ಸ್ವಂತ ಉದ್ಯೋಗ ಮಾಡುವವರಿಗೆ 10 ದಿನಗಳ ಕಾಲ ತರಬೇತಿ!! ಬಿಜಿನೆಸ್ ಐಡಿಯಾಗಳನ್ನು ಇಲ್ಲಿ ನಿಮಗೆ ತಿಳಿಸಿಕೊಡುತ್ತಾರೆ

November 23, 2024 6:24 AM
ಸ್ವಂತ ಉದ್ಯೋಗ ಮಾಡುವವರಿಗೆ 10 ದಿನಗಳ ಕಾಲ ತರಬೇತಿ

ಎಲ್ಲರಿಗೂ ನಮಸ್ಕಾರ, ಸ್ವಂತ ಬಿಸಿನೆಸ್ ಮಾಡೋವರಿಗೆ ತರಬೇತಿ ಇದು ಬಂದು ಕೌಶಲ್ಯ ಅಂದ್ರೆ ನಮ್ಮ ಒಂದು ಸರ್ಕಾರದ ಕಡೆಯಿಂದಾನೆ ನಡೆಯುವಂತದ್ದು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತೆ ಜೀವನೋಪಾಯ ಇಲಾಖೆ ಏನಿದೆ ಆ ಒಂದು ಇಲಾಖೆ ಕಡೆಯಿಂದ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಇವರು ಸ್ವಂತ ಉದ್ಯೋಗವನ್ನ ಸ್ಥಾಪಿಸಲು ಅಂದ್ರೆ ಸ್ವಂತ ಬಿಸಿನೆಸ್ ಮಾಡಬೇಕು ಅಂತ ಯಾರೆಲ್ಲ ಅನ್ಕೊಂಡಿದಿರೋ ಅಂತವರಿಗೆ ಏನು ಐಡಿಯಾಸ್ ಇರಲ್ಲ ಅನ್ನೋವರಿಗೆ ಈ ಒಂದು ತರಬೇತಿ ಕಾರ್ಯಕ್ರಮ ಬಹಳ ಹೆಲ್ಪ್ ಆಗುತ್ತೆ. 

ಸ್ವಂತ ಉದ್ಯೋಗವನ್ನ ಮಾಡಬೇಕು ಅಂತ ಅನ್ಕೊಂಡಿರೋವರಿಗೆ 10 ದಿನಗಳ ಕಾಲ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. ಇದು ಬಂದು ನವೆಂಬರ್ 19ನೇ ತಾರೀಕಿಂದ ಶುರುವಾಗುತ್ತೆ.

ಸ್ವಂತ ಬಿಸಿನೆಸ್ ಮಾಡೋವರಿಗೆ ತರಬೇತಿ

ತರಬೇತಿಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸುವುದಕ್ಕೆ ಏನೇನೆಲ್ಲಾ ಕ್ರಮಗಳನ್ನ ಅನುಸರಿಸಬೇಕು ಜೊತೆಗೆ ಸರ್ಕಾರದ ಕಡೆಯಿಂದ ಸ್ವಂತ ಉದ್ಯೋಗಕ್ಕೆ ಇರುವಂತಹ ಯೋಜನೆಗಳೆಲ್ಲ ಏನೇನು ಮಾಡಬೇಕು ಎಂಬ ಮಾಹಿತಿ ಕೊಡುತ್ತಾರೆ

ಅದರ ಜೊತೆಗೆ ಸ್ವಂತ ಉದ್ಯೋಗ ಮಾಡುವಂತವರಿಗೆ ಮಾರುಕಟ್ಟೆ ಸಮೀಕ್ಷೆ ಎಲ್ಲವನ್ನು ಕೂಡ ತಿಳಿಸಿಕೊಡ್ತಾರೆ.

  • ಸ್ವಂತ ಉದ್ಯೋಗ ಹೇಗೆ ಮಾಡಬೇಕು
  • ಬ್ಯಾಂಕಿನ ವ್ಯವಹಾರಗಳನ್ನ ಹೇಗೆ ಮಾಡಬೇಕು?
  • ಜೊತೆಗೆ ಯೋಜನಾ ವರದಿಯನ್ನ ಹೇಗೆ ತಯಾರು ಮಾಡಬೇಕು
  • ಉದ್ಯಮವನ್ನ ಅಂದ್ರೆ ಸ್ವಂತ ಬಿಸಿನೆಸ್ ಅನ್ನ ನಿರ್ವಹಣೆ ಹೇಗೆ ಮಾಡಬೇಕು? 

ಇದರ ಜೊತೆಗೆ ಇನ್ನಷ್ಟು ವಿಚಾರಗಳ ಬಗ್ಗೆ ತರಬೇತಿಯನ್ನ ಕೊಡ್ತಾರೆ. 

18 ವರ್ಷದಿಂದ 45 ವರ್ಷ ವಯಸ್ಸಿನ ಪುರುಷ ಮತ್ತೆ ಮಹಿಳೆಯರು ಇಬ್ಬರಿಗೂ ಕೂಡ ಈ ಒಂದು ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ ಆಸಕ್ತ ಅಭ್ಯರ್ಥಿಗಳು ನಾನು ಒಂದು ಫೋನ್ ನಂಬರ್ ಅನ್ನ ಕೊಡ್ತೀನಿ ಆ ಫೋನ್ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿದ್ರು ಆಗುತ್ತೆ ಅಥವಾ ಮೈಸೂರು ನಲ್ಲಿ ಸಯಾಜಿರಾವ್ ರೋಡ್ನಲ್ಲಿ CTI ಕಟ್ಟಡದ ಸಿಡಾಕ್ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಿಗುತ್ತೆ ಆ ಅರ್ಜಿಯನ್ನ ಪಡ್ಕೊಂಡು ನೀವು ಫಿಲ್ ಮಾಡಿ ಕೊಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ಕರೆ ಮಾಡಿ:

ಅಥವಾ ನಾನು ಒಂದು ಮೊಬೈಲ್ ನಂಬರನ್ನ ಕೊಡ್ತೀನಿ. ಆ ಮೊಬೈಲ್ ನಂಬರನ್ನ ಕಾಂಟ್ಯಾಕ್ಟ್ ಮಾಡಿದ್ರೆ ಸಾಕು ಅವರು ಬೇರೆ ಅಡ್ರೆಸ್ ಹೇಳ್ತಾರೆ ಮೈಸೂರಿನಲ್ಲಿ ಹುಣಸೂರು ಮೈನ್ ರೋಡ್ ಇದೆ ಆ ಒಂದು ಮೈನ್ ರೋಡಲ್ಲಿ ಬಿಎಂ ಎಚ್ ಹಾಸ್ಪಿಟಲ್ ಆಪೋಸಿಟ್ ಕರ್ನಾಟಕ ಕೃಷಿ ಮಾರುಕಟ್ಟೆ ಸಂಸ್ಥೆ ಕಟ್ಟಡ ಏನಿದೆ ಅಲ್ಲಿ ಹೋಗಿ ನೀವು ಭೇಟಿಯನ್ನ ಮಾಡಬಹುದು ಫೋನ್ ನಂಬರನ್ನ ಕೊಡ್ತೀನಿ ಫೋನ್ ನಂಬರ್ ಅಲ್ಲಿ ಅವರ ಪಾಪ ಅವರು ಚೆನ್ನಾಗಿ ಮಾಹಿತಿಯನ್ನ ಕೊಡ್ತಾರೆ ನೀವು ಮಾಹಿತಿಯನ್ನ ತಗೊಂಡು ಹೋಗಬಹುದಾಗಿದೆ.

ಇದೆ ಫೋನ್ ನಂಬರ್ ಬಂದು 6361611136 ಈ ಒಂದು ಫೋನ್ ನಂಬರ್ ಗೆ ಫೋನ್ ಮಾಡಿದ್ರೆ ಸಾಕು ಸ್ವಂತ ಬಿಸಿನೆಸ್ ಮಾಡೋದಕ್ಕೆ ಟ್ರೈನಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೊಡ್ತಾರೆ. 

19ನೇ ತಾರೀಕಿಂದ ಈ ಒಂದು ಟ್ರೈನಿಂಗ್ ಶುರುವಾಗುತ್ತೆ ಇದು ಸ್ವಂತ ಬಿಸಿನೆಸ್ ಮಾಡಬೇಕು ಟ್ರೈನಿಂಗ್ ಬೇಕು ಅನ್ನೋರು ಮಾತ್ರ ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ.

ಇದನ್ನೂ ಓದಿ: ಸಾಮೂಹಿಕ ವಿವಾಹ ವಿರಕ್ತ ಮಠದ ಕಡೆಯಿಂದ ಪ್ರಕಟಣೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment