SBI & PNB ಬಳಕೆದಾರರ ಅಕೌಂಟ್ ಕ್ಲೋಸ್!! ನೀವು ಈ ಬ್ಯಾಂಕ್ಗಳಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ ಎಚ್ಚರ

October 20, 2024 8:38 AM
SBI & PNB ಬಳಕೆದಾರರ ಅಕೌಂಟ್ ಕ್ಲೋಸ್!! ನೀವು ಈ ಬ್ಯಾಂಕ್ಗಳಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ ಎಚ್ಚರ

ಎಲ್ಲರಿಗೂ ನಮಸ್ಕಾರ, ಭಾರತದ ಮೋಸ್ಟ್ ಟ್ರಸ್ಟೆಡ್ ಬ್ಯಾಂಕ್ ಗಳಾದ SBI State Bank ಆಫ್ ಇಂಡಿಯಾ PNB ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ನಂಬಿಕೆಯ ಕೊರತೆಯನ್ನ ಎದುರಿಸುತ್ತಿದೆ. ಒಂದು ರಾಜ್ಯದ ಜನ ಬ್ಯಾಂಕುಗಳನ್ನ ನಂಬೋದು ಅಲ್ಲಿನ ಸ್ಥಳೀಯ ಸರ್ಕಾರ ಅಂದ್ರೆ ರಾಜ್ಯ ಸರ್ಕಾರಗಳು ಆ ಬ್ಯಾಂಕ್ ಜೊತೆ ಯಾವ ರೀತಿ ವ್ಯವಹಾರಗಳನ್ನ ನಡೆಸುತ್ತಿದೆ ಅಂತ ಆದರೆ ಕರ್ನಾಟಕ ಸರ್ಕಾರ SBI ಮತ್ತೆ PNB ಬ್ಯಾಂಕ್ ಗಳಲ್ಲಿ ಇಟ್ಟಿದಂತಹ ಎಲ್ಲಾ ಫಂಡ್ ಗಳನ್ನ ವಾಪಸ್ ತಗೊಳ್ಳುವಂತಹ ನಿರ್ಧಾರವನ್ನ ಮಾಡಿದೆ ಅಲ್ಲಿ ಅಕೌಂಟ್ ಅನ್ನ ಕ್ಲೋಸ್ ಮಾಡಿ ಅಂತ ಸರ್ಕಾರಿ ಸಂಸ್ಥೆಗಳಿಗೆ ಆರ್ಡರ್ ಸಹ ಕೊಟ್ಟಿದೆ.

ಹಾಗಿದ್ರೆ ಅಂತದ್ದು ಏನಾಗಿದೆ ಈ ಎರಡು ಬ್ಯಾಂಕುಗಳಿಗೆ ಕರ್ನಾಟಕ ಸರ್ಕಾರ ತಗೊಳ್ತಿರೋ ಈ ನಿರ್ಧಾರನಾದರೂ ಯಾಕೆ ಸರ್ಕಾರನೇ ಎರಡು ಬ್ಯಾಂಕುಗಳಲ್ಲಿ ಅಕೌಂಟ್ ಅನ್ನ ಕ್ಲೋಸ್ ಮಾಡ್ತಿದೆ ಅಂತಂದ್ರೆ ಇನ್ನು ಸಾಮಾನ್ಯ ಜನರು ಈ ಬ್ಯಾಂಕನ್ನ ಹೇಗೆ ನಂಬುತ್ತಾರೆ? ಇದು ಬ್ಯಾಂಕುಗಳ ಮೇಲೆ ಹಾಗೂ ಕಾಮನ್ ಪಬ್ಲಿಕ್ ಮೇಲೆ ಯಾವ ರೀತಿ ಎಫೆಕ್ಟ್ ಆಗ್ತಿದೆ ಎಲ್ಲವನ್ನು ಕೂಡ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Why SBI & PNB Banking Transactions Stops

ನಿಮ್ಮೆಲ್ಲರಿಗೂ ಗೊತ್ತಿರಬೇಕು Central ಬ್ಯಾಂಕ್ ಹಾಗೂ State ಬ್ಯಾಂಕ್ ಗಳು ತಮ್ಮ ತಮ್ಮ ವ್ಯವಹಾರಗಳನ್ನ ಮೈಂಟೈನ್ ಮಾಡೋದಕ್ಕೆ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಅಕೌಂಟ್ ಅನ್ನ ಓಪನ್ ಮಾಡಿರುತ್ತೆ. ಫಾರ್ Example ಮಧ್ಯಪ್ರದೇಶ ಗೌರ್ನಮೆಂಟ್ ಏನ್ ಮಾಡಿದೆ ಅಂತಂದ್ರೆ ಕೆನರಾ ಬ್ಯಾಂಕಲ್ಲಿ ಅಕೌಂಟ್ ಅನ್ನ ಓಪನ್ ಮಾಡೋದರ ಜೊತೆಗೆ ತನ್ನ ಇಲಾಖೆಗೆ ಸಂಬಂಧಪಟ್ಟಂತಹ ಎಲ್ಲಾ ವ್ಯವಹಾರಗಳನ್ನು ಅದೇ ಬ್ಯಾಂಕ್ ಅಲ್ಲೇ ಮಾಡುತ್ತೆ ಮತ್ತೆ ಸಾಕಷ್ಟು ಹಣಕಾಸಿನ ವ್ಯವಹಾರ ಏನಿರುತ್ತೆ ಅದನ್ನು ಪರ್ಟಿಕ್ಯುಲರ್ ಬ್ಯಾಂಕ್ಸ್ ಗಳಲ್ಲೇ ಮಾಡುತ್ತೆ.

ಇದೇ ರೀತಿ ಕರ್ನಾಟಕ ಸರ್ಕಾರ SBI ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ PNB ಬ್ಯಾಂಕ್ ಗಳಲ್ಲಿ ತನ್ನ ಹಣಕಾಸಿನ ವ್ಯವಹಾರವನ್ನ ನಡೆಸ್ತಾ ಇತ್ತು ಆದರೆ ಇತ್ತೀಚಿಗೆ ಸರ್ಕಾರದ ಕೆಲವು ನಿಗಮಗಳಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟ ಈ ವ್ಯವಹಾರಗಳು ಏನಿದೆ ಆದರೆ ಇತ್ತೀಚಿಗೆ ಸರ್ಕಾರದ ಕೆಲವು ನಿಗಮಗಳಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತಹ ಈ ಬ್ಯಾಂಕಿನ ಅಕೌಂಟಬಿಲಿಟಿ ಏನಿದೆ ಇದನ್ನ ಫೈನಾನ್ಸ್ ಡಿಪಾರ್ಟ್ಮೆಂಟ್ ಪ್ರಾಪರ್ ಆಗಿ ಚೆಕ್ ಮಾಡಿದಾಗ ಅದರ ಜೊತೆಯಲ್ಲಿ ಸರ್ಕಾರ ಈ ಬ್ಯಾಂಕ್ ಗಳಲ್ಲಿ ಇಟ್ಟಿದಂತಹ ಕೋಟಿ ಕೋಟಿ ಹಣದಷ್ಟು ಫಿಕ್ಸ್ ಡೆಪಾಸಿಟ್ ಏನಿದೆ ಇದರಲ್ಲೂ ಸಹ ಮೋಸ ನಡೆದಿದೆ.

ಈ ಎಲ್ಲಾ ವಿಷಯಗಳನ್ನ ಪ್ರಾಪರ್ ಆಗಿ ಗಮನಿಸಿದಾಗ ಕೆಐ ಎಡಿಬಿ ಬೆಂಗಳೂರಿನ ರಾಜಾಜಿನಗರ PNB ಬ್ಯಾಂಕಿನ ಬ್ರಾಂಚ್ ಅಲ್ಲಿ 2021 ಸೆಪ್ಟೆಂಬರ್ 14 ರಂದು ಒಂದು ವರ್ಷದ ಫಿಕ್ಸ್ ಡೆಪಾಸಿಟ್ ಗೆ ಇನ್ವೆಸ್ಟ್ ಮಾಡೋದಕ್ಕೆ 25 ಕೋಟಿ ಕೊಟ್ಟಿರುತ್ತೆ ಈ 25 ಕೋಟಿಗೆ ಸೇಲಂನಲ್ಲಿರುವ ಸಂಕರಿ 12 ಕೋಟಿ ಮತ್ತೆ ಇನ್ನೊಂದು Branch ಅಲ್ಲಿ 13 ಕೋಟಿ ಫಿಕ್ಸ್ಡ್ ಡೆಪಾಸಿಟ್ ನ ರಿಸೀಪ್ಟ್ ಏನಿರುತ್ತೆ ಅದನ್ನು ಕೂಡ ಕೊಟ್ಟಿತ್ತು ಆದರೆ ಫಿಕ್ಸ್ಡ್ ಡೆಪಾಸಿಟ್ ಮೆಚುರಿಟಿ ಮುಗಿದ ಮೇಲೆ ಕೇವಲ 13 ಕೋಟಿ ಮಾತ್ರ ಲೆಕ್ಕ ತೋರಿಸ್ತಿದೆ ಅಂತ ಸರ್ಕಾರ ಕಂಪ್ಲೇಂಟ್ ಮಾಡ್ತಿದೆ.

ಕೆಎಸ್ ಪಿಸಿಬಿ SBI ಬ್ಯಾಂಕ್ ನಲ್ಲಿ ಇಟ್ಟಿರುವಂತಹ ಫಿಕ್ಸ್ಡ್ ಡೆಪಾಸಿಟ್ ಹಣ ಏನಿರುತ್ತೆ ಇದನ್ನ ರಿಟರ್ನ್ ಮಾಡೋದಕ್ಕೆ ಆಗಿರೋದಿಲ್ಲ ಸೋ ಈ ಕಾರಣಕ್ಕೆ ಕೋರ್ಟ್ ನಲ್ಲಿ ಕೇಸನ್ನ ನಡೆಸುತ್ತಿರುವಂತಹ ಕರ್ನಾಟಕ ಸರ್ಕಾರ ಏನು ಮಾಡುತ್ತೆ ಈ ಎರಡು ಬ್ಯಾಂಕುಗಳಿಗೆ ನಿಷೇಧವನ್ನ ಕೊಡಬೇಕು ಅನ್ನೋದಕ್ಕೆ ಮುಂದೆ ಬರುತ್ತೆ ಆಗಸ್ಟ್ 12 ರಂದು ಏನು ಮಾಡುತ್ತೆ ಅಂತ ಅಂದ್ರೆ ಸರ್ಕಾರ ಮತ್ತೆ ಈ ಎರಡು ಬ್ಯಾಂಕಿನ ಆಫೀಶಿಯಲ್ಸ್ ಜೊತೆ ಮೀಟಿಂಗ್ ನಡೆಸುತ್ತೆ ಆದರೆ ಇದು ಯಾವುದೇ ರೀತಿ ಉಪಯೋಗ ಆಗ್ತಿಲ್ಲ ಅಂತ ರಿಪೋರ್ಟ್ ಸಹ ಕೊಡುತ್ತೆ ಸೆಪ್ಟೆಂಬರ್ 20ರ ಒಳಗೆ ಈ ಬ್ಯಾಂಕ್ ನಲ್ಲಿ ಇರುವಂತಹ ಎಲ್ಲಾ ಅಕೌಂಟ್ ಗಳನ್ನ ಕ್ಲೋಸ್ ಮಾಡಿ ಹಣವನ್ನು ವಾಪಸ್ ಪಡೆದು ಪ್ರಾಪರ್ ಆದ ರಿಪೋರ್ಟ್ ಅನ್ನ ಕೊಡಬೇಕು ಅಂತ ರಾಜ್ಯದ ಮಿನಿಸ್ಟರ್ ಸಿದ್ದರಾಮಯ್ಯ ಆರ್ಡರ್ ಸಹ ಪಾಸ್ ಮಾಡಿದ್ದಾರೆ.

2 ಬ್ಯಾಂಕುಗಳ ಆಫೀಶಿಯಲ್ಸ್ ಮೀಟಿಂಗ್ ನಡೆಸಿದರೆ

15 ದಿನಗಳ ಕಾಲ ಟೈಮ್ ನ ಕೇಳಿದ್ದಾರೆ. ಬೇಸಿಕಲಿ ಈ 15 ದಿನಗಳ ಕಾಲ ಈ ಎರಡು ಬ್ಯಾಂಕ್ ಗಳಿಗೂ ಟೈಮ್ ಕೊಟ್ಟಿದ್ದಾರೆ ಇದರಿಂದ ನಮಗೆ ಗೊತ್ತಾಗುತ್ತೆ ಕಾಮನ್ ಪಬ್ಲಿಕ್ ಆದ ನಾವು SBI ಮತ್ತೆ PNB ಬ್ಯಾಂಕ್ ಗಳನ್ನ ನಂಬಬಹುದಾ ನಮ್ಮ ಒಂದು ಫಿಕ್ಸ್ ಡೆಪಾಸಿಟ್ಸ್ ಹಣ ಏನಿದೆ ಅಲ್ಲಿ ಸೇಫ್ ಆಗಿರುತ್ತಾ ಬೇಸಿಕಲಿ ಎರಡು ಬ್ಯಾಂಕ್ ಗಳಿಗೆ ಸರ್ಕಾರ ಹಾಗೂ ಸ್ಟೇಟ್ ಫೈನಾನ್ಸ್ ಡಿಪಾರ್ಟ್ಮೆಂಟ್ 15 ದಿನಗಳ ಕಾಲ ಟೈಮ್ ಕೊಟ್ಟಿದೆ.

ಕರ್ನಾಟಕದಲ್ಲಿ ಆಗ್ತಿರೋ ಈ ಡೆವಲಪ್ಮೆಂಟ್ ಗಳಿಂದ ಬ್ಯಾಂಕ್ ಗಳಿಗೆ ಯಾವ ರೀತಿ ಪರಿಣಾಮ ಬೀಳುತ್ತೆ ಯಾಕೆ ಅಂತಂದ್ರೆ SBI ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ PNB ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೆರಡು ಸಹ ಪ್ರೈವೇಟ್ ಬ್ಯಾಂಕ್ ಗಳಲ್ಲ ಇದು ನಮ್ಮ ದೇಶದಲ್ಲಿ ಲಕ್ಷಾಂತರ ಜನರ ಅಕೌಂಟ್ ಅನ್ನ ಹೊಂದಿರುವಂತಹ ಒಂದು ನ್ಯಾಷನಲೈಸ್ಡ್ ಬ್ಯಾಂಕ್ ಅಂತ ಹೇಳಬಹುದು. ಈ ಎರಡು ಬ್ಯಾಂಕ್ ಗಳಲ್ಲಿ ಈ ರೀತಿ ಮೋಸ ನಡೀತಿದೆ ಅಂತ ಅಂದ್ರೆ ಸರ್ಕಾರನೇ ಇಲ್ಲಿರುವಂತಹ Account ಅನ್ನ ಕ್ಲೋಸ್ ಮಾಡಿದ್ರೆ ನಮ್ಮಂತ ಸಾಮಾನ್ಯ ಜನರಿಗೆ ಈ ಬ್ಯಾಂಕುಗಳ ಮೇಲೆ ಇರುವಂತಹ ನಂಬಿಕೆನೇ ಹೊರಟು ಹೋಗುತ್ತೆ.

ಸಡನ್ ಆಗಿ ಸರ್ಕಾರ ಅಕೌಂಟ್ ಅನ್ನ ಕ್ಲೋಸ್ ಮಾಡಿ ಹಣವನ್ನು ವಾಪಸ್ ತಗೊಳ್ತು ಅಂತ ಅಂದ್ರೆ ಹಣಕಾಸಿನ ವ್ಯವಹಾರ ಮೇಲು ಕೂಡ ಪರಿಣಾಮ ಬೀಳುತ್ತೆ ಎರಡು ಬ್ಯಾಂಕುಗಳಲ್ಲಿ ಸರ್ಕಾರ ಅಕೌಂಟ್ ನ ಕ್ಲೋಸ್ ಮಾಡಬೇಕಾ ಬೇಡವಾ ಅನ್ನೋದು ಇನ್ನು ಸಹ ಒಂದು ಕನ್ಫ್ಯೂಷನ್ ಸ್ಟೇಟ್ ಅಲ್ಲೇ ಇದೆ ಯಾಕೆ ಅಂತಂದ್ರೆ ಎರಡು ಬ್ಯಾಂಕುಗಳಲ್ಲಿ ನಡೆಸಿದಂತಹ ಮೀಟಿಂಗ್ ಅಲ್ಲಿ ಗೊತ್ತಾಗಿದೆ 15 ದಿನಗಳ ಕಾಲ ಟೈಮ್ ಅನ್ನ ಕೇಳಿದೆ ಅಂತ ಜೊತೆಗೆ SBI ಮತ್ತೆ PNB ಬ್ಯಾಂಕ್ ಗಳ ಜೊತೆ ಇಷ್ಟು ವರ್ಷಗಳ ಕಾಲ ಹಣಕಾಸಿನ ವ್ಯವಹಾರ ಏನು ನಡೆಸಿಕೊಂಡು ಬಂದಿತ್ತೋ ಅದನ್ನ ಸಡನ್ ಆಗಿ ನಿಲ್ಲಿಸ್ತು ಅಂತಂದ್ರೆ ಸರ್ಕಾರದ ಹಣಕಾಸಿನ ವ್ಯವಹಾರದ ಮೇಲು ಕೂಡ ಒಂದು ಪರಿಣಾಮ ಬೀಳುತ್ತೆ.

ಹಳ್ಳಿಗಳಲ್ಲಿ ಸಿಟಿಗಳಲ್ಲಿ ಸ್ಟೂಡೆಂಟ್ಸ್ ಗಳಿಂದ ಹಿಡಿದು ಗೌರ್ನಮೆಂಟ್ ಎಂಪ್ಲಾಯಿಸ್ ಗಳು ಯಾರನ್ನೇ ತಗೊಳ್ಳಿ ಹೆಚ್ಚಿನ ಪ್ರಮಾಣದಲ್ಲಿ SBI ಮತ್ತೆ PNB ಬ್ಯಾಂಕ್ ಗಳಲ್ಲಿ ನಮ್ಮ ಅಕೌಂಟ್ ಗಳಿದೆ ಅಂತ ಹೇಳಬಹುದು ಸರ್ಕಾರನೇ ಇಲ್ಲಿ ಅಕೌಂಟ್ ಅನ್ನ ಕ್ಲೋಸ್ ಮಾಡೋದಕ್ಕೆ ಮುಂದೆ ಬರ್ತಿದೆ ಅಂತ ಅಂದ್ರೆ ನಮ್ಮಂತಹ ಕಾಮನ್ ಪಬ್ಲಿಕ್ ಸಿಚುವೇಷನ್ ಏನಾಗಬೇಕು ಸರ್ಕಾರ ತಗೊಂಡಿರುವಂತಹ ಈ ಡಿಸಿಷನ್ ಏನಾಗುತ್ತೆ ಅನ್ನೋದನ್ನ ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗುತ್ತೆ.

ಈ ಎರಡು ಬ್ಯಾಂಕುಗಳಲ್ಲಿ ಸರ್ಕಾರ ಪರ್ಮನೆಂಟ್ ಆಗಿ ಅಕೌಂಟ್ ಅನ್ನ ಕ್ಲೋಸ್ ಮಾಡುತ್ತಾ ಅಥವಾ ಹಣಕಾಸಿನ ವ್ಯವಹಾರವನ್ನ ಮುಂದುವರಿಸುತ್ತಾ ಅನ್ನೋದನ್ನ ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗುತ್ತೆ.

ಇದನ್ನೂ ಓದಿ: RBI New Rules: Credit ಕಾರ್ಡ್ ಮತ್ತು Debit ಕಾರ್ಡ್!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment