ಎಲ್ಲರಿಗೂ ನಮಸ್ಕಾರ, Kadaknath Chicken Farming ಮಾಡಲು 2,000 ಸ್ಕ್ವೇರ್ ಫೀಟ್ ನಮಗೆ ಜಾಗ ಇದ್ರೆ 1,000 ಕೋಳಿನ ನಾವು ಆರಾಮಾಗಿ ಸಾಕಾಣಿಕೆ ಮಾಡಬಹುದು. ಈ ಒಂದು ಶೆಡ್ ನ ನಾವು ನಿರ್ಮಾಣ ಮಾಡಬೇಕಾದರೆ ಕಮ್ಮಿ ರೇಟ್ ನಲ್ಲಿ ಒಂದು 30 ರಿಂದ 35 ಸಾವಿರ ಒಳಗಡೆ ನಿಮಗೆ ಖರ್ಚಾಗುತ್ತೆ.
ಕಂಪನಿಯವರು ಕೂಡ ನಿಮಗೆ ಒಂದು ಕೆಜಿ ಗೆ ಇಷ್ಟು ಅಂತ ಕೊಡ್ತಾರೆ ಆರು ರೂಪಾಯಿ ಕೊಡ್ತಾರೆ ಇಲ್ಲ ನಾಲ್ಕು ರೂಪಾಯಿ ಕೊಡ್ತಾರೆ ಇಲ್ಲ ಮೂರು ರೂಪಾಯಿ ಇಲ್ಲ ಐದು ರೂಪಾಯಿ ವರೆಗೂ ಅಲ್ಲಿ ಇರುತ್ತೆ ಯಾವ ರೀತಿ ಅಗ್ರಿಮೆಂಟ್ ಆಗಿರುತ್ತೋ ಅದೇ ರೀತಿ ಇರುತ್ತೆ.
ನೀವು ಕೂಡ ನಿಮ್ಮ ಹತ್ರ ನೀವು ಇಟ್ಕೊಂಡಿರುವಂತಹ ಲೇಬರ್ ಗೆ ಕೂಡ ಪರ್ ಕೆಜಿ ಒಂದು ರೂಪಾಯಿ ಆಗಬಹುದು ಒಂದೂವರೆ ಇಂದ ಎರಡು ರೂಪಾಯಿ ಆಗಬಹುದು ನೀವು ನಿಮ್ಮ ಶೇರ್ ಭಾಗ ಅವರಿಗೆ ಕೊಡಬೇಕಾಗಿರುವಂತಹ ಕಾಲ ಕೂಡ ಇದರಲ್ಲಿ ಬರುತ್ತೆ ಇಷ್ಟೆಲ್ಲ ನಿರ್ಮಾಣ ಮಾಡಿ ಸೋ ಕಂಪನಿ ನಿಮಗೆ ಅಗ್ರಿಮೆಂಟ್ ಕೊಡುತ್ತೆ.
- ಕಂಪನಿಯವರು ಮರಿ ಕೊಡ್ತಾರೆ.
- ಮರಿ ಜೊತೆಗೆ ಫೀಡ್ ನ ಕೊಡ್ತಾರೆ.
- ಸೂಪರ್ವೈಸಿಂಗ್ ಮಾಡೋದಕ್ಕೆ ಒಬ್ಬ ಸೂಪರ್ವೈಸರ್ ಬರ್ತಾರೆ.
ಕಂಪನಿ ಇವತ್ತು ಕೋಳಿ ಎತ್ತಿದ್ದು ಆದ್ಮೇಲೆ ಒಂದು ವಾರಕ್ಕೆ ಪೇಮೆಂಟ್ ಕೊಡೋದಂತೂ ಆಗುತ್ತೆ ಇದರಲ್ಲಿ.
Kadaknath Chicken Farming Kannada
ಕಪ್ಪು ಚಿನ್ನ, ಆರೋಗ್ಯದ ದೃಷ್ಟಿಯಿಂದ ಪ್ಯೂರ್ ಅಮೃತ ಈ ಕೋಳಿಯ ಮೊಟ್ಟೆ ಮಾಂಸಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್. ರೈತರೆ ಈಗಾಗಲೇ ನಿಮಗೆ ಗೊತ್ತಾಗಿರಬಹುದು. ಕಡಕ್ನಾಥ್ ಕೋಳಿ ಸೋ ಇದರ ಒಂದು ಮಾಂಸದ ರುಚಿಯಾಗಿರಬಹುದು ಔಷಧಿಯ ಗುಣಗಳಿಂದಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಸಿಕ್ಕ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
ಒಂದು ಕೆಜಿ ಮಾಂಸಕ್ಕೆ 980 ರೂಪಾಯಿ ತನಕ ಬೆಲೆ ಇದೆ ಆದರೂ ಕೂಡ ಇಷ್ಟು ಬೇಡಿಕೆ ಇದ್ದರೂ ಕೂಡ ಕಡಕ್ನಾಥ್ ಕೋಳಿ ಸಾಕಾಣಿಕೆಯನ್ನ ಯಾಕೆ ಸಾಕಷ್ಟು ಜನ ಮಾಡ್ತಾ ಇಲ್ಲ? ಇದಕ್ಕೆ ಮುಖ್ಯ ಕಾರಣ ಏನಪ್ಪಾ ಅಂತಂದ್ರೆ ಕಡಕ್ನಾಥ್ ಕೋಳಿ ಸಾಕಾಣಿಕೆಯಲ್ಲಿ ಇರುವಂತಹ ಒಂದಷ್ಟು ಗೊಂದಲಗಳು.
ಕಡಕ್ನಾಥ್ ಕೋಳಿ ಸಾಕಾಣಿಕೆ Rules
ಕಡಕ್ನಾಥ್ ಕೋಳಿ ಸಾಕಾಣಿಕೆ ಮಾಡ್ತೀವಿ ಅಂತಂದ್ರೆ ಪರ್ಮಿಷನ್ ಬೇಕಾ ಎಷ್ಟು ಜಾಗ ಬೇಕಾಗುತ್ತೆ ಯಾವ ರೀತಿಯಾಗಿ ಮಾರುಕಟ್ಟೆಯನ್ನ ಕಂಡುಕೊಳ್ಳಬೇಕು ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
ಸುಮಾರು 1,000 ಕೊಳ್ಳಿಗೆ 1,60,000 ವರೆಗೆ ಖರ್ಚು ಬರುತದೆ.
ಕಡಕ್ನಾಥನನ್ನ ಕೋಳಿ ಯಾರಾದರೂ ಫಾರ್ಮಿಂಗ್ ಮಾಡಬೇಕು ಅಂತ ಹೇಳಿದ್ರೆ! ಮೂಲ ಏನಂದ್ರೆ ಮೀನು ಇದಕ್ಕೆ ಬೇಕಾಗಿರುವಂತದ್ದು ಜಾಗ ವಿಸ್ತೀರ್ಣ ಅಂತ ನಾವು ಕರೀತೀವಿ ಈ ಒಂದು ವಿಸ್ತೀರ್ಣ ಹೆಂಗೆ ಬೇಕು ಅಂತ ಹೇಳಿದ್ರೆ ಇವಾಗ ನಾವು ಒಂದು ಫಾರ್ಮ್ ಕೋಳಿನ ಮಾಡಬೇಕು.
ಅಂತ ಹೇಳಿದ್ರೆ ಅಡಿಗೆ ಒಂದು ಅಂದ್ರೆ ಸ್ಕ್ವೇರ್ ಫೀಟ್ ಗೆ ಒಂದು ಅಂತ ನಾವು ಕರೀತೀವಿ ಆದರೆ ಇಲ್ಲಿ ಏನು ಅಂತ ಹೇಳಿದ್ರೆ ಇದರಲ್ಲಿ ಬಂದು ಎರಡು ಅಡಿಗೆ ಒಂದು ಕೋಳಿ ಅಂತ ನಾವು ವಿಸ್ತೀರ್ಣ ಮಾಡ್ತೀವಿ. ಅಂದ್ರೆ 2,000 ಸ್ಕ್ವೇರ್ ಫೀಟ್ ನಮಗೆ ಜಾಗ ಇದ್ರೆ 1,000 ಕೋಳಿನ ನಾವು ಆರಾಮಾಗಿ ಸಾಕಾಣಿಕೆ ಮಾಡಬಹುದು.
ಗ್ರಾಮ ಪಂಚಾಯತಿಯಿಂದ Permission
ಮಧ್ಯಪ್ರದೇಶದ ಬುಡಕಟ್ಟು ಜನಾಂಗದಿಂದ ಈಗ ಭಾರತದ ತುಂಬಾ ಫೇಮಸ್ ಆಗಿರುವಂತಹ ಕಡಕ್ನಾಥ್ ಕೋಳಿ ಸಾಕಾಣಿಕೆ ನಮ್ಮ ನಾಟಿ ಕೋಳಿ ಸಾಕಾಣಿಕೆ ಅಷ್ಟೇ ಸುಲಭ ಆದ್ರೆ ನಿಮ್ಮ ಒಂದು ಸ್ಥಳೀಯ ಒಂದು ಗ್ರಾಮ ಪಂಚಾಯತಿಯಿಂದ ಈ ಸಾಕಾಣಿಕೆಗೆ ನೀವು ಒಂದು ಪರ್ಮಿಷನ್ ಅನ್ನ ತಗೊಳ್ಬೇಕಾಗುತ್ತೆ.
ಕಡಕ್ನಾಥ್ ಕೋಳಿ Farming Shed Cost
ಒಂದು ಶೆಡ್ ನ ನಾವು ನಿರ್ಮಾಣ ಮಾಡಬೇಕಂದ್ರೆ, ಕಮ್ಮಿ ರೇಟ್ ನಲ್ಲಿ ಅಂದ್ರೆ ಈಗ ನಮ್ಮ ಹೊರಗಡೆ ಇರತಕ್ಕಂತ ಒಂದು ಇರುವಂತಹ ಪ್ರಿಮಿಸಸ್ ಅಲ್ಲೇ ನಾವು ಮಾಡ್ಕೊಂಡ್ರೆ ವಿಶೇಷವಾಗಿ ಏನಂದ್ರೆ 2,000 ಸ್ಕ್ವೇರ್ ಫೀಟ್ ನ ಶೆಡ್ ನ ನಿರ್ಮಾಣ ಅಂತಂದ್ರೆ ಒಂದು 30 ರಿಂದ 35 ಸಾವಿರ ಒಳಗಡೆ ನಿಮಗೆ ಖರ್ಚಾಗುತ್ತೆ.
ಸಿಂಪಲ್ಲಾಗಿ ಇಲ್ಲಿ ನೀವು ನಿರ್ಮಾಣ ಮಾಡ್ಕೊಂಡ್ರೆ, ಯಾವ ರೀತಿ ಅಂತ ಹೇಳಿದ್ರೆ ಇದರಲ್ಲಿ ಇರುವಂತಹ ಪ್ರಿಮಿಸಸ್ ನಿಮ್ಮ ಹತ್ರ ಒಂದು ಕೋಲುಗಳಾಗಬಹುದು. ನಿಮ್ಮ ಹತ್ರನೇ ಹಳ್ಳಿಯಲ್ಲಿ ಇರತಕ್ಕಂತ ಒಂದು ಇರುವಂತಹ ಮೇಲ್ಗಡೆ ಹೆಂಚ್ ಆಗಬಹುದು ಇಲ್ಲ ಹಳೆ ಸೆಕೆಂಡ್ ಹ್ಯಾಂಡಲ್ ಮೆಟೀರಿಯಲ್ ಅಂತ ನಾವು ಕರೀತೀವಿ ಅಂದ್ರೆ ಹೊಸದನ್ನೇ ಬಳಕೆ ಮಾಡಿ ನಾವು ಶೆಡ್ ಮಾಡಬೇಕು. ಅಂತ ಏನಿಲ್ಲ ಇಲ್ಲಿ ನೀವು ಹಳೆಯದನ್ನ ಉಪಯೋಗ ಮಾಡಿ ಕೂಡ ನಾವು ಶೆಡ್ ನ ನಿರ್ಮಾಣ ಮಾಡಬಹುದು ಇದು 20 ಗೆ 60 ಅಂದ್ರೆ ನಿಮಗೆ 2,000 ಸ್ಕ್ವೇರ್ ಫೀಟ್ ಬರ್ತಕ್ಕಂತದ್ದು 20/60 ಅಂದ್ರೆ 2400 2000 ಸ್ಕ್ವೇರ್ ಫೀಟ್ ಅಕ್ಸ್ಟ್ಮೆಂಟ್ ನಾವು ಹಾಕೊಳೋದಕ್ಕೋಸ್ಕರ ಒಂದು ಶೆಡ್ ನ ನಿರ್ಮಾಣ ಮಾಡಬೇಕು. ಅಂದ್ರೆ ಒಂದು 35 ರಿಂದ 50,000 ಒಳಗಡೆ ನಾವು ಇದಕ್ಕೆ ಶೆಡ್ ಗೆ ಬಂಡವಾಳವನ್ನು ಹೂಡಿಕೆ ಮಾಡಬೇಕಾಗುತ್ತೆ.
ರೈತರು ಒಂದೇ ಆದಾಯ ಮೂಲವನ್ನು ನಂಬಿಕೊಂಡಿರದೆ ಈ ತರಹ ಪರ್ಯಾಯ ಒಂದು ಮಾರ್ಗಗಳು ಅಂದ್ರೆ ಕಡಕ್ನಾಥ್ ಕೋಳಿ ಸಾಕಾಣಿಕೆಯನ್ನ ಮಾಡಿ ಭರ್ಜರಿ ಆದಾಯ ಗಳಿಸಬಹುದು.
ಇದನ್ನೂ ಓದಿ: ಡ್ರೋನ್ ಪ್ರತಾಪ್ ಬಿಡುಗಡೆ ಸಾಧ್ಯತೆ.!










