PM ಕಿಸಾನ್ 18ನೇ ಕಂತಿನ ಹಣ!! ಅಕ್ಟೋಬರ್ ತಿಂಗಳು ಮೊದಲನೇ ವಾರದಲ್ಲಿ 18ನೇ ಕಂತಿನ ಹಣ ಬಿಡುಗಡೆ

September 27, 2024 3:50 AM
PM ಕಿಸಾನ್ 18ನೇ ಕಂತಿನ ಹಣ ಬಿಡುಗಡೆ

ರೈತರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ ಮುಂದಿನ ತಿಂಗಳು ಅಂದ್ರೆ ಅಕ್ಟೋಬರ್ ನ ಈ ದಿನ ಅನ್ನದಾತರ ಖಾತೆ ಸೇರುತ್ತೆ 2,000 ರೂಪಾಯಿ ಸಂಪೂರ್ಣ ಮಾಹಿತಿಯನ್ನ ಈ ಲೇಖನದ ಮೂಲಕ ತಿಳಿಯೋಣ.

ನೀವು ಕೂಡ ರೈತರು ಅಥವಾ ರೈತರ ಮಕ್ಕಳಾಗಿದ್ದರೆ ತಪ್ಪದೆ ಒಂದು ಲೈಕ್ ಮಾಡಿ ಸ್ನೇಹಿತರೆ PM ಕಿಸಾನ್ ನ 18ನೇ ಕಂತಿನ ಹಣ ಬರೋದನ್ನೇ ರೈತರು ಕಾತುರದಿಂದ ಕಾಯುತ್ತಿದ್ದಾರೆ ಅವರು ಜುಲೈನಿಂದ ಈ ಹಣಕ್ಕಾಗಿ ಕಾಯುತ್ತಿದ್ದಾರೆ ಯಾಕಂದ್ರೆ ಕೇಂದ್ರವು ನಾಲ್ಕು ತಿಂಗಳಿಗೊಮ್ಮೆ ಹಣವನ್ನು ನೀಡುತ್ತದೆ.

ಇದು 17ನೇ ಹಂತದ ನಂತರ ನಾಲ್ಕು ತಿಂಗಳ ಅಂತರವನ್ನು ತೆಗೆದುಕೊಳ್ಳುತ್ತಿದೆ ಇತ್ತೀಚಿನ ದಿನಾಂಕವನ್ನು ಕೂಡ ಕೇಂದ್ರ ಸರ್ಕಾರ ನಿಗದಿ ಪಡಿಸಿದೆ ವಾಸ್ತವವಾಗಿ ಅಕ್ಟೋಬರ್ ಅಂತ್ಯದಲ್ಲಿ ಹಣವನ್ನು ನೀಡಲಾಗುವುದು ಅಂತ ವದಂತಿ ಇತ್ತು ಆದರೆ ಕೆಲವು ರಾಜ್ಯಗಳಲ್ಲಿ ಅಕ್ಟೋಬರ್ ನಲ್ಲಿ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತಿದೆ.

ಅಕ್ಟೋಬರ್ PM ಕಿಸಾನ್ 18ನೇ ಕಂತಿನ ಹಣ

ಇದಲ್ಲದೆ ಅಕ್ಟೋಬರ್ ನಲ್ಲಿ ದಸರಾ ಹಬ್ಬ ಬರುತ್ತಿದೆ. ಅದರ ನಂತರ ದೀಪಾವಳಿ ಇರುತ್ತದೆ ಆದ್ದರಿಂದ ಕೇಂದ್ರವು ಮುಂಚಿತವಾಗಿ ಹಣವನ್ನು ನೀಡಲು ಸಿದ್ಧವಾಗಿದೆ ಆದ್ದರಿಂದ ರೈತರು ಹಬ್ಬಗಳನ್ನು ಆಚರಿಸಲು ನೆರವಾಗಲಿ ಅಂತ ಕೇಂದ್ರ ಸರ್ಕಾರವು ಆಶಿಸ್ತಾ ಇದೆ.

ಹೌದು PM ಕಿಸಾನ್ ಯೋಜನೆಯ 18ನೇ ಕಂತಿನ ಕೇಂದ್ರ ಸರ್ಕಾರವು 5ನೇ ತಾರೀಕಿಗೆ ಅಂದ್ರೆ ಮುಂದಿನ ತಿಂಗಳು ಅಕ್ಟೋಬರ್ ಐದನೇ ತಾರೀಕಿನಂದು ಬಿಡುಗಡೆ ಮಾಡಲಿದೆ ಪ್ರಧಾನಿ ನರೇಂದ್ರ ಮೋದಿಯವರೇ ರೈತರ ಖಾತೆಗೆ ವರ್ಚುವಲ್ ಟ್ರಾನ್ಸಾಕ್ಷನ್ ಮೂಲಕ ತಲ 2,000 ರೂಪಾಯಿಗಳನ್ನ ಹಾಕಲಿದ್ದಾರೆ.

ಇದರಿಂದ ರೈತರು ಆ ಹಣದಿಂದ ತಕ್ಷಣ ಅಗತ್ಯ ವಸ್ತುಗಳನ್ನು ಖರೀದಿಸಬಹುದು ಆದರೆ ಎಲ್ಲಾ ರೈತರು ಈ ಹಣವನ್ನು ಪಡೆಯಲು ತಮ್ಮ ಆಧಾರ್ ಸಂಖ್ಯೆಯನ್ನ ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.

ಆ ಮೂಲಕ ಈಕೆವೈಸಿ ಕೂಡ ಪೂರ್ಣಗೊಳಿಸಬೇಕು ಈಕೆವೈಸಿ ಯಲ್ಲಿ ಸಮಸ್ಯೆ ಇದ್ದರೆ ರೈತರು ಬೇಗನೆ ಹೋಗಿ ಬ್ಯಾಂಕಿನಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು ಧನ್ಯವಾದಗಳು.

ಇದನ್ನೂ ಓದಿ: 2 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment