ಎಲ್ಲರಿಗೂ ನಮಸ್ಕಾರ, ತುಂಬಾ ಜನರಿಗೆ ತಮ್ಮ ಕನಸಿನ ಮನೆ ಕಟ್ಕೊಳ್ಳುವ ಪ್ಲಾನ್ ಇರುತ್ತೆ ಶ್ರೀಮಂತರಾದರೆ ಅಕೌಂಟ್ ತುಂಬಾ ಬೀರು ತುಂಬಾ ದುಡ್ಡಿರೋರಾದ್ರೆ ಒಂದಲ್ಲ ಹತ್ತು ಮನೆ ಬೇಕಾದರೂ ಕಟ್ಕೊಂಡಿರುತ್ತಾರೆ. ಹೆಚ್ಚಿನವರು ಮಿಡಲ್ ಕ್ಲಾಸ್ ಜನ ತಮ್ಮ ಜೀವನ ಪೂರ್ತಿ ದುಡಿದಿದ್ದನ್ನ Save ಮಾಡಿ ಬ್ಯಾಂಕ್ ನಲ್ಲೋ ಇನ್ನೆಲ್ಲೋ ಹೂಡಿಕೆ ಮಾಡಿ ಬಂದ ಹಣದಿಂದ Retire ಆಗೋ ಟೈಮಿಗೆ ಮನೆ ಕಟ್ಟೋ ಪ್ಲಾನ್ ನಲ್ಲೂ ಇರ್ತಾರೆ ಇನ್ನು ಕೆಲವರು ಆಗಿದ್ದಾಗಲಿ ಮಂಜಾತ್ರೆ ಇರೋದು ಒಂದೇ ಜೀವನ ಚಿಕ್ಕ ವಯಸ್ಸಲ್ಲಿ ಮನೆ ಕಟ್ಟಬೇಕು ಅನ್ನೋ ಚಿಂತೆಗೆ ಬಿದ್ದು ಸಾಲ ಮಾಡಿನು ಮನೆ ಕಟ್ಟಬಹುದು. ಮುಖ್ಯವಾಗಿ PM ಆವಾಸ್ ಯೋಜನೆಯಂತ ಸರ್ಕಾರಿ ಸ್ಕೀಮ್ ನ ಲಾಭವನ್ನು ಪಡಿಬಹುದು.
ಪ್ರೈವೇಟ್ ಬ್ಯಾಂಕ್ ಗಳಲ್ಲಿ ಸರ್ಕಾರಿ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡಿಬಹುದು ಸ್ನೇಹಿತರೆ ಈ ವರದಿಯಲ್ಲಿ ಆ ರೀತಿ ಕಷ್ಟಪಟ್ಟು ತಮ್ಮ ಕನಸನ್ನ ನನಸು ಮಾಡಿಕೊಳ್ಳೋಕೆ ಶ್ರಮ ಹಾಕುವರ ಬಗ್ಗೆ ನಾವು ನೋಡೋಣ ಸಾಲ ಮಾಡಿ ಮನೆ ಕಟ್ಟೋದಾದ್ರೆ ಅದರ ಜೊತೆಗೆ ಮಾಡಬೇಕಾದ ಇನ್ನೊಂದು ಇಂಪಾರ್ಟೆಂಟ್ ಕೆಲಸ ಏನು ಅಂತ ನೋಡ್ತಾ ಹೋಗೋಣ PM ಆವಾಸ್ ಯೋಜನೆ ಬಗ್ಗೆ ಕೂಡ ಇದರ ಲಾಭದ ಬಗ್ಗೆ ಕೂಡ ತಿಳ್ಕೊಳ್ತಾ ಹೋಗೋಣ.
Pradhan Mantri ಆವಾಸ್ Yojana
ಎಷ್ಟು ಲಕ್ಷ ತನಕ ಲಾಭ ಸಿಗುತ್ತೆ ಅಂತ PMAY ಸ್ನೇಹಿತರೆ ಪ್ರಧಾನಮಂತ್ರಿ ಆವಾಸ್ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗ ಇಡಬ್ಲ್ಯೂ ಎಸ್ ಹಾಗೂ ಕಡಿಮೆ ವರಮಾನದ ವರ್ಗಕ್ಕೆ ಅಂದ್ರೆ Low ಇನ್ಕಮ್ ಗ್ರೂಪ್ ಗೆ ಸರ್ಕಾರ ಮನೆ ಸಾಲದ ಮೇಲೆ ಸಬ್ಸಿಡಿ ಕೊಡೋ ಸ್ಕೀಮ್ ಇದು ಸರ್ಕಾರ ದುಡ್ಡು ಹಾಕುತ್ತೆ ಇದರಲ್ಲಿ 2015 ರಲ್ಲಿ Housing ಫಾರ್ ಆಲ್ ಅಂದ್ರೆ ಪ್ರತಿಯೊಬ್ಬರಿಗೂ ಸ್ವಂತ ಮನೆ ಇರಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿ ತಂತು.
ಬಂದ ಕೇಂದ್ರದ ಮಧ್ಯಂತರ ಬಜೆಟ್ ನಲ್ಲೂ ಮುಂದಿನ 5 ವರ್ಷಗಳಲ್ಲಿ ಎರಡು ಕೋಟಿ ಮನೆ ಕಟ್ತೀವಿ ಅಂತ ನಿರ್ಮಲ ಸೀತಾರಾಮನ್ ಹಣಕಾಸು ಮಂತ್ರಿ ಅನೌನ್ಸ್ ಮಾಡಿದ್ದಾರೆ ಸಬ್ಸಿಡಿ ಕೊಡ್ತೀವಿ ಅಂತ ಹೇಳಿದ್ದಾರೆ.
ಈಗ ನೀವು ಮನೆ ಕಟ್ಟೋಕೆ ಅಥವಾ ಖರೀದಿ ಮಾಡೋಕೆ ಲೋನ್ ಗೆ ಅಪ್ಲೈ ಮಾಡಿದ್ರೆ ಜೊತೆಗೆ ಈ ಸ್ಕೀಮ್ ಗೂ ಅಪ್ಲೈ ಮಾಡೋದು ಒಳ್ಳೆಯದು.
Credit ಲಿಂಕ್ ಸಬ್ಸಿಡಿ ಸ್ಕೀಮ್
ಸ್ನೇಹಿತರೆ ನೀವು ಈ ಯೋಜನೆಯ ಫಲಾನುಭವಿ ಆಗ್ಬೇಕು ಅಂದ್ರೆ ಮೊದಲು ನೀವು ಲೋನ್ ಗೆ ಅಪ್ಲೈ ಮಾಡಿರಲೇಬೇಕು ಈ ಸ್ಕೀಮ್ ಗೆ ಅಪ್ಲೈ ಮಾಡೋದು ಕೂಡ ತುಂಬಾ ಸಿಂಪಲ್ ನೀವು ಲೋನ್ ತಗೊಳೋ ಬ್ಯಾಂಕ್ ನಲ್ಲೇ ಕೇಳಿದ್ರೆ ನಿಮಗೆ PMAY ಅರ್ಜಿ ಸಿಗುತ್ತೆ ಅಥವಾ PMAY ವೆಬ್ಸೈಟ್ ನಲ್ಲಿ ಈ ಸೇವಾ ಮುಂತಾದ ಸರ್ಕಾರಿ ಕಚೇರಿಗಳಲ್ಲಿ ಅಪ್ಲೈ ಮಾಡಬಹುದು ಇದಕ್ಕೆ ನಿಮ್ಮ ಹತ್ರ ಯಾವುದಾದರೂ ID ಪ್ರೂಫ್, ಅಡ್ರೆಸ್ ಪ್ರೂಫ್, ಇನ್ಕಮ್ ಸರ್ಟಿಫಿಕೇಟ್ ಇದ್ರೆ ಸಾಕು.
ಯಾರು ಅಪ್ಲೈ ಮಾಡಬಹುದು?
ಮನೆಯ ಎಲ್ಲಾ ಸದಸ್ಯರ ಟೋಟಲ್ ವಾರ್ಷಿಕ ಆದಾಯ 18 ಲಕ್ಷದ ಒಳಗಿರಬೇಕು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರೋ ಯಾವೊಬ್ಬ ಸದಸ್ಯರ ಹೆಸರಲ್ಲೂ ಈಗಾಗಲೇ ಒಂದು ಮನೆ ಇರಬಾರದು ಪಕ್ಕಾ ಮನೆ ಇರಬಾರದು ನಿಮಗೆ 18 ವರ್ಷ ವಯಸ್ಸಾಗಿರಬೇಕು ಇಷ್ಟೇ ಇರೋದು ಇಷ್ಟೆಲ್ಲಾ Eligibility ಇದ್ದು ನೀವು ಲೋನ್ ತಗೊಂಡಿದ್ರೆ ನಿಮಗೆ ಪಿಎಂ ಎವೈ ಅಡಿಯಲ್ಲಿ ಸಬ್ಸಿಡಿ ಸಿಗುತ್ತೆ ಎಷ್ಟು ಸಿಗುತ್ತೆ ಅಂತ ಕೇಳಿದ್ರೆ ಸುಮಾರು 2,67,000 ತನಕ ನಿಮಗೆ ಸಬ್ಸಿಡಿ ಸಿಗುತ್ತೆ.
ಉದಾಹರಣೆಗೆ: ಮಿಡಲ್ ಇನ್ಕಮ್ ವರ್ಗಕ್ಕೆ 18 ಲಕ್ಷದವರೆಗೂ ಕೂಡ ಲೋನ್ ಸಿಗಬಹುದು ಆದರೆ ಸಬ್ಸಿಡಿ ಮಾತ್ರ ಎಲ್ಲರಿಗೂ ಒಂದೇ ನಿಮಗೆ 3 ಲಕ್ಷ ಸಾಲ ಸ್ಯಾಂಕ್ಷನ್ ಆಗಿದೆ ಅಂತ ಅಂದುಕೊಳ್ಳಿ ಆಗ ನಿಮಗೆ 2,67,000 ಸಬ್ಸಿಡಿ ಸಿಕ್ರೆ ನೀವು ಬ್ಯಾಂಕಿಗೆ ಕಟ್ಟಬೇಕಾಗಿರೋದು ಕೇವಲ 33,000 ನಿಮಗೆ 2,70,000 ಲೋನ್ ಸ್ಯಾಂಕ್ಷನ್ ಆದ್ರೆ ನೀವು ಬ್ಯಾಂಕ್ ಗೆ ಕಟ್ಟಬೇಕಾಗಿರೋದು 3,000 ಅಷ್ಟೇ ಇದು ಈ ಡಬ್ಲ್ಯೂ ಎಸ್ ವರ್ಗದಲ್ಲಿ ಬರೋವರಿಗೆ ಅಂದ್ರೆ ನಿಮ್ಮ ಕುಟುಂಬದ ಇನ್ಕಮ್ ವರ್ಷಕ್ಕೆ ಮೂರು ಲಕ್ಷದ ಒಳಗಿದ್ದಾಗ ಮಾತ್ರ ನಿಮ್ಮ ಇನ್ಕಮ್ ಜಾಸ್ತಿ ಆದಂತೆ ನಿಮಗೆ ಸಿಗೋ ಸಬ್ಸಿಡಿ ಅಥವಾ ಇಂಟರೆಸ್ಟ್ ಸಬ್ಸಿಡಿ ಕೂಡ ಕಮ್ಮಿ ಆಗ್ತಾ ಹೋಗುತ್ತೆ.
ನೀವು ಕಟ್ಟೋ ಮನೆಯ ಅಳತೆ ಬಗ್ಗೆ ಕೂಡ ಕೆಲವೊಂದಷ್ಟು ಮಾನದಂಡಗಳು ಇರುತ್ತವೆ. ಅವೆಲ್ಲವನ್ನು ನೀವು ಫಾಲೋ ಮಾಡಬೇಕು ರಾಜ್ಯಗಳಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಒಟ್ಟಾಗಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಈ ಸ್ಕೀಮ್ ನಲ್ಲಿ ಹಣ ಕೊಡುತ್ತೆ. ಸ್ನೇಹಿತರೆ ಮನೆ ಕಟ್ಟೋಕೆ ಲೋನ್ ತಗೊಂಡಾಗ ಇಎಂಐ ಕೂಡ ಬರುತ್ತೆ ಆದರೆ ಬೈ ಚಾನ್ಸ್ ಲೈಫ್ ಅಲ್ಲಿ ಏನಾದ್ರು ಅನಿರೀಕ್ಷಿತ ಘಟನೆಗಳಾದರೆ ಆ EMI ಭಾರ Home Loan ಭಾರ ಕುಟುಂಬಗಳ ಮೇಲೆ ಬೀಳುತ್ತೆ ಅಥವಾ ಕೆಲವೊಮ್ಮೆ ಸಾಲ ಕೊಟ್ಟಿರೋ ಕಂಪನಿ ನಿಮ್ಮ ಅರ್ಧ ಕಟ್ಟಿರೋ ಮನೆಯನ್ನು ಕೂಡ ಜಪ್ತಿ ಮಾಡೋ ಚಾನ್ಸಸ್ ಇರುತ್ತೆ ಅಥವಾ ಮನೆ ಪೂರ್ತಿ ರೆಡಿಯಾಗಿದ್ರುನು ಕೂಡ ಅದನ್ನ ಜಪ್ತಿ ಮಾಡೋಕೆ ಬರೋ ಚಾನ್ಸಸ್ ಇರುತ್ತೆ, ಅಂತಹ ಸಂದರ್ಭಗಳಲ್ಲಿ ಸಾಲವನ್ನ ತನ್ನ ಹೆಗಲ ಮೇಲೆ ಹಾಕಿಕೊಳ್ಳೋಕೆ ನಮ್ಮ ನಮ್ಮ ಪರವಾಗಿ EMI ಕಟ್ಟೋಕೆ ನಮ್ಮ ಕುಟುಂಬಕ್ಕೆ ಇನ್ಶೂರೆನ್ಸ್ ಕವರೇಜ್ ತುಂಬಾ ಮುಖ್ಯ.
ಟರ್ಮ್ ಇನ್ಶೂರೆನ್ಸ್?
ಸ್ನೇಹಿತರೆ 1025 ರೂಪಾಯಿ ಪ್ರೀಮಿಯಂ ಗೆಲ್ಲ ಬರೋಬರಿ ಎರಡು ಕೋಟಿ ರೂಪಾಯಿ ತನಕದ ಇನ್ಶೂರೆನ್ಸ್ ಕವರೇಜ್ ಸಿಗುತ್ತೆ ಟರ್ಮ್ ಇನ್ಶೂರೆನ್ಸ್ ನಲ್ಲಿ ಅಷ್ಟರಿಂದ ಆರಂಭ ಆಗುತ್ತೆ ಚಿಕ್ಕ ಏಜ್ ಅಲ್ಲಿ ಜಾಯಿನ್ ಆದವರಿಗೆ ಕಮ್ಮಿಗೆ ಆರಂಭ ಆಗುತ್ತೆ ಏಜ್ ಜಾಸ್ತಿ ಆಗ್ತಾ ಹೋದಂಗೂ ಪ್ರೀಮಿಯಂ ಜಾಸ್ತಿ ಆಗುತ್ತೆ.
ಬೈ ಚಾನ್ಸ್ ಏನಾದ್ರೂ ಕೂಡ ಲೋನ್ ತಗೊಂಡವರಿಗೆ ಏನಾದ್ರು ಹೆಚ್ಚು ಕಮ್ಮಿ ಆಯ್ತು ಅಂತ ಹೇಳಿದ್ರೆ ಆಗ ಮನೆ ಸಾಲವನ್ನ ಇದರಲ್ಲಿ ಸಿಗೋ ದುಡ್ಡಿಂದ ಕುಟುಂಬ ತೀರಿಸ್ಕೊಬಹುದು ಆ ಶಾಕ್ ಜೊತೆಗೆ ಆರ್ಥಿಕ ಶಾಕ್ ನಿಂದಲೂ ಕೂಡ ಸಫರ್ ಆಗೋದ್ರಿಂದ ಅವರನ್ನ ಬಚಾವು ಮಾಡಬಹುದು.
Home Loan ಅಂತ ಅಲ್ಲ ಯಾವುದೇ ರೀತಿಯ ಲೋನ್ ತಗೊಂಡವರು ಅಥವಾ ಯಾವುದೇ ರೀತಿಯ ಫೈನಾನ್ಸಿಯಲ್ ಬರ್ಡನ್ ಇರೋವರು ಆರ್ಥಿಕವಾಗಿ ಇನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಓಕೆ ನಮಗೆ ಐದು ಹತ್ತು ಜನರೇಶನ್ ಗೆ ಆಗಸ್ಟ್ ಇದೆ ಅನ್ನೋ ಚಿಂತೆ ಇಲ್ಲದೆ ಇರೋರು ಪ್ರತಿಯೊಬ್ಬರು ಕೂಡ ಟರ್ಮ್ ಇನ್ಶೂರೆನ್ಸ್ ಮಾಡಿಸ್ಕೊಳ್ಳುವುದು ತುಂಬಾ ಮುಖ್ಯ.
ಇದನ್ನೂ ಓದಿ: ಹಸು, ಕುರಿ, ಎಮ್ಮೆ, ಆಡು ಸಾಕಾಣಿಕೆ ಸಾಲ ಸಬ್ಸಿಡಿ!!










