ST Price Money: ಎಲ್ಲರಿಗೂ ನಮಸ್ಕಾರ, ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಕಡೆಯಿಂದ ಮೊದಲನೇ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಪರಿಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಕರ್ನಾಟಕದ SC/ST ಕ್ಯಾಟಗರಿಗೆ ಸೇರಿದ ವಿದ್ಯಾರ್ಥಿಗಳಿಗೆ 60ಕ್ಕೂ ಹೆಚ್ಚು ಪೋಸ್ಟ್ ಮ್ಯಾಟ್ರಿಕ್ ಕೋರ್ಸ್ ಗಳಲ್ಲಿ ಅಂಕವನ್ನು ಪಡೆದಿದ್ದಾರೆ ಅಥವಾ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದ್ದರೆ ಪ್ರೋತ್ಸಾಹ ಧನ ಸಿಗುತ್ತದೆ.
ಈ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇದಕ್ಕೆ ಬೇಕಾಗಿರುವ ದಾಖಲಾತಿಗಳು ಏನು ಹಾಗೂ ಎಷ್ಟು ಹಣ ನೀಡುತ್ತಾರೆ ಮತ್ತು ಇಲಾಖೆಯು ನೀಡಿರುವ ಕಂಡೀಶನ್ ಗಳು ಏನು? ಎಲ್ಲಾ ವಿಚಾರಗಳ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ Price Money
ಸ್ನೇಹಿತರೆ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಕಡೆಯಿಂದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ ಅವರಿಗೆ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇಲಾಖೆಯ ನೀಡಲಿರುವ ಈ ಪ್ರೋತ್ಸಾಹ ಧನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿ ಸಲ್ಲಿಸಲು ಈ Steps ಅನ್ನು ಫಾಲೋ ಮಾಡಿ:
- ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ.
- ಈ ವೆಬ್ಸೈಟ್ನಲ್ಲಿ ಆನ್ಲೈನ್ ಅರ್ಜಿ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ಬರುವ ವೆಬ್ ಪೇಜ್ ನಲ್ಲಿ SSLC ಡಿಟೇಲ್ಸ್ ಅನ್ನು ಕೇಳುತ್ತದೆ ಅದನ್ನು ಫಿಲ್ ಮಾಡಿ.
- ಇದನ್ನು ಸಬ್ಮಿಟ್ ಮಾಡಿದ ನಂತರ ಆಧಾರ್ ಕಾರ್ಡ್ ದೃಢೀಕರಣ ಮಾಡಲಾಗುತ್ತದೆ ಅದನ್ನು ಮುಗಿಸಿಕೊಳ್ಳಿ.
- ಇದರ ನಂತರ Online ಅಪ್ಲಿಕೇಶನ್ ಫಾರ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಎಲ್ಲಾ ಡೀಟೇಲ್ಸ್ ಗಳು ಮತ್ತು ಮಾರ್ಕ್ಸ್ ಗಳನ್ನು ಫೀಲ್ ಮಾಡಬೇಕಾಗುತ್ತದೆ.
- ಕೇಳಿರುವ ಎಲ್ಲಾ ದಾಖಲೆಗಳನ್ನು ಫಿಲ್ ಮಾಡಿದ ನಂತರ ಕೆಲವೊಂದಿಷ್ಟು ದಾಖಲಾತಿಗಳ ಫೋಟೋಗಳನ್ನು ಕೇಳುತ್ತದೆ ಅದನ್ನು ಕೂಡ ನೀಡಬೇಕಾಗುತ್ತದೆ.
- ಎಲ್ಲಾ ಸ್ಟೆಪ್ಗಳನ್ನು ಫಾಲೋ ಮಾಡಿದ ನಂತರ ಡಿಕ್ಲೆರೇಷನ್ ಬಾಕ್ಸ್ ಅಲ್ಲಿ ಕ್ಲಿಕ್ ಮಾಡಿ ಆನ್ಲೈನ್ನ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಬೇಕಾಗುತ್ತದೆ.
ಈ ಗುಂಪಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ:
| Course/Qualification | Price Money |
|---|---|
| II PUC, 3 Years Polytechnic Diploma | 20,000.00 |
| Degree | 25,000.00 |
| Any Post-Graduate courses like M.A., M.Sc., etc. | 30,000.00 |
| Agriculture, Engineering, Veterinary, Medicine | 35,000.00 |
- ಸೆಕೆಂಡ್ ಪಿಯುಸಿ ಅಥವಾ ಡಿಪ್ಲೋಮೋ ಅನ್ನು ಕಂಪ್ಲೀಟ್ ಮಾಡಿದ್ದರೆ ಹಾಗೂ 60ಕ್ಕೂ ಹೆಚ್ಚು ಅಂಕವನ್ನು ಪಡೆದಿರಬೇಕು ಅಂತವರಿಗೆ – 20,000 ಸಹಾಯಧನ ನೀಡಲಾಗುತ್ತದೆ.
- ಡಿಗ್ರಿ ಮುಗಿಸಿರುವ ವಿದ್ಯಾರ್ಥಿಗಳಿಗೆ – 25,000 ರೂಪಾಯಿ ಸಹಾಯಧನ ನೀಡಲಾಗುತ್ತದೆ.
- ಯಾವುದೇ ಪೋಸ್ಟ್ ಗ್ರಾಜುಯೇಷನ್ ಕೋರ್ಸ್ ಅನ್ನು ಮುಗಿಸಿದ್ದರೆ – 30,000 ರೂಪಾಯಿ ಸಹಾಯಧನ ನೀಡಲಾಗುತ್ತದೆ.
- ಅಗ್ರಿಕಲ್ಚರ್ ಇಂಜಿನಿಯರಿಂಗ್ ಮೆಟೀರಿಯರ್ನರಿ ಅಥವಾ ಮೆಡಿಸನ್ಸ್ ಕೋರ್ಸ್ ಅನ್ನು ಮುಗಿಸಿದ್ದರೆ – 35,000 ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಗೆ ಈ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು:
- SSLC ಮಾರ್ಕ್ಸ್ ಕಾರ್ಡ್ ಪ್ರತಿ
- ಕಾಲೇಜಿನ ಮಾರ್ಕ್ಸ್ ಕಾರ್ಡ್ ನಕಲು ಪ್ರತಿ
- ಜಾತಿ ಪ್ರಮಾಣ ಪತ್ರದ ಪ್ರತಿ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- ಪ್ರೌಢಶಾಲೆಯ ಮುಖ್ಯೋಪಾಧ್ಯಾರು/ ಕಾಲೇಜು ಪ್ರಾಚಾರ್ಯರ ಸಹಿ ಮತ್ತು ಮುಹರಿನೊಂದಿಗೆ ಆನ್ಲೈನ್ ಅರ್ಜಿ
| Apply Now | ST Price Money |
| Application Page | ST Price Money Page |
ಇದನ್ನೂ ಓದಿ: Gold Price: ಚಿನ್ನದ ಬೆಲೆ ಗಗನಕ್ಕೆ ಏರುತ್ತಾ ಇದೆ!!





