ಎಲ್ಲರಿಗೂ ನಮಸ್ಕಾರ, ತಮಿಳುನಾಡಿನ ಕರಾವಳಿಗೆ ಫ್ಯಾಂಗಲ್ ಆಘಾತ ಇನ್ನು ಈ ಚಂಡ ಮಾರುತ ಅತಿ ಹೆಚ್ಚು ಪ್ರಮಾಣದಲ್ಲಿ ಬರುವುದರಿಂದಾಗಿ ಮಳೆಯ ರಭಸ ಕೂಡ ಹೆಚ್ಚಾಗಲಿದೆ ಚೆನ್ನೈನಲ್ಲಿ ಭಾರಿ ಮಳೆಗೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗುತ್ತಿದ್ದಾವೆ ಎನ್ಡಿ ಆರ್ ಎಫ್ ಹಾಗೂ ಎಸ್ಡಿ ಆರ್ ಎಫ್ ಸಿಬ್ಬಂದಿ ಸರ್ವ ರೀತಿಯಲ್ಲೂ ಸನ್ನದ್ಧಗೊಂಡಿದ್ದಾರೆ ಚೆನ್ನೈನ ಕೆಲ ಭಾಗಗಳಲ್ಲಿ ತೀವ್ರ ಜಲಾವೃತ ಕೂಡ ಉಂಟಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಫೆಂಗಲ್ ಚಂಡ ಮಾರುತ ಶನಿವಾರ ಉತ್ತರ ತಮಿಳುನಾಡು ಪುದುಚೇರಿ ಕರಾವಳಿಯ ನಡುವೆ ವಾಯುಭಾರ ಕುಸಿತ ಉಂಟಾಗಲಿದ್ದು ಗಾಳಿಯ ವೇಗ 90 ಕಿಲೋಮೀಟರ್ ವೇಗದಲ್ಲಿದೆ ಭಾರತೀಯ ಹವಮಾನ ಇಲಾಖೆ ಇತ್ತೀಚಿಯ ವರದಿಯ ಪ್ರಕಾರ ಫೆಂಗಲ್ ಕಳೆದ ಆರು ಗಂಟೆಗಳಲ್ಲಿ ಉತ್ತರ ವಾಯುಕ್ಕೆ 12 ಕಿಲೋಮೀಟರ್ ವೇಗದಲ್ಲಿ ಪುದುಚೇರಿಯ ಪೂರ್ವಕ್ಕೆ 150 ಕಿಲೋಮೀಟರ್ ಹಾಗೂ ಚೆನ್ನೈನಿಂದ 140 ಕಿಲೋಮೀಟರ್ ವೇಗದಲ್ಲಿ ಆಗ್ನೆಯದಿಂದ ಕೇಂದ್ರೀಕೃತವಾಗಿತ್ತು ನೋಡಿ ಅಪಾರ ಪ್ರಮಾಣದ ಫೆಂಗಲ್ ಚಂಡ ಮಾರುತದ ಎಫೆಕ್ಟ್ ಗೆ ಮಳೆ ಹೆಚ್ಚಾಗಿದೆ ರಸ್ತೆಗಳೆಲ್ಲ ಜಲಾವೃತವಾಗಿದ್ದಾವೆ.
ಯಾವುದೇ ಸಂದರ್ಭದಲ್ಲೂ ಕೂಡ ಏನೇ ಅನಾಹುತಗಳು ಸಂಭವಿಸಬಾರದು ಅನ್ನುವಂತಹ ನಿಟ್ಟಿನಲ್ಲಿ ಎನ್ಡಿ ಆರ್ ಎಫ್ ಹಾಗೂ ಎಸ್ಡಿ ಆರ್ ಎಫ್ ಸಿಬ್ಬಂದಿ ಕೂಡ ಸರ್ವಸನ್ನತವಾಗಿದ್ದಾರೆ ಸರಿ ಮಡಿಲೇಬೇಕು.
ಇದನ್ನೂ ಓದಿ: BPL Card Update: ರದ್ದಾಗಿರುವ BPL ಕಾರ್ಡ್ ಗಳು ವಾಪಸ್ ರಿಲೀಸ್.!





