ಎಲ್ಲರಿಗೂ ನಮಸ್ಕಾರ, ತಿಂಗಳಿಗೆ 25 ರೂಪಾಯಿ ಅಥವಾ 34 ರೂಪಾಯಿನ ಕಟ್ ಬಿಟ್ಟು Health Insurance ಅಥವಾ ಟರ್ಮ್ ಇನ್ಶೂರೆನ್ಸ್ ನ ಮಾಡಿಸಬಹುದು ಅಂತಂದ್ರೆ ಯಾರು ಬೇಡ ಅಂತ ಹೇಳಲ್ಲ ಇದು ಯಾವುದೋ ಒಂದು Health Insurance ಅಲ್ಲರೀ Post Office ಇಂದ ಬಂದಿರುವಂತಹ ಒಂದು ಬಂಪರ್ ಆದ ಟರ್ಮ್ ಇನ್ಸೂರೆನ್ಸ್ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ ಎಲ್ಲೆಲ್ಲೋ 25 ರೂಪಾಯಿನ ಮತ್ತೆ 34 ರೂಪಾಯಿನ ಕಳಿತೀವಿ ವರ್ಷದಲ್ಲಿ ನಮಗೆ 299 ಹಾಗೂ 399 ರೂಪಾಯಿಗೆ ಒಂದು ಬಂಪರ್ ಆದ Term Insurance ಸಿಗುತ್ತೆ.
Health Insurance ಸಿಗುತ್ತೆ ಅಂತಂದ್ರೆ ಯಾರು ಬೇಡ ಅಂತಾರೆ ಹೇಳಿ ಆದ್ರೂನು ನಾವು ಗಟ್ಟಿ ಮುಟ್ಟಾಗಿರಬೇಕು ಬೇಕಾದ್ರೆ ದುಡಿತಿದ್ದೀವಿ ಅಂತಂದ್ರೆ ನಮ್ಮನ್ನೇ ನಂಬಿಕೊಂಡು ಫ್ಯಾಮಿಲಿ ಸಹ ಇರ್ತಾರೆ ಅಪ್ಪಿ ತಪ್ಪಿ ನನಗೆ ಏನಾದ್ರು ಆಯ್ತು ಅಥವಾ ಆಕ್ಸಿಡೆಂಟ್ ಆಯ್ತು ಅಂತ ಅಂದ್ರೆ ನನ್ನನ್ನು ನಂಬಿಕೊಂಡಿರುವಂತಹ ಫ್ಯಾಮಿಲಿಗೆ 10 ಲಕ್ಷ ಆ Policy ಇಂದ ದುಡ್ಡು ಬರುತ್ತೆ. ಇದು Central ಗವರ್ಮೆಂಟ್ ನ ಪೋಸ್ಟ್ ಆಫೀಸ್ ಇಂದ ಬಂದಿರುವಂತಹ ಒಂದು ಬಂಪರ್ ಆದ ಟರ್ಮ್ ಇನ್ಶೂರೆನ್ಸ್.
Post Office ಇನ್ಶೂರೆನ್ಸ್ Plan
India Post Payment Bank ಹಾಗೂ TATA AIG ಅನ್ನೋ ಒಂದು Insurance ಸೇರಿಕೊಂಡು ಗ್ರೂಪ್ ಆಕ್ಸಿಡೆಂಟ್ ಪಾಲಿಸಿ ಅನ್ನೋದನ್ನ ಜಾರಿಗೆ ತಗೊಂಡು ಬಂದಿದ್ದಾರೆ ನಮ್ಮ ಹತ್ರ ಏನಾದ್ರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಲ್ಲಿ ಅಕೌಂಟ್ ಇತ್ತು ಅಂತ ಅಂದ್ರೆ ನಾವು ಕೇವಲ 399 ಪ್ರೀಮಿಯಂ ಆದ ಟರ್ಮ್ ಇನ್ಶೂರೆನ್ಸ್ ನ ತಗೊಳ್ಬಹುದು ನನಗೆ 399 ಕೊಡೋದಕ್ಕೆ ಆಗೋದಿಲ್ಲ 299 ತಗೊಳ್ತೀನಿ ಅಂದ್ರೂನು ಕೂಡ ಬೆಸ್ಟ್ ಆಗಿ ನಿಮಗೆ ವರ್ಕ್ ಆಗುತ್ತೆ ಇಲ್ಲಿ ನಿಮಗೆ ವರ್ಷದಲ್ಲಿ 299 ಕೊಡಬೇಕಾಗುತ್ತೆ ಅಂದ್ರೆ ತಿಂಗಳಿಗೆ 25 ಕಟ್ ಆಗುತ್ತೆ ನಾನು ಆಗಲೇ ನಿಮಗೆ ಹೇಳಿದ ಹಾಗೆ ಅದ್ಭುತವಾದ ಒಂದು ಆಕ್ಸಿಡೆಂಟ್ ಕವರೇಜ್ ಸಿಗುತ್ತೆ 10 ಲಕ್ಷ ನಮ್ಮ ಫ್ಯಾಮಿಲಿಗೆ ಹೋಗುತ್ತೆ.
ಈ ಟರ್ಮ್ ಇನ್ಶೂರೆನ್ಸ್ ಅನ್ನ ನಾವು ಮಾಡ್ಸಿದ್ದಲ್ಲಿ ಇಲ್ಲಿ ನಮಗೆ ಬೇಸಿಕ್ ಆಪ್ಷನ್ ಇದೆ 299 ಅಲ್ಲೂ ಕೂಡ ನಾವು ಟರ್ಮ್ ಇನ್ಶೂರೆನ್ಸ್ ನ ತಗೊಳ್ಬಹುದು ಸ್ವಲ್ಪ Premium ಗೆ ನಾನು ಅಪ್ಗ್ರೇಡ್ ಆಗ್ತೀನಿ ಅಂತ ಅಂದ್ರೆ 399 ನ ನೀವು ಟರ್ಮ್ ಇನ್ಶೂರೆನ್ಸ್ ಸಹ ತಗೊಳ್ಬಹುದು ಈಗ ಈ TATA ಎಜಿ ಗ್ರೂಪ್ ಇನ್ಸೂರೆನ್ಸ್ ನ ನಾವೇನಾದ್ರು ಪೋಸ್ಟ್ ಆಫೀಸಲ್ಲಿ ಓಪನ್ ಮಾಡಿರ್ತೀವಿ ಅಂತ ಇಟ್ಕೊಳ್ಳಿ ಇನ್ ಕೇಸ್ ನಾವೇನಾದ್ರೂ 399 ಅಂದ್ರೆ ಪ್ರೀಮಿಯಂ ಕ್ವಾಲಿಟಿ ಇನ್ಶೂರೆನ್ಸ್ ನ ಆಪ್ಟ್ ಮಾಡ್ಕೊಂಡಿರ್ತೀವಿ ಅದು ಯಾವ ರೀತಿ ವರ್ಕ್ ಆಗುತ್ತೆ?
How 399 Term Insurance Coverage Work
ಈಗ ನಿಮಗೆ ಒಂದು ಟರ್ಮ್ Insurance ನ ನೀವು ಮಾಡ್ಸಿರ್ತೀರಾ ಪ್ರತಿ ತಿಂಗಳು ನಿಮಗೆ 34 ಕಟ್ ಆಗ್ತಿರುತ್ತೆ ಅಂದ್ರೆ 399 ದು ನೀವು ಪ್ಲಾನ್ ನ ತಗೊಂಡಿರ್ತೀರಾ ರೋಡಲ್ಲಿ ಹೋಗಬೇಕಾದ್ರೆ ಸಡನ್ ಆಗಿ ಆಕ್ಸಿಡೆಂಟ್ ಆಯ್ತು ಅಂತ ಇಟ್ಕೊಳ್ಳಿ ಆಗ ಇದು ಯಾವ ರೀತಿ ವರ್ಕ್ ಆಗುತ್ತೆ ಅನ್ನೋದನ್ನ ಇಲ್ಲಿ ತೋರಿಸ್ತೀನಿ ಈಗ ಪರ್ಮನೆಂಟ್ ಟೋಟಲ್ ಡಿಸೆಬಿಲಿಟಿ ಅಂದ್ರೆ ಪರ್ಮನೆಂಟ್ ಆಗಿ ನಮ್ಮ ದೇಹದ ಸ್ವಾಧೀನನ ನಾವು ಕಳೆದುಕೊಳ್ಳುತ್ತೇವೆ ಅಂತ ಇಟ್ಕೊಳ್ಳಿ ಆಕ್ಸಿಡೆಂಟ್ ಇಂದ ಆಗ್ಲೂ ಸಹ ನಮಗೆ 10 ಲಕ್ಷದ Coverage ಸಿಗುತ್ತೆ.
ಆಮೇಲೆ ಪರ್ಮನೆಂಟ್ ಪಾರ್ಷಿಯಲ್ ಅಂತ ಅಂದುಕೊಳ್ಳಿ ಸಡನ್ ಆಗಿ ಆಕ್ಸಿಡೆಂಟ್ ಆಯ್ತು ಅಂತ ಅಂದ್ರೆ ಸ್ವಲ್ಪ ಜನ ಆನ್ ಸ್ಪಾಟ್ ಹೋಗ್ತಾರೆ ಇನ್ನು ಸ್ವಲ್ಪ ಜನ ಕೈ ಕಾಲು ಸ್ವಾಧೀನನ ಕಳೆದುಕೊಳ್ಳುತ್ತಾರೆ. ಅಂತ ಸಂದರ್ಭದಲ್ಲಿ ನಿಮಗೇನಾದ್ರು ಪರ್ಮನೆಂಟ್ ಆಗಿ ಪಾರ್ಷಿಯಲ್ ಡಿಸೆಬಿಲಿಟಿ ಆಗಿದೆ ಅಂದ್ರುನು ಕೂಡ ಈ ಇನ್ಸೂರೆನ್ಸ್ ಇಂದ ನಿಮಗೆ 10 ಲಕ್ಷ ಕವರೇಜ್ ಸಿಗುತ್ತೆ.
ಆಕ್ಸಿಡೆಂಟ್ ಆದಂತಹ ಸಂದರ್ಭದಲ್ಲಿ ನಿಮಗೆ ಏನಾದ್ರು ಪ್ಯಾರಲೈಸ್ ಆಗಿರುತ್ತೆ ಅಂತ ಇಟ್ಕೊಳಿ ಆಗ್ಲೂ ಸಹ ನಿಮಗೆ 10 ಲಕ್ಷ ಕವರೇಜ್ ಸಿಗುತ್ತೆ.
ಆಕ್ಸಿಡೆಂಟ್ ಆದಂತಹ ಸಂದರ್ಭದಲ್ಲಿ ಮೆಡಿಕಲ್ ಎಕ್ಸ್ಪೆನ್ಸಸ್ ಬೇಕಾಗುತ್ತೆ ಆಗ ನಿಮಗೆ 60,000 ವರೆಗೂ ಅಂದ್ರೆ ಫಿಕ್ಸ್ಡ್ ಅಪ್ ಟು 60,000 ವರೆಗೂ ಈ ಮೆಡಿಕಲ್ ಎಕ್ಸ್ಪೆನ್ಸಸ್ ಅನ್ನ ಬೇರ್ ಮಾಡ್ತಾರೆ.
ನಿಮಗೆ ಆಕ್ಸಿಡೆಂಟ್ ಆದಂತಹ ಸಂದರ್ಭದಲ್ಲಿ ಮೆಡಿಕಲ್ ಎಕ್ಸ್ಪೆನ್ಸಸ್ OPD ಅಂದ್ರೆ ಔಟ್ ಪೇಷಂಟ್ ಡಿಪಾರ್ಟ್ಮೆಂಟ್ ಅಂತ ಇರುತ್ತೆ ಅಂತ ಅಂದುಕೊಳ್ಳಿ ಇಲ್ಲೂ ಸಹ ನಿಮಗೆ 30,000 ವರೆಗೂ ಈ ಇನ್ಶೂರೆನ್ಸ್ ಇಂದ ಬೇರ್ ಮಾಡ್ತಾರೆ ಹಾಗೆ ಕ್ಲೈಮ್ಸ್ ವಿಚ್ ಎವರ್ ಇಸ್ ಲೋವರ್ ಅಂದ್ರೆ ಯಾವುದು ಕಮ್ಮಿ ಇರುತ್ತೋ ಯಾವ ಒಂದು ಎಕ್ಸ್ಪೆನ್ಸಸ್ ಕಮ್ಮಿ ಇರುತ್ತೋ ಪ್ರತಿಯೊಂದನ್ನು ಕೂಡ ಈ ಇನ್ಶೂರೆನ್ಸ್ ಇಂದಾನೆ ನೋಡ್ಕೊಳ್ತಾರೆ.
ಈ ಕವರೇಜ್ ಅಲ್ಲಿ ಎಜುಕೇಷನಲ್ ಬೆನಿಫಿಟ್ಸ್ ಸಹ ಸಿಗುತ್ತೆ
ಕೇವಲ ನೀವು Premium 399 ಏನಾದ್ರು ಆಪ್ಷನ್ ನ ಚೂಸ್ ಮಾಡಿದ್ರೆ ಮಾತ್ರ ನಿಮಗಿಲ್ಲಿ ಈ ಬೆನಿಫಿಟ್ಸ್ ಎಲ್ಲಾ ಸಿಗುತ್ತೆ ಒಂದು ಪಕ್ಷ ನಾನು 299 ಏನಾದ್ರೂ ಚೂಸ್ ಮಾಡ್ತೀನಿ ಅಂತಂದ್ರೆ ಅದಕ್ಕೂ ಸಹ ಹೇಳಿಕೊಡ್ತೀನಿ ಆದ್ರೆ ಅದಕ್ಕಿಂತ ಮುಂಚೆ ಇಲ್ಲಿ ಎಜುಕೇಷನಲ್ ಬೆನಿಫಿಟ್ ನಮ್ಮ ಮಕ್ಕಳಿಗೆ ಯಾವ ರೀತಿ ಸಿಗುತ್ತೆ. ಅಂತ ಹೇಳೋಣ ಇಲ್ಲಿ ಮಿನಿಮಮ್ ಇಬ್ಬರು ಮಕ್ಕಳಿಗೆ ಎಜುಕೇಷನಲ್ ಬೆನಿಫಿಟ್ ಸಿಗುತ್ತೆ ಜೊತೆಗೆ 1 ಲಕ್ಷ ಈ ಇನ್ಸೂರೆನ್ಸ್ ಇಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂತಾನೆ ಕೊಡ್ತಾರೆ ಆಕ್ಸಿಡೆಂಟ್ ಆದಾಗ ನಾವು ಹಾಸ್ಪಿಟಲ್ ಇರಲೇ ಬೇಕಾಗುತ್ತೆ.
10 ದಿವಸದವರೆಗೂ ಹಾಸ್ಪಿಟಲ್ ಇರ್ತೀವಿ ಅಂತ ಅಂದ್ರೆ ಇಲ್ಲಿ ನಮಗೆ ಇನ್ ಹಾಸ್ಪಿಟಲ್ ಡೈಲಿ ಕ್ಯಾಶ್ ಅಂತ ಕೊಡ್ತಾರೆ ಅಂದ್ರೆ 1000 ರೂಪಾಯಿ ಪರ್ ಡೇ ಅಪ್ ಟು 10 ಡೇಸ್ 1,000 ಅಂತ ಅಂದ್ರೆ 10 ದಿನವರೆಗೂ ಇರ್ತೀವಿ ಅಂತ ಅಂದ್ರೆ ಆ ಎಲ್ಲಾ ಎಕ್ಸ್ಪೆನ್ಸಸ್ ಗು ಸಹ ಇನ್ ಹಾಸ್ಪಿಟಲ್ ಡೈಲಿ ಕ್ಯಾಶ್ ಆಗಿ ಈ ಇನ್ಶೂರೆನ್ಸ್ ಇಂದ ಕೊಡ್ತಾರೆ ಹಾಗೇನೇ ಫ್ಯಾಮಿಲಿ ಟ್ರಾನ್ಸ್ಪೋರ್ಟೇಷನ್ ಬೆನಿಫಿಟ್ ಸಹ ಸಿಗುತ್ತೆ 25,000 ವರೆಗೂ ಫ್ಯಾಮಿಲಿಗೆ ಬೇಕಾಗಿರುವಂತಹ ಈ ಟ್ರಾವೆಲ್ ಚಾರ್ಜಸ್ ಏನಿರುತ್ತೆ ಅದನ್ನೆಲ್ಲಾನು ಸಹ ಇನ್ಸೂರೆನ್ಸ್ ಕಂಪನಿಯವರು ನೋಡ್ಕೊಳ್ತಾರೆ.
Last Rites Benefit
ಲಾಸ್ಟ್ ರೈಟ್ ಬೆನಿಫಿಟ್ ಅಂದ್ರೆ ಇವಾಗ ಆಕ್ಸಿಡೆಂಟ್ ಆಗಿರುತ್ತೆ ಅಂತ ಇಟ್ಕೊಳಿ ಅವರಿಗೆ ನಾವು ಲಾಸ್ಟ್ ರೈಟ್ಸ್ ಅನ್ನ ಮಾಡ್ತೀವಿ ಈಗ ಆಕ್ಸಿಡೆಂಟ್ ಆದ್ಮೇಲೆ ಫ್ಯಾಮಿಲಿ ಅವರು ಏನು ಮಾಡಬೇಕಾಗುತ್ತೆ ಆ ಬಾಡಿಗೆ ಆ ದೇಹಕ್ಕೆ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತೆ ಅಂತ ಸಂದರ್ಭದಲ್ಲಿ ಇನ್ಶೂರೆನ್ಸ್ ಅವರು 5,000 ಅನ್ನ ಈ ಒಂದು ಅಕೌಂಟ್ ಹೋಲ್ಡರ್ ಯಾರು ಇರ್ತಾರೋ ಯಾರ ಹೆಸರಲ್ಲಿ ಇನ್ಶೂರೆನ್ಸ್ ಅನ್ನ ಮಾಡ್ಸಿರ್ತಾರೋ ಅವರ ಒಂದು ಅಂತ್ಯ ಸಂಸ್ಕಾರ ಮಾಡಿಸೋದಕ್ಕೆ ಈ ಇನ್ಸೂರೆನ್ಸ್ ಕಂಪನಿಯವರು ಕೂಡ ನೋಡ್ಕೊಳ್ತಾರೆ.
ಈ ಬೆನಿಫಿಟ್ಸ್ ನಿಮಗೆ ಸಿಗೋದು ನೀವೇನಾದ್ರು 399 TATA ಎಐ ಜಿ ಆಕ್ಸಿಡೆಂಟಲ್ ಕವರೇಜ್ ನ ಆಪ್ಟ್ ಮಾಡ್ಕೊಂಡ್ರೆ ಅದು ಕೂಡ ಪೋಸ್ಟ್ ಆಫೀಸ್ ಇಂದ ಬಂದಿರುವಂತಹ ಒಂದು ಟರ್ಮ್ ಇನ್ಶೂರೆನ್ಸ್ ಪಾಲಿಸಿ ಇಲ್ಲಿ ನಿಮಗೆ ಪ್ರತಿ ತಿಂಗಳು 34 ಅಕೌಂಟ್ ಇಂದ ಕಟ್ ಆಗುತ್ತೆ ಅಂದ್ರೆ ವರ್ಷಕ್ಕೆ 399 ಇರುವಂತಹ ಒಂದು ಆಕ್ಸಿಡೆಂಟಲ್ ಕವರೇಜ್ ಇದು ಎಲ್ಲೆಲ್ಲೋ ಖರ್ಚು ಮಾಡ್ತೀವಿ 34 ಏನೋ 50 ರೂಪಾಯಿನೋ ಆದ್ರೆ ನಮಗೋಸ್ಕರ ಹಾಗೂ ನಮ್ಮ ಫ್ಯಾಮಿಲಿಗೋಸ್ಕರ ಅಂತ ಈ ಒಂದು ಇನ್ಸೂರೆನ್ಸ್ ನಾವು ಇಟ್ಕೊಳ್ಳಲೇ ಬೇಕಾಗುತ್ತೆ.
ನಮಗೆ ಏನಾದ್ರು ಆಯ್ತು ಅಂತಂದ್ರೆ ನಮ್ಮ ಹಿಂದೆ ಇರುವಂತಹ ನಮ್ಮ ಫ್ಯಾಮಿಲಿಗೆ ಒಂದು ಫೈನಾನ್ಸಿಯಲ್ ಸಪೋರ್ಟ್ ಅನ್ನ ಕೊಟ್ಟು ಹೋಗ್ತೀವಿ 399 ಪ್ರೀಮಿಯಂ ಇನ್ಸೂರೆನ್ಸ್ ನ ನೋಡಿದ್ವಿ
How 299 Term Insurance Coverage Work
ಈ ಒಂದು ಟರ್ಮ್ ಇನ್ಸೂರೆನ್ಸ್ ಯಾವ ರೀತಿ ಇದೆ ಅನ್ನೋದನ್ನ ನಾನು ನಿಮಗೆ ಇವಾಗ ತಿಳಿಸಿಕೊಡ್ತೀನಿ ಇಲ್ಲಿ ನಮಗೆ ಸಡನ್ ಆಗಿ ಆಕ್ಸಿಡೆಂಟ್ ಆಗುತ್ತೆ ಅಂತ ಇಟ್ಕೊಳ್ಳಿ ಪರ್ಮನೆಂಟ್ ಟೋಟಲ್ ಡಿಸೆಬಿಲಿಟಿ ಅಂದ್ರೆ ನಮಗೆ ನಮ್ಮ ದೇಹದ ಅಸ್ತಿತ್ವವನ್ನ ಪರ್ಮನೆಂಟ್ ಆಗಿ ಕಳೆದುಕೊಳ್ಳುತ್ತೇವೆ ಇಂತಹ ಸಂದರ್ಭದಲ್ಲಿ 10 ಲಕ್ಷ ನಮಗೆ ಇನ್ಸೂರೆನ್ಸ್ ಕಂಪನಿಯಿಂದ ಬರುತ್ತೆ.
ಪಾರ್ಷಿಯಲ್ ಡಿಸೆಬಿಲಿಟಿ ಅಂದ್ರೆ ಅರ್ಧ ದೇಹದ ಸ್ವಾಧೀನನ ಕಳೆದುಕೊಂಡ್ರು ಸಹ ನಮಗೆ ಇನ್ಸೂರೆನ್ಸ್ ಕಂಪನಿಯಿಂದ 10 ಲಕ್ಷ ಕವರೇಜ್ ಸಿಗುತ್ತೆ
ಆಕ್ಸಿಡೆಂಟಲ್ ಡಿಸ್ ಎಂಬರ್ಸ್ಮೆಂಟ್ ಅಂಡ್ ಪ್ಯಾರಲಿಸಿಸ್ ಆಕ್ಸಿಡೆಂಟ್ ಆದಂತಹ ಸಂದರ್ಭದಲ್ಲಿ ಈ ತರ ಲಕ್ವ ಹೊಡೆಯೋದು ಅಥವಾ ಬಾಡಿ ಸ್ವಾಧೀನನ ಕಳೆದುಕೊಳ್ಳುವುದು ಈ ತರದ್ದು ಬೇಕಾದಷ್ಟು ಕೇಸಸ್ ಗಳು ನಡೆಯುತ್ತೆ ಆಗ್ಲೂ ಸಹ ನಿಮಗೆ 10 ಲಕ್ಷ ಇನ್ಸೂರೆನ್ಸ್ ಕಂಪನಿಯಿಂದ ಕವರೇಜ್ ಅನ್ನೋದು ಖಂಡಿತವಾಗ್ಲೂ ಸಿಗುತ್ತೆ ಇಲ್ಲಿ ನೀವು ಗಮನಿಸಿದರೆ ನಮಗೆ 399 ಪ್ರೀಮಿಯಂ ಆಪ್ಷನ್ ಅಲ್ಲಿ ಬೇಕಾದಷ್ಟು ಬೆನಿಫಿಟ್ಸ್ ಇತ್ತು ಆದರೆ 299 ಅಲ್ಲಿ ನಮಗೆ ಅಂತ ಆಪ್ಷನ್ಸ್ ಎಲ್ಲ ಏನು ಇಲ್ಲ
ಇಲ್ಲಿ ನಮಗೆ ಇರುವಂತದ್ದು ಆಕ್ಸಿಡೆಂಟಲ್ ಮೆಡಿಕಲ್ ಎಕ್ಸ್ಪೆನ್ಸಸ್ ನ ಖಂಡಿತವಾಗ್ಲೂ ಇನ್ಸೂರೆನ್ಸ್ ಕಂಪನಿಯವರು ಬೇರ್ ಮಾಡ್ತಾರೆ 60,000 ವರೆಗೂ ಬೇರ್ ಮಾಡ್ತಾರೆ ಆದರೆ ಅದಕ್ಕಿಂತ ಕಮ್ಮಿ ಇದ್ರೂ ಸಹ ನೋಡ್ಕೊಳ್ತಾರೆ ಅಥವಾ 60,000 ಇದೆ ಅಂದ್ರೂನು ಕೂಡ ಇನ್ಸೂರೆನ್ಸ್ ಕಂಪನಿಯಿಂದ ಪ್ರತಿಯೊಂದು ಎಕ್ಸ್ಪೆನ್ಸಸ್ ಅನ್ನ ನೋಡ್ಕೊಳ್ತಾರೆ ಹಾಗೇನೇ ಆಕ್ಸಿಡೆಂಟಲ್ ಮೆಡಿಕಲ್ ಎಕ್ಸ್ಪೆನ್ಸಸ್ OPD ಔಟ್ ಪೇಷಂಟ್ ಡಿಪಾರ್ಟ್ಮೆಂಟ್ ಅಲ್ಲಿ ಯಾರು ಇರ್ತಾರೋ ಅವರಿಗೆ 30,000 ವರೆಗೂನು ಸಹ ಈ ಇನ್ಸೂರೆನ್ಸ್ ಕಂಪನಿಯಿಂದ ಕೊಡ್ತಾರೆ ಅದು ನೀವು 299 ಪ್ಲಾನ್ ನ ಆಪ್ಟ್ ಮಾಡ್ಕೊಂಡ್ರೆ ಅದೇ 399 ಅಲ್ಲಿ ಮಕ್ಕಳ ಎಜುಕೇಶನ್ ಗೆ ನಿಮಗೆ ದುಡ್ಡು ಬರ್ತಿತ್ತು ಒಂದು ಲಕ್ಷ ವರೆಗೂ ದುಡ್ಡು ಬರ್ತಿತ್ತು ಮತ್ತೆ ಲಾಸ್ಟ್ ರೈಟ್ಸ್ ಅಲ್ಲಿ ಅಂದ್ರೆ ಅಂತ್ಯ ಸಂಸ್ಕಾರ ಮಾಡಬೇಕಾದ್ರೆ ನಿಮಗೆ 5,000 ದುಡ್ಡನ್ನ ಕೊಡ್ತಿದ್ರು ಜೊತೆಗೆ ಹಾಸ್ಪಿಟಲ್ ಅಲ್ಲಿ ಏನಾದ್ರೂ ನೀವು 10 ದಿನ ಇದ್ದೀರಾ ಅಂತ ಅಂದ್ರೆ ಡೈಲಿ ಕ್ಯಾಶ್ ಸಿಗುತ್ತೆ 1000 ಸಿಕ್ತಿತ್ತು ಅಂತ ಬೆನಿಫಿಟ್ಸ್ ಗಳೆಲ್ಲ ನಿಮಗೆ 299 ಆಪ್ಷನ್ ಅಲ್ಲಿ ಖಂಡಿತವಾಗ್ಲೂ ಸಿಗಲ್ಲ.
ಈಗ ನಾನು 299 ನ ಆಪ್ಟ್ ಮಾಡಿಕೊಳ್ಳಬೇಕು ಅಂತ ಅಂದ್ರೆ ತಿಂಗಳಿಗೆ 25 ಕಟ್ ಆಗುತ್ತೆ ಅದೇ ನೀವು 399 ತಗೊಳ್ತಿದ್ದೀರಾ ಅಂತ ಅಂದ್ರೆ ತಿಂಗಳಿಗೆ 34 ಕಟ್ ಆಗುತ್ತೆ . 25 ರೂಪಾಯಿಗೂ 34 ರೂಪಾಯಿಗೂ ಅಂತ ಏನು ಡಿಫರೆನ್ಸ್ ಇಲ್ಲ ಸೋ ಹೋಗ್ತಿದ್ದೀರಾ ಅಂತ ಅಂದ್ರೆ ನಿಮಗೆ ನಿಮ್ಮ ಫ್ಯಾಮಿಲಿಗೆ ಹಾಗೂ ನೀವೇನಾದ್ರೂ ಹಾಸ್ಪಿಟಲ್ ಅಲ್ಲಿ ಇದ್ದೀರಾ ಅಂತಂದ್ರೆ ಯಾವುದು ವರ್ಕ್ ಆಗುತ್ತೆ ಅನ್ನೋದನ್ನ ಬೆಸ್ಟ್ ಆಗಿ ಯೋಚನೆ ಮಾಡಿ ಆಮೇಲೆ ನಿರ್ಧಾರ ತಗೊಳ್ಳಿ.
How This Insurance Policy Work
ಈಗ ನಾವು ಆಲ್ರೆಡಿ ಈ ಟರ್ಮ್ ಇನ್ಸೂರೆನ್ಸ್ ತಗೊಂಡಿರ್ತೀವಿ ಅಂತ ಇಟ್ಕೊಳ್ಳಿ ಪ್ರತಿಯೊಂದು ಇನ್ಸೂರೆನ್ಸ್ ಅಲ್ಲೂ ಸಹ ನಾವು ಒಂದು ಸರ್ಟನ್ ಗೈಡ್ಲೈನ್ಸ್ ಅನ್ನ ಫಾಲೋ ಮಾಡಬೇಕಾಗುತ್ತೆ ಯಾವ ರೀತಿ ವರ್ಕ್ ಆಗುತ್ತೆ ಯಾರಿಗೆ ವರ್ಕ್ ಆಗಲ್ಲ ಆಕ್ಸಿಡೆಂಟ್ ಗಳಿಗೆ ಮಾತ್ರ ವರ್ಕ್ ಆಗುತ್ತಾ ಅಥವಾ ಅಕಾಲಿಕ ಸಾವನ್ನಪ್ಪುತ್ತಾರಲ್ಲ ಅವರಿಗೂ ಕೂಡ ವರ್ಕ್ ಆಗುತ್ತಾ ಅಂತ ನಿಮ್ಮಲ್ಲಿ ಏನಾದ್ರು ಡೌಟ್ಸ್ ಇದ್ರೆ ಅದನ್ನು ಸಹ ಪ್ರಾಕ್ಟಿಕಲ್ ಆಗಿ ಇವಾಗ ತಿಳಿಸಿಕೊಡ್ತೀನಿ ಈಗ ಯಾರಿಗಾದರೂ ಆಕ್ಸಿಡೆಂಟ್ ಆಗುತ್ತೆ ಅಂತ ಇಟ್ಕೊಳ್ಳಿ.
ಈ ಒಂದು ಇನ್ಸೂರೆನ್ಸ್ ಪಾಲಿಸಿನ ಯಾರು ತಗೊಂಡಿರ್ತಾರೆ ಅವರಿಗೆ ಸೋ ಆಕ್ಸಿಡೆಂಟ್ ಇವತ್ತು ಆಗಿದೆ 10 ಡೇಸ್ ವರೆಗೂ ಅವರು ಹಾಸ್ಪಿಟಲ್ ಅಲ್ಲಿ ಇದ್ದಾರೆ ನೆಕ್ಸ್ಟ್ 365 ಡೇಸ್ ವರೆಗೂ ಸಹ ಈ ಒಂದು ಇನ್ಶೂರೆನ್ಸ್ ಅಪ್ಲಿಕೇಬಲ್ ಆಗುತ್ತೆ ಇವತ್ತು ಆಕ್ಸಿಡೆಂಟ್ ಆಗಿದೆ ಅಂತಂದ್ರೆ ನೆಕ್ಸ್ಟ್ 365 ಡೇಸ್ ವರೆಗೂ ಸಹ ಈ ಒಂದು 100% ಪಾಲಿಸಿ ನಿಮಗೆ ವರ್ಕ್ ಆಗುತ್ತೆ. ಇಲ್ಲಿ ನಮಗೆ ಇರುವಂತಹ Age ಲಿಮಿಟ್ ಬಂದು 18 ವರ್ಷದಿಂದ 65 ವರ್ಷದವರೆಗೂ ಕೂಡ ಯಾರು ಬೇಕಾದರೂನು ಈ ಒಂದು ಇನ್ಸೂರೆನ್ಸ್ ಗೆ ಅಪ್ಲೈ ಮಾಡಬಹುದು.
ಜೊತೆಗೆ Policy ಟೆನ್ಯೂರ್ ಬಂದು ಒಂದು ವರ್ಷ ಇರುತ್ತೆ ಒಂದು ವರ್ಷದ ಮೇಲೆ ನಾವು ಮತ್ತೆ ಮತ್ತೆ ರಿನ್ಯೂವಲ್ ಮಾಡ್ಕೊಳ್ತಿರಬಹುದು ಸೋ ಪಾಲಿಸಿ ಯಾರಿಗೆಲ್ಲ ಆಫರ್ ಆಗುತ್ತೆ ಅಂತ ಅಂದ್ರೆ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಂದ್ರೆ ಪೋಸ್ಟ್ ಆಫೀಸ್ ಅಲ್ಲಿ ಯಾರಿಗೆಲ್ಲ ಅಕೌಂಟ್ ಇದಿಯೋ ಅವರು ಹೋಗಿ ಈ ಒಂದು ಪಾಲಿಸಿನ ತಗೊಳ್ಳಬಹುದಾಗುತ್ತೆ ಅದಕ್ಕೆ ನಾನು ನಿಮಗೆ ಮುಂಚೆನೇ ಹೇಳ್ದೆ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಟಾಟಾ ಎಐ ಜಿ ಇನ್ಶೂರೆನ್ಸ್ ಅವರು ಒಂದು ಆಕ್ಸಿಡೆಂಟಲ್ ಕವರೇಜ್ ಅನ್ನೋ ಒಂದು ಯೋಜನೆನ ತಗೊಂಡು ಬಂದಿದ್ದಾರೆ ಅಂತ.
ಪೋಸ್ಟ್ ಆಫೀಸಲ್ಲಿ ಅಕೌಂಟ್ ಇದೆ ಅಂತಂದ್ರೆ ಈಗಲೇ ಈ ಒಂದು ಟರ್ಮ್ ಇನ್ಶೂರೆನ್ಸ್ ಗೆ ಅಪ್ಲೈ ಮಾಡಿ. ನೀವೆಲ್ಲೆಲ್ಲೋ ದುಡ್ಡನ್ನ ಕಳಿತೀರಾ ನಿಮಗೋಸ್ಕರ ಈ ಟರ್ಮ್ ಇನ್ಶೂರೆನ್ಸ್ ಇದೆ ಅಂದಲ್ಲಿ ಏನಾದ್ರು ಹೆಚ್ಚು ಕಮ್ಮಿ ಆಯ್ತು ಅಂತ ಅಂದ್ರೆ ನಮ್ಮ ಫ್ಯಾಮಿಲಿಗೆ ಹಾಗೂ ನಮಗೆ 10 ಲಕ್ಷ ಬರುವಂತ ಕವರೇಜ್ ಇಂದ ಏನೋ ಒಂದು ಜೀವನವನ್ನ ಸಾಗಿಸಬಹುದು.
ಈ ಇನ್ಶೂರೆನ್ಸ್ ಯಾರಿಗೆಲ್ಲ ಕವರ್ ಮಾಡಲ್ಲ
ಈಗ ಸಡನ್ ಆಗಿ ಯಾರಾದ್ರೂ ಈ ಇನ್ಸೂರೆನ್ಸ್ ಅನ್ನ ಹೊಂದಿರುವಂತವರು ಸೂಸೈಡ್ ಮಾಡ್ಕೊಳ್ತಾರೆ ಅಂತ ಅಂದುಕೊಳ್ಳಿ ಅವರಿಗೆ ಖಂಡಿತವಾಗ್ಲೂ ಈ ಒಂದು ಕವರೇಜ್ ಏನಿರುತ್ತೆ ಅದು ಅಪ್ಲಿಕೇಬಲ್ ಆಗಲ್ಲ ಇನ್ಸೂರೆನ್ಸ್ ಕಂಪನಿಯಿಂದ ಯಾವುದೇ ರೀತಿಯಾದಂತಹ ಬೆನಿಫಿಟ್ ಸಹ ಸಿಗಲ್ಲ.
Military ಸರ್ವಿಸ್ ಆರ್ ಆಪರೇಷನ್ ಯಾರೆಲ್ಲ ಮಿಲ್ಟ್ರಿಯಲ್ಲಿ ಇರ್ತಾರೆ ಗಡಿ ವಿವಾದಕ್ಕೆ ಸಂಬಂಧಪಟ್ಟ ಏನಾದರೂ ಆಪರೇಷನ್ ಅನ್ನ ಮಾಡಬೇಕಾದರೆ ಅಕಾಲಿಕ ಸಾವನ್ನಪ್ಪಿದ್ರು ಅಂತಂದ್ರೆ ಅವರಿಗೂ ಸಹ ಈ ಇನ್ಸೂರೆನ್ಸ್ ಅಪ್ಲಿಕೇಬಲ್ ಆಗಲ್ಲ ಯಾವುದಾದರೂ ಇಲ್ಲಿಗಲ್ ಆಕ್ಟ್ ಸರ್ಕಾರಕ್ಕೆ ಸಂಬಂಧಪಟ್ಟ ಇಲ್ಲಿ ಆಕ್ಟ್ ಅಲ್ಲಿ ನೀವು ಇನ್ವಾಲ್ವ್ ಆಗಿದ್ದೀರಾ ಅಂದ್ರೂನು ಕೂಡ ಈ ಇನ್ಸೂರೆನ್ಸ್ ನಿಮಗೆ ವರ್ಕ್ ಆಗಲ್ಲ ನಿಮಗೆ ಯಾವುದೋ ಒಂದು ಬ್ಯಾಕ್ಟೀರಿಯಲ್ ಇನ್ಫೆಕ್ಷನ್ಸ್ ಆಗಿರುತ್ತೆ ಹಾಸ್ಪಿಟಲ್ಗೆ ಅಡ್ಮಿಟ್ ಆಗ್ತೀರಾ ಆಗ ನೀವು ಸಾವನ್ನಪ್ಪುತ್ತಿದ್ದೀರಾ ಅಂತ ಅಂದ್ರುನು ಸಹ ಈ ಒಂದು 10 ಲಕ್ಷ ಕವರೇಜ್ ಏನಿರುತ್ತೆ ಅದು ನಿಮ್ಮ ಫ್ಯಾಮಿಲಿಗಾಗಲಿ ಹಾಗೆ ನಿಮಗಾಗಲಿ ಖಂಡಿತವಾಗ್ಲೂ ಬರೋದಿಲ್ಲ.
ಮೋಸ್ಟ್ ಇಂಪಾರ್ಟೆಂಟ್ಲಿ ಯಾವುದೇ ಡಿಸೀಸಸ್ ಆಗಿದ್ರೆ ಅಂದ್ರೆ ನಿಮಗೆ ಏನಾದರೂ ಕಾಯಿಲೆಗಳಿದ್ರೆ ಜೊತೆಗೆ ಏಡ್ಸ್ ಅಕ್ವೈರ್ಡ್ ಇಮ್ಯೂನೋ ಡಿಫಿಷಿಯನ್ಸಿ ಸಿಂಡ್ರೋಮ್ ಈ ತರ ಕಾಯಿಲೆಗಳು ನಿಮಗೆ ಏನಾದ್ರು ಬಂದಿದ್ರೆ ಒಂದು ಡೇಂಜರಸ್ ಸ್ಪೋರ್ಟ್ಸ್ ಅಲ್ಲಿ ನೀವು ಪಾರ್ಟಿಸಿಪೇಟ್ ಮಾಡಿ ಸಾವನ್ನ ಅಪ್ಪಿದ್ರೆ ಇಂತಹ ಕ್ಯಾಟಗರಿಸ್ ಗಳಿಗೆ ಯಾವುದಕ್ಕೂ ಸಹ ಈ ಒಂದು ಒಂದು ಟರ್ಮ್ ಇನ್ಶೂರೆನ್ಸ್ ಅಪ್ಲಿಕೇಬಲ್ ಆಗಲ್ಲ ಹಾಗೂ ಕವರೇಜ್ ಸಹ ಸಿಗೋದಿಲ್ಲ.
Conclusion
ಸ್ನೇಹಿತರೆ ವಿದ್ಯಾಭ್ಯಾಸನ ಮಾಡ್ಕೊಂಡು ನಾವು ಒಂದು ಎಜುಕೇಟೆಡ್ ಆಗಿದ್ದೀವಿ ಅಂತ ಅಂದ್ರೆ ಟರ್ಮ್ ಇನ್ಶೂರೆನ್ಸ್ ಬಗ್ಗೆ ಹಾಗೂ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಾವು ತಿಳ್ಕೊಳ್ಳಲೇ ಬೇಕಾಗುತ್ತೆ ನಾವು ಚೆನ್ನಾಗಿ ಕೆಲಸ ಮಾಡ್ತಿದ್ದೀವಿ ಅಂತ ಅಂದ್ರೆ ನಮ್ಮ ಆರೋಗ್ಯದ ಬಗ್ಗೆ ನಾವು ಗಮನ ಕೊಡಲ್ಲ ಆದರೆ ಒಂದು ಸತಿ ಏನಾದ್ರು ಹಾಸ್ಪಿಟಲೈಸ್ ಆದ್ವಿ ಅಥವಾ ಆಕ್ಸಿಡೆಂಟ್ ಆಯ್ತು ಮತ್ತೊಂದು ಆಯ್ತು ಅಂತ ಅಂದ್ರೆ ನಮಗೆ ನಮ್ಮ ಆರೋಗ್ಯ ಎಷ್ಟು ಇಂಪಾರ್ಟೆಂಟ್ ಅನ್ನೋದು ಗೊತ್ತಾಗುತ್ತೆ ನೀವು ಕೆಲಸ ಮಾಡ್ತಿದ್ದು ಕೈ ಕಾಲು ಗಟ್ಟಿಯಾಗಿರಬೇಕಾದ್ರೆನೆ ನಿಮಗೆ ಸೂಕ್ತವಾದ ಒಂದು ಹೆಲ್ತ್ ಇನ್ಶೂರೆನ್ಸ್ ಹಾಗೂ ಟರ್ಮ್ ಇನ್ಸೂರೆನ್ಸ್ ಯಾವುದು ಬೆಸ್ಟ್ ಅನ್ನೋದನ್ನ ಚೂಸ್ ಮಾಡ್ಕೊಳಿ.
ಇದು ಸೆಂಟ್ರಲ್ ಗವರ್ಮೆಂಟ್ ಪೋಸ್ಟ್ ಆಫೀಸ್ ಇಂದ ಬಂದಿರುವಂತಹ ಬಂಪರ್ ಆಫರ್ ಆಗಿರೋದ್ರಿಂದ ಕಮ್ಮಿ ದುಡ್ಡಲ್ಲಿ ಹಾಗೂ ಬೆಸ್ಟ್ ಬೆನಿಫಿಟ್ಸ್ ನಮಗೆ ಹಾಗೂ ನಮ್ಮ ಫ್ಯಾಮಿಲಿಗೆ ಸಿಗುತ್ತೆ ನೀವು ನಿಮ್ಮ ಫ್ಯಾಮಿಲಿಗೆ ಒಂದು ಪ್ರೊಡಕ್ಟಿವ್ ಆದ ಕೆಲಸ ಮಾಡ್ತೀರಾ ಅಂತ ಅನ್ಕೊಂಡಿದೀನಿ. ಈಗಲೇ ಅಕೌಂಟ್ ಅನ್ನ ಕ್ರಿಯೇಟ್ ಮಾಡಿ ಟಾಟಾ ಎಐ ಜಿ ಇನ್ಸೂರೆನ್ಸ್ ಅವರ ಗ್ರೂಪ್ ಆಕ್ಸಿಡೆಂಟ್ ಅನ್ನೋ ಒಂದು ಯೋಜನೆಯನ್ನ ಆಫ್ ಮಾಡ್ಕೊಂಡು ಟರ್ಮ್ ಇನ್ಶೂರೆನ್ಸ್ ನ ಈಗಲೇ ತಗೊಳ್ಳಿ ತಿಂಗಳಿಗೆ 34, 25 ಅಷ್ಟೇ ಆಗೋದು ಆದ್ರೆ ಎಷ್ಟು ಬೆನಿಫಿಟ್ಸ್ ಇರುತ್ತೆ.
ಇದನ್ನೂ ಓದಿ: RBI New Rules: Credit ಕಾರ್ಡ್ ಮತ್ತು Debit ಕಾರ್ಡ್!!





