Samuhika Vivaha: ಎಲ್ಲರಿಗೂ ನಮಸ್ಕಾರ, ಸಾಮೂಹಿಕ ವಿವಾಹದ ಬಗ್ಗೆ ಮಾಹಿತಿ, ನಿಮಗೆ ಫ್ರೀಯಾಗಿ ಅಂದ್ರೆ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವಂತವರಿಗೆ ಅಂದ್ರೆ ಅಲ್ಲಿ ಮದುವೆ ಆಗುವಂತವರಿಗೆ ಉಚಿತವಾಗಿ ಬಂದು ಸೀರೆ, ಪಂಚೆ, ವಲ್ಲಿ, ಅಂಗಿ, ಮಾಂಗಲ್ಯ ಮತ್ತೆ ಬೆಳ್ಳಿ ಕಾಲುಂಗರಗಳನ್ನ ಫ್ರೀಯಾಗಿ ಕೊಡ್ತಾ ಇದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಸರಗೂರು ಅಂತ ಇದೆ ಸರಗೂರು ತಾಲೂಕಿನ ಪಡುವವಲು ವಿರಕ್ತ ಮಠದಲ್ಲಿ 2025ರ ಮಾರ್ಚ್ ಒಂಬತ್ತನೇ ತಾರೀಕಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯುತ ಮಠಾಧಿಪತಿಗಳ ಗೋಷ್ಠಿಯು ವೀರಶೈವ ಲಿಂಗಾಯುತ ವಧುವರರ ಸಾಮೂಹಿಕ ವಿವಾಹವನ್ನ ಆಯೋಜಿಸಿದೆ ಇದಕ್ಕೆ ಬಂದು ವೀರಶೈವ ಲಿಂಗಾಯುತರು ಅರ್ಜಿಯನ್ನ ಹಾಕಬಹುದಾಗಿದೆ.
ಸಾಮೂಹಿಕ ವಿವಾಹ ಕಡೆಯಿಂದ ವಧುವರರಿಗೆ ಉಚಿತ ವಸ್ತುಗಳು:
- ಸೀರೆ
- ಪಂಚೆ
- ವಲ್ಲಿ
- ಅಂಗಿ
- ಮಾಂಗಲ್ಯ
- ಬೆಳ್ಳಿ ಕಾಲುಂಗರ
ಈ ವಸ್ತುಗಳು ವಧುವರರಿಗೆ ಉಚಿತವಾಗಿ ನೀಡಲಾಗುತ್ತೆ. ಅಗತ್ಯ ದಾಖಲಾತಿಗಳನ್ನ ಶಿವರಾತ್ರಿ ರಾಜೇಂದ್ರ ವೃತ್ತದ ಅಂದ್ರೆ ಮೈಸೂರಿನಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಸರ್ಕಲ್ ಇದೆ ಆ ಒಂದು ಸರ್ಕಲ್ ಅಲ್ಲಿ ಗೋಷ್ಠಿಯ ಕಚೇರಿ ಅಂತ ಇದೆ ಅಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂತ ಅಂದ್ರೆ ಮೊಬೈಲ್ ನಂಬರನ್ನ ಕೊಡ್ತೀನಿ ಆ ಒಂದು ನಂಬರ್ ಗೆ ಕಾಂಟ್ಯಾಕ್ಟ್ ಅನ್ನ ಮಾಡಬಹುದಾಗಿದೆ. ಮೊಬೈಲ್ ನಂಬರ್ ಬಂದು 9964151105 / 9481528665
ನೀವು ಯಾವ ನಂಬರ್ ಗಾದ್ರು ಫೋನ್ ಮಾಡಬಹುದು ದಯವಿಟ್ಟು ಸಾಮೂಹಿಕ ವಿವಾಹಕ್ಕೆ ಅರ್ಜಿ ಹಾಕುವಂತವರು ಮಾತ್ರ ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ.
ಮಿಕ್ಕ ಯಾವ ಯೋಜನೆಗಳಿಗೂ ಇವರಿಗೆ ಕಾಂಟ್ಯಾಕ್ಟ್ ಅನ್ನ ಮಾಡೋಕೆ ಹೋಗ್ಬೇಡಿ. ಸಾಮೂಹಿಕ ವಿವಾಹ ಮಾತ್ರ ಆ ಒಂದು ವಿರಕ್ತ ಮಠದಲ್ಲಿ ಮಠದ ಕಡೆಯಿಂದ ಬಂದಿರುವಂತಹ ಪ್ರಕಟಣೆ ಆಗಿರುತ್ತೆ.
ಇದನ್ನೂ ಓದಿ: RTC Link: ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ.!










