮ್ಮ ಇಂಡಿಯಾದಲ್ಲಿ ಅವನು ಯಾವ ರಾಜ್ಯದಲ್ಲಿ ಬೇಕಿದ್ರು ಹೋಗಿ ಯಾವ ಪ್ಲೇಸ್ ಅಲ್ಲಿ ಬೇಕಿದ್ರು ಹೋಗಿ ಅವನು ಟ್ರೇಡ್ ಮಾಡಬಹುದು ವ್ಯಾಪಾರ ಮಾಡಬಹುದು ಬಿಸಿನೆಸ್ ಮಾಡಬಹುದು ಅದಕ್ಕೆ ಯಾವುದೇ ರೀತಿ ನಮ್ಮ ಕಾನ್ಸ್ಟಿಟ್ಯೂಷನ್ ಅಡ್ಡ ಬರಲ್ಲ ಬಟ್ ನೀವು ತಂದಿರೋ ಈ ಲಾ ಈ ಕಾನ್ಸ್ಟಿಟ್ಯೂಷನ್ ನ ವೈಲೆಟ್ ಮಾಡ್ತಾ ಇದೆ ಅದರಿಂದ ನಾನು ಈ ಬಿಲ್ ನ ರಿಜೆಕ್ಟ್ ಮಾಡ್ತಿದೀನಿ ಅಂತ ಹರಿಯಾಣ ಕೋರ್ಟ್ ಆ ಬಿಲ್ನ ರಿಜೆಕ್ಟ್ ಮಾಡಿತ್ತು ಆಕ್ಚುಲಿ ಇದರಿಂದ ಏನು ಗೊತ್ತಾಗುತ್ತೆ ಈ ಬಿಲ್ ಕೂಡ ಸಸ್ಟೈನ್ ಆಗಲ್ಲ ಇವರು ಅದು ಗೊತ್ತಿದ್ರು ಯಾಕೆ ತಗೊಂಡು ಬಂದ್ರು ನಮಗಂತೂ ಗೊತ್ತಿಲ್ಲ

ಇದನ್ನೂ ಓದಿ: Village Accountant Sample OMR ಶೀಟ್ ಅಭ್ಯಾಸ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment