SSLC 2025 ದಿನಾಂಕ ಪ್ರಕಟ!! ಪ್ರೈವೇಟ್ ಕ್ಯಾಂಡಿಡೇಟ್ಸ್ ರಿಜಿಸ್ಟ್ರೇಷನ್ ಮಾಡೋದಕ್ಕೆ ಲಾಸ್ಟ್ ಡೇಟ್ Extended

November 17, 2024 4:17 AM
ಪ್ರೈವೇಟ್ ಕ್ಯಾಂಡಿಡೇಟ್ಸ್ ರಿಜಿಸ್ಟ್ರೇಷನ್ ಮಾಡೋದಕ್ಕೆ ಲಾಸ್ಟ್ ಡೇಟ್ Extended

SSLC ಎಕ್ಸಾಮ್ 2025 ಇದನ್ನ ಮಾರ್ಚ್ ಏಪ್ರಿಲ್ ಮಂತ್ ಅಲ್ಲಿ ನಡೆಸಲಾಗುತ್ತೆ. ಮಾರ್ಚ್ ಏಪ್ರಿಲ್ ಮಂತ್ ಅಂದ್ರೆ ಏನು ಅಂತ ತಿಳ್ಕೊಳೋದಾದ್ರೆ ಮಾರ್ಚ್ End ಅಲ್ಲಿ ಸ್ಟಾರ್ಟ್ ಆಗುತ್ತೆ ನಂತರ ಏಪ್ರಿಲ್ ಮಂತ್ ಅಲ್ಲಿ ಕಂಪ್ಲೀಟ್ ಆಗುತ್ತೆ ಅಂದ್ರೆ ಹೆಚ್ಚಿನದಾಗಿ ಏನಾಗುತ್ತೆ ಅಂತ ಹೇಳಿದ್ರೆ ಏಪ್ರಿಲ್ ಅಲ್ಲಿ ಸ್ಟಾರ್ಟ್ ಆಗಿ ಏಪ್ರಿಲ್ ಅಲ್ಲಿ ಕಂಪ್ಲೀಟ್ ಆಗುತ್ತೆ.

ಬಟ್ ಮಾರ್ಚ್ ಏಪ್ರಿಲ್ ಅಂತ ಹೇಳಿದ್ದಾರೆ ಇದುವರೆಗೆ ಟೈಮ್ ಟೇಬಲ್ ಕೊಟ್ಟಿಲ್ಲದಕ್ಕೆ ನಾವೇನು ಅಂದುಕೊಳ್ಳಬಹುದು ಅಂತ ಹೇಳಿದ್ರೆ ಈಗ ಮಾರ್ಚ್ End ಏನಿರುತ್ತೆ ಈಗ ಮಾರ್ಚ್ ಮಂತ್ ಮುಗಿಯೋದಕ್ಕೆ ಒಂದು ಟೂ ಡೇಸ್ ಇದೆ ಆ ರೀತಿ ಇರಬೇಕಾದ್ರೆ ಎಕ್ಸಾಮ್ ಸ್ಟಾರ್ಟ್ ಆಗಿ ಏಪ್ರಿಲ್ ಅಲ್ಲಿ ಕಂಪ್ಲೀಟ್ ಆಗುತ್ತೆ ಅಂತ ಅಂದುಕೊಳ್ಳಬಹುದು.

ನಂತರ ಈ SSLC ಎಕ್ಸಾಮ್ ಏನಿದೆ ಇದನ್ನ ಈಗ ಫ್ರೆಶರ್ ವಿದ್ಯಾರ್ಥಿಗಳು ಅಂದ್ರೆ ಡೈಲಿ ಕ್ಲಾಸಿಗೆ ಹೋಗಿ ಕ್ಲಾಸನ್ನ ಅಟೆಂಡ್ ಆಗ್ತಾ ಇರುವಂತಹ ವಿದ್ಯಾರ್ಥಿಗಳು ಹಾಗೆ ರಿಪೀಟರ್ಸ್ ಯಾವುದಾದರೂ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಒಂದು ಎರಡು ಅಥವಾ ಹೆಚ್ಚು ವಿಷಯಗಳಲ್ಲಿ ಫೇಲ್ ಆಗಿದ್ರೆ ಅವರು ಕೂಡ ಎಕ್ಸಾಮ್ ಅನ್ನ ಬರೆದು ಪಾಸ್ ಆಗಬಹುದು ನಂತರ ಈ ಪ್ರೈವೇಟ್ ಕ್ಯಾಂಡಿಡೇಟ್ಸ್ ಖಾಸಗಿ ವಿದ್ಯಾರ್ಥಿಗಳು ಅಂತ ಹೇಳ್ತಾರೆ.

ಪ್ರೈವೇಟ್ ಕ್ಯಾಂಡಿಡೇಟ್ಸ್ ಖಾಸಗಿ ವಿದ್ಯಾರ್ಥಿಗಳು

ಪ್ರೈವೇಟ್ ವಿದ್ಯಾರ್ಥಿಗಳು ಕೂಡ ಇದೆ ಮಾರ್ಚ್ ಏಪ್ರಿಲ್ ಮಂತ್ ಅಲ್ಲಿ ಎಕ್ಸಾಮ್ ಅನ್ನ ಬರೀಬಹುದು ನಂತರ ಈ ಎಕ್ಸಾಮ್ ಏನಿತ್ತು ಅದರ ರಿಜಿಸ್ಟ್ರೇಷನ್ ಮಾಡೋದಕ್ಕೆ ಅಥವಾ ಎಕ್ಸಾಮ್ ಕಟ್ಟೋದು ಅಂತ ಹೇಳ್ತಿವಿ ಅದಕ್ಕೆ ಲಾಸ್ಟ್ ಡೇಟ್ ನವೆಂಬರ್ 11 ಅಂತ ಈ ಹಿಂದೆ ಹೇಳಿದ್ರು, ಇದು ಪ್ರೈವೇಟ್ ಕ್ಯಾಂಡಿಡೇಟ್ಸ್ ರಿಪೀಟರ್ಸ್ ಫ್ರೆಶರ್ಸ್ ಎಲ್ಲಾ ವಿದ್ಯಾರ್ಥಿಗಳು ಕೂಡ ಎಕ್ಸಾಮ್ ಗೆ ಅಪ್ಲೈ ಮಾಡೋದಕ್ಕೆ ಅಥವಾ ರಿಜಿಸ್ಟ್ರೇಷನ್ ಮಾಡೋದಕ್ಕೆ ಲಾಸ್ಟ್ ಡೇಟ್ ನವೆಂಬರ್ 11 ಅಂತ ಈ ಹಿಂದೆ ಹೇಳಿದ್ರು ಈಗ ಆ ಡೇಟ್ ಅನ್ನ ಎಕ್ಸ್ಟೆಂಡ್ (Extend) ಮಾಡಿದ್ದಾರೆ.

ಎಲ್ಲಿವರೆಗೆ ಗೊತ್ತಾ ನವೆಂಬರ್ 20 ರವರೆಗೆ ಈ SSLC ಎಕ್ಸಾಮ್ 2025 ಅಂದ್ರೆ ಮೂರು ಬಾರಿ ಎಕ್ಸಾಮ್ ನಡೆಯುತ್ತೆ ಅದರಲ್ಲಿ ಮೊದಲನೇ ಬೋರ್ಡ್ ಎಕ್ಸಾಮ್ ಮಾರ್ಚ್ ಏಪ್ರಿಲ್ ಮಂತ್ ಅಲ್ಲಿ ನಡೆಯುತ್ತೆ. ಮಾರ್ಚ್, ಏಪ್ರಿಲ್ ಮಂತ್ ಅಲ್ಲಿ ನಡೆಯುವಂತಹ ಎಕ್ಸಾಮ್ ಗೆ ರಿಜಿಸ್ಟ್ರೇಷನ್ ಮಾಡೋದಕ್ಕೆ ಈಗ ನವೆಂಬರ್ 20 ರವರೆಗೆ ಅವಕಾಶ ಕೊಟ್ಟಿದ್ದಾರೆ. ಸೋ ಯಾವುದಾದರೂ ವಿದ್ಯಾರ್ಥಿಗಳು ರಿಜಿಸ್ಟ್ರೇಷನ್ ಮಾಡದೆ ಇದ್ರೆ ತಪ್ಪದೇ ರಿಜಿಸ್ಟ್ರೇಷನ್ ಮಾಡಿ.

ಇದನ್ನೂ ಓದಿ: 2024 ರಲ್ಲಿ ಯಾವ Stock ಮಾರುಕಟ್ಟೆ ಏರುತ್ತದೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment