ಸಿದ್ದಾರ್ಥ Kaul Retirement 2024.!

November 29, 2024 12:08 PM
Siddhartha Kaul Retirement 2024.!

ಎಲ್ಲರಿಗೂ ನಮಸ್ಕಾರ,

ಸಿದ್ದಾರ್ಥ ಟೀಮ್ ಇಂಡಿಯಾ ಪರ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನ ಆಡಿದ್ದು ಅವರು ಐಪಿಎಲ್ ನಲ್ಲೂ ಕೂಡ ಆಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವವರು ನಾನು ಬಾಲ್ಯದಲ್ಲಿ ಮತ್ತು ಪಂಜಾಬ್ನ ಮೈದಾನಗಳಲ್ಲಿ ಕ್ರಿಕೆಟ್ ಆಡ್ತಾ ಇದ್ದಾಗ ದೇಶವನ್ನ ಪ್ರತಿನಿಧಿಸುವ ಕನಸನ್ನ ಕಂಡಿದ್ದೆ ದೇವರ ದಯೆಯಿಂದ ಆ ಕನಸು 2018 ರಲ್ಲಿ ನನಸಾಯಿತು ಟಿ20 ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 75 ಮತ್ತು ಏಕದಿನ ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 221 ಆಗಿತ್ತು ಈಗ ನಾನು ಭಾರತದಲ್ಲಿ ನನ್ನ ಭಕ್ತಿ ಜೀವನವನ್ನ ಕೊನೆಗೊಳಿಸುವ ಮತ್ತು ನನ್ನ ನಿವೃತ್ತಿಯನ್ನು ಘೋಷಿಸುವ ಸಮಯ ಬಂದಿದೆ ಅಂತ ಹೇಳಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Budget 2024: ಈ ಬಜೆಟ್ ನಿಂದ ಯಾವ ವಲಯಕ್ಕೆ ಲಾಭವಾಗಲಿದೆ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment