ತೆಲಂಗಾಣದ ಉಪಮುಖ್ಯಮಂತ್ರಿ Bhatti ವಿಕ್ರಮಕರ ಮಲ್ಲು ನಮ್ಮ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಪುತ್ರನ ವಿವಾಹಕ್ಕೆ ಪ್ರೀತಿಯಿಂದ ಆಹ್ವಾನಿಸಿದ್ದಾರೆ.
ಇಬ್ಬರು ಬಹಳ ಅನ್ಯೋನ್ಯವಾಗಿ ಮಾತನಾಡಿ ಮದುವೆಗೆ ಬರುತ್ತೀವಿಯೆಂದು ಸಿದ್ದರಾಮಯ್ಯನವರು ತೆಲಂಗಾಣದ ಡೆಪ್ಯೂಟಿ ಚೀಫ್ ಮಿನಿಸ್ಟರ್ ಅವರಿಗೆ ತಿಳಿಸಿದ್ದಾರೆ.
ಸಿದ್ದರಾಮಯ್ಯನವರು ಮದುವೆ ಕಾರ್ಯಕ್ರಮಕ್ಕೆ ಬಂದು ಅವರ ಪುತ್ರನಿಗೆ ಆಶೀರ್ವಾದ ಮಾಡಲು ವಿಕ್ರಮಕರ ಅವರು ಸಿದ್ದರಾಮಯ್ಯನವರ ಹೇಳಿದ್ದಾರೆ.
ಈ ಸಂತೋಷವಾದ ವಿಚಾರವನ್ನು ಸಿದ್ದರಾಮಯ್ಯನವರು ಅವರ ಫೇಸ್ಬುಕ್ ಪೇಜಿನಲ್ಲಿ ಮದುವೆ ಇನ್ವಿಟೇಶನ್ ಕೊಡುತ್ತಿರುವ ಫೋಟೋವನ್ನು ಹಾಗೂ ಅವರ ಜೊತೆ ಮಾತನಾಡುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಇದನ್ನು ಕಂಡ ಜನರು ಬಹಳ ಮೆಚ್ಚುಗೆಯನ್ನು ನೀಡುತ್ತಿದ್ದಾರೆ.
Read More:
ರೈತರೇ ಗಮನಿಸಿ: ಈಗ ‘FRUITS ID’ ಜೊತೆಗೆ ‘Central ID’ ಕಡ್ಡಾಯ! ಇಂದೇ ನೋಂದಣಿ ಮಾಡಿಕೊಳ್ಳಿ.





