Samsung Galaxy F15 5G ವಿಮರ್ಶೆ!! 6 Gb ರಾಮ್, 128 Gb ಸ್ಟೋರೇಜ್, 6000mAh Battery

October 4, 2024 4:09 AM
Samsung Galaxy F15 5G ವಿಮರ್ಶೆ!! 6 Gb ರಾಮ್, 128 Gb ಸ್ಟೋರೇಜ್, 6000mAh Battery

ಎಲ್ಲರಿಗೂ ನಮಸ್ಕಾರ, Samsung ಅವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತಹ Samsung galaxy f15 5g ಸ್ಮಾರ್ಟ್ ಫೋನ್. ಈ ಸ್ಮಾರ್ಟ್ ಫೋನ್ ನೀವು Amazon ಆಫರ್ ಇನ್ಕ್ಲೂಡ್ ಮಾಡ್ಕೊಂಡು ಎಫೆಕ್ಟಿವ್ ಆಗಿ 12,898Rs ಪರ್ಚೇಸ್ ಮಾಡಬಹುದು ಈ ಪ್ರೈಸ್ ರೇಂಜ್ ಗೆ Samsung ಅವರು ಕೊಡ್ತಿರುವಂತಹ ಸ್ಪೆಸಿಫಿಕೇಶನ್ ಸದ್ಯಕ್ಕಂತೂ ಬೇರೆ ಯಾವ ಬ್ರಾಂಡ್ ಅವರು ಕೂಡ ಕೊಡ್ತಾ ಇಲ್ಲ.

ಮೊದಲನೇದಾಗಿ ಯಾವುದೇ ಚಾರ್ಜರ್ ಈ ಬಾಕ್ಸ್ ಒಳಗೆ ಸಿಕ್ತಾ ಇಲ್ಲ ಆದರೆ ಈ ಮೊದಲನೇ ದಿನ ಈ ಸೇಲ್ನ ದಿನ ನೀವೇನಾದ್ರು ಈ ಸ್ಮಾರ್ಟ್ ಫೋನ್ ಪರ್ಚೇಸ್ ಮಾಡಿದ್ರೆ ಬರಿ 299 ಗೆ Samsung ಇಂದು 25 ವ್ಯಾಟ್ ನ ಚಾರ್ಜರ್ ನ ನೀವು ಪರ್ಚೇಸ್ ಮಾಡಬಹುದು ಬರಿ 299 ಗೆ ಒಂದು ಒಳ್ಳೆ ವಿಷಯ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ.

Samsung Galaxy F15 5G ವಿಮರ್ಶೆ

ಈ ಸ್ಮಾರ್ಟ್ ಫೋನ್ 213 ಗ್ರಾಂ ವೆಯಿಟ್ ಇರುವಂತದ್ದು. ಮತ್ತು Heavy Thick ಆಗಿ ಕೂಡ ಇದೆ 93 mm ನ ಥಿಕ್ನೆಸ್ ಅನ್ನ ಹೊಂದಿರುವಂತದ್ದು ಈ ಸ್ಮಾರ್ಟ್ ಫೋನ್ ಹೆವಿ ಸಾಲಿಡ್ ಅಂತ ಅನ್ಸುತ್ತೆ ಆಯ್ತಾ ಕೈಯಲ್ಲಿ ಇಟ್ಕೊಂಡ್ರೆ ಫ್ರಂಟ್ ಅಲ್ಲಿ ನಮಗೆ ಟಿಯರ್ ಡ್ರಾಪ್ ನಾಚ್ ಸಿಗ್ತಾ ಇದೆ ಬೆಸಲ್ ಎಲ್ಲಾ ಕಡೆ ಸ್ವಲ್ಪ ದೊಡ್ಡದಾಗಿದೆ.

ಇದು ಒಂತರ ಹೆವಿ Premium ಅಂತ ಅನ್ಸುತ್ತೆ ಆಯ್ತಾ ಸೋ s ಸೀರೀಸ್ ಇಂದು ಏನು s23, s20, s24 ಎಲ್ಲಾ ನೋಡೋದಕ್ಕೆ ಹಿಂದಗಡೆಯಿಂದ ಇದೇ ರೀತಿ ಕಾಣುತ್ತೆ ಗ್ಲಾಸಿ ಫಿನಿಷ್ ಹೆವಿ Smudges ಆಗುತ್ತೆ ಅದೊಂದು ಬೇಜಾರಾಯ್ತು ತುಂಬಾ ಯೂನಿಕ್ ಆಗಿದೆ ಆಯ್ತಾ ಇದು ಪಾಲಿ ಕಾರ್ಬನೇಟ್ ಬ್ಯಾಕ್ ಸ್ಕ್ರಾಚ್ ಆಗೋ ಸಾಧ್ಯತೆ ಇರುತ್ತೆ ಬ್ಯಾಕ್ ಕವರ್ ಹಾಕೊಂಡ್ರೆ ತುಂಬಾ ಒಳ್ಳೇದು ಬಾಕ್ಸ್ ಒಳಗೆ ಯಾವುದೇ ಬ್ಯಾಕ್ ಕವರ್ ನ ಕೊಟ್ಟಿಲ್ಲ.

ಈ ಸ್ಮಾರ್ಟ್ ಫೋನ್ ನಲ್ಲಿ ನಮಗೆ ಪ್ಲಾಸ್ಟಿಕ್ ಫ್ರೇಮ್ ಸಿಗ್ತಾ ಇದೆ USB ಬಿ ಟೈಪ್ C ಪೋರ್ಟ್ ಇದೆ Headphone Jack ಇರುವಂತದ್ದು ಮತ್ತು ಹೈಬ್ರಿಡ್ ಸಿಮ್ ಸ್ಲಾಟ್ ಆಯ್ತಾ ಆ ವಿಷಯ ತಲೆ ಇಟ್ಕೊಳ್ಳಿ ನಮಗೆ ಈ ಸ್ಮಾರ್ಟ್ ಫೋನ್ ನಲ್ಲಿ Side mounted finger ಪ್ರಿಂಟ್ ಸೆನ್ಸರ್ ಕೊಟ್ಟಿದ್ದಾರೆ. ಒಂದು ಒಳ್ಳೆ ವಿಷಯ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ ಓವರ್ ಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಆಕ್ಚುವಲಿ ಚೆನ್ನಾಗಿದೆ.

ಟ್ರಿಪಲ್ ಕ್ಯಾಮೆರಾ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ಸಿಗ್ತಾ ಇರುವಂತದ್ದು

SAMSUNG Galaxy F15 5G ಡಿಸ್ಪ್ಲೇ

ಈ ಸ್ಮಾರ್ಟ್ ಫೋನ್ ನ ಡಿಸ್ಪ್ಲೇ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ 6.5 in ನ ಫುಲ್ HD ಪ್ಲಸ್ ರೆಸೋಲ್ಯೂಷನ್ ಹೊಂದಿರುವಂತಹ ಸೂಪರ್ ಅಮೋಲೆಟ್ ಡಿಸ್ಪ್ಲೇ 12,898 ಅಮೋಲೆಟ್ ಡಿಸ್ಪ್ಲೇ ಅದಷ್ಟೇ ಅಲ್ಲ 90Hz ನ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತಹ ಡಿಸ್ಪ್ಲೇ ಕೊಟ್ಟಿದ್ದಾರೆ.

ಸೂಪರ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಇದು 800 ಹಿಟ್ಸ್ ನ ಪೀಕ್ ಬ್ರೈಟ್ನೆಸ್ ಅನ್ನ ಹೊಂದಿರುವಂತದ್ದು ಒಂದು ಲೆವೆಲ್ ಗೆ ಬಿಸಿಲಿಗೆ ಹೋದ್ರು ಕೂಡ ಬ್ರೈಟ್ ಆಗುತ್ತೆ ಡಿಸ್ಪ್ಲೇ ಬೆಂಕಿ ಇದೆ ಈ ಪ್ರೈಸ್ ರೇಂಜ್ ಗೆ ಒನ್ ಆಫ್ ದ ಬೆಸ್ಟ್ ಡಿಸ್ಪ್ಲೇ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ.

ಇದನ್ನೂ ಓದಿ: Moto G45 5G ಹೊಸ ಸ್ಮಾರ್ಟ್ ಫೋನ್ ಬಿಡುಗಡೆ!!

SAMSUNG Galaxy F15 Specifications 2024

SAMSUNG Galaxy F15 Specifications 2024
Feature Specification
Operating System Android 14
Connectivity Tech USB, Bluetooth, Wi-Fi
Display Type AMOLED
Water Resistance water resistant
GPS Navigation GLONASS
CPU Speed 2.2 GHz
Cellular Technology 5G

ಈ ಸ್ಮಾರ್ಟ್ ಫೋನ್ ಸದ್ಯಕ್ಕೆ ಎರಡು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 4 Gb ರಾಮ್ 128 Gb ಸ್ಟೋರೇಜ್ ಇನ್ನೊಂದು 6 Gb ರಾಮ್ 128 Gb ಸ್ಟೋರೇಜ್ ಇದರಲ್ಲಿ ಇರುವಂತಹ ರಾಮ್ ಬಂದ್ಬಿಟ್ಟು IPDR 4x ರಾಮ್ ಸ್ಟೋರೇಜ್ ಟೈಪ್ ಬಂದ್ಬಿಟ್ಟು UFS 2.2 ಸ್ಟೋರೇಜ್ ಇದು ಕೂಡ ನಾರ್ಮಲ್ ಇದರಲ್ಲಿ ಏನು ಸ್ಪೆಷಾಲಿಟಿ ಇಲ್ಲ ಎಲ್ಲರೂ ಕೊಡೋದನ್ನೇ ಇವರು ಕೂಡ ಕೊಟ್ಟಿದ್ದಾರೆ.

ಇನ್ನು Processor ಗೆ ಬಂತು ಅಂತ ಅಂದ್ರೆ ಇದೊಂದು ಯೂನಿಕ್ ಫೀಚರ್ ಅನ್ನಿಸ್ತು ಈ ಪ್ರೈಸ್ ರೇಂಜ್ ಗೆ ಹೆವಿ ಪವರ್ಫುಲ್ ಆಗಿರುವಂತಹ ಡೈಮಂಡ್ ಸಿಟಿ 6,100 ಪ್ಲಸ್ ಪ್ರೊಸೆಸರ್ ಇರುವಂತದ್ದು ಈ ಬೆಲೆಗೆ ಸದ್ಯಕ್ಕೆ ಒಂದು ಇದಕ್ಕಿಂತ ಪವರ್ಫುಲ್ ಆಗಿರುವಂತಹ ಪ್ರೊಸೆಸರ್ ನಿಮಗೆ ಯಾವ ಬ್ರಾಂಡ್ ಅವರು ಕೊಡಲ್ಲ.

Gaming ಸ್ಮೂತ್ ಅಪ್ ಟು ಅಲ್ಟ್ರಾ ಗ್ರಾಫಿಕ್ ತನಕ ಹೋಗುತ್ತೆ ಸ್ಮೂತ್ ಸೆಟ್ಟಿಂಗ್ ಅಲ್ಲಿ ಇನ್ನು ಮ್ಯಾಕ್ಸ್ ಎಚ್ ಡಿ ಗ್ರಾಫಿಕ್ ಅಲ್ಲಿ ಅಪ್ ಟು ಹೈ ಸೆಟ್ಟಿಂಗ್ ತನಕ ನೀವು ಆಡಬಹುದು ಗೇಮ್ ಪ್ಲೇ ಹೆವಿ ಸ್ಮೂತ್ ಆಗಿದೆ ಈ ಪ್ರೈಸ್ ರೇಂಜ್ ಗೆ ಪ್ರೈಸ್ ರೇಂಜ್ ಅನ್ನ ನೋಡ್ಕೊಂಡು ಜಡ್ಜ್ ಮಾಡ್ತಾ ಇದೀವಿ ಪ್ಲೇಯಬಲ್ ಗೇಮ್ ಪ್ಲೇ ನಿಮಗೆ ಸಿಗುತ್ತೆ ಆರಾಮಾಗಿ ಈ ಪ್ರೈಸ್ ರೇಂಜ್ ಗೆ ಈ ಒಂದು BGMI ರೀತಿ ಗೇಮ್ ಗಳನ್ನ ಆರಾಮಾಗಿ ಸ್ಮೂತ್ ಆಗಿ ಆಡಬಹುದು.

SAMSUNG Galaxy F15 Triple Camera

SAMSUNG Galaxy F15 Triple Camera

ಈ ಸ್ಮಾರ್ಟ್ ಫೋನ್ ನ ಕ್ಯಾಮೆರಾ, ರೇರ್ ಅಲ್ಲಿ ಮೂರು ಕ್ಯಾಮೆರಾ ಇತ್ತು ಅದರಲ್ಲಿ ಮೇನ್ ಸೆನ್ಸರ್ ಬಂದ್ಬಿಟ್ಟು 50Mp ದು ಎಫ್ 18 ಅಪರ್ಚರ್ ನ ಹೊಂದಿರುವಂತಹ ಮೈನ್ ಸೆನ್ಸರ್ ಇದು ತೆಗೆಯುವಂತ ಫೋಟೋ ಆಕ್ಚುವಲಿ ಚೆನ್ನಾಗಿದೆ.

ಪೋರ್ಟ್ರೇಟ್ ಶಾಟ್ಸ್ ಗಳು ತುಂಬಾ ಇಂಪ್ರೆಸ್ಸಿವ್ ಅಂತ ಅನಿಸ್ತು ತುಂಬಾ ಚೆನ್ನಾಗಿದೆ ಅನ್ನಿಸ್ತು ಈ ಪ್ರೈಸ್ ರೇಂಜ್ ಗೆ ಪರ್ಟಿಕ್ಯುಲರ್ ಪ್ರೈಸ್ ರೇಂಜ್ ಗೆ ಸ್ಕೈ ಆಕಾಶನೆಲ್ಲ ತುಂಬಾ ಒಂತರ ಸ್ಯಾಚುರೇಷನ್ ಚೆನ್ನಾಗಿ ಕಾಣೋ ರೀತಿ ಮಾಡುತ್ತೆ.

Low Light ಪರ್ಫಾರ್ಮೆನ್ಸ್ Ok ಅಂತೀನಿ ಅದನ್ನ ಬಿಟ್ರೆ 5Mp ದು Ultra ವೈಡ್ ಆಂಗಲ್ ಅನ್ಸಿದೆ ಹೆವಿ ವೈಡ್ ಆಗಿದೆ ನಿಮಗೆ ಕಲರ್ಸ್ ವೈಸ್ ಮೇನ್ ಸೆನ್ಸಾರ್ ಗು ಇದಕ್ಕೂ ಅಂತ ಡಿಫರೆನ್ಸ್ ಗೊತ್ತಾಗಲ್ಲ ಸೇಮ್ ಸಿಮಿಲರ್ ಕಲರ್ ಎರಡರಲ್ಲೂ ಸಿಗುತ್ತೆ ಬಟ್ ವೈಡ್ ಆಂಗಲ್ ಅಲ್ಲಿ ಡೀಟೇಲ್ಸ್ ಜೂಮ್ ಮಾಡೋದು ಅಷ್ಟೊಂದು ಇಲ್ಲ

ಈ ಪ್ರೈಸ್ ರೇಂಜ್ ಗೆ ಒಂದು ಒಳ್ಳೆ ವಿಷಯ ಅದನ್ನ ಬಿಟ್ರೆ 2Mp ದು ಮ್ಯಾಕ್ರೋ ಕ್ಯಾಮೆರಾ ಇದೆ ಅಷ್ಟೊಂದು ಮ್ಯಾಕ್ರೋ ಅನ್ನ ಸ್ಯಾಂಪಲ್ ಕೂಡ ತೋರಿಸ್ತಾ ಇದೀನಿ ಅಷ್ಟೇ ಅನ್ನಿಸ್ತು.

ಇನ್ನು Front ಕ್ಯಾಮೆರಾ ಬಂತು ಅಂತ ಅಂದ್ರೆ 13Mp ಫ್ರಂಟ್ ಕ್ಯಾಮೆರಾ ಕೊಟ್ಟಿದ್ದಾರೆ ಫ್ರಂಟ್ ಕ್ಯಾಮೆರಾ ಕೂಡ ಆಕ್ಚುವಲಿ ಚೆನ್ನಾಗಿದೆ ಡೀಟೇಲ್ಸ್ ತುಂಬಾ ಚೆನ್ನಾಗಿ ಬರುತ್ತೆ ಫೇಸ್ ನೀವು ಚೆನ್ನಾಗಿ ಕಾಣೋ ರೀತಿ ತೆಗೆಯುತ್ತೆ ಸೆಲ್ಫಿ ಕ್ಯಾಮೆರಾ ಕೂಡ ನನಗೆ ಇಷ್ಟ ಆಯ್ತು

ಈ ಸ್ಮಾರ್ಟ್ ಫೋನ್ Battery Performance

ಬ್ಯಾಟರಿಗೆ ಬಂತು ಅಂತ ಅಂದ್ರೆ ಒನ್ ಆಫ್ ದ ಬಿಗ್ಗೆಸ್ಟ್ ಬ್ಯಾಟರಿ 6000mAh ಕೆಪ್ಯಾಸಿಟಿ ಬ್ಯಾಟರಿಯನ್ನ ಕೊಟ್ಟಿದ್ದಾರೆ ಸೂಪರ್ ವಿಷಯ ಬಾಕ್ಸ್ ಒಳಗೆ ಯಾವುದೇ ಚಾರ್ಜ್ ಚಾರ್ಜರ್ ಬರಲ್ಲ ಬಟ್ ಮೊದಲನೇ ದಿನ 299 ರೂಪಾಯಿಗೆ 25 ವಾಟ್ ಚಾರ್ಜರ್ ನ ಪರ್ಚೇಸ್ ಮಾಡಬಹುದು ಅದೊಂದು ಒಳ್ಳೆ ಆಫರ್ ಕೊಟ್ಟಿದ್ದಾರೆ.

ಈ ಸ್ಮಾರ್ಟ್ ಫೋನ್ Operating System

ಈ ಸ್ಮಾರ್ಟ್ ಫೋನ್ Operating System 4Y update

ಈ ಸ್ಮಾರ್ಟ್ ಫೋನ್ ನಲ್ಲಿ ಆಂಡ್ರಾಯ್ಡ್ 14 ಬೇಸ್ ರನ್ ಆಗ್ತಿರುವಂತಹ ಒನ್ UI ಇದೆ 12,000 ಸ್ಮಾರ್ಟ್ ಫೋನಿಗೆ ನಾಲಕ್ಕು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಅನ್ನ ಗ್ಯಾರಂಟಿ ಕೊಟ್ಟಿದ್ದಾರೆ ನಾಲ್ಕು ವರ್ಷ ಯಾರು ಕೊಡ್ತಾರೆ, ಈ ಪ್ರೈಸ್ ರೇಂಜ್ ಗೆ 4 ವರ್ಷದ ಆಂಡ್ರಾಯ್ಡ್ ಅಪ್ಡೇಟ್ ಆ ಈಗ ಆಂಡ್ರಾಯ್ಡ್ 14 ಇದೆ ಆಂಡ್ರಾಯ್ಡ್ 15, 16, 17, 18 ನಾಲ್ಕು ವರ್ಷ ಅಪ್ಡೇಟ್ 5 ವರ್ಷ ಸೆಕ್ಯೂರಿಟಿ ಪ್ಯಾಚ್ ಕೊಡ್ತಾರಂತೆ.

ಗ್ಯಾರಂಟಿ ಕೊಟ್ಟಿದ್ದಾರೆ ನಾಲ್ಕು ಜನರೇಷನ್ OS ಅಪ್ಡೇಟ್ ಬರುತ್ತೆ.

ಇದನ್ನೂ ಓದಿ: SAMSUNG Galaxy A14 5G ಬಿಡುಗಡೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment