Kisan Vikas Patra Scheme!! Long Term ಇನ್ವೆಸ್ಟ್ಮೆಂಟ್ ಪ್ಲಾನ್. 20,000 ಇರೋದು 40,000 ಆಗುತ್ತೆ

October 18, 2024 3:27 AM
Kisan Vikas Patra Scheme!! Long Term ಇನ್ವೆಸ್ಟ್ಮೆಂಟ್ ಪ್ಲಾನ್. 20,000 ಇರೋದು 40,000 ಆಗುತ್ತೆ

ಎಲ್ಲರಿಗೂ ನಮಸ್ಕಾರ, ನಮ್ಮ ದೇಶದ ಬೆನ್ನೆಲುಬು ರೈತ. ರೈತ ಇಲ್ಲ ಅಂತ ಅಂದ್ರೆ ನಮ್ಮ ಜೀವನನು ಕೂಡ ನಾವು ಊಹಿಸಿಕೊಳ್ಳುವುದಕ್ಕೆ ಆಗಲ್ಲ ಇವತ್ತು ಪೋಸ್ಟ್ ಆಫೀಸ್ನ ಈ ಸ್ಕೀಮ್ ನಮ್ಮ ರೈತರಿಗೆ ತುಂಬಾ ಉಪಯೋಗ ಆಗುತ್ತೆ ಹಾಗೆ ಹಳ್ಳಿ ಹಳ್ಳಿಗಳಿಗೂ ಕೂಡ ತುಂಬಾ ಯೂಸ್ ಆಗುತ್ತೆ. ರೈತರಿಗೆ ಯೂಸ್ ಆಗ್ಬೇಕು ರೈತರಿಗೆ ಬೆನಿಫಿಟ್ಸ್ ಬರ್ಲಿ ಅಂತಾನೆ ನಮ್ಮ ಭಾರತ ಸರ್ಕಾರ ಈ ಒಂದು ಸ್ಕೀಮ್ ಅನ್ನ ಜಾರಿಗೆ ತಂದಿದೆ.

ಈ ಸ್ಕೀಮ್ ಅಲ್ಲಿ ನಿಮಗೆ ಗ್ಯಾರಂಟಿಡ್ ರಿಟರ್ನ್ಸ್ ಇರುತ್ತೆ ಹಾಗೂ ಒಂದು ಬೆಸ್ಟ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಂತ ಹೇಳಬಹುದು ಹಾಗಿದ್ರೆ ಈ ಸ್ಕೀಮ್ ಹೆಸರೇನು? ಎಷ್ಟು ಇಂಟರೆಸ್ಟ್ ರೇಟ್ ಇದೆ? ಈ ಸ್ಕೀಮ್ ಗೆ ನೀವು ಅಪ್ಲೈ ಮಾಡೋದು ಹೇಗೆ ರೈತರಿಗೆ ಯೂಸ್ ಆಗುವಂತಹ ಈ ಪೋಸ್ಟ್ ಆಫೀಸ್ನ ಸ್ಕೀಮ್ ಬಗ್ಗೆ ಡೀಟೇಲ್ಡ್ ಇನ್ಫಾರ್ಮಶನ್ ಈ ಲೇಖನದಲ್ಲಿ ನೋಡೋಣ.

Kisan Vikas Patra Scheme

Post ಆಫೀಸ್ನ ಬೆಸ್ಟ್ ಸ್ಕೀಮ್ ಹೆಸರು ಬಂದು Kisan Vikas Patra ಅಂತ ಭಾರತ ಸರ್ಕಾರ ನಮ್ಮ ರೈತರಿಗೆ ತುಂಬಾ ಉಪಯೋಗ ಆಗ್ಬೇಕು ಹಾಗೂ ಹಳ್ಳಿ ಹಳ್ಳಿಗಳಿಗೂ ಯೂಸ್ ಆಗ್ಬೇಕು ಅಂತ ಈ ಒಂದು ಸ್ಕೀಮ್ ಅನ್ನ ತಗೊಂಡು ಬಂದಿದೆ ಇದರಲ್ಲಿ ಬೇಕಾದಷ್ಟು ಬೆನಿಫಿಟ್ಸ್ ಗಳಿದೆ ಹಾಗೂ ಇದು ಒನ್ ಆಫ್ ದಿ ಬೆಸ್ಟ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಂತ ಹೇಳಬಹುದು ಡೀಟೇಲ್ಡ್ ಆಗಿ ನಾನು ನಿಮಗೆ ಇವಾಗ ಸ್ಟೆಪ್ ಬೈ ಸ್ಟೆಪ್ ತಿಳಿಸ್ತಾ ಹೋಗ್ತೀನಿ.

ಕಿಸಾನ್ ವಿಕಾಸಪತ್ರ ಒಂದು Fixed ಡೆಪಾಸಿಟ್ ಸ್ಕೀಮ್ ಲಾಂಗೆಸ್ಟ್ ಮೆಚುರಿಟಿ ಪಿರಿಯಡ್ ಇರುವಂತಹ ಸ್ಕೀಮ್ ಇದು ಅಂದ್ರೆ 115 ತಿಂಗಳು ಬರೋಬರಿ 9 ವರ್ಷ ಐದು ತಿಂಗಳು ಅಂದ್ರೆ ಇದು ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಪ್ಲಾನ್ ಆಗಿರುತ್ತೆ ಕಿಸಾನ್ ವಿಕಾಸ ಪತ್ರ ಅಲ್ಲಿ ನಮಗೆ ಸಿಗುವಂತಹ ಅಡ್ವಾಂಟೇಜ್ ಏನು ಅಂತ ಅಂದ್ರೆ ಇಲ್ಲಿ ನಮಗೆ ದುಡ್ಡು ಡಬಲ್ ಆಗುತ್ತೆ ಅಂದ್ರೆ ಇವತ್ತು ನಾನು 10,000 ನ Invest ಮಾಡಿ ಮಾಡಿರ್ತೀನಿ ಅಂತ ಅಂದ್ರೆ ಈ ಒಂದು ಮೆಚುರಿಟಿ ಪಿರಿಯಡ್ ಮುಗಿದಾದ್ಮೇಲೆ ಆ ದುಡ್ಡು ನನಗೆ ಡಬಲ್ ಆಗಿ ಬರುತ್ತೆ.

  • 10,000 ಇರೋದು 20,000 ಆಗುತ್ತೆ
  • 20,000 ಇನ್ವೆಸ್ಟ್ ಮಾಡಿದೀನಿ ಅಂದ್ರೆ 40,000 ಆಗುತ್ತೆ
  • 10 ಲಕ್ಷ ಇನ್ವೆಸ್ಟ್ ಮಾಡಿದೀನಿ ಅಂದ್ರೆ 20 ಲಕ್ಷ ಆಗುತ್ತೆ

ಆ ಮೆಚುರಿಟಿ ಪಿರಿಯಡ್ ಮುಗಿದ ಮೇಲೆ ಬರುತ್ತೆ.

Kisan Vikas Patra ನಮಗೆ ಸಿಗುವಂತಹ ಬೆನಿಫಿಟ್ಸ್

ರೈತರಿಗೆ ಯೂಸ್ ಆಗ್ಬೇಕು ಅಂತಾನೆ ಕಿಸಾನ್ ವಿಕಾಸ ಪತ್ರನ ಜಾರಿಗೆ ತಗೊಂಡು ಬಂದಿರೋದು ಕಿಸಾನ್ ವಿಕಾಸ ಪತ್ರದಲ್ಲಿ ನಮಗೆ ಸಿಗುವಂತಹ ಇಂಟರೆಸ್ಟ್ ರೇಟ್ ಬಂದು 7.5 ಹಾಗೆ ತುಂಬಾ Low ರಿಸ್ಕ್ ಇರುವಂತಹ ಇನ್ವೆಸ್ಟ್ಮೆಂಟ್ ಪ್ಲಾನ್ ಬೇರೆ ಸ್ಟಾಕ್ ಮಾರ್ಕೆಟ್ ಗೆ ಮತ್ತೆ ಮ್ಯೂಚುವಲ್ ಫಂಡ್ಸ್ ಗೆ ಏನಾದ್ರು ಕಂಪೇರ್ ಮಾಡಿದ್ರೆ ಇದರಲ್ಲಿ ನಮಗೆ ರಿಸ್ಕ್ ಇರೋದಿಲ್ಲ ಅದಕ್ಕೆ ತುಂಬಾ ಜನ ಈ ಕಿಸಾನ್ ವಿಕಾಸ ಪತ್ರದಲ್ಲೇ ಇನ್ವೆಸ್ಟ್ ಅನ್ನ ಮಾಡ್ತಾರೆ.

ಬೇರೆ ಇನ್ವೆಸ್ಟ್ಮೆಂಟ್ ಗೆ ನಾವು ಕಂಪೇರ್ ಮಾಡ್ಕೊಂಡ್ರೆ ಕಿಸಾನ್ ವಿಕಾಸ ಪತ್ರ ತುಂಬಾ ಈಸಿಯಾಗಿ ನಾವು ಅಪ್ಲೈ ಮಾಡಬಹುದು ಅಂದ್ರೆ ಯಾವುದೇ ರೀತಿ ಕಾಂಪ್ಲಿಕೇಶನ್ ಇರೋದಿಲ್ಲ ಪೋಸ್ಟ್ ಆಫೀಸ್ ಗೆ ಹೋಗಿ ಅಥವಾ Authorized ಇರುವಂತಹ ಬ್ಯಾಂಕ್ಸ್ ಗೆ ಹೋಗಿ ನೀವು ಕಿಸಾನ್ ವಿಕಾಸ ಪತ್ರನ ಈಸಿಯಾಗಿ ಅಪ್ಲೈ ಮಾಡಬಹುದು ಬೇರೆ ಇನ್ವೆಸ್ಟ್ಮೆಂಟ್ ಪ್ಲಾನ್ ಗೆ ಕಂಪೇರ್ ಮಾಡ್ಕೊಂಡ್ರೆ ಕಿಸಾನ್ ವಿಕಾಸ ಪತ್ರಕ್ಕೆ ಅಪ್ಲೈ ಮಾಡೋದು ತುಂಬಾ ಈಸಿಯಾಗಿರುತ್ತೆ ಇರೋದ್ರಿಂದ ಪ್ರತಿಯೊಬ್ಬ ರೈತರು ಸಹ ಇದನ್ನ ಆಪ್ಟ್ ಮಾಡ್ಕೊಳ್ತಾರೆ.

ಕಿಸಾನ್ ವಿಕಾಸ ಪತ್ರದಲ್ಲಿ ಮೆಚುರಿಟಿ ಪಿರಿಯಡ್ ಮುಗಿದಾದ್ಮೇಲೆ ನಮಗೆ ಸಿಗುವಂತಹ ಇಂಟರೆಸ್ಟ್ ಅಲ್ಲಿ ಯಾವುದೇ ರೀತಿಯಾದಂತಹ Tax ಡಿಡಕ್ಷನ್ ಇರೋದೇ ಇಲ್ಲ ಅದಕ್ಕೆ ನಾನು ನಿಮಗೆ ಹೇಳಿದೆ ಇಲ್ಲಿ ನಮಗೆ ಅತಿ ಹೆಚ್ಚಾಗಿ ಟ್ಯಾಕ್ಸ್ ಬೆನಿಫಿಟ್ ಸಿಗುತ್ತೆ ನಾವು ವಿಥ್ಡ್ರಾಲ್ ಮಾಡ್ತಿದೀವಿ ಅಂತ ಅಂದ್ರೆ ನಮ್ಮ ಅಮೌಂಟ್ ಏನು ಡಬಲ್ ಆಗಿರುತ್ತೆ ಅದಕ್ಕೂ ಸಹ ಟ್ಯಾಕ್ಸ್ ಬೆನಿಫಿಟ್ ಸಿಗುತ್ತೆ ನಮ್ಮ ಸರ್ಕಾರದಿಂದ.

ಇಲ್ಲಿ ಇನ್ವೆಸ್ಟ್ ಮಾಡುವಂತಹ ಅಮೌಂಟ್ ಏನಿರುತ್ತೆ ಇದು ಟ್ಯಾಕ್ಸ್ ಎಕ್ಸೆಂಪ್ಟೆಡ್ ಆಗಿರುತ್ತೆ ಅದಕ್ಕೆ ನಮಗೆ ಟ್ಯಾಕ್ಸ್ ಬೆನಿಫಿಟ್ಸ್ ಜಾಸ್ತಿ ಸಿಗುತ್ತೆ ಕಿಸಾನ್ ವಿಕಾಸ ಪತ್ರದಲ್ಲಿ.

ಕಿಸಾನ್ ವಿಕಾಸ ಪತ್ರಕ್ಕೆ ಯಾರೆಲ್ಲ ಅರ್ಹರಾಗಿರುತ್ತಾರೆ

ಭಾರತದ ಎಲ್ಲಾ ಪ್ರಜೆನು ಸಹ ಈ ಒಂದು ಸ್ಕೀಮ್ ಗೆ ಖಾತೆಯನ್ನ ಓಪನ್ ಮಾಡಿಕೊಳ್ಳಬಹುದು ಇಲ್ಲಿ ಯಾವುದೇ ರೀತಿ ಕ್ರೈಟೀರಿಯಾ ಇಲ್ಲ ನಿಮ್ಮ Age 10 ವರ್ಷದ ಮೇಲೆ ಆಗಿದೆ ಅಂತ ಅಂದ್ರೆ ಈ ಕಿಸಾನ್ ವಿಕಾಸ ಪತ್ರದಲ್ಲಿ ನೀವು ಖಾತೆನ ಓಪನ್ ಮಾಡಬಹುದು ಹಾಗೆ ನಿಮಗೆ ಜಾಯಿಂಟ್ ಅಕೌಂಟ್ ಸಹ ಇರುತ್ತೆ. ಅಂದ್ರೆ ನೀವು ಮೈನರ್ ಆಗಿದ್ದೀರಾ ಅಂದ್ರೂನು ಕೂಡ ಇಲ್ಲಿ ನೀವು ಅಕೌಂಟ್ ಅನ್ನ ಓಪನ್ ಮಾಡಿಕೊಳ್ಳಬಹುದಾಗುತ್ತೆ.

ಈಗ ನನಗೆ 8 ವರ್ಷ ಇರುತ್ತೆ ಅಂತ ಅಂದುಕೊಳ್ಳಿ ನಾನು ನನ್ನ ಅಮ್ಮ ಹೆಸರಲ್ಲಿ ಅಕೌಂಟ್ ಅನ್ನ ಓಪನ್ ಮಾಡಬಹುದು ಯಾರಾದ್ರೂ ಒಬ್ರು ಗಾರ್ಡಿಯನ್ ಇರಬೇಕು ಅಂದ್ರೆ ಮಕ್ಕಳಿದ್ದಾರೆ ಅಂತ ಅಂದ್ರೆ ಮಕ್ಕಳಿಗೆ ಅವರ ತಂದೆ ತಾಯಿಗಳು ಅಕೌಂಟ್ ಅನ್ನ ಓಪನ್ ಮಾಡಿಸಬೇಕಾಗುತ್ತೆ. ಅದಕ್ಕೆ ನಾನು ನಿಮಗೆ ಹೇಳಿದೆ ಭಾರತದ ಎಲ್ಲಾ ಪ್ರಜೆಗಳಿಗೂ ಸಹ ಈ ಒಂದು ಕಿಸಾನ್ ವಿಕಾಸ ಪತ್ರ ಅಪ್ಲಿಕೇಬಲ್ ಆಗುತ್ತೆ.

How Kisan Vikas Patra Is Useful

ಇದು Long ಇನ್ವೆಸ್ಟ್ಮೆಂಟ್ ಪ್ಲಾನ್ ಆಗಿರೋದ್ರಿಂದ 9 ವರ್ಷ ಐದು ತಿಂಗಳು ನಿಮ್ಮ ದುಡ್ಡು ಸೇಫ್ ಆಗಿ ಲಾಕ್ ಆಗಿರುತ್ತೆ ಮಧ್ಯದಲ್ಲಿ ನಾನು ದುಡ್ಡನ್ನ ತೆಗಿಬೇಕು ಅಂತ ಅಂದ್ರೆ ಖಂಡಿತವಾಗ್ಲೂ ಅದು ಸಾಧ್ಯ ಇಲ್ಲ ಏನಾದ್ರು ಮೆಡಿಕಲ್ ಎಮರ್ಜೆನ್ಸಿ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಇಲ್ಲ ನೀವೇನಾದ್ರು ಒಂದು ಇಂಪಾರ್ಟೆಂಟ್ ರೀಸನ್ ನ ಹೇಳ್ತಿದ್ದೀರಾ ಅಂತಂದ್ರೆ ದುಡ್ಡನ್ನ ನಿಮಗೆ ಕೊಡಬಹುದು.

ಆದ್ರೆ ಇಷ್ಟು ಪರ್ಸೆಂಟೇಜ್ ಅಂತ ಕಟ್ ಆಗುತ್ತೆ ಇದು ಲಾಂಗ್ ಇನ್ವೆಸ್ಟ್ಮೆಂಟ್ ಅನ್ಕೊಂಡು ನಾವೇನಾದ್ರು ಇನ್ವೆಸ್ಟ್ ಮಾಡ್ತಿದ್ದೀವಿ ಅಂತಂದ್ರೆ 9 ವರ್ಷ ಐದು ತಿಂಗಳು ನಿಮ್ಮ ದುಡ್ಡು ಎಲ್ಲೋ ಒಂದು ಕಡೆ ಬೆಳಿತಿದೆ ಅಂತ ಅದನ್ನ ಹಾಗೆ ಬಿಟ್ಬಿಡಿ ಮ್ಯೂಚುವಲ್ ಫಂಡ್ಸ್, ಫಿಕ್ಸ್ಡ್ ಡೆಪಾಸಿಟ್ ಮತ್ತೆ ಬೇರೆ ಇನ್ವೆಸ್ಟ್ಮೆಂಟ್ ಪ್ಲಾನ್ ಗೆ ಕಂಪೇರ್ ಮಾಡ್ಕೊಂಡ್ರೆ ಇಲ್ಲಿ ನಿಮಗೆ Intrest ರೇಟ್ ತುಂಬಾ ಕಮ್ಮಿನೇ ಸಿಗಬಹುದು ಆದರೆ ನಿಮಗೆ ಇದು ಸೆಂಟ್ರಲ್ ಗವರ್ಮೆಂಟ್ ಆಗಿರೋದ್ರಿಂದ ನಿಮ್ಮ ರಿಟರ್ನ್ಸ್ ಹಾಗೂ ನಿಮ್ಮ ಒಂದು ದುಡ್ಡಿಗೆ ಸೇಫ್ಟಿ ಇರುತ್ತೆ ತುಂಬಾ ಜನ ಏನು ಮಾಡ್ತಾರೆ ಅವರ ದುಡ್ಡನ್ನ ಸೇಫ್ ಮಾಡಬೇಕು ಅಂತ ಅಂದ್ರೆ Low ರಿಟರ್ನ್ಸ್ ಇದ್ರೂ ಪರವಾಗಿಲ್ಲ ಅಂತ ಕಿಸಾನ್ ವಿಕಾಸ ಪತ್ರನ ಆಪ್ಟ್ ಮಾಡ್ತಾರೆ.

ನೀವು ಮಧ್ಯದಲ್ಲಿ ಕಿಸಾನ್ ವಿಕಾಸಪತ್ರ ಅಕೌಂಟ್ ಅನ್ನ ಕ್ಲೋಸ್ ಮಾಡಿ ದುಡ್ಡು ತಗೊಳ್ತಿದ್ದೀರಾ ಅಂತ ಅಂದ್ರೆ ನಿಮಗೆ ಅನ್ಕೊಂಡಷ್ಟು ರಿಟರ್ನ್ ಬರೋದಿಲ್ಲ ಜೊತೆಗೆ ಪೆನಾಲ್ಟಿ ಸಹ ಇರುತ್ತೆ ರಿಸ್ಕ್ ತಗೊಳ್ಳೋದಕ್ಕೆ ಇಷ್ಟ ಪಡದೆ ಇರೋವರಿಗೆ ಹಾಗೆ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಪ್ಲಾನ್ ಅನ್ನ ನಾನು ಮಾಡ್ತೀನಿ ಅಂದ್ರೆ ನನ್ನ ಒಂದು ದುಡ್ಡು ಏನಿರುತ್ತೆ ಅದನ್ನ ಡಬಲ್ ಮಾಡ್ಕೊಳೋದಕ್ಕೆ ಇಷ್ಟ ಪಡ್ತೀನಿ ಹಾಗಿದ್ರೆ ಕಿಸಾನ್ ವಿಕಾಸ ಪತ್ರ ಯಾರಿಗೆಲ್ಲ ತುಂಬಾ ಚೆನ್ನಾಗಿ ವರ್ಕ್ ಆಗುತ್ತೆ ಯಾರೆಲ್ಲ ರಿಸ್ಕನ್ನ ತಗೊಳ್ಳೋದಕ್ಕೆ ಇಷ್ಟ ಪಡಲ್ವೋ ಹಾಗೆ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಲ್ಲಿ ನಾನು ಇದನ್ನ ವರ್ಕ್ ಮಾಡ್ತೀನಿ ಜೊತೆಗೆ ನಾನು ದುಡ್ಡನ್ನ ಡಬಲ್ ಮಾಡಬೇಕು ಅಂತ ಅನ್ಕೊಂಡಿದೀನಿ. ಎಸ್ಪೆಷಲಿ ಹಳ್ಳಿಗಳಲ್ಲಿ ಯಾರೆಲ್ಲ ಇನ್ವೆಸ್ಟ್ ಮಾಡೋದಕ್ಕೆ ಇಷ್ಟ ಪಡ್ತಾರೋ ಅವರಿಗೆ ಖಂಡಿತವಾಗ್ಲೂ ಕಿಸಾನ್ ವಿಕಾಸ್ ಪತ್ರ ವರ್ಕ್ ಆಗುತ್ತೆ ನಿಮಗೆ ಬೇರೆ ಇನ್ವೆಸ್ಟ್ಮೆಂಟ್ ಪ್ಲಾನ್ ಗಿಂತ ಇಲ್ಲಿ ನಿಮಗೆ ರಿಟರ್ನ್ಸ್ ತುಂಬಾ ಕಮ್ಮಿ ಸಿಗಬಹುದು.

ಇಂಟರೆಸ್ಟ್ ರೇಟ್ ಕಮ್ಮಿ ಇರಬಹುದು ಆದರೆ ಸೆಂಟ್ರಲ್ ಗೌರ್ನಮೆಂಟ್ ಸ್ಕೀಮ್ ಆಗಿರೋದ್ರಿಂದ ನಿಮಗೆ ಯಾವುದೇ ರೀತಿ ರಿಸ್ಕ್ ಇರೋದಿಲ್ಲ ಗ್ಯಾರಂಟಿಡ್ ರಿಟರ್ನ್ಸ್ ಬರುತ್ತೆ ಜೊತೆಗೆ 10 ವರ್ಷ ನೀವು ನಿಮ್ಮ ದುಡ್ಡನ್ನ ಸೇಫ್ ಆಗಿ ಲಾಕ್ ಮಾಡಬೇಕಾಗುತ್ತೆ ಒಂಬತ್ತು ವರ್ಷ ಐದು ತಿಂಗಳು ಅಂತಂದ್ರೆ ಬರೋಬರಿ 10 ವರ್ಷ ಬರುತ್ತೆ ಈ ದುಡ್ಡನ್ನ ನೀವು ಲಾಕ್ ಮಾಡ್ತಿದ್ದೀರಾ ಅಂತಂದ್ರೆ ನಿಮ್ಮ ಫ್ಯೂಚರ್ ಗೆ ಈ ದುಡ್ಡು ಆಡ್ ಆಗ್ತಾ ಹೋಗ್ತಿರುತ್ತೆ.

ಕಿಸಾನ್ ವಿಕಾಸ ಪತ್ರಕ್ಕೆ Tax ಇಂಪ್ಲಿಕೇಶನ್ಸ್ ಯಾವ ರೀತಿ ಆಗುತ್ತೆ

ಈಗ ನಾನು 10 ಲಕ್ಷ ಇನ್ವೆಸ್ಟ್ ಮಾಡಿರ್ತೀನಿ ಅಂತ ಅಂದುಕೊಳ್ಳಿ ಒಂಬತ್ತು ವರ್ಷ ಐದು ತಿಂಗಳು ಆದ್ಮೇಲೆ ಅದು ನನಗೆ 20 ಲಕ್ಷ ಆಗಿರುತ್ತೆ ಜೊತೆಗೆ ಇಂಟರೆಸ್ಟ್ ಸಹ ಸಿಕ್ಕಿರುತ್ತೆ. ನನಗೆ ಕಿಸಾನ್ ವಿಕಾಸ ಪತ್ರದಲ್ಲಿ ಅರ್ನ್ ಆಗಿರುವಂತಹ ಇಂಟರೆಸ್ಟ್ ಗೆ ಯಾವುದೇ ರೀತಿ ಟ್ಯಾಕ್ಸ್ ಡಿಡಕ್ಷನ್ ಇರೋದಿಲ್ಲ. ಇನ್ಕಮ್ ಟ್ಯಾಕ್ಸ್ ಲ್ಯಾಬ್ ಪ್ರಕಾರ ಇದು ಟ್ಯಾಕ್ಸೆಬಲ್ ಆಗಿರುತ್ತೆ ನಾನು ಅರ್ನ್ ಮಾಡುವಂತಹ ಕೆವಿ ಪಿ ಇಂಟರೆಸ್ಟ್ ಗೆ ಯಾವುದೇ ರೀತಿ ಟ್ಯಾಕ್ಸ್ ಡಿಡಕ್ಷನ್ ಇರೋದಿಲ್ಲ ಇನ್ಕಮ್ ಟ್ಯಾಕ್ಸ್ ಆಕ್ಟ್ 80c ಪ್ರಕಾರ ನಾನು ಕಿಸಾನ್ ವಿಕಾಸ ಪತ್ರದಲ್ಲಿ ಇನ್ವೆಸ್ಟ್ ಮಾಡುವಂತಹ ಅಮೌಂಟ್ ಗೆ ಯಾವುದೇ ರೀತಿ ಕೂಡ ಟ್ಯಾಕ್ಸ್ ಡಿಡಕ್ಷನ್ಸ್ ಇರೋದಿಲ್ಲ ಇಲ್ಲ.

ಅದೇ ನಾನು ಯಾವಾಗ್ಲೂ ನಿಮಗೆ ಹೇಳ್ತಿದ್ದೆ ಟ್ಯಾಕ್ಸ್ ಬೆನಿಫಿಟ್ಸ್ ಕಿಸಾನ್ ವಿಕಾಸ ಪತ್ರದಲ್ಲಿ ಅತಿ ಹೆಚ್ಚಾಗಿ ನಮಗೆ ಸಿಗುತ್ತೆ ಅಂತ ಸೋ ಟ್ಯಾಕ್ಸ್ ಡಿಡಕ್ಷನ್ಸ್ ಇರೋದಿಲ್ಲ ಹಾಗೆ TDS ಕೂಡ ಕಟ್ ಆಗೋದಿಲ್ಲ

ಅದಕ್ಕೆ ನಾನು ನಿಮಗೆ ಹೇಳಿದೆ ಹಳ್ಳಿಗಳಲ್ಲಿ ಎಸ್ಪೆಷಲಿ ನಮ್ಮ ರೈತರಿಗೆ ಇದು ಒನ್ ಆಫ್ ದಿ ಬೆಸ್ಟ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಂತ ಅಂದ್ರೆ ಇವರಿಗೆ ಉಪಯೋಗ ಆಗ್ಬೇಕು ಅಂತಾನೆ ಯಾವುದೇ ರೀತಿ ಕೂಡ ಟ್ಯಾಕ್ಸ್ ಡಿಡಕ್ಷನ್ಸ್ ಇದರಲ್ಲಿ ಇಟ್ಟೆ ಇಲ್ಲ ಸೊ ಇದರಿಂದ ನಮಗೆ ಟ್ಯಾಕ್ಸ್ ಬೆನಿಫಿಟ್ಸ್ ತುಂಬಾ ಹೆಚ್ಚಾಗಿ ಸಿಗುತ್ತೆ.

How To Receive Money From Scheme

ನನಗೆ ಎಮರ್ಜೆನ್ಸಿ ಬಂದಿದೆ ನಾನು ದುಡ್ಡನ್ನ ಕಿಸಾನ್ ವಿಕಾಸ ಪತ್ರದಲ್ಲೇನೋ ಇನ್ವೆಸ್ಟ್ ಮಾಡಿದೀನಿ ಅರ್ಜೆಂಟ್ ಆಗಿ ದುಡ್ಡು ತಗೊಳ್ಬೇಕು ಅಂತ ಅಂದ್ರೆ ಅದು ಯಾವ ರೀತಿ ವರ್ಕ್ ಆಗುತ್ತೆ ಕಿಸಾನ್ ವಿಕಾಸ ಪತ್ರದಲ್ಲಿ ನಾನು ದುಡ್ಡನ್ನ ಇನ್ವೆಸ್ಟ್ ಮಾಡ್ತಿದ್ದೀನಿ ಅಂತ ಅಂದ್ರೆ ನಾಮಿನಿಯಾಗಿ ಅಪ್ಪನೋ ಅಮ್ಮನೋ ಇಲ್ಲ ಮಕ್ಕಳೋ ಇಲ್ಲ ಗಂಡನೋ ನಾನು ಮೆನ್ಷನ್ ಮಾಡಬಹುದು ಜೊತೆಗೆ ಎರಡುವರೆ ವರ್ಷ ಆಗಿರುತ್ತೆ ನಾನು ಇನ್ವೆಸ್ಟ್ ಮಾಡಿ.

ಅದಕ್ಕಿಂತ ಮುಂಚೆ ನಾನು ದುಡ್ಡನ್ನ ತಗೊಳ್ತೀನಿ ಅಂತ ಅಂದ್ರೆ ಕೇವಲ Principle ಅಮೌಂಟ್ ಅಂದ್ರೆ ಅಸಲು ಏನಿರುತ್ತೆ ಅದನ್ನ ಮಾತ್ರ ನಾನು ತಗೊಳ್ಳಬಹುದು ಅದೇ ನಾನು ದುಡ್ಡು ಇನ್ವೆಸ್ಟ್ ಮಾಡಿ ಎರಡುವರೆ ವರ್ಷ ಆಗಿದೆ ಅದಾದ್ಮೇಲೆ ಮೂರು ವರ್ಷಕ್ಕೆ ನಾನೇನಾದ್ರು ದುಡ್ಡನ್ನ Draw ಮಾಡೋಕೆ ಹೋಗ್ತೀನಿ ಅಂತ ಅಂದ್ರೆ ನನಗೆ ಇಂಟರೆಸ್ಟ್ ಏನು ಜನರೇಟ್ ಆಗಿರುತ್ತೆ ಅದರಲ್ಲಿ ಡಿಡಕ್ಟ್ ಮಾಡ್ತಾರೆ ಜೊತೆಗೆ ಪೆನಾಲ್ಟಿ ಸಹ ಸ್ವಲ್ಪ ಪರ್ಸೆಂಟೇಜ್ ಅಲ್ಲಿ ಹಾಕ್ತಾರೆ.

ಮೋಸ್ಟ್ ಇಂಪಾರ್ಟೆಂಟ್ಲಿ ಕಿಸಾನ್ ವಿಕಾಸ ಪತ್ರದಲ್ಲಿ ನಾನು ದುಡ್ಡನ್ನ ಇನ್ವೆಸ್ಟ್ ಮಾಡ್ತೀನಿ ಅಕಾಲಿಕ ಮರಣ ಬರುತ್ತೆ ಅಂತ ಅಂದುಕೊಳ್ಳಿ ಅವಾಗ ಯಾರನ್ನ ನಾಮಿನಿ ಮಾಡಿರ್ತೀನೋ ಅವರಿಗೆ ಈ ದುಡ್ಡೆಲ್ಲ ಇಂಟರೆಸ್ಟ್ ಮುಖಾಂತರ ಹೋಗುತ್ತೆ ಇದೆ ನಮಗೆ ಸಿಗುವಂತಹ ಬೆಸ್ಟ್ ಬೆನಿಫಿಟ್ ಕಿಸಾನ್ ವಿಕಾಸ ಪತ್ರದಲ್ಲಿ.

ಈ ರೀತಿ ನಾವು ಏನಾದರೂ ಎಮರ್ಜೆನ್ಸಿ ಇತ್ತು ಅಂತಂದ್ರೆ ಕಿಸಾನ್ ವಿಕಾಸ ಪತ್ರದಲ್ಲಿ ಇನ್ವೆಸ್ಟ್ ಮಾಡಿರುವಂತಹ ದುಡ್ಡನ್ನ ಅಕಾರ್ಡಿಂಗ್ ಟು ದ ಪಾಲಿಸಿ ವಿಥ್ ಡ್ರಾ ಮಾಡಿಕೊಳ್ಳಬಹುದು.

How To Apply For Kisan Vikas Patra

ಕಿಸಾನ್ ವಿಕಾಸ ಪತ್ರದಲ್ಲಿ ನೀವೇನಾದ್ರು ನಿಮ್ಮ ಅಕೌಂಟ್ ಅನ್ನ ಓಪನ್ ಮಾಡಬೇಕು ಅಂತ ಅನ್ಕೊಂಡಿದ್ರೆ ಹಾಗೆ ನೀವು ರೈತರಾಗಿದ್ದು ನನಗೆ ಇದೇ ಒಂದು ಬೆಸ್ಟ್ ಇನ್ವೆಸ್ಟ್ಮೆಂಟ್ ಪ್ಲಾನ್ ನಾನು ಸೇವ್ ಮಾಡಿರುವಂತಹ ದುಡ್ಡನ್ನ ಕಿಸಾನ್ ವಿಕಾಸ ಪತ್ರದಲ್ಲೇ ನಾನು ಇನ್ವೆಸ್ಟ್ ಮಾಡ್ತೀನಿ ಅಂತ ಅನ್ಕೊಂಡಿದ್ರೆ ನಿಮಗೆ ಬೇಕಾಗಿರುವಂತದ್ದು.

ಕೇವಲ ಸಿಂಪಲ್ ಡಾಕ್ಯುಮೆಂಟ್ಸ್ ಅಷ್ಟೇ:

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • Identity ಕಾರ್ಡ್
  • ಕೆವೈಸಿ ಡಾಕ್ಯುಮೆಂಟ್ಸ್

ಇದೆಲ್ಲಾನು ನೀವು ಕರೆಕ್ಟಾಗಿ ಸಬ್ಮಿಟ್ ಮಾಡಿ ನಿಮ್ಮ ಹತ್ತಿರದಲ್ಲಿ ಯಾವುದು ಪೋಸ್ಟ್ ಆಫೀಸ್ ಇರುತ್ತೋ ಅಲ್ಲೂ ಹೋಗಿ ನೀವು ಅಕೌಂಟ್ ಅನ್ನ ಓಪನ್ ಮಾಡಬಹುದು ನಿಮ್ಮ ಹತ್ತಿರದ ಬ್ಯಾಂಕ್ ಯಾವುದು ಇರುತ್ತೋ ಅಲ್ಲಿ ಹೋಗಿ ನೀವು ಕಿಸಾನ್ ವಿಕಾಸ ಪತ್ರದಲ್ಲಿ ಅಕೌಂಟ್ ಅನ್ನ ಓಪನ್ ಮಾಡಿಸಬಹುದು.

ಇದನ್ನೂ ಓದಿ: Aditya Birla Sun Life ಇನ್ಶೂರೆನ್ಸ್ ಬೆನಿಫಿಟ್ಸ್

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment