Village Accountant Sample OMR ಶೀಟ್ ಅಭ್ಯಾಸ!! KEA ಕಡೆಯಿಂದ ಪ್ರಮುಖ ಮಾಹಿತಿ ಬಿಡುಗಡೆ

October 27, 2024 4:27 PM
Village Accountant Sample OMR ಶೀಟ್ ಅಭ್ಯಾಸ!! KEA ಕಡೆಯಿಂದ ಪ್ರಮುಖ ಮಾಹಿತಿ ಬಿಡುಗಡೆ

ಎಲ್ಲರಿಗೂ ನಮಸ್ಕಾರ, ಅಕ್ಟೋಬರ್ ತಿಂಗಳು 26 ಮತ್ತು 27 ನೇ ತಾರೀಖಿನಂದು VAO ಹಾಗೂ GTTC ಯ  ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯ ಪೇಪರ್ ಒಂದು ಮತ್ತು ಎರಡು  ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಈ ಪರೀಕ್ಷೆಗೆ ಹಾಜರಾಗಿರುತ್ತಿರುವ ಅಭ್ಯರ್ಥಿಗಳಿಗೆ KEA ಕಡೆಯಿಂದ ಪ್ರಮುಖ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. 

ಪರೀಕ್ಷೆಯಲ್ಲಿ ನೀಡುವ OMR ಶೀಟ್ ನಲ್ಲಿ ಉತ್ತರಗಳನ್ನು ಹೇಗೆ  ಬರೆಯುವುದು ಹಾಗೂ ಹೇಗೆ ಉತ್ತರವನ್ನು ತಿದ್ದುವುದು ಎಂದು ಪ್ರಮುಖ ಮಾಹಿತಿಯನ್ನು KEA  ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ  ಬಿಡುಗಡೆ ಮಾಡಿದೆ. ಸ್ನೇಹಿತರೆ ಮುಖ್ಯವಾದ ವಿಷಯವೇನೆಂದರೆ  ಪರೀಕ್ಷೆಯಲ್ಲಿ  ಉತ್ತರವನ್ನು ತಿದ್ದುವಾಗ ತಪ್ಪು ಮಾಡಿದ್ದಲ್ಲಿ ಹಾಗೂ ಈ ಅಭ್ಯರ್ಥಿಯ ರಿಸಲ್ಟ್ ಬರದಿದ್ದರೆಮುಖ್ಯ ಪ್ರಾಧಿಕಾರರು ಇದಕ್ಕೆ ಕೊನೆಯಾಗುವುದಿಲ್ಲ ಎಂದು ಕೂಡ ತಿಳಿಸಲಾಗಿದೆ.  ಆದ್ದರಿಂದ ಲೇಖನೆಯನ್ನು ಪೂರ್ತಿಯಾಗಿ ಓದಿ ಇದರ ಬಗ್ಗೆ ಸಂಪೂರ್ಣವಾಗಿ  ತಿಳಿದುಕೊಳ್ಳಿ.

Village Accountant ಹಾಗೂ GTTC  ಅಭ್ಯರ್ಥಿಗಳಿಗೆ KEA ಕಡೆಯಿಂದ ಪ್ರಮುಖ ಮಾಹಿತಿ ಬಿಡುಗಡೆ:

ಸ್ನೇಹಿತರೆ ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತಿರುವ VAO  ಹಾಗೂ GTTC ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ KEA  ಕಡೆಯಿಂದ ಪ್ರಮುಖ ಮಾಹಿತಿ ಬಿಡುಗಡೆಯಾಗಿದೆ. ಈ ಮಾಹಿತಿ ಇರುವ PDF  ಅನ್ನು KEA  ಅಫೀಸಿಯಲ್ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಪಿಡಿಎಫ್ ನಲ್ಲಿ ಬಂದಿರುವ ಸೂಚನೆ ಏನೆಂದರೆ – VAO ಮತ್ತು GTTC  ಪರೀಕ್ಷೆಯನ್ನು  ಬರೆಯುತ್ತಿರುವ ಅಭ್ಯರ್ಥಿಗಳು ಸ್ಯಾಂಪಲ್ OMRಗಳನ್ನು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಅನುಕೂಲಕ್ಕಾಗಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಬಿಡಲಾಗಿದೆ. 

ಅಭ್ಯರ್ಥಿಗಳು ಈ ಬಿಡುಗಡೆಯಾಗಿರುವ ಸ್ಯಾಂಪಲ್ OMR ಶೀಟ್ ನಲ್ಲಿ ಒಮ್ಮೆ ಬರೆದು ಅಥವಾ ಉತ್ತರವನ್ನು ತಿದ್ದಿ ಯಾಕೆ ಮಾಡಬೇಕು. ಪರೀಕ್ಷಾ ಸಂದರ್ಭದಲ್ಲಿ ನೀಡುವ OMR  ಶೀಟ್ ನಲ್ಲಿ ಯಾವುದೇ ತಪ್ಪು ಮಾಡದಂತೆ ಉತ್ತರವನ್ನು ತಿದ್ದುವಂತೆ ಹೇಳಲಾಗಿದೆ. ಹಾಗೂ ಒಂದು ವೇಳೆ ತಪ್ಪು ರೀತಿಯ ಉತ್ತರ ಭರ್ತಿಯಿಂದ ಫಲಿತಾಂಶ ಪ್ರಕಟವಾಗದಿದ್ದರೆ ಪ್ರಾಧಿಕಾರರು ಜವಾಬ್ದಾರಿ ಆಗುವುದಿಲ್ಲ ಎಂದು ತಿಳಿಸಿದ್ದಾರೆ. 

ಫಲಿತಾಂಶ ಪ್ರಕಟವಾಗದಿದ್ದರೆ ರಾಧಿಕಾರರು ಜವಾಬ್ದಾರಿಯಾಗುವುದಿಲ್ಲ:

KEA ನವರು VAO  ಮತ್ತು GTTC  ಅಭ್ಯರ್ಥಿಗಳಿಗೆ ವಿಶೇಷ ಸೂಚನೆಯನ್ನು ತಮ್ಮ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಬಿಡುಗಡೆ ಮಾಡಿರುವ ಸ್ಯಾಂಪಲ್ OMR  ಶೀಟ್ ನಲ್ಲಿ ಉತ್ತರವನ್ನು ಭರ್ತಿ ಮಾಡಿ ಅಭ್ಯಾಸ ಮಾಡಿ ಎಂದು ತಿಳಿಸಿದ್ದಾರೆ. 

ಒಂದು ಮುಖ್ಯ ಪರೀಕ್ಷೆಯಲ್ಲಿ ತಪ್ಪು ಭರ್ತಿ ಮಾಡಿ ಕೊನೆಗೆ ಪರೀಕ್ಷೆಯ ಫಲಿತಾಂಶ ಪ್ರಕಟವಾಗದಿದ್ದರೆ ಪರೀಕ್ಷೆಯ ಪ್ರಾಧಿಕಾರರು ಜವಾಬ್ದಾರರಲ್ಲ ಎಂದು ವಿಶೇಷವಾಗಿ ಸೂಚನೆಯನ್ನು KEA  ಬಿಡುಗಡೆ ಮಾಡಿದ. ಆದ್ದರಿಂದ ಮುಖ್ಯ ಪರೀಕ್ಷೆಯಲ್ಲಿ ನೀಡಿರುವ OMR ಶೀಟ್ ನಲ್ಲಿ  ಉತ್ತರವನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. 

ಇದನ್ನೂ ಓದಿ: KPTCL ನಲ್ಲಿ ಒಟ್ಟು 2,975 ಹುದ್ದೆಗಳಿಗೆ ಕಾಲ್ ಮಾಡಲಾಗಿದೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment