ರೇಷನ್ ಕಾರ್ಡ್ E-KYC 2024!! E-KYC ಮಾಡಿಸುವಂತೆ ಆಹಾರ ಇಲಾಖೆ ಸೂಚನೆ

September 28, 2024 2:15 PM
Ration Card E-KYC 2024

ಪ್ರತಿ ತಿಂಗಳು ರೇಷನ್ ಪಡೆಯೋಕೆ September 30 ರೊಳಗೆ ಕೆಲಸ ಮಾಡಲೇಬೇಕು. ಅನ್ನಭಾಗ್ಯ ಯೋಜನೆ ಅಡಿ ಇನ್ಮುಂದೆ BPL ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ 10kg ಅಕ್ಕಿ ನೀಡಲು ಮುಂದಾಗಿದೆ ಆದರೆ ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ E-KYC ಮಾಡಿಸುವಂತೆ ಆಹಾರ ಇಲಾಖೆ ಸೂಚನೆ ನೀಡಿದೆ.

E-KYC ಯನ್ನ ಯಾಕೆ ಮಾಡಿಸಬೇಕು ಎಂಬುದನ್ನ ನೋಡೋದಾದ್ರೆ ನೈಜ ಫಲಾನುಭವಿಗಳಿಗಾಗಿಯೇ ಪ್ರತಿ ತಿಂಗಳು ಆಹಾರ ಧಾನ್ಯ ತಲುಪುತ್ತಿರುವುದನ್ನ ಖಚಿತ ಪಡಿಸಿಕೊಳ್ಳಲು ನಕಲಿ ರೇಷನ್ ಕಾರ್ಡ್ದಾರರನ್ನ ಖಚಿತ ಪಡಿಸಿಕೊಳ್ಳಲು ಈ ಕೆವೈಸಿ ಮಾಡಿಸಲು ಸೂಚಿಸಲಾಗಿದೆ.

ಹಾಗೆಯೇ ರೇಷನ್ ಕಾರ್ಡ್ ನಲ್ಲಿ ಮರಣ ಹೊಂದಿದ ಸದಸ್ಯರನ್ನ ಗುರುತಿಸಿ ಅಂತಹ ಸದಸ್ಯರನ್ನ ಕಾರ್ಡ್ ನಿಂದ ತೆಗೆದು ಹಾಕಲು ಆಹಾರ ಇಲಾಖೆ ಮುಂದಾಗಿದೆ ಇದೇ ಕಾರಣಕ್ಕೆ E-KYC ಮಾಡಲು ಇಲಾಖೆ ಸೂಚನೆ ನೀಡಿದೆ.

ರೇಷನ್ ಕಾರ್ಡ್ E-KYC ಎಲ್ಲಿ ಮಾಡುತ್ತಾರೆ

ರೇಷನ್ ಕಾರ್ಡ್ ನಲ್ಲಿರುವ ಸದಸ್ಯರು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ರೇಷನ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯ ಸಮೇತ ಈ ಕೆವೈಸಿ ಯನ್ನ ಮಾಡಿಕೊಳ್ಳಬೇಕು September 30ರ ಒಳಗೆ E-KYC ಮಾಡಲು ಆಹಾರ ಇಲಾಖೆ ಸೂಚನೆಯನ್ನ ನೀಡಿದೆ.

ನೀವ್ಯಾರು ಮಾಡ್ಸಿಲ್ಲ ಅಂದ್ರೆ ಅಂದ್ರೆ BPL ಕಾರ್ಡ್ ದಾರರು ಖಂಡಿತವಾಗಿ ಈ ಕೂಡಲೇ ಹೋಗಿ ಬಿಪಿಎಲ್ ಕಾರ್ಡ್ ನ ಯಾರ್ಯಾರು ಕಾರ್ಡ್ದಾರರು ಇದ್ದಾರೆ ಅವರೆಲ್ಲರೂ E-KYC ಮಾಡಿಸಿ ಮುಂದಾಗುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಿ.

ಇದನ್ನೂ ಓದಿ: ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಯಾಕೆ ಬರುತ್ತಿಲ್ಲ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment