Labor ಕಾರ್ಡ್ ವಿದ್ಯಾರ್ಥಿವೇತನ 2024-25 ಅಪ್ಡೇಟ್ ಬಂದಿದೆ!! ಆಧಾರ್ ಲಿಂಕ್ ಇದ್ದರೆ ಮಾತ್ರ ಹಣ ಬರುತ್ತದೆ

September 30, 2024 4:04 AM
Labor Card Scholarship 2024-25 Update, ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ Update

Labor Card Scholarship 2024-25 Update: ಎಲ್ಲರಿಗೂ ನಮಸ್ಕಾರ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಯಾರೆಲ್ಲಾ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿನ ಸಲ್ಲಿಸಿದ್ದೀರಾ ಮತ್ತು ಅರ್ಜಿನ ಮುಂದೆ ಸಲ್ಲಿಸುವವರು ಇದ್ದೀರಾ ಅಂತಹ ಒಂದು ವಿದ್ಯಾರ್ಥಿಗಳಿಗೆ ಲೇಬರ್ ಡಿಪಾರ್ಟ್ಮೆಂಟ್ ಕಡೆಯಿಂದ ಒಂದು ಇಂಪಾರ್ಟೆಂಟ್ ನೋಟಿಫಿಕೇಶನ್ ಬಂದಿದೆ.

ಈ ಒಂದು ನೋಟಿಫಿಕೇಶನ್ ಎಲ್ಲಾ ವಿದ್ಯಾರ್ಥಿಗಳಿಗೆ ಕಂಪಲ್ಸರಿ ತಿಳಿಲೇಬೇಕು. ಲೇಬರ್ ಡಿಪಾರ್ಟ್ಮೆಂಟ್ ಕಡೆಯಿಂದ ಅದೇನು ಇಂಪಾರ್ಟೆಂಟ್ ನೋಟಿಫಿಕೇಶನ್ ಬಂದಿದೆ ಅಂತ ಎಲ್ಲಾ ಕಂಪ್ಲೀಟ್ ಇನ್ಫಾರ್ಮೇಷನ್ ತಿಳಿದುಕೊಳ್ಳೋಣ.

Labor ಕಾರ್ಡ್ ವಿದ್ಯಾರ್ಥಿವೇತನ ಅಪ್ಡೇಟ್

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ಹಿಂದೆ ಅಪ್ಲೈ ಮಾಡಿರುವಂತಹ ವಿದ್ಯಾರ್ಥಿಗಳಿಗೂ ಒಂದು ಇಂಪಾರ್ಟೆಂಟ್ ನೋಟಿಫಿಕೇಶನ್ ಬಂದಿದೆ.

ಆ ಒಂದು ಇಂಪಾರ್ಟೆಂಟ್ ನೋಟಿಫಿಕೇಶನ್ ನೋಡೋದಾದ್ರೆ:

ಯಾರೆಲ್ಲ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿನ ಸಲ್ಲಿಸಿದ್ದೀರಾ ಅಂತಹ ಒಂದು ವಿದ್ಯಾರ್ಥಿಗಳು ನೀವು ಅಕ್ಟೋಬರ್ 15ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗುತ್ತೆ. ಯಾರೆಲ್ಲ ಲಾಸ್ಟ್ ಇಯರ್ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿನ ಸಲ್ಲಿಸಿದ್ದೀರಾ. ಅಂತ ಒಂದು ವಿದ್ಯಾರ್ಥಿಗಳು ನೀವು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಲಿಂಕ್ ಇದೆಯಾ ಅಥವಾ ಇಲ್ಲ ಅಂತ ಚೆಕ್ ಮಾಡ್ಕೊಂಡು.

ನಿಮ್ಮ ಆಧಾರ್ ಕಾರ್ಡ್ ಏನಾದ್ರು ನಿಮ್ಮ ಬ್ಯಾಂಕ್ ಜೊತೆಗೆ ಲಿಂಕ್ ಇಲ್ಲ ಅಂತಂದ್ರೆ, ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಜೊತೆ ಲಿಂಕ್ ಮಾಡಬೇಕಾಗುತ್ತೆ.

ಆಧಾರ್ ಕಾರ್ಡ್ ಲಿಂಕ್ ಇಲ್ಲ ಅಂದ್ರೆ ನಿಮಗೆ ನಿಮಗೆ Labor Card Scholarship 2024 ಬರುವ ಸಂದರ್ಭದಲ್ಲಿ ಪ್ರಾಬ್ಲಮ್ ಆಗುತ್ತೆ.

ಕಳೆದ ವರ್ಷ ವಿದ್ಯಾರ್ಥಿಗಳಿಗೆ Labor Card Scholarship 2023 ಬಂದಿಲ್ಲ

ನೀವೇ ನೋಡಬಹುದು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಜೊತೆಗೆ ಲಿಂಕ್ ಇರದ ಕಾರಣ ನಿಮ್ಮ ಲಾಸ್ಟ್ ಇಯರ್ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಂದು ನಿಮ್ಮ ಅಕೌಂಟ್ ಗೆ ಕ್ರೆಡಿಟ್ ಆಗಿಲ್ಲ.

ಮೇನ್ ರೀಸನ್ ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕಿಗೆ ಲಿಂಕ್ ಇರದ ಕಾರಣ ನಿಮ್ಮ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅಮೌಂಟ್ ಬಂದು ಸ್ಯಾಂಕ್ಷನ್ ಆಗಿಲ್ಲ ನಿಮ್ಮ ಬ್ಯಾಂಕಿಗೆ ಆಧಾರ್ ಕಾರ್ಡ್ ಲಿಂಕ್ ಇದಿಯಾ ಅಂತ ನೀವು ಖಂಡಿತ ಚೆಕ್ ಮಾಡ್ಲೇ ಬೇಕಾಗುತ್ತೆ.

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಇನ್ನು ನಮಗೆ ಬಂದಿಲ್ಲ ಅಂತ ಹಲವಾರು ವಿದ್ಯಾರ್ಥಿಗಳು ಬಹಳ ಗೊಂದಲದಲ್ಲಿ ಇದ್ದರು ಅದಕ್ಕೆ ಕಾರಣ ಏನೆಂದರೆ:

“ನಿಮ್ಮ ಆಧಾರ್ ಕಾರ್ಡ್ ನ ಬ್ಯಾಂಕಿಗೆ ಕಂಪಲ್ಸರಿ ಲಿಂಕ್ ಮಾಡ್ಲೇ ಬೇಕಾಗುತ್ತೆ”

ನೀವೇನಾದ್ರು ಲಿಂಕ್ ಮಾಡಿಲ್ಲ ಅಂದ್ರೆ ನಿಮಗೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಸಿಗೋದಿಲ್ಲ

ಇದನ್ನೂ ಓದಿ: Labor Card ವಿದ್ಯಾರ್ಥಿವೇತನ ಯಾಕೆ ಬರುತ್ತಿಲ್ಲ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment