PMAY 2.0 Urban: 2024-25 ಆನ್ಲೈನ್ ಅರ್ಜಿ ಆರಂಭ.! ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ಮಾಹಿತಿ 

November 27, 2024 1:01 PM
PMAY 2.0 Urban: 2024-25 ಆನ್ಲೈನ್ ಅರ್ಜಿ ಆರಂಭ.! ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, 2024-25ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನೀಡಲಾಗುವಂತಹ ಉಚಿತ ಮನೆಗಳಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಈಗಾಗಲೇ ಸ್ಟಾರ್ಟ್ ಆಗಿದ್ದು. ಈ ಒಂದು ಅರ್ಜಿಯನ್ನ ನಾವು ಯಾವ ರೀತಿ ಆನ್ಲೈನ್ ಮೂಲಕ ಸಲ್ಲಿಸಬೇಕು ಅದೇ ರೀತಿ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕು ಅಂತ ಹೇಳಿ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.

2024-25 PMAY ಆನ್ಲೈನ್ ಅರ್ಜಿ ಆರಂಭ

pmay-urban.gov.in ಲಿಂಕ್ ನ ಮೂಲಕ ನೀವು ಈ ಒಂದು ಅರ್ಜಿ ಸಲ್ಲಿಸುವಂತಹ ವೆಬ್ಸೈಟ್ ಗೆ ಬರಬಹುದು

ಈ ಆಫೀಶಿಯಲ್ ವೆಬ್ಸೈಟ್ ಓಪನ್ ಆದ್ಮೇಲೆ Apply For PMAY-U 2.0 ಅಂದ್ರೆ ಅರ್ಬನ್ ಅರ್ಬನ್ ಅಂದ್ರೆ ಈಗ ನಗರ ಪ್ರದೇಶಗಳಿಗೆ ಅರ್ಜಿಯನ್ನ ಸಲ್ಲಿಸಲು ಅರ್ಜಿಯನ್ನ ಆಹ್ವಾನಿಸಲಾಗಿದೆ ಇನ್ನು ಗ್ರಾಮೀಣ ಪ್ರದೇಶಕ್ಕೆ ಅರ್ಜಿಯನ್ನ ಸಲ್ಲಿಸೋಕೆ ಆಹ್ವಾನಿಸಿಲ್ಲ. ಗ್ರಾಮೀಣ ಪ್ರದೇಶದ ಅಪ್ಲಿಕೇಶನ್ ಸ್ಟಾರ್ಟ್ ಆದ್ಮೇಲೆ ಅದನ್ನು ಕೂಡ ಸಪರೇಟ್ ಆಗಿ ಲೇಖನದಲ್ಲಿ ನಿಮಗೆ ತಿಳಿಸುತ್ತೇನೆ. ನಗರ ಪ್ರದೇಶದಲ್ಲಿ ವಾಸಿಸುವಂತಹ ಜನರಿಗೆ ಉಚಿತ ಮನೆಗಳ ಒಂದು ಅರ್ಜಿಯನ್ನ ಅರ್ಜಿ ಸಲ್ಲಿಸೋಕೆ ಆನ್ಲೈನ್ ಮೂಲಕ ಪ್ರಕ್ರಿಯೆ ಸ್ಟಾರ್ಟ್ ಆಗಿದೆ.

3 ಟೈಪ್ ನಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು:

  • BLC
  • AHP
  • ARH

3 ಟೈಪ್ ನಲ್ಲಿ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

1. BLC:

    ಬೆನಿಫಿಷಿಯರ್ ಲೆಡ್ ಕನ್ಸ್ಟ್ರಕ್ಷನ್ ಅಂದ್ರೆ ನಿಮ್ಮ ಫಲಾನುಭವಿಗಳು ಈ ಅರ್ಜಿಯನ್ನ ಸಲ್ಲಿಸುವಂತವರ ಹೆಸರಿನಲ್ಲಿ ಈಗ ಆಲ್ರೆಡಿ ಒಂದು ಸೈಟ್ ಇರಬೇಕು ಅಥವಾ ಒಂದು ಮನೆ ಇರಬೇಕು ಅಂದ್ರೆ ಏನಪ್ಪಾ ಅಂದ್ರೆ ಮನೆ ಹಳೆದಿದ್ದು ಅದನ್ನ ರಿಕನ್ಸ್ಟ್ರಕ್ಷನ್ ಮಾಡುವ ಸಲುವಾಗಿ ಅಥವಾ ನಿಮ್ಮ ಒಂದು ಲ್ಯಾಂಡ್ ಇದೆ ಮನೆ ಕಟ್ಟಬೇಕಾಗಿದೆ ನಮ್ಮ ಜಾಗ ಇದೆ ನಮ್ಮ ಜಾಗದಲ್ಲಿ ಮನೆ ಕಟ್ಟೋಕೆ ನಮಗೆ ಅಮೌಂಟ್ ಅನ್ನ ಹಾಕಿ ಅಂದ್ರೆ ಅದಕ್ಕೆ ಕೂಡ ಅವರು 2.5 lakh ಅಂದ್ರೆ ಎರಡುವರೆ ಲಕ್ಷದ ಸಹಾಯಧನವನ್ನ ನಿಮ್ಮ ಅಕೌಂಟಿಗೆ ಟ್ರಾನ್ಸ್ಫರ್ ಮಾಡ್ತಾರೆ.

    2. AHP:

    ಅಫೋರ್ಡಬಲ್ ಹೌಸಿಂಗ್ ಇನ್ ಪಾರ್ಟ್ನರ್ಶಿಪ್ ಅಂದ್ರೆ ಏನಪ್ಪಾ ಅಂದ್ರೆ ಇದು ನೀವು ಇರುವಂತಹ ಜಿಲ್ಲೆ ಯಾವ ಜಿಲ್ಲೆಯಲ್ಲಿ ನಿಮಗೆ ಮನೆ ಜಿಲ್ಲೆ ತಾಲೂಕಿನಲ್ಲಿ ಮನೆ ಬೇಕಲ್ಲ ಆ ಒಂದು ಮನೆಯನ್ನ ನಿಮಗೆ ಆ ತಾಲೂಕು ನಲ್ಲಿ ಮನೆ ನಿರ್ಮಾಣ ಮಾಡಿ ಅವರೇ ಕೊಡ್ತಾರೆ. ಇಲ್ಲಿ ರಿಕ್ವೈರ್ಡ್ ಡಾಕ್ಯುಮೆಂಟ್ಸ್ ಏನಪ್ಪಾ ಅಂದ್ರೆ ಆಧಾರ್ ಕಾರ್ಡ್ ಬೇಕಾಗುತ್ತೆ ಅದೇ ರೀತಿ ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತೆ ನೀವೇನಾದ್ರು ಒಬಿಸಿ ಎಸ್ಸಿ ಎಸ್ ಟಿ ಕೆಟಗರಿಗೆ ಇದ್ದವರಾದ್ರೆ ಆ ಒಂದು ಕ್ಯಾಟಗರಿ ಸರ್ಟಿಫಿಕೇಟ್ ಬೇಕಾಗುತ್ತೆ ಅದೇ ರೀತಿ ಇನ್ಕಮ್ ಪ್ರೂಫ್ ಸರ್ಟಿಫಿಕೇಟ್ ಬೇಕಾಗುತ್ತೆ.

    PMAY-U 2.0 scheme ಡಾಕ್ಯುಮೆಂಟ್ಸ್:

    1. Aadhaar number, name as per Aadhaar, date of birth
    2. Aadhaar details of family members (Aadhaar number, name as per Aadhaar, date of birth)
    3. Active bank account Must be linked with Aadhaar
    4. Income proof certificate
    5. Caste certificate (in case of SC, ST or OBC)
    6. Land document (in case of BLC vertical)

    ಇದನ್ನೂ ಓದಿ: 8 ರೂಲ್ಸ್ ಫಾಲೋ ಮಾಡಿದರೆ BPL ಕಾರ್ಡ್ ರದ್ದು ಆಗುವುದಿಲ್ಲ.!

    belagavivoice - writeups

    Guru R

    Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

    Leave a Comment