ಎಲ್ಲರಿಗೂ ನಮಸ್ಕಾರ, ಸ್ಟ್ರೆಸ್ ಟೆಸ್ಟಿಂಗ್ ಅಂದ್ರೆ ಇಮ್ಯಾಜಿನ್ ಮಾಡಿಕೊಳ್ಳಿ ನೀವು ಒಂದು ಹೈಪೋತೆಟಿಕಲ್ ಇಂಡಿಯನ್ ಸ್ಮಾಲ್ ಕ್ಯಾಪ್ ಫಂಡ್ ಅಲ್ಲಿ ಇನ್ವೆಸ್ಟ್ಮೆಂಟ್ ನ ಮಾಡಿದ್ದೀರಾ ಅಂಡ್ ಆ ಒಂದು ಫಂಡ್ ಅಲ್ಲಿ ಸ್ಮಾಲ್ ಕ್ಯಾಪ್ ಕಂಪನಿಗಳ ಸುಮಾರು ಸ್ಟಾಕ್ಸ್ ಇದೆ ಅಂತ ಅಂದುಕೊಳ್ಳೋಣ ಸೋ ಸೆಬಿ ಏನ್ ಮಾಡುತ್ತೆ ಅಂದ್ರೆ ಆಸ್ ಎ ಮಾರ್ಕೆಟ್ ರೆಗುಲೇಟರ್ ನಮ್ಮೆಲ್ಲರ ಹಣನ ಸೇಫ್ ಗಾರ್ಡ್ ಮಾಡೋದಕ್ಕೋಸ್ಕರ ಆ ಒಂದು ಫಂಡ್ ಹೌಸಸ್ ಗಳಿಗೆ ಸ್ಟ್ರೆಸ್ ಟೆಸ್ಟಿಂಗ್ ನ ಮಾಡೋಕೆ ಹೇಳ್ತಾರೆ ಸೋ ಈ ಸ್ಟ್ರೆಸ್ ಟೆಸ್ಟಿಂಗ್ ಅನ್ನೋದು ನಮ್ಮೆಲ್ಲರ ಅಂಡರ್ಸ್ಟ್ಯಾಂಡಿಂಗ್ ಗಿಂತ ಒಂದು ಸ್ವಲ್ಪ ಮೇಲ್ಗಡೆ ಇದೆ ಸೋ ನಿಧಾನಕ್ಕೆ ಬ್ರೇಕ್ ಡೌನ್ ನ ಮಾಡೋಣ.
ಮೊದಲನೇದಾಗಿ ಸೆಲ್ಲಿಂಗ್ ಎಸ್ ಒಂದೇನೋ ಫೈನಾನ್ಸಿಯಲ್ ಕ್ರೈಸಿಸ್ ಆಯ್ತಪ್ಪ ಅಂತ ಅಂದುಕೊಳ್ಳೋಣ ಆ ಫೈನಾನ್ಸಿಯಲ್ ಕ್ರೈಸಿಸ್ ಆದಾಗ ಸಪೋಸ್ ಸುಮಾರು ಜನ ಇನ್ವೆಸ್ಟರ್ಸ್ ಒಟ್ಟಿಗೆ ಒಂದೇ ಟೈಮಲ್ಲಿ ಆ ಒಂದು ಫಂಡ್ ಇಂದ ಎಕ್ಸಿಟ್ ಆಗೋಕೆ ಏನಾದ್ರು ಪ್ರಯತ್ನ ಪಟ್ಟರೆ ಫಂಡ್ ಹೌಸಸ್ ಗಳು ಎಷ್ಟು ಬೇಗ ರಿಟೇಲ್ ಇನ್ವೆಸ್ಟರ್ಸ್ ಗೆ ವಾಪಸ್ ಹಣನ ಕೊಡಕ್ಕೆ ಸಾಧ್ಯ ಸಾಧ್ಯ ಆಗುತ್ತೆ ಅಂತ ಅದನ್ನ ಸೆಲ್ಲಿಂಗ್ ಸ್ಪೀಡ್ ಅಂತ ಕರೀತಾರೆ.
ಪ್ರೈಸ್ ಇಂಪ್ಯಾಕ್ಟ್ ಸಪೋಸ್
ಎರಡನೇದು ಬಂದು ಪ್ರೈಸ್ ಇಂಪ್ಯಾಕ್ಟ್ ಸಪೋಸ್ ಇಷ್ಟೆಲ್ಲಾ ಒಟ್ಟಿಗೆ ಇನ್ವೆಸ್ಟರ್ಸ್ ಇದರಿಂದ ಈಚೆ ಆ ಒಂದು ಫಂಡ್ ಇಂದ ಈಚೆ ಬರ್ತಾ ಇದ್ದಾರೆ ಆ ಒಂದು ಫಂಡ್ ಇಂದ ಎಕ್ಸಿಟ್ ಆಗ್ತಾ ಇದ್ದಾರೆ ಅಂತ ಅಂದಾಗ ಆ ಒಂದು ಶೇರ್ ಪ್ರೈಸ್ ಗಳು ಅಥವಾ ಆ ಒಂದು ಫಂಡಿನ ಒಂದು ಬೆಲೆಗೆ ಅಥವಾ ಪ್ರೈಸ್ ಗೆ ಎಷ್ಟು ಇಂಪ್ಯಾಕ್ಟ್ ಆಗುತ್ತೆ ಅನ್ನೋದು ಸಹ ಇಲ್ಲಿ ಕನ್ಸಿಡರ್ ಆಗುತ್ತೆ ಸೋ ಸೆಬಿಯ ಒಂದು ಪರಮೋದ್ದೇಶ ಏನು ಅಂತ ಅಂದ್ರೆ ರಿಟೇಲ್ ಇನ್ವೆಸ್ಟರ್ಸ್ ಗಳ ಒಂದು ಇಂಟರೆಸ್ಟ್ ನ ಮತ್ತೆ ರಿಟೇಲ್ ಇನ್ವೆಸ್ಟರ್ಸ್ ಗಳ ಒಂದು ಹಣನ ಕಾಪಾಡೋದು ಆಗಿರುತ್ತೆ ಸೊ ಇದರಿಂದಾಗಿ ಸೆಬಿ ಈ ಒಂದು ಫಂಡ್ ಹೌಸಸ್ ಗಳಿಗೆ ನೀವೇನಾದ್ರು ಪೊಸಿಷನ್ ತಗೋಬೇಕು ಅಂದ್ರೆ ಸ್ವಲ್ಪ ಲಿಕ್ವಿಡಿಟಿ ಜಾಸ್ತಿ ಇರೋ ಒಂದು ಏನೋ ಪೊಸಿಷನ್ಸ್ ನ ತಗೊಳ್ಳಿ ಏನಕ್ಕೆ ಅಂತ ಅಂದ್ರೆ ಲಿಕ್ವಿಡಿಟಿ ಇತ್ತಪ್ಪ ಅಂತ ಅಂದ್ರೆ ಯಾವುದೇ ಒಂದು ಫಂಡ್ ಗೆ ನೀವು ಬೇಗ ಎಂಟರ್ ಆಗಬಹುದು ಅಂಡ್ ಬೇಗ ಎಕ್ಸಿಟ್ ಕೂಡ ಆಗಬಹುದು ಅಂದ್ರೆ ಲಿಕ್ವಿಡಿಟಿ ಯಾವುದೇ ಒಂದು ಸ್ಟಾಕ್ ಅಲ್ಲಿ ಇತ್ತು ಅಂತ ಅಂದ್ರು ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಎಂಟ್ರಿ ಮತ್ತೆ ಎಕ್ಸಿಟ್ ತುಂಬಾ ಈಸಿಯಾಗಿ ಆಗುತ್ತೆ ಸೊ ಅದರಿಂದಾಗಿ ರಿಟೇಲ್ ಇನ್ವೆಸ್ಟರ್ಸ್ ಗೆ ಏನೊಂದು ಹಣ ಅವರು ಹಾಕಿರ್ತಾರೆ.
ಅದು ವಾಪಸ್ ಅವರಿಗೆ ಆದಷ್ಟು ಬೇಗ ಸಿಗೋ ಸಾಧ್ಯತೆ ಇದೆ ಅಂತ ಅರ್ಥ ಬಟ್ ಇಲ್ಲಿ ಒಂದು ವಿಚಾರನ ನಾವು ಗಮನದಲ್ಲಿ ಇಟ್ಕೋಬೇಕು ಏನಕ್ಕೆ ಅಂತಂದ್ರೆ ಸೆಬಿ ಯಾವ ಕಾರಣಕ್ಕೋಸ್ಕರ ಬರಿ ಸ್ಮಾಲ್ ಕ್ಯಾಪ್ ಫಂಡ್ ಹೌಸಸ್ ಗಳಿಗೆನೆ ಈ ಒಂದು ಸ್ಟ್ರೆಸ್ ಟೇಸ್ಟಿಂಗ್ ನ ಮಾಡೋಕೆ ಹೇಳಿದೆ ಅಂತ ನಾವೀಗ ನೋಡಬೇಕು ರೀಸನ್ ಬಂದು ತುಂಬಾನೇ ಸಿಂಪಲ್ ನಮ್ಮ ಸೆಬಿಯ ಪ್ರೆಸೆಂಟ್ ಚೀಫ್ ಅವರ ಪ್ರಕಾರ ಮಿಡ್ ಕ್ಯಾಪ್ ಮತ್ತೆ ಸ್ಮಾಲ್ ಕ್ಯಾಪ್ ಫಂಡ್ ಗಳಲ್ಲಿ ಒಂದು ಬಬಲ್ ಕ್ರಿಯೇಟ್ ಆಗಿದೆ ಅಂತ ಹೇಳ್ತಾ ಇದ್ದಾರೆ ಏನಕ್ಕೆ ಅಂತ ಅಂದ್ರೆ ನಿಫ್ಟಿ ಮಿಡ್ ಕ್ಯಾಪ್ 100 ಮತ್ತೆ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಗಳು ಕಳೆದ ಒಂದು ವರ್ಷದಲ್ಲಿ 54% ಮತ್ತೆ 60% ಅಷ್ಟು ಮೇಲ್ಗಡೆ ಹೋಗಿದೆ.
ಅಂಡ್ ಕಳೆದ ವರ್ಷ ಬಂದಿರುವಂತಹ ಮ್ಯೂಚುವಲ್ ಫಂಡ್ ಗಳ ಒಂದು ಇನ್ಫ್ಲೋ ಅಂದ್ರೆ ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ಇನ್ಫ್ಲೋ ಏನಿದೆ ಅದರಲ್ಲಿ 42% ಆಫ್ ದ ಇನ್ಫ್ಲೋ ಮಿಡ್ ಕ್ಯಾಪ್ ಮತ್ತೆ ಸ್ಮಾಲ್ ಕ್ಯಾಪ್ ಫಂಡ್ಸ್ ಗಳಿಗೆನೆ ಬಂದಿದೆ ಅಂಡ್ ಇದು ಹೋದ ವರ್ಷಕ್ಕೆ ಏನಾದ್ರೂ ಕಂಪೇರ್ ಮಾಡಿದ್ರೆ ಅದು 29% ಇತ್ತು ಅದರ ಹೋದ ವರ್ಷಕ್ಕೆ ಏನಾದ್ರೂ ಕಂಪೇರ್ ಮಾಡಿದ್ರೆ ಕೇವಲ 16% ಇತ್ತು ಆಸ್ ಎ ರಿಸಲ್ಟ್ ಏನಾಯ್ತು ಅಂತ ಅಂದ್ರೆ ಸೆಲೆಕ್ಟೆಡ್ ಪಾಕೆಟ್ಸ್ ಗಳಲ್ಲಿ ವ್ಯಾಲ್ಯೂಷನ್ ಅನ್ನೋದು ತುಂಬಾನೇ ಔಟ್ ಆಫ್ ಕಂಟ್ರೋಲ್ ಆಯ್ತು ಅಂಡ್ ಕೋಟೆಕ್ ಇರಬಹುದು icic ನಿಪಾನ್ ಟಾಟಾ ಇತರ ಸುಮಾರು ಮ್ಯೂಚುವಲ್ ಫಂಡ್ ಹೌಸಸ್ ಗಳು ಏನ್ ಮಾಡಿದ್ರು ಅಂದ್ರೆ ಈ ಒಂದು ಸ್ಮಾಲ್ ಕ್ಯಾಪ್ ಫಂಡ್ ಗಳಲ್ಲಿ ಫ್ರೆಶ್ ಇನ್ವೆಸ್ಟ್ಮೆಂಟ್ ನೇ ಬ್ಯಾನ್ ಮಾಡಿದ್ರು ಇದರ ಒಂದು ಕ್ರೇಜ್ ನ ಇದರ ಒಂದು ಹುಚ್ಚಾಟನ ನಿಮಗೆ ತೋರಿಸಬೇಕು ಅಂತ ನಾವು ಸ್ಕ್ರೀನರ್ ಅಲ್ಲಿ ಒಂದು ಸಣ್ಣ ಕ್ವೈರಿನ ರನ್ ಮಾಡಿದ್ವಿ ಸಾವಿರ ಕೋಟಿಗೂ ಜಾಸ್ತಿ ಮಾರ್ಕೆಟ್ ಕ್ಯಾಪ್ ಇರುವಂತಹ 1258 ಕಂಪನಿಗಳಿದೆ ಅದರಲ್ಲಿ 157 ಕಂಪನಿಗಳು ಕಳೆದ ವರ್ಷ ಕೇವಲ 15% ಗಿಂತ ಕಮ್ಮಿ ಸೇಲ್ಸ್ ಗ್ರೋಥ್ ನ ರಿಜಿಸ್ಟರ್ ಮಾಡ್ಕೊಂತು ಬಟ್ ಆ ಕಂಪನಿಗಳ ಶೇರ್ಸ್ ಕಳೆದ ವರ್ಷ ಡಬಲ್ ಆಯ್ತು ಅಂಡ್ ಮಹಾದೇವ್ ಬೆಟ್ಟಿಂಗ್ ಆಪ್ ಸ್ಕ್ಯಾಮ್ ಇಂದ ಬಂದಂತಹ ಫಂಡ್ ಏನಿದೆ ಅದನ್ನು ಸಹ ಈ ಒಂದು ಸ್ಮಾಲ್ ಕ್ಯಾಪ್ ಸ್ಟಾಕ್ಸ್ ನ ಮ್ಯಾನಿಪುಲೇಟ್ ಮಾಡೋದಕ್ಕೆ ಇಲ್ಲಿಗಲ್ ಆಗಿ ಉಪಯೋಗಿಸಲಾಯಿತು.
ಒಳ್ಳೆಯ ಮಾರ್ಕೆಟ್ ಕಂಡೀಶನ್ ನ ಅಡ್ವಾಂಟೇಜ್ ನ ತಗೊಂಡು ಈ ಕಂಪನಿಗಳ ಪ್ರಮೋಟರ್ಸ್ ಮತ್ತೆ ಕೆಲವೊಬ್ಬರು ಇನ್ಸೈಡರ್ಸ್ ನಿಧಾನಕ್ಕೆ ತಮ್ಮ ಸ್ಟೇಕ್ಸ್ ನ ಆ ಒಂದು ಕಂಪನಿಯಲ್ಲಿ ರೆಡ್ಯೂಸ್ ಮಾಡ್ಕೊಂಡು ಬಂದ್ರು ಬಟ್ ರಿಟೇಲ್ ಓನರ್ಶಿಪ್ ಬಂದು ಆಲ್ ಟೈಮ್ ಹೈ ಗೆ ಹೋಯ್ತು ಹಿಸ್ಟರಿನ ನೋಡಿದ್ರೆ ಈ ತರ ಇವೆಂಟ್ಸ್ ಗಳು ಒಂದು ಒಳ್ಳೆಯ ನೋಟಲ್ಲೇ ಎಂಡ್ ಆಗಿದೆ ಅಂಡ್ ಅದರ ಜೊತೆಗೆನೇ ಮೈಕ್ರೋ ಕ್ಯಾಪ್ ಮತ್ತೆ ಈ ಒಂದು ಎಸ್ಎಂಇಸ್ ಗಳಲ್ಲೂ ಸಹ ಒಂದು ವಿಪರೀತ ಕ್ರೇಜ್ ಮತ್ತು ಹುಚ್ಚಾಟನ ನಾವು ನೋಡಿದ್ವಿ ಸುಮಾರು ಚಿಕ್ಕ ಚಿಕ್ಕ ಐಪಿಓ ಗಳು 150 250 ಪಟ್ಟು ಜಾಸ್ತಿ ಓವರ್ ಸಬ್ಸ್ಕ್ರೈಬ್ ಆಗ್ತಿದೆ ಫಾರ್ ಎಕ್ಸಾಂಪಲ್ ಫ್ಲೈ ಸ್ಟುಡಿಯೋ ಇವರು ಬಂದು ಚೆನ್ನೈ ಬೇಸ್ಡ್ ಒಂದು ವಿಎಫ್ ಎಕ್ಸ್ ಸ್ಟುಡಿಯೋ ಇವರು ಸೆಪ್ಟೆಂಬರ್ 2023 ರಲ್ಲಿ ಒಂದು ಐಪಿಓ ನ ಈಚೆ ತರ್ತಾರೆ.
66 ಕೋಟಿನ ರೈಸ್ ಮಾಡೋದಕ್ಕೆ ಎಷ್ಟು 66 ಕೋಟಿನ ರೈಸ್ ಮಾಡೋದಕ್ಕೆ ಅದು ಬಂದು 358 ಪಟ್ಟು ಜಾಸ್ತಿ ಓವರ್ ಸಬ್ಸ್ಕ್ರೈಬ್ ಆಗಿ 14158 ಕೋಟಿಯಷ್ಟು ಒಂದು ಬಿಡ್ ನ ರಿಸೀವ್ ಮಾಡ್ಕೊಂತು ಇದೇ ರೀತಿ ಕೆಸಿ ಎನರ್ಜಿ ಅಂಡ್ ಇನ್ಫ್ರಾಸ್ಟ್ರಕ್ಚರ್ ಅವರು ಕೇವಲ 16 ಕೋಟಿನ ರೈಸ್ ಮಾಡಬೇಕಿತ್ತು ಬಟ್ ಅವರು 16700 ಕೋಟಿಯಷ್ಟು ಒಂದು ಬಿಟ್ಸ್ ನ ರಿಸೀವ್ ಮಾಡ್ಕೊಂಡ್ರು ಅಂಡ್ 1052 ಪಟ್ಟು ಜಾಸ್ತಿ ಓವರ್ ಸಬ್ಸ್ಕ್ರಿಪ್ಷನ್ ನ ಪಡ್ಕೊಂಡ್ರು ಅಂಡ್ ಜಸ್ಟ್ ಅಷ್ಟೇ ಅಲ್ಲ ಲಿಸ್ಟಿಂಗ್ ಡೇ ದಿನ ಸ್ಟಾಕ್ ನಾಲ್ಕು ಪಟ್ಟು ಜಾಸ್ತಿ ಆಯ್ತು ಇನಿಷಿಯಲ್ ಇನ್ವೆಸ್ಟ್ಮೆಂಟ್ ನೀವೇನಾದ್ರೂ 18000 ಯಾರಾದ್ರೂ ಹಾಕಿದ್ರೆ ಅದು ಒಂದೇ ದಿನದಲ್ಲಿ ನಿಮಗೆ 45 ಪಟ್ಟು ಜಾಸ್ತಿ ಅಂದ್ರೆ 5 ಲಕ್ಷದವರೆಗೂ ರೀಚ್ ಆಗಿತ್ತು ಈಗ ಸ್ಟ್ರೆಸ್ ಟೆಸ್ಟ್ ಗೆ ವಾಪಸ್ ಬರೋಣ ಸುಮಾರು ಮ್ಯೂಚುವಲ್ ಫಂಡ್ ಹೌಸಸ್ ಗಳು ಈ ಒಂದು ಟೆಸ್ಟ್ ನ ರನ್ ಮಾಡಿ ತಮ್ಮ ರಿಸಲ್ಟ್ಸ್ ನ ಕೂಡ ಡಿಕ್ಲೇರ್ ಮಾಡಿದ್ದಾರೆ.
ಇದನ್ನೂ ಓದಿ: Budget 2024: ಈ ಬಜೆಟ್ ನಿಂದ ಯಾವ ವಲಯಕ್ಕೆ ಲಾಭವಾಗಲಿದೆ.!





