ಎಲ್ಲರಿಗೂ ನಮಸ್ಕಾರ, ಸಾಮಾಜಿಕ ಜಾಲತಾಣದಲ್ಲಿ RCB ಹಿಂದಿ ಪೇಜು ತೆರೆದ ಹಿನ್ನೆಲೆಯಲ್ಲಿ ಆರ್ ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಕನ್ನಡಿಗರು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ ಕರವೆ ನಾರಾಯಣ ಗೌಡ ಬಣದವರು ಗರಂ ಆಗಿದ್ದಾರೆ ಇದು ಯಾವ ಕಾರಣಕ್ಕೆ ಅಂತ ಹೇಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಷ್ಟಪಡಿಸಬೇಕು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಮಂಡಳಿಗೆ ಕರವೆ ವಾರ್ನಿಂಗ್ ಅನ್ನ ಕೊಟ್ಟಿದೆ.
ಹಿಂದಿಯೇ ಅತಿ ಪ್ರೀತಿಯಾಗಿದ್ರೆ ಬೆಂಗಳೂರು ಹೆಸರು ತೆಗೆದು ಹಿಂದಿ ನಗರಗಳ ಹೆಸರನ್ನ ಇಟ್ಟುಬಿಡಿ ಇದು ಕನ್ನಡಿಗರಿಗೆ ಚೂರಿ ಹಾಕುವಂತ ಕೆಲಸ ಕೂಡಲೇ ಆ ಪುಟವನ್ನ ಆ ಪೇಜನ್ನ ಡಿಲೀಟ್ ಮಾಡಬೇಕು ಇಲ್ದಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಹೇಳಿ ಕರ್ವೆ ಕರ್ನಾಟಕ ರಕ್ಷಣಾ ವೇದಿಕೆಯವರು ವಾರ್ನಿಂಗ್ ಅನ್ನ ಕೊಟ್ಟಿದ್ದಾರೆ ಗಮನಿಸುತ್ತಾ ಇರಬಹುದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಚರ್ಚೆ ಗ್ರಾಸವಾಗಿದೆ.
ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ಬೆಂಗಳೂರು ಮೂಲದ ಫ್ರಾಂಚೈಸಿ ಒಂದು ಹಿಂದಿಯಲ್ಲಿ ಖಾತೆಯನ್ನು ತೆರೆದಿದ್ದಕ್ಕಾಗಿ ದೊಡ್ಡಮಟ್ಟದ ಆಕ್ರೋಶ ವ್ಯಕ್ತವಾಗ್ತಾ ಇದೆ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಪೇಜು ತೆರೆದ ಹಿನ್ನೆಲೆಯಲ್ಲಿ ಆರ್ ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸುವಂತಹ ಕೆಲಸವನ್ನ ಮಾಡ್ತಾ ಇದ್ದಾರೆ ಕರವೆ ನಾರಾಯಣ ಗೌಡ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರು ಕೂಡ ಗರಂ ಆಗಿದ್ದಾರೆ ಇದು ಯಾವ ಕಾರಣಕ್ಕೆ ಅಂತ ಹೇಳಿ ಅವರು ಸ್ಪಷ್ಟಪಡಿಸಬೇಕು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದು ನಮ್ಮ ನಾಡಿನ ಫ್ರಾಂಚೈಸಿ ಎನ್ನುವಂತದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: Small Cap Vs Mid Cap ಯಾವುದು ಉತ್ತಮ.! ಇಲ್ಲಿದೆ ಮಾಹಿತಿ





