Regular Vs Direct ಮ್ಯೂಚುವಲ್ ಫಂಡ್ಸ್!! ಎರಡು ಫಂಡ್ ಗಳಲ್ಲಿ ಹಲವಾರು ವ್ಯತ್ಯಾಸಗಳು ಇದೆ

October 31, 2024 6:32 AM
Regular Vs Direct ಮ್ಯೂಚುವಲ್ ಫಂಡ್ಸ್!! ಎರಡು ಫಂಡ್ ಗಳಲ್ಲಿ ಹಲವಾರು ವ್ಯತ್ಯಾಸಗಳು ಇದೆ

ಎಲ್ಲರಿಗೂ ನಮಸ್ಕಾರ, ನೀವೇನಾದ್ರು Mutual Fund ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಬೇಕಾದರೆ ನಿಮಗೆ ಈ ಬೇಸಿಕ್ ನಾಲೆಡ್ಜ್ ನಿಮಗೆ ಇರಲೇ ಬೇಕಾಗುತ್ತೆ ಅದು ಏನು ಅಂದ್ರೆ Regular ಮ್ಯೂಚುವಲ್ ಫಂಡ್ಸ್ ಅಂದ್ರೆ ಏನು ಇಲ್ಲ ಅಂದ್ರೆ Direct ಮ್ಯೂಚುವಲ್ ಫಂಡ್ಸ್ ಅಂದ್ರೆ ಏನು ಅಂತ ನಿಮಗೆ ಖಂಡಿತವಾಗಿ ಗೊತ್ತಿರಲೇ ಬೇಕಾಗುತ್ತೆ ಯಾಕಂದ್ರೆ ನಿಮಗೆ ಇದು ಗೊತ್ತಿದ್ರೆ ಸಾಕಷ್ಟು ರೀತಿಯಲ್ಲಿ ಹಣವನ್ನು ಕೂಡ ನೀವು ಸೇವ್ ಮಾಡಬಹುದು ಫಸ್ಟ್ ಅರ್ಥ ಮಾಡಿಕೊಳ್ಳೋಣ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಂದ್ರೆ ಏನು ಮತ್ತೆ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಂದ್ರೆ ಏನು ನಾವು ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ನ ಎಲ್ಲಿ Buy ಮಾಡಬೇಕಾಗುತ್ತೆ ಅಂದ್ರೆ ಇದಕ್ಕೆ ನಮಗೆ ಫೈನಾನ್ಸಿಯಲ್ ಅಡ್ವೈಸರ್ಸ್ ಇರ್ತಾರೆ ಬ್ರೋಕರ್ಸ್ ಇರ್ತಾರೆ ಡಿಸ್ಟ್ರಿಬ್ಯೂಟರ್ಸ್ ಇರ್ತಾರೆ.

ಈಗ ಕೆಲವು ಬ್ಯಾಂಕ್ ಗಳ ವೆಬ್ಸೈಟ್ ಗಳಲ್ಲಿ ನಾವು ಮ್ಯೂಚುವಲ್ ಫಂಡ್ಸ್ ನ ನಾವು ಬೈ ಮಾಡಬಹುದು ಅದು ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅದೇ ರೀತಿಯಲ್ಲಿ ಥರ್ಡ್ ಪಾರ್ಟಿ ಇಂಟರ್ಮೀಡಿಯೇಟ್ಸ್ ಫೈನಾನ್ಸಿಯಲ್ ಅಡ್ವೈಸರ್ಸ್ ಕೂಡ ಮ್ಯೂಚುವಲ್ ಫಂಡ್ಸ್ ನ ಬೈ ಮಾಡೋದಕ್ಕೆ ಹೆಲ್ಪ್ ಮಾಡ್ತಾರೆ. ಇವೆಲ್ಲಾನು ಕೂಡ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಂತಾರೆ ಯಾಕಂದ್ರೆ ನಾವು ಈವರೆಗೂ ಜೊತೆಯಲ್ಲಿ ನಾವೇನಾದ್ರು ಮ್ಯೂಚುವಲ್ ಫಂಡ್ಸ್ ನ ನಾವು ತಗೊಂಡಾಗ ನಮಗೆ ಇಲ್ಲಿ ಬ್ರೋಕರೇಜ್ ಕೂಡ ಇಲ್ಲಿ ಚಾರ್ಜ್ ಮಾಡ್ತಾರೆ.

ನಾವು ಮ್ಯೂಚುವಲ್ ಫಂಡ್ಸ್ ನ Regular ಮ್ಯೂಚುವಲ್ ಫಂಡ್ಸ್ ಅಲ್ಲಿ ನಾವು ಬೈ ಮಾಡಿದಾಗ

Direct ಮ್ಯೂಚುವಲ್ ಫಂಡ್ಸ್ ಅಂದ್ರೆ ಏನು

ಅಂದ್ರೆ ಇಲ್ಲಿ ನಾವು Direct ಆಗಿ ಮ್ಯೂಚುವಲ್ ಫಂಡ್ ಕಂಪನಿಗಳಿಂದಾನೆ ನಾವು ಮ್ಯೂಚುವಲ್ ಫಂಡ್ಸ್ ನ ಬೈ ಮಾಡ್ತೀವಿ ಈಗ HDFC ಮ್ಯೂಚುವಲ್ ಫಂಡ್ಸ್ ಕಂಪನಿಯಿಂದ ನಾವು ಡೈರೆಕ್ಟ್ ಆಗಿ ನಾವು ಮ್ಯೂಚುವಲ್ ಫಂಡ್ಸ್ ಬೈ ಮಾಡಿದಾಗ ನಮಗೆ ಇಲ್ಲಿ ಯಾವುದೇ ರೀತಿಯ ಕಮಿಷನ್ ಕೂಡ ಇರೋದಿಲ್ಲ ನಾವು ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಂತ ನಾವು ಮ್ಯೂಚುವಲ್ ಫಂಡ್ಸ್ ನ ಬೈ ಮಾಡಿದಾಗ ಇದು ತುಂಬಾ ಅಡ್ವಾಂಟೇಜ್ ಯಾಕಂದ್ರೆ ಈ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ನಾವು ಕಮಿಷನ್ ಪೇ ಮಾಡಬೇಕಾಗುತ್ತೆ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ನಾವು ಯಾವುದೇ ರೀತಿಯ ಕಮಿಷನ್ ಪೇ ಮಾಡೋ ಹಾಗಿರೋದಿಲ್ಲ.

What Is Cost Structure

ನೆಕ್ಸ್ಟ್ ಮೇಜರ್ ಡಿಫರೆನ್ಸ್ ಏನಂದ್ರೆ ಕಾಸ್ಟ್ ಸ್ಟ್ರಕ್ಚರ್ ಈ ಟೋಟಲ್ ಏನು ವೆಚ್ಚ ಆಗುತ್ತೋ ಅದನ್ನ ಮ್ಯಾನೇಜ್ ಮಾಡೋದಕ್ಕೆ ಅದರ ಕಾಸ್ಟ್ ಸ್ಟ್ರಕ್ಚರ್ ಕೂಡ ವೆರಿ ಆಗುತ್ತೆ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಗುನು ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಗುನು ಇದರಲ್ಲಿ ನಾರ್ಮಲ್ ಆಗಿ ಆಗ್ಲೇ ಹೇಳಿದ ಹಾಗೆ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಡಿಸ್ಟ್ರಿಬ್ಯೂಟರ್ ಕಮಿಷನ್ಸ್ ಇರುತ್ತೆ ಟ್ರಯಲ್ ಫೀಸಸ್ ಇರುತ್ತೆ ಇದರಿಂದ ನಮಗೆ ಟೋಟಲ್ ಎಕ್ಸ್ಪೆನ್ಸ್ Ratio ಜಾಸ್ತಿ ಆಗುತ್ತೆ ಯಾಕಂದ್ರೆ ಎಕ್ಸ್ಪೆನ್ಸ್ ರೇಶಿಯೋದಲ್ಲೇನೆ ಡಿಸ್ಟ್ರಿಬ್ಯೂಟರ್ ಕಮಿಷನ್ ಟ್ರಯಲ್ ಫೀಸಸ್ ಪ್ರತಿಯೊಂದನ್ನು ಆಡ್ ಆಗೋದ್ರಿಂದ ನಮಗೆ ಎಕ್ಸ್ಪೆನ್ಸ್ ರೇಶಿಯೋ ಜಾಸ್ತಿ ಆಗುತ್ತೆ ನಾವು ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ನಾವು ತಗೊಂಡಾಗ ಅದೇ Direct ಮ್ಯೂಚುವಲ್ ಫಂಡ್ಸ್ ಅನ್ನ ತಗೊಂಡಾಗ ನೋ ರೆಗ್ಯುಲರ್ ಡಿಸ್ಟ್ರಿಬ್ಯೂಷನ್ ಕಮಿಷನ್ ಇರೋದಿಲ್ಲ ಆಗ ಲೋಯರ್ ಎಕ್ಸ್ಪೆನ್ಸ್ ರೇಶಿಯೋ ಇರುತ್ತೆ.

ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಕಂಪೇರ್ ಮಾಡಿದಾಗ ಇದು ಮೊದಲನೆಯ ಮೇಜರ್ ಡಿಫರೆನ್ಸಸ್ ಕಾಸ್ಟ್ ಸ್ಟ್ರಕ್ಚರ್ ಅಲ್ಲಿ ಮತ್ತೆ ಎರಡನೆಯ ಮೇಜರ್ ಡಿಫರೆನ್ಸ್ ಅಂದ್ರೆ ಎಕ್ಸ್ಪೆನ್ಸ್ ರೇಶಿಯೋ

What Is Expense Ratio

ನಾರ್ಮಲ್ ಆಗಿ ಆಗ್ಲೇ ಹೇಳಿದ ಹಾಗೆ ಡಿಸ್ಟ್ರಿಬ್ಯೂಷನ್ ಕಮಿಷನ್ ಇದರಲ್ಲಿ ಇನ್ಕ್ಲೂಡ್ ಆದಾಗ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಎಕ್ಸ್ಪೆನ್ಸ್ ರೇಶಿಯೋ ನಾರ್ಮಲ್ ಆಗಿ ಜಾಸ್ತಿ ಇರುತ್ತೆ ಆದರೆ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಎಕ್ಸ್ಪೆನ್ಸ್ ರೇಶಿಯೋ ಕಡಿಮೆ ಇರುತ್ತೆ ಯಾಕಂದ್ರೆ Distribution ಕಮಿಷನ್ ಇದರಲ್ಲಿ ಆಡ್ ಆಗಿರೋದಿಲ್ಲ ನೆಕ್ಸ್ಟ್ ಡಿಫರೆನ್ಸ್ ಏನಂದ್ರೆ ನಮ್ಮ ಇನ್ವೆಸ್ಟ್ಮೆಂಟ್ ಗೆ ಯಾವುದು ತುಂಬಾ ಸೂಕ್ತ ಯಾವುದು ಜಾಸ್ತಿ ರಿಟರ್ನ್ಸ್ ಕೊಡುತ್ತೆ ಅಂದ್ರೆ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಆಗ್ಲೇ ಹೇಳಿದ ಹಾಗೆ ಎಕ್ಸ್ಪೆನ್ಸ್ ರೇಶಿಯೋ ಜಾಸ್ತಿ ಇರುತ್ತೆ ಎಕ್ಸ್ಪೆನ್ಸ್ ರೇಶಿಯೋ ಜಾಸ್ತಿ ಇದ್ದಾಗ ನಾರ್ಮಲ್ ಆಗಿ ನಮಗೆ ಲೋಯರ್ ರಿಟರ್ನ್ ಸಿಗುತ್ತೆ ಲಾಂಗ್ ಟರ್ಮ್ ಅಲ್ಲಿ ನಮ್ಮ ಇನ್ವೆಸ್ಟ್ಮೆಂಟ್ ಅಲ್ಲಿ ಎಕ್ಸ್ಪೆನ್ಸ್ ರೇಶಿಯೋ ಜಾಸ್ತಿ ಇರೋದ್ರಿಂದ ಆಗ ನಾವು ಇನ್ವೆಸ್ಟ್ಮೆಂಟ್ ಮಾಡಿ ಅದರಲ್ಲಿ ಬರುವ ರಿಟರ್ನ್ ಸಾಕಷ್ಟು ರೀತಿಯಲ್ಲಿ ಈ ಎಕ್ಸ್ಪೆನ್ಸ್ ರೇಶಿಯೋ ಗೆ ಹೋಗ್ಬಿಡುತ್ತೆ.

ಅದೇ ರೀತಿಯಲ್ಲಿ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಏನಾಗುತ್ತೆ ಅಂದ್ರೆ ಇಲ್ಲಿ ಎಕ್ಸ್ಪೆನ್ಸ್ ರೇಶಿಯೋ ಕಡಿಮೆ ಆಗಿರೋದ್ರಿಂದ ನಮಗೆ ಇಲ್ಲಿ ರಿಟರ್ನ್ಸ್ ಕೂಡ ಕೂಡ ಜಾಸ್ತಿ ಬರುತ್ತೆ.

What Is Availability

ನೆಕ್ಸ್ಟ್ ಇಂಪಾರ್ಟೆಂಟ್ ಡಿಫರೆನ್ಸ್ ಅಂದ್ರೆ ಆಗಲೇ ಹೇಳಿದ ಹಾಗೆ Availability ನಮಗೆ ಎಲ್ಲಿ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಸಿಗುತ್ತೆ ಅಂದ್ರೆ ಆಗಲೇ ಹೇಳಿದ ಹಾಗೆ Agent ಗಳ ಮುಖಾಂತರ ಹೋದಾಗ ನಮಗೆ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ನ ಬೈ ಮಾಡಬಹುದು ಬ್ರೋಕರ್ ಗಳು ಇಲ್ಲ ಅಂದ್ರೆ ಮಧ್ಯವರ್ತಿಗಳು ಈಗ ಯಾವುದೇ ಬ್ಯಾಂಕಿಂಗ್ ಸಿಸ್ಟಮ್ ಅಲ್ಲಿ ಯಾವುದೋ ಬ್ಯಾಂಕಲ್ಲಿ ನಾವು Buy ಮಾಡಿದ್ರೆ ಮ್ಯೂಚುವಲ್ ಫಂಡ್ಸ್ ಅದು ಕೂಡ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ನಮಗೆ ಸಾಕಷ್ಟು ಚಾರ್ಜಸ್ ಕೂಡ ಈ ಕಮಿಷನ್ ರೂಪದಲ್ಲಿ ಹಾಕ್ತಾರೆ.

Direct ಮ್ಯೂಚುವಲ್ ಫಂಡ್ಸ್ ನಾವು ಡೈರೆಕ್ಟ್ ಆಗಿ ವೆಬ್ಸೈಟ್ ಅಲ್ಲಿ ಅವರ ವೆಬ್ಸೈಟ್ ಅಲ್ಲಿ ಹೋಗಿ ನಾವು ಬೈ ಮಾಡಬಹುದು ಇಲ್ಲ ಅಂದ್ರೆ ಜೀರೋ ದ ಅಂತ ಕಡೆ ಕೂಡ ನಾವು ಡೈರೆಕ್ಟಾಗಿ ಬೈ ಮಾಡಬಹುದು ಅದರಲ್ಲಿ ನಮಗೆ ಯಾವುದೇ ರೀತಿಯ ಕಮಿಷನ್ ಕೂಡ ಇರೋದಿಲ್ಲ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ Buy ಮಾಡೋದ್ರಿಂದ.

What Is Investor Education

ನೆಕ್ಸ್ಟ್ ಇನ್ವೆಸ್ಟ್ಮೆಂಟ್ ಎಜುಕೇಶನ್ ಕೂಡ ಇಂಪಾರ್ಟೆಂಟ್ ಆಗುತ್ತೆ ಎಸ್ಪೆಷಲಿ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ನಾವು ಇನ್ವೆಸ್ಟ್ಮೆಂಟ್ ಮಾಡಿದಾಗ ನಮಗೆ ಸ್ವಲ್ಪ ಗೈಡೆನ್ಸ್ ಕೂಡ ಸಿಗುತ್ತೆ ನಾವು ಈ ಇನ್ವೆಸ್ಟರ್ಸ್ ಮುಖಾಂತರ ಹೋದಾಗ ಡಿಸ್ಟ್ರಿಬ್ಯೂಟರ್ಸ್ ಈ ತರ ಎಲ್ಲಾ ಹೋದಾಗ ನಮಗೆ ಅಟ್ಲೀಸ್ಟ್ ಸಮ್ ಬೇಸಿಕ್ ಮಿನಿಮಮ್ ಗೈಡೆನ್ಸ್ ಕೊಡ್ತಾರೆ ಬೇಸಿಕ್ ಮಿನಿಮಮ್ ರಿಸ್ಕ್ ಅಸೆಸ್ಮೆಂಟ್ ಮಾಡ್ತಾರೆ ನಾವು ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿದಾಗ ಆದರೆ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿದಾಗ ನಾವು ಸಾಕಷ್ಟು ರೀತಿಯಲ್ಲಿ ಎಜುಕೇಶನ್ ನಮ್ಮ ನಾವೇ ಪಡೆದುಕೊಳ್ಳಬೇಕಾಗುತ್ತೆ. ನಮಗೆ ಸಾಕಷ್ಟು ನಾಲೆಡ್ಜ್ ಬೆಳೆದು ಬಿಟ್ಟಮೇಲೆ ನಾವು ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡೋದು ತುಂಬಾ ಒಳ್ಳೆಯದು.

What Is Cost Transparency

ಕಾಸ್ಟ್ ಟ್ರಾನ್ಸ್ಪರೆನ್ಸಿ ನಾರ್ಮಲ್ ಆಗಿ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಅಷ್ಟು ಕಾಸ್ಟ್ ಟ್ರಾನ್ಸ್ಪರೆನ್ಸಿ ಇರೋದಿಲ್ಲ ಯಾಕಂದ್ರೆ ಇದರಲ್ಲಿ ಡಿಸ್ಟ್ರಿಬ್ಯೂಟರ್ ಕಮಿಷನ್ಸ್ ಎಲ್ಲಾನು ಇನ್ಕ್ಲೂಡ್ ಆಗಿರೋದ್ರಿಂದ ಎಕ್ಸ್ಪೆನ್ಸ್ ರೇಶಿಯೋ ಸ್ವಲ್ಪ ಜಾಸ್ತಿ ಇರುತ್ತೆ ಆಗ ನಮಗೆ ಟ್ರಾನ್ಸ್ಪರೆನ್ಸಿ ತುಂಬಾ ಕಡಿಮೆ ಇರುತ್ತೆ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಏನಾಗುತ್ತೆ ಅಂದ್ರೆ ಟ್ರಾನ್ಸ್ಪರೆನ್ಸಿ ಜಾಸ್ತಿ ಇರುತ್ತೆ ಇದರಿಂದ ನಮಗೆ ಎಕ್ಸಾಕ್ಟ್ ಎಕ್ಸ್ಪೆನ್ಸ್ ರೇಶಿಯೋ ಎಷ್ಟು ಇರಬಹುದು ಎಷ್ಟು ಡಿಡಕ್ಟ್ ಆಗುತ್ತೆ ಅನ್ನೋದು ಕೂಡ ನಮಗೆ ಸಾಕಷ್ಟು ರೀತಿಯಲ್ಲಿ ಮೊದಲೇ ಗೊತ್ತಿರುತ್ತೆ ಇದು ತುಂಬಾ ಇಂಪಾರ್ಟೆಂಟ್ ಫ್ಯಾಕ್ಟರ್ಸ್ ಕೂಡ ಟ್ರಾನ್ಸ್ಪರೆನ್ಸಿ ತುಂಬಾ ಇಂಪಾರ್ಟೆಂಟ್.

What Is Long Term Savings

ನಾವು ಇನ್ವೆಸ್ಟ್ಮೆಂಟ್ ಮಾಡುವಾಗ ಲಾಂಗ್ ಟರ್ಮ್ ಸೇವಿಂಗ್ಸ್ ಅಲ್ಲಿ ನಾವು ಯೋಚನೆ ಮಾಡಿದಾಗ ನಾರ್ಮಲ್ ಆಗಿ ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಏನು ಅಡ್ವಾಂಟೇಜ್ ಅಂದ್ರೆ ಇಲ್ಲಿ ನಮಗೆ ಸಾಕಷ್ಟು ರೀತಿಯಲ್ಲಿ ನಮ್ಮ ಇನ್ವೆಸ್ಟ್ಮೆಂಟ್ ನ ಸಾಕಷ್ಟು ಪರ್ಸನಲೈಸ್ ಮಾಡ್ತಾರೆ ಇಲ್ಲಿ ಯಾಕಂದ್ರೆ ಅಡ್ವೈಸ್ ಕೂಡ ನಮಗೆ ಪರ್ಸನಲೈಸ್ಡ್ ಆಗಿ ಕೊಡ್ತಾರೆ ಮತ್ತೆ ಸಾಕಷ್ಟು ರೀತಿಯಲ್ಲಿ ಸಪೋರ್ಟ್ ಸಿಗುತ್ತೆ ನಮಗೆ ಈ ಕಮಿಷನ್ ಬ್ರೋಕರ್ ಗಳಿಂದ ಇಲ್ಲ ಅಂದ್ರೆ ಇಂಟರ್ಮೀಡಿಯೇಟರ್ ಗಳಿಂದ ನಮಗೆ ಸಾಕಷ್ಟು ರೀತಿಯಲ್ಲಿ ಅಡ್ವೈಸ್ ಕೂಡ ಸಿಗುತ್ತೆ.

ನಾವು ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿದಾಗ ಅದೇ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ನಮಗೆ ಆ ರೀತಿಯ ಕಸ್ಟಮೈಸ್ಡ್ ರೀತಿಯಲ್ಲಿ ಯಾವುದೇ ಸಲಹೆಗಳು ಇಲ್ಲ ಅಂದ್ರೆ ಯಾವುದೇ ಹೆಲ್ಪ್ ಸಿಗದೆ ಇರಬಹುದು ಆದರೆ ನೀವು ಸ್ವಂತ ರೀತಿಯಲ್ಲಿ ನೀವು ಡೈರೆಕ್ಟ್ ಮ್ಯೂಚುವಲ್ ಫಂಡ್ ಗಳ ಬಗ್ಗೆ ಸಾಕಷ್ಟು ರೀತಿಯಲ್ಲಿ ಮಾಹಿತಿ ತಗೊಂಡಾಗ ನಿಮಗೆ ಸಾಕಷ್ಟು ರೀತಿಯಲ್ಲಿ ಹಣವು ಕೂಡ ಉಳಿಯುತ್ತೆ ಲಾಂಗ್ ಟರ್ಮ್ ಅಲ್ಲಿ ಇದರಿಂದ ನಾವು ವೆಲ್ತ್ ಕೂಡ ಸಾಕಷ್ಟು ರೀತಿಯಲ್ಲಿ ಅಕಾಮಿಲೇಷನ್ ಮಾಡಿಕೊಳ್ಳಬಹುದು.

ಅದು ಕೂಡ ಕಡಿಮೆ ಕಾಸ್ಟ್ ಇಂದ ನಾವು ಸಾಕಷ್ಟು ರೀತಿಯ ದೊಡ್ಡ ಮೊಟ್ಟ ಹಣವನ್ನು ಕೂಡ ನಾವು ಇಲ್ಲಿ ಗಳಿಸಬಹುದು ಆದ ಕಾರಣ ನಾವು ನಮ್ಮ ಮೈಂಡ್ ಅಲ್ಲಿ ಇಟ್ಕೊಂಡಿರಬೇಕು ನಾವು ರೆಗ್ಯುಲರ್ ಮ್ಯೂಚುವಲ್ ಫಂಡ್ ಗೆ ಹೋಗಬೇಕಾ ಇಲ್ಲ ಅಂದ್ರೆ ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಗೆ ಹೋಗಬೇಕಾ ಅಂತ ನಿಮಗೆ ಸಾಕಷ್ಟು ರೀತಿಯಲ್ಲಿ ನಾಲೆಡ್ಜ್ ಇದ್ರೆ ನೀವು ಡೈರೆಕ್ಟ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿ ಸಾಕಷ್ಟು ರೀತಿಯಲ್ಲಿ ಹಣವನ್ನು ಕೂಡ ಸೇವ್ ಮಾಡಬಹುದು ಇನ್ ಕೇಸ್ ನಮಗೆ ಅಷ್ಟು ನಾಲೆಡ್ಜ್ ಇಲ್ಲ ಯಾರೋ ಮ್ಯಾನೇಜ್ ಮಾಡ್ಲಿ ಕಸ್ಟಮೈಸ್ ಆಗಿ ಮ್ಯಾನೇಜ್ ಮಾಡೋದ್ರೆ ನೀವು ರೆಗ್ಯುಲರ್ ಮ್ಯೂಚುವಲ್ ಫಂಡ್ಸ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಚಿನ್ನ ಉಳಿತಾಯ ಹೂಡಿಕೆ ಯೋಜನೆ 2024!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment